ಸೀರೆ ಅಂಗಡಿಗೆ ನುಗ್ಗಿದ ಹಸು ಮಾಲೀಕನ ಜೀವನವೇ ಬದಲಾಗಿ ಹೋಯ್ತು.ಅಂದು ಏನಾಯ್ತು ನೋಡಿ

ಸೀರೆ ಅಂಗಡಿಗೆ ನುಗಿದ ಹಸು ಮಾಲೀಕನ ಜೀವನವೇ ಬದಲಾಗಿ ಹೋಯಿತು…. ಭೂಮಿಯ ಮೇಲೆ ಸಾಕಷ್ಟು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತದೆ ಕೆಲವೊಮ್ಮೆ ಕಾರಣ ತಿಳಿದು ಬರುವುದಿಲ್ಲ ಘಟನೆಗಳನ್ನು ಒಪ್ಪಿಕೊಳ್ಳಬೇಕು ಅಷ್ಟೇ ಭೂಮಿಯ ಮೇಲೆ ಹೀಗೂ ಆಗುತ್ತದೆಯಾ ಎಂದು ಯೋಚನೆ ಮಾಡುವ ವಿಚಾರಗಳು ಪ್ರತಿದಿನ ಓದುತ್ತಲೇ ಇರುತ್ತೇವೆ ವಿಡಿಯೋಗಳಲ್ಲಿ.

WhatsApp Group Join Now
Telegram Group Join Now

ತೋರಿಸಿತ್ತಿರುವ ಈ ಅದ್ಭುತ ಸಂಗತಿಯ ಬಗ್ಗೆ ನೀವೇನಾದರೂ ತಿಳಿದರೆ ಒಂದು ಬಾರಿ ಸೀರಿಯಲ್ ಅಂಗಡಿಗೆ ಭೇಟಿ ಕೊಡಬೇಕು ಎನ್ನುವ ಬಯಕೆ ಹುಟ್ಟುತ್ತದೆ ಪ್ರಾಣಿಗಳನ್ನು ದೇವರು ಎಂದು ಏಕೆ ಹೇಳುತ್ತೇವೆ ಎಂದು ಈ ವಿಡಿಯೋದಲ್ಲಿ ಗೊತ್ತಾಗುತ್ತದೆ ಅದರಲ್ಲಿಯೂ ಹಸುವನ್ನು ನಮ್ಮ ಭಾರತ ದೇಶದಲ್ಲಿ ಪೂಜೆ ಮಾಡುವುದು ಹಸು ದೇವರಿಗೆ ಸಮಾನ ಎಂದು ಆದಕಾರಣ.

ಹಸುವನ್ನು ಗೋಮಾತೆ ಎಂದು ಕರೆಯುತ್ತೇವೆ ಭಾರತ ದೇಶದ ಛತ್ತೀಸ್ಗಡ ರಾಜ್ಯದ ರೈಪುರ್ ನಗರದಲ್ಲಿ ಇರುವ ಮಹಾಲಕ್ಷ್ಮಿ ಸೀರೆ ಅಂಗಡಿ ಈಗ ವಿಶ್ವ ಪ್ರಸಿದ್ಧಿ ಪಡೆದುಕೊಂಡಿದೆ ಅದು ಹೇಗೆ ವಿಶ್ವ ಪ್ರಸಿದ್ಧ ಆಯ್ತು ಎಂದು ಯೋಚನೆ ಮಾಡುತ್ತಾ ಇದ್ದೀರಾ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ಇದೆ ವ್ಯಾಪಾರ ವಿಲ್ಲ ಈ ಸೀರೆ ಅಂಗಡಿ ಮುಚ್ಚಬೇಕು ಬೇರೆ ಕೆಲಸ ಮಾಡಬೇಕು ನನ್ನ.

ಜೀವನ ಹಾಳಾಯಿತು ಎಂದುಕೊಂಡಿದ್ದ ಅಂಗಡಿಯ ಮಾಲೀಕ ಪದಂಪಕ್ಲಿಯ ವ್ಯಾಪಾರ ಇಲ್ಲ ಅಂಗಡಿ ಮುಚ್ಚಬೇಕು ಅಂದುಕೊಂಡಿದ್ದ ಈತ ಕೇವಲ ಏಳು ವರ್ಷದಲ್ಲಿ ಸೀರೆ ಅಂಗಡಿಯನ್ನು ತೆರೆಯುತ್ತಾನೆ ರೈಪುರ್ ನಗರದಲ್ಲಿ ಯಾವುದೇ ಶುಭ ಸಮಾರಂಭಗಳು ಇದ್ದರು ಇವರ ಅಂಗಡಿಯಿಂದಲೇ ಸೀರೆ ಕರಿದಿಯಾಗುತ್ತದೆ ಇದಕ್ಕೆಲ್ಲ ಕಾರಣ ಚಂದ್ರಮಣಿ ಎಂಬ.

ಹಸುವಿನಿಂದ ನೀವು ವಿಡಿಯೋದಲ್ಲಿ ನೋಡುತ್ತಾ ಇದ್ದೀರಾ ಅಲ್ಲವಾ ಇದೆ ಚಂದ್ರಮಣಿ ಹಸು 2016ರಲ್ಲಿ ಈ ಸೀರಿಯಲ್ ಅಂಗಡಿಯ ಮಾಲೀಕ ಪದಂ ಅವರ ತಾಯಿ ನಿಧಾನರಾಗುತ್ತಾರೆ ಪದಂ ಅವರ ತಾಯಿ ಈ ಸೀರಿಯಲ್ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದರು ಪದಂ ಅವರ ತಾಯಿ ನಿಧನರಾದ ಮೇಲೆ ವ್ಯಾಪಾರ ಕುಸಿತ ಕಾಣುತ್ತದೆ ಮನೆ ಆಸ್ತಿ ಎಲ್ಲವನ್ನು ಮಾರುವ.

ಸ್ಥಿತಿ ದಿನದಲ್ಲಿ ಒಂದು ಸೀರೆ ಕೂಡ ಮಾರಾಟವಾಗುವುದಿಲ್ಲ ಮಹಾಲಕ್ಷ್ಮಿ ಸೀರೆ ಅಂಗಡಿ ಗೆ ಸಾಕಷ್ಟು ಜಾಹೀರಾತು ಕೊಟ್ಟರು ಪ್ರಯೋಜನವಾಗುವುದಿಲ್ಲ ಬ್ಯಾಂಕ್ ಸಾಲ ತೀರಿಸಲಾಗದೆ ಸ್ವಂತ ಮನೆ ಜಪ್ತಿ ಆಗುತ್ತದೆ ಅಷ್ಟೇ ಅಲ್ಲದೆ ಅಲ್ಪಸ್ವಲ್ಪ ಇದ್ದ ಆಸ್ತಿ ಕೂಡ ಕಳೆದುಕೊಳ್ಳುತ್ತಾನೆ ಇನ್ನೇನು ಅಂಗಡಿ ಮಾರಾಟ ಆಗುವುದಕ್ಕೆ.

10 ದಿನ ಇದೆ ಅನ್ನುವಷ್ಟರಲ್ಲಿ ಒಂದು ಮಿರಾಕಲ್ ನಡೆಯುತ್ತದೆ
ಬೆಳಗ್ಗೆ ಅಂಗಡಿ ತೆರೆದ ಐದು ನಿಮಿಷದಲ್ಲಿ ಒಂದು ಹಸು ನೇರವಾಗಿ ಅಂಗಡಿ ಒಳಗೆ ನುಗ್ಗುತ್ತದೆ ಮೊದಮೊದಲು ಹಸುವನ್ನ ಪದಮ ಅವರು ಓಡಿಸುತ್ತಾರೆ ಎಷ್ಟು ಓಡಿಸಿದರು ಹಸು ಮತ್ತೆ ಬರಲು ಆರಂಭಿಸುತ್ತದೆ ಪದಂ ಅವರು ಒಂದು ವಿಚಾರವನ್ನು.

ಸೂಕ್ಷ್ಮವಾಗಿ ಗಮನಿಸುತ್ತಾರೆ ಯಾವಾಗ ಹಸು ಒಳಗಡೆ ಬರಲು ಶುರು ಮಾಡಿರುತ್ತದೆಯೋ ಅಂದಿನಿಂದ ಮತ್ತೆ ವ್ಯಾಪಾರ
ಆರಂಭವಾಗಿರುತ್ತದೆ ಕೇವಲ ಹತ್ತು ದಿನದಲ್ಲಿ ಪದಂ ಅವರಿಗೆ ಗೊತ್ತಿಲ್ಲದ ಹಾಗೆ ಅಂಗಡಿಯ 30% ಸ್ಟಾಕ್ ಖಾಲಿ ಆಗಿರುತ್ತದೆ ಹಸು ಬಂದಾಗಿನಿಂದ ಒಳ್ಳೆಯದಾಗುತ್ತಿದೆ ಎಂದು ಯೋಚನೆ.

ಮಾಡಿ ಹಸುವನ್ನು ಒಳಗೆ ಬಿಟ್ಟುಕೊಳ್ಳುತ್ತಾರೆ ಒಂದು ಅಚ್ಚರಿಪಡಿಸುವ ವಿಚಾರವೇನು ಗೊತ್ತಾ ಪದಂ ಅವರ ತಾಯಿ ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿಯೇ ಈ ಹಸು ಬಂದು ಕುಳಿತುಕೊಳ್ಳುತ್ತದೆ ಅಷ್ಟೇ ಅಲ್ಲದೆ ಪದಮಾ ಅವರ ತಾಯಿ ಅಂಗಡಿಯಲ್ಲಿ ಎಲ್ಲೆಲ್ಲಿ ಓಡಾಡುತ್ತಿದ್ದರು ಬೇರೆ ಜಾಗದಲ್ಲಿ ಎಲ್ಲಿ.

ಕುಳಿತುಕೊಳ್ಳುತ್ತಿದ್ದರು ಅದೇ ಜಾಗದಲ್ಲಿ ಹಸು ಓಡಾಡುತ್ತದೆ ಅದೇ ಜಾಗದಲ್ಲಿ ಹಸು ಕುಳಿತುಕೊಳ್ಳುತ್ತದೆ ಅಷ್ಟೇ ಅಲ್ಲ ಪದಂ ಅವರ ತಾಯಿಯ ಯಾವ ಬಣ್ಣದ ಸೀರೆ ಇಷ್ಟವೋ ಅದೇ ಬಣ್ಣದ ಸೀರೆಗಳು ಈ ಗೋಮಾತೆಗೂ ಇಷ್ಟವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]