ಅವತ್ತು ಒಂದು ದಿನ ಗಿಡ ನೆಡೋಕೆ ನೆಲ ಅಗೆಯುವಾಗ ಕಂಡ ದೃಶ್ಯ ನೋಡಿ ಅಲ್ಲಿದ್ದವರು ಶಾಕ್…!

ಅವತ್ತು ಒಂದು ದಿನ ಗಿಡ ನೆಡೋಕೆ ನೆಲ ಅಗೆಯುವಾಗ ಕಂಡ ದೃಶ್ಯ ನೋಡಿ ಅಲ್ಲಿದ್ದವರೆಲ್ಲ ಬೆಚ್ಚಿಬಿದ್ದರು… ಅದು 2004 ಅಕ್ಟೋಬರ್ 19 ನೇ ತಾರೀಕು ಸ್ಥಳ ಕರೂರು ಜಿಲ್ಲೆಯ ಕುಳಿತಲೆ ಅಲ್ಲಿ ಜ್ಯೋತಿ ರಾಮಲಿಂಗಂ ಎಂಬುವರು ತಮ್ಮ ಪತ್ನಿ ಮೀನಾಕ್ಷಿ ಎಂಬುವವರ ಜೊತೆ ವಾಸವಿದ್ದರು ರಾಮಲಿಂಗಂ ಅಲ್ಲಿ ಕೃಷಿಕರಾಗಿದ್ದರು ಇವರ ಪತ್ನಿ ಮೀನಾಕ್ಷಿ ಎಂಬಿಬಿಎ ಪದವಿಯನ್ನು.

WhatsApp Group Join Now
Telegram Group Join Now

ಓದಿ ಮುಗಿಸಿದರು ಮೀನಾಕ್ಷಿ ಹತ್ತಿರದ ಪಣಿ ಕಂಪಟ್ಟಿ ಗೌರ್ನಮೆಂಟ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು ಇವರ ಬದುಕಲ್ಲಿ ಅಂತಹ ಯಾವುದೇ ಸಮಸ್ಯೆ ಇರಲಿಲ್ಲ ಜೀವನ ಸುಗಮಯವಾಗಿ ಸಾಗಿತ್ತು ಹೀಗಿರುವಾಗ ಎಂದಿನಂತೆ ಅವತ್ತಿನ ದಿನವೂ ಕೂಡ ರಾಮಲಿಂಗ ತಮ್ಮ ಹೊಲದಲ್ಲಿ ಕೆಲಸದಲ್ಲಿ ನಿರತರಾಗಿದ್ದರು ಮೀನಾಕ್ಷಿ ಕೂಡ ತಮ್ಮ ಕೆಲಸಕ್ಕೆ ತಾವು.


ತೆರಳಿದ್ದರು ಅವರಿದ್ದಂತಹ ಏರಿಯಾದಲ್ಲಿ ಮೀನಾಕ್ಷಿ ಟೀಚರ್ ಅವರ ಪರಿಚಯ ಇಲ್ಲದ ಯಾರು ಕೂಡ ಇರಲಿಲ್ಲ ಆಕೆಯ ಪರಿಚಯ ಎಲ್ಲರಿಗೂ ಕೂಡ ಇತ್ತು ಮೀನಾಕ್ಷಿ ಟೀಚರ್ ರೆಡಿಯಾಗಿ ಹೊರಬಂದರು ಎಂದರೆ ಅದು ಸರಿಯಾಗಿ ಬೆಳಗ್ಗೆ 8.30 ರ ಸಮಯ ಅಂತ ಹಾಗೂ ಸಂಜೆ ಆಕೆ ಕೆಲಸವನ್ನು ಮುಗಿಸಿ ಮನೆಗೆ ಬಂದರು ಅಂದರೆ ಅದು ಸಂಜೆ ಆರನೇ ಸಮಯ ಎಂದು ಜನ.

ಗಡಿಯಾರವನ್ನು ನೋಡದೆ ಲೆಕ್ಕ ಹಾಕುವಷ್ಟು ಮೀನಾಕ್ಷಿಯ ದಿನಚರಿ ಕರಾರುವಕ್ಕಾಗಿ ಇರುತ್ತಿತ್ತು ಹಾಗೆ ತಾವಾಯಿತು ತಮ್ಮ ಕೆಲಸ ಆಯಿತು ಎಂದು ಇರುತ್ತಿದ್ದ ಮೀನಾಕ್ಷಿ ಮನೆ ಬಿಟ್ಟರೆ ಶಾಲೆ, ಶಾಲೆ ಶಾಲೆ ಮುಗಿದ ನಂತರ ಸೀದಾ ಮನೆಯೆಂದು ಬರುತ್ತಿದ್ದ ಹೆಣ್ಣು ಮಗಳು ಅದೇ ರೀತಿ ಅವತ್ತು ಕೂಡ ತಮ್ಮ ಪತಿಗೆ ಬೆಳಗ್ಗೆ ಅಡುಗೆ ಮಾಡಿಟ್ಟು ತಮಗೂ ಕೂಡ ಊಟದ ಡಬ್ಬಿಯನ್ನು.

ತುಂಬಿಟ್ಟು ತಮ್ಮ ಟಿವಿಎಸ್ ಫಿಫ್ಟಿಯಲ್ಲಿ ಶಾಲೆಗೆ ಹೊರಟಿದ್ದರು ಹೀಗೆ ಹೊರಟಂತಹ ಮೀನಾಕ್ಷಿ ತಿರುಗಿ ನಾನು ಯಾವತ್ತೂ ಕೂಡ ಮನೆಗೆ ಸೇರುವುದಿಲ್ಲ ಎಂಬ ಸಣ್ಣ ಊಹೆ ಕೂಡ ಇರಲಿಲ್ಲ ಅವತ್ತು ಸಂಜೆ 6:00 ಆದರೂ ಕೂಡ ಮೀನಾಕ್ಷಿ ಮನೆಗೆ ಬರಲಿಲ್ಲ ಅವರ ಪತಿ ತಕ್ಷಣವೇ ಅವರ ಶಾಲೆಗೆ ಕರೆ ಮಾಡಿ ವಿಚಾರಿಸಿದರು ಹಾಗೆಲ್ಲ ಈಗಿನಂತೆ ಮೊಬೈಲ್ ಫೋನ್ಗಳ ಬಳಕೆ ಹೆಚ್ಚು ಇರಲಿಲ್ಲ.

ಶಾಲೆಯವರು ಅವರು ಆಗಲೇ ಹೊರಟರೆಲ್ಲ ಎಂಬ ಉತ್ತರವನ್ನು ಕೊಟ್ಟಿದ್ದರು ಆದರೆ ದಿನವೂ ಕೂಡ ಸರಿಯಾದ ಸಮಯಕ್ಕೆ ಬರುತ್ತಿದ್ದಂತಹ ಪತ್ನಿ ಮೀನಾಕ್ಷಿ ಅವತ್ತು ಎಷ್ಟು ಹೊತ್ತಾದರೂ ಕೂಡ ಬಾರದ ಕಾರಣ ತಾವು ನೇರ ಆ ಶಾಲೆಗೆ ಹೋದರು ಹೋಗಿ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡನ್ನು ಕೇಳಿದಾಗ ಮೀನಾಕ್ಷಿ ಆಗಲೇ ಹೊರಟರು ಎಂದು ಅವನು ಬಲಬಾಗಿಯೇ ಹೇಳಿದ ಆದರೂ.

ಕೂಡ ಸಮಾಧಾನಗೊಳ್ಳದಂತಹ ರಾಮಲಿಂಗಂ ತಾವೇಸ್ವತಹ ಶಾಲೆಯ ಒಳಗೆ ಹೋಗಿ ನೋಡಿದರು ಅಲ್ಲಿದ್ದ ಶಾಲಾ ಮುಖ್ಯ ಶಿಕ್ಷಕರು ಹಾಗೂ ಇತರ ಸಿಬ್ಬಂದಿ ಎಲ್ಲರನ್ನು ಕೂಡ ಈ ಬಗ್ಗೆ ವಿಚಾರಿಸಿ ದಾಗ ಅಲ್ಲಿದ್ದ ಎಲ್ಲರೂ ಕೂಡ ಹೇಳಿದ ಉತ್ತರ ಒಂದೇನೆ ಮೀನಾಕ್ಷಿ ಆಗಲೇ ಹೋದರಲ್ಲ ಎಂದು.

ರಾಮಲಿಂಗಮ್ ಗೆ ಈಗ ಏನು ಮಾಡಬೇಕು ಎಂದು ತೋಚಲಿಲ್ಲ ಮನೆಯ ಹಿಂದೆ ಇದ್ದರೂ ಮನೆಗೆ ಹೋಗುವಾಗಲೂ ಕೂಡ ಮಾರ್ಗ ಮಧ್ಯದಲ್ಲಿ ತನಗೆ ಗೊತ್ತಿರುವರೆಲ್ಲ ರಲ್ಲೂ ಮೀನಾಕ್ಷಿಯ ಬಗ್ಗೆ ವಿಚಾರಿಸಿಕೊಂಡೇ ಸಾಗಿದರು ಮನೆಗೆ ಹೋಗುವ ದಾರಿಯಲ್ಲಿ ಅಲ್ಲಿ ಒಂದು ರೈಲ್ವೆ ಕ್ರಾಸಿಂಗ್ ಬರುತ್ತದೆ ಆ ರೈಲ್ವೆ ಗೇಟ್ ನ ಬಳಿ.

ಕೆಲಸ ಮಾಡುತ್ತಿದ್ದವರಲ್ಲಿಯೂ ಕೂಡ ಅವರು ತಮ್ಮ ಪತ್ನಿಯ ಬಗ್ಗೆ ವಿಚಾರಿಸಿದರು ಆಗ ವ್ಯಕ್ತಿ ತಾನು ಬೆಳಗ್ಗೆ ಮೀನಾಕ್ಷಿ ಇದೇ ಮಾರ್ಗವಾಗಿ ಶಾಲೆಗೆ ಹೋಗುವುದನ್ನ ನೋಡಿದೆ ಎಂದು ಹೇಳಿದ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]