ಮಹಾಲಯ ಅಮವಾಸ್ಯೆ ನಂತರ ಈ 5 ರಾಶಿಗೆ ಬಾರಿ ಅದೃಷ್ಟ 12 ರಾಶಿಯವರ ಮುಂದಿನ ಜೀವನ ಹೇಗಿರಲಿದೆ ನೋಡಿ

ಮಹಾಲಯ ಅಮಾವಾಸ್ಯೆ 2023… ಮಹಾಲಯ ಅಮಾವಾಸ್ಯೆ ಈ ಪಿತೃಪಕ್ಷ ಮಹಾಲಯ ಅಮಾವಾಸ್ಯೆ ಭಾದ್ರಪದ ಮಾಸ ಭಾದ್ರಪದ ಮಾಸ ಎಂದರೆ ಸೂರ್ಯನಾರಾಯಣ ಕನ್ಯಾ ರಾಶಿಗೆ ಬಂದಾಗ ಭಾದ್ರಪದಮಾಸ ಮತ್ತು ಶರತ್ ಋತು ವರ್ಷ ಋತುವಾಗಿ ಈ ವರ್ಷ ಅತಿವೃಷ್ಟಿಗಳು ಅನಾವೃಷ್ಟಿಗಳು ಬರಪೀಡಿತ ಈಗ ಕಾವೇರಿಯ ಒಂದು ನದಿಯ ಮೇಲೆ ವಿವಾದ.

WhatsApp Group Join Now
Telegram Group Join Now

ದೇವರ ಧ್ಯಾನವನ್ನು ಮಾಡೋಣ ಆಗತಮಿಳುನಾಡು
ತಮಿಳುನಾಡಿನವರೆಗೂ ಕಾವೇರಿ ನದಿಯಲ್ಲಿ ಬೇಕು ಕರ್ನಾಟಕದಲ್ಲಿ ಉದ್ಭವಿಸುವಂತಹ ಕಾವೇರಿ ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳೋಣ ಹಳೆ ಕಾಲದಲ್ಲಿ ಮಳೆಯಾಗುತ್ತಿತ್ತು ಕಾವೇರಿ ನದಿ ಒಂದು ಸಮಸ್ಯೆ ಇರುತಿರಲಿಲ್ಲ ಈ ಬಾರಿ ಅಂದರೆ ಪ್ರತಿ ವರ್ಷವೂ ನಾವು ಈ ಸಂಕಟವನ್ನ ಅನುಭವಿಸುತ್ತಾಇದ್ದೇವೆ.

ದೇವರಧ್ಯಾನವನ್ನು ಮಾಡಿದರೆ ನೀವು ಗೋಚರ ಫಲಕ್ಕಾಗಿ ಕಾಯುತ್ತಿದ್ದೀರಾ ಗೋಚಾರವನ್ನು ಹಾಕುತ್ತೇನೆ ಆದರೆ ಪ್ರತಿ ನಿಮಿಷವು ದೇವರ ಗುರುಗಳ ಜ್ಞಾನವನ್ನು ಮಾಡಿಕೊಳ್ಳಿ ಭಕ್ತಿಯಿಂದ ಮಂತ್ರವನ್ನು ಹೇಳಿಕೊಳ್ಳಿ ಬೆರಳಿನಲ್ಲಿ ಎಣಿಕೆ ಮಾಡಿಕೊಳ್ಳಿ ನಮ್ಮ ಗ್ರಹಚಾರದಲ್ಲಿ ಏನೋ ದೋಷವಿರುತ್ತದೆ ಗ್ರಹಚಾರ ಯಾರಿಗೂ ಬಿಡುವುದಿಲ್ಲ ಗ್ರಹಚಾರ ಏನಾದರೂ.

ಸಂಕಟ ಬಂದರೆ ಆ ವ್ಯಕ್ತಿಗೆ ಸಂಕಟ ಬಂದಾಗ ವೆಂಕಟರಮಣ ಎಂದು ಹೇಳುವಾಗ ಭಕ್ತಿಯಾಗಿ ಹೇಳಿಕೊಳ್ಳಬೇಕು ಏಣಿಸುವುದಕ್ಕೆ ಶುರು ಮಾಡಿ ನಿಮ್ಮ ಕರ್ಮ ಸಂಕಟಗಳು ದೂರವಾಗುತ್ತದೆ ಇದೇ ಜನ್ಮದಲ್ಲಿ ಸುಖವನ್ನು ಅನುಭವಿಸುತ್ತೀರಾ ಸಂಕಟಗಳು ದೂರವಾಗುತ್ತದೆ ಗೋಚಾರ ಫಲ ಹಾಗಾದರೆ ಮಹಾಲಯ ಅಮವಾಸೆ ಎಂದರೆ ಪಿತೃಪಕ್ಷ.

See also  ಭಾನುವಾರ ಗುರು ಪೂರ್ಣಮಿ ಈ ಒಂದು ಕೆಲಸ ಮಾಡಿದರೆ ನಿಂತ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.ಕನಸಿನ ಮನೆ ಕಂಕಲ ಎಲ್ಲವೂ

ಎಂದು ತಿಳಿಯುತ್ತ 30ನೇ ತಾರೀಕು ಹುಣ್ಣಿಮೆಯ ನಂತರ ಭಾದ್ರಪದ ಮಾಸದ ಕೃಷ್ಣ ಪಕ್ಷದ ಮಹಾಲಯ ಅಮಾವಾಸ್ಯೆ ಪ್ರಾರಂಭವಾಗುತ್ತದೆ ಆನಂತರ ಅಮಾವಾಸ್ಯೆಗೆ ಮಹಾಲಯ ಅಮಾವಾಸ್ಯೆ ಯನ್ನು ನಾವು ಆಚರಣೆ ಮಾಡುತ್ತೇವೆ ಅಷ್ಟರಲ್ಲಿ ಸೂರ್ಯಗ್ರಹಣ 14ನೇ ತಾರೀಕು ಇದೆ 11:22 ನಿಮಿಷ ಆಮೇಲೆ ಕಾವೇರಿ ತೀರ್ಥೋದ್ಭವ ಆಗುತ್ತದೆ 18ನೇ ತಾರೀಕು ಒಂದು ಗಂಟೆ.

30 ನಿಮಿಷಕ್ಕೆ ತುಲಾ ಸಂಕ್ರಮಣ ಪ್ರಾರಂಭವಾಗುತ್ತದೆ ಕನ್ಯಾ ರಾಶಿಯಲ್ಲಿ ಸೂರ್ಯ ಇರುವಾಗ ಗೋಚರ ಫಲ ನೋಡೋಣ ಬನ್ನಿ, ಇದು ಮೇಷ ರಾಶಿ, ಮೇಷ ರಾಶಿಗೆ ಹುಣ್ಣಿಮೆ ಅರ್ಥ ಮಾಡಿಕೊಳ್ಳಿ ಸೆಪ್ಟೆಂಬರಲ್ಲಿ ಹುಣ್ಣಿಮೆ ಇರುತ್ತದೆ ಹುಣ್ಣಿಮೆ ಮುಗಿಯುವುದು 2:48 ನಿಮಿಷ 29ನೇ ತಾರೀಕು ನೀವು ಲೆಕ್ಕ ಹಾಕಿ ನೋಡಿ ಆಮೇಲೆ ಪ್ರಾರಂಭವಾಗುವುದು ಮಹಾಲಯ.

ಪಿತೃಪಕ್ಷ ಪಿತೃಪೂಜೆಯನ್ನು ನಾವು ಮಾಡಬೇಕು ಈ ಚಂದ್ರನು ಹುಣ್ಣಿಮೆಯ ದಿವಸ 29ನೇ ತಾರೀಕು ಲೆಕ್ಕವನ್ನು ತೆಗೆದುಕೊಳ್ಳೋಣ ಮಹಾಲಯ ಅಮಾವಾಸ್ಯೆಯವರೆಗೂ ಚಂದ್ರನ ಕನ್ಯಾ ರಾಶಿಗೆ ಬಂದಾಗ ಮಹಾಲಯ ಅಮಾವಾಸ್ಯೆ ಉಂಟಾಗುತ್ತದೆ ಮೇಷ ರಾಶಿಗೆ ಗುರುವಿಗೆ ವಕ್ರ ಗುರು ಮೇಷ ರಾಶಿಯವರಿಗೆ ಹನ್ನೊಂದರಲ್ಲಿ ಶನಿ ಮಹಾತ್ಮನು ಇದು ತುಂಬಾ.

ನಿಮ್ಮನ್ನು ಕಾಪಾಡುತ್ತಿದೆ ಜನ್ಮಕ್ಕೆ ಗುರು ಬಂದಾಗ ಕಟಕ ರಾಶಿಗೆ ಗುರು ಬಂದಾಗ ವನವಾಸಕ್ಕೆ ಹೋದರು ರಾಮ ರು ಮೇಷ ರಾಶಿಗೆ ದಶೆ ಚೆನ್ನಾಗಿತ್ತು ಶನಿ ಮಹಾತ್ಮರು ಹನ್ನೊಂದರಲ್ಲಿದ್ದರೆ ನಿಮಗೆ ತೊಂದರೆ ಆಗುವುದಿಲ್ಲ ಇಲ್ಲವೆಂದರೆ ಈ ಗುರು ಶಾಂತಿಯನ್ನು ಮಾಡಿಕೊಳ್ಳಿ ಮೇಷ ರಾಶಿಯವರು ಗುರುಬಲ ಬರುತ್ತಾ ಇದೆ ಇದೇ ವರ್ಷ ಯಾವಾಗ ಗುರುಬಲ ಬರುತ್ತದೆ ಎಂದು ಹೇಳುತ್ತೇನೆ.

See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

ನೋಡುತ್ತಾ ಹೋಗಿ ಮೇಷದಲ್ಲಿಯೇ ರಾಹುವಿದೆ ಸರ್ಪ ಶಾಂತಿ ಮಾಡಿಕೊಳ್ಳಿ ಕಾಲ ಸರ್ಪದೋಷ 18 ವರ್ಷದಿಂದ ಇದೆ ಆರರಲ್ಲಿ ಸೂರ್ಯ ಇದ್ದಾನೆ ಇದು ಕನ್ಯಾ ರಾಶಿಯಲ್ಲಿರುವಾಗ ಸೂರ್ಯನಾರಾಯಣ ನಿಮ್ಮನ್ನು ಕಾಪಾಡುತ್ತಾನೆ ತುಂಬ ಶುಭ ಫಲವನ್ನು ಕೊಡುತ್ತದೆ ಆರರಲ್ಲಿ ಕುಜ ಸತ್ರುದ್ವಂಶ ಕೋರ್ಟ್ ಕೆಸಿದ್ದರು ಜಯ ಮೇಷ ರಾಶಿಗೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">