ಮುಸ್ಲಿಂ ಹುಡುಗಿ ಋತು ಪ್ರೀತಿಸಿ ಮದುವೆಯಾಗಿದ್ದು ಬ್ರಾಹ್ಮಣ ಹುಡುಗನನ್ನ… ಕನ್ನಡ ಇಂಡಸ್ಟ್ರಿಯಲ್ಲಿ ಹಲವಾರು ನಟ ನಟಿಯರು ನಟಿಸಿ ಮಿಂಚುತ್ತಾ ಇದ್ದಾರೆ ಮಿಂಚಿ ಮರೆ ಕೂಡ ಆಗಿದ್ದಾರೆ ಹೀಗೆ ಹಲವು ವರ್ಷಗಳ ಹಿಂದೆ ಹಲವಾರು ಸೀರಿಯಲ್ ನಾ ನಟಿಯರು ಆ ನಂತರ ಸಿನಿಮಾಗೆ ಎಂಟರಿ ಕೊಟ್ಟಿದ್ದು ಒಂದೆರಡು ಸಿನಿಮಾಗಳನ್ನು ಮಾಡಿ ಎಲ್ಲರನ್ನ.
ಮೆಚ್ಚಿಸಿದ್ದು ಎಲ್ಲರಿಗೂ ಗೊತ್ತಿರುವಂತಹ ವಿಚಾರ ಹಾಗೆ ನೋಡುತ್ತಾ ಹೋಗುವುದಾದರೆ ಒಂದಷ್ಟು ಮುಖಗಳು ನಮ್ಮ ಕಣ್ಣ ಮುಂದೆ ಬರುತ್ತದೆ ಇವರು ಪ್ರತಿನಿತ್ಯ ಧಾರಾವಾಹಿಗಳಲ್ಲಿ ಬಂದು ಎಲ್ಲರನ್ನ ರಂಜಿಸುತ್ತ ಇದ್ದರೂ ಎಲ್ಲರಿಗೂ ಇಷ್ಟವಾಗಿದ್ದರೂ ಪ್ರತಿ ದಿನ ಸೀರಿಯಲ್ ಗಳು ಬರುತಿದಂತಹ ಹಿನ್ನೆಲೆಯಲ್ಲಿ ಅವರಿಗೆ ಜನ ಕೂಡ ಕನೆಕ್ಟ್ ಆಗಿದ್ದರು ಎಷ್ಟು.
ಚೆನ್ನಾಗಿ ನಟಿಸುತ್ತಾರಲ್ಲವ ಎಷ್ಟು ಅದ್ಭುತವಾಗಿ ನಟಿಸುತ್ತಾರೆ ಅಲ್ಲ ಎಂದು ಪ್ರಶ್ನೆ ಕುತೂಹಲ ಎಲ್ಲರಲ್ಲೂ ಸಹಜವಾಗಿ ಇರುತ್ತಾ ಇತ್ತು ಅದಾದ ಮೇಲೆ ಹಲವಾರು ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿದ್ದರು ಅದಾದ ನಂತರ ಸಿನಿಮಾ ಇಂಡಸ್ಟ್ ಇಂದ ಅಂತರವನ್ನು ಕಾಯ್ದುಕೊಳ್ಳುತ್ತಿದ್ದರು ಹೀಗೆ ಹಲವು ವರ್ಷಗಳ ಹಿಂದೆ ಒಂದಷ್ಟು ಸೀರಿಯಲ್ ಗಳು ಎಲ್ಲರಿಗೂ ಇಷ್ಟವಾಗಿತ್ತು.
ಅದರಲ್ಲಿ ಕಾವ್ಯಂಜಲಿ ಎನ್ನುವಂತಹ ಸೀರಿಯಲ್ ಎಲ್ಲರ ಮನಸ್ಸನ್ನು ಗೆಲ್ಲುವದರಲ್ಲಿ ಯಶಸ್ವಿಯಾಗಿತ್ತು ಅಕ್ಕ ತಂಗಿಯ ಜೀವನದ ಬಗ್ಗೆ ಹೇಳಿದಂತಹ ಸೀರಿಯಲ್ ಈ ಕಾವ್ಯಂಜಲಿ ಇದರಲ್ಲಿ ಭವ್ಯಶ್ರೀ ಮತ್ತು ಋತು ಅವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಇದಾದ ಮೇಲೆ ಋತು ಅವರು ಸೀರಿಯಲ್ಗಳ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸಿದ್ದು ಇದೆ ಋತು ಅವರ.
ಅಭಿನಯಕ್ಕೆ ಮಾರುಹೋಗದೆ ಇರುವವರೆಲ್ಲ ನೋಡುವುದಕ್ಕೂ ಕೂಡ ಮುದ್ದಾಗಿದಂತಹ ಋತು ಅವರು ಹಲವಾರು ಸೀರಿಯಲ್ ಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇದೆ ಮೇನ್ ರೋಡ್ ನಲ್ಲಿ ಕಾಣಿಸಿಕೊಂಡದ್ದು ಕೂಡ ಇದೆ ಸಿನಿಮಾಗಳಲ್ಲಿಯೂ ನಟಿಸಿದ್ದು ಕೂಡ ಇದೆ ಒಂದೆರಡು ಸಿನಿಮಾಗಳಲ್ಲಿ ಹೆಚ್ಚು ಹೆಸರು ಮಾಡಿದ್ದು ಕೂಡ ಇದೆ.
ನೋಡುವುದಕ್ಕೂ ಕೂಡ ಚೆನ್ನಾಗಿದ್ದಂತಹ ಋತು ಅವರು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಅಭಿನಯ ಕಡಿಮೆ ಮಾಡಿದರ ಎನ್ನುವ ಪ್ರಶ್ನೆಗೆ ಖಂಡಿತವಾಗಿಯೂ ಇಲ್ಲ ಅವರು ಕನ್ನಡ ಇಂಡಸ್ಟ್ರಿಯನ್ನ ಬಿಟ್ಟು ಬೇರೆ ಇಂಡಸ್ಟ್ರಿಯಲ್ಲಿ ಮಿಂಚುತ್ತಾ ಇದ್ದಾರೆ ತೀರಾ ಇತ್ತೀಚಿಗೆ ಗಟ್ಟಿಮೇಳ ಮತ್ತು ಉದಯ ಟಿವಿಯಲ್ಲಿ ಪ್ರಸಾರವಾಗುವ ಒಂದಷ್ಟು ಸೀರಿಯಲ್ ಗಳಲ್ಲಿ ಅವರು.
ಕಾಣಿಸಿಕೊಳ್ಳುತ್ತಿದ್ದರು ಆದರೆ ಋತು ಅವರ ಜೀವನ ಚರಿತ್ರೆ ಮಾತ್ರ ಬಹಳ ವರ್ಷಗಳಿಂದ ಮುಚ್ಚುಡಲಾಗಿತ್ತು ಯಾಕೆ ಆ ರೀತಿ ಸತ್ಯವನ್ನ ಮುಚ್ಚಿಟ್ಟಿದ್ದರು ಅಥವಾ ಅದನ್ನು ಹೇಳುವಂಥಹ ಪ್ರಮೇಯ ಬಂದಿರಲಿಲ್ಲವಾ ಅಥವಾ ಜನಕ್ಕೆ ಅದು ಗೊತ್ತಿರಲಿಲ್ಲ ಅನ್ನುವುದೇ ಆಶ್ಚರ್ಯ ಹಾಗಾದರೆ ಋತು ಯಾರು ಆಕೆಯ ಹಿನ್ನೆಲೆ ಏನು ಆಕೆ ಓದಿದ್ದು ಯಾವುದು ಇವೆಲ್ಲವನ್ನೂ.
ನೋಡುತ್ತಾ ಹೋಗೋಣ. ಋತು ಹಲವಾರು ಸೀರಿಯಲ್ ಗಳಲ್ಲಿ ಕಾಣಿಸಿಕೊಂಡಿದ್ದು ಇದೆ ಮತ್ತು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದು ಇದೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದಂತಹ ಗಟ್ಟಿಮೇಳ ಧಾರಾವಾಹಿಯಲ್ಲಿ ಆರಂಭದಲ್ಲಿ ಸುವಾಸನೆ ಪಾತ್ರದಲ್ಲಿ ನಟಿ ಋತು ಅವರು ನಟಿಸಿದ್ದರು ವೈಯಕ್ತಿಕ ಕಾರಣಗಳಿಂದ ಇವರು ಈ ಸೀರಿಯಲ್ ಅನ್ನು ಬಿಟ್ಟಿದ್ದು.
ಆಯಿತು ಇನ್ನು ಋತು ಅವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದರು ಕರ್ನಾಟಕದವರೇ ಋತು ಅ ವರು ಕಾಲೇಜಿನಲ್ಲಿದ್ದಾಗ ಮ್ಯಾಕ್ಸಿಂಗ್ ಗಳಲ್ಲಿ ಋತು ಅವರು ಮಾಡೆಲ್ ಆಗಿ ಕಾಣಿಸಿಕೊಳ್ಳುತ್ತಿದ್ದರು ಹಾಗಾಗಿ ಅವರಿಗೆ ಧಾರಾವಾಹಿಗಳಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿತು ಆರಂಭದಲ್ಲಿ ಋತು ಅವರು ಅನೇಕ ಧಾರವಾಹಿಗಳಲ್ಲಿ ಪೋಷಕ.
ಪಾತ್ರದಲ್ಲಿ ನಟಿಸಿದರು 2000ದ ನಂತರ ಋತು ಅವರಿಗೆ ಲೀಡ್ ಪಾತ್ರಗಳು ಸಿಗುವುದಕ್ಕೆ ಶುರುವಾಯಿತು ಆರಂಭದಲ್ಲಿ ಋತು ಅವರು ಬ್ಯಾಂಕ್ ಜನಾರ್ಧನ್ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಮಾವ ಮಾವ ಮದುವೆ ಮಾಡು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.