ಈ ನಂಬರ್ ನಿಮ್ಮ ಹತ್ತಿರ ಇದ್ದರೆ ನೀವೇ ಧನವಂತರು… ಇವತ್ತು ನಾನು ನಿಮಗೆ ತುಂಬಾ ಅದ್ಭುತವಾದ ಏಂಜಲ್ ನಂಬರ್ ಬಗ್ಗೆ ತಿಳಿಸಿ ಕೊಡುತ್ತಿದ್ದೇನೆ ಅದು ಕೂಡ ಮಿರಾಕಲ್ ನಂಬರ್ ಆ ಒಂದು ನಂಬರ್ ನಿಮಗೆ ಸಿಕ್ಕಿದೆ ಎಂದರೆ ನೀವು ಖಂಡಿತ ಧನವಂತರಾಗುತ್ತೀರ ಕೋಟ್ಯಾಧಿಪತಿಗಳಾಗುತ್ತೀರಾ ಕೋಟಾನುಗಟ್ಟಲೆ ದುಡ್ಡನ್ನು ಸಂಪಾದನೆ ಕೂಡ ಮಾಡುತ್ತೀರಾ.
ರಾಜ ಯೋಗ ಅಂದರೆ ಏನು ಇದನ್ನು ತಿಳಿಯದೆ ಎಂದಿಗೂ ಪಾಯ ಪೂಜೆ ಅಥವಾ ಭೂಮಿ ಪೂಜೆ ಮಾಡಬೇಡಿ..ಕಷ್ಟ ತಪ್ಪೋದಿಲ್ಲ
ಅಷ್ಟು ಅದ್ಭುತವಾದಂತಹ ಮಿರಾಕಲ್ ನಂಬರ್ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಖಂಡಿತ ಈ ವಿಡಿಯೋವನ್ನು ನೋಡಿ. ಅದ್ಭುತವಾದಂತಹ ಲಕ್ಕಿ ಕೊಡುವ ನಂಬರ್ ಯಾವುದು ಎಂದರೆ ಎಲ್ಲಿ ಕಾಣಿಸುತ್ತಾ ಇರುತ್ತದೆ 7 86 ಕೊನೆಯಲ್ಲಾದರೂ ಇರಬಹುದು ನಿಮಗೆ ಇಲ್ಲಿ ಕಾಣಿಸುತ್ತಾ ಇದೆ ಇದು ನಿಮಗೆ ಮೊದಲ ಮೂರು ಅಂಕಿಯಾದರೂ ಸಹ ಬರಬಹುದು ಅಥವಾ.
ಕೊನೆಯ ಮೂರು ಅಂಕಿಯಾಗಿ ಸಹ ಬರಬಹುದು ಆಗ ನೀವು ಜಾಗೃತಿಯಿಂದ ನೋಡಿಕೊಳ್ಳಿ ನೀವು ಪ್ರೊವಿಜನ್ ತರಲು ಹೋಗಬಹುದು ತರಕಾರಿ ತೆಗೆದುಕೊಳ್ಳುವಾಗ ಏನೋ ಒಂದು ವ್ಯವಹಾರ ಮಾಡುವಾಗ ವ್ಯಾಪಾರ ಮಾಡುವಾಗ ಖಂಡಿತವಾಗಿ ಈ ನೋಟಗಳನ್ನು ನೋಡಿಕೊಂಡರೆ ಈ ಸಂಖ್ಯೆ ನಿಮಗೆ ಬರುತ್ತದೆ ಇದನ್ನು ನೀವು ಈಗ ನಾನು ವಿಡಿಯೋ ಮಾಡುತ್ತಿದ್ದೇನೆ ಹೇಳ್ತಾ.
ಇದ್ದೇನೆ 786 ಅದ್ಭುತವಾದ ಫಲಿತಾಂಶವನ್ನು ಕೊಡುತ್ತದೆ ಎಂದು ಹೇಳಿ ಬೇರೆಯವರಿಗೆ ಸಿಕ್ಕಿದರೆ ಖಂಡಿತವಾಗಿ ನೀವು ಆ ನಂಬರನ್ನು ತೆಗೆದುಕೊಳ್ಳಬಾರದು ಯುನಿವರ್ಸಿಟಿ ಕನೆಕ್ಟ್ ಆಗಿರುವ ಪ್ರತಿಯೊಬ್ಬರಿಗೂ ಈ 786 ಅನ್ನುವ ನಂಬರ್ ತನಗೆ ತಾನೆ ನಿಮ್ಮ ಹತ್ತಿರ ಬರುತ್ತದೆ ಏಂಜಲ್ ಈ 786 ನಂಬರ್ ಖಂಡಿತ ಹುಡುಕಿಕೊಂಡು ನಿಮ್ಮ ಬಳಿ ಅದೇ ಬರಬೇಕು ಇದು.
ಸೀರೆ ಅಂಗಡಿಗೆ ನುಗ್ಗಿದ ಹಸು ಮಾಲೀಕನ ಜೀವನವೇ ಬದಲಾಗಿ ಹೋಯ್ತು.ಅಂದು ಏನಾಯ್ತು ನೋಡಿ
ಅದೃಷ್ಟವಾದ ನಂಬರ್ ನಿಮ್ಮೆಲ್ಲರಿಗೂ ಗೊತ್ತೇ ಇರುತ್ತದೆ ಕೆಲವು ಮುಸ್ಲಿಮ್ಸ್ಗಳಿಗೆ ಇದು ಖಂಡಿತವಾಗಿ ಡಿ ವೈನ್ ನಂಬರ್ ಎಂದು ಹೇಳಿ ಇದಕ್ಕೆ ಪೂಜೆ ಮಾಡುತ್ತಾರೆ ಇದನ್ನ ಅವರು ಪವಿತ್ರ ವಾಗಿ ಭಾವಿಸುತ್ತಾರೆ ಅವರಿಗೆ ಡಿವೈನ್ ಇವರ ದೇವರು ದೇವರ ರೀತಿ ಇದನ್ನು ಪೂಜಿಸ ಪೂಜಿಸುತ್ತಾರೆ ಅವರ ಪೂಜಿಸಿದಾಗ ನಾವು ಮನುಷ್ಯರೇ ಅವರು ಮನುಷ್ಯರೇ ಇದು ಅವರಿಗೆ ಡಿವೈನ್.
ನಂಬರ್ ಆಗಿದ್ದಾಗ ಖಂಡಿತ ನಮಗೂ ಡಿ ವೈ ನಂಬರ್ ಅದು ಹೇಗೆ ಎಂದು ನೋಡಿ ಸೆವೆನ್ ಎಂದರೆ ಸಪ್ತಪದಿ ಸಪ್ತ ಸಮುದ್ರಗಳು ಏಳು ಬೆಟ್ಟಗಳು ಅದು ಇದು ಎಂದು 7 ಎಂದರೇನೇ ನಿಮಗೆ ಡಿ ವೈ ನಂಬರ್ ನೀವು ಇದನ್ನ ಗೂಗಲ್ನಲ್ಲಿ ಹಾಕಿ ನೋಡಿ ಬೇಕಾದರೆ ವಿಚ್ ಇಸ್ ದ ಲಕ್ಕಿಯಸ್ಟ್ ನಂಬರ್ ಇನ್ ದ ವರ್ಲ್ಡ್ ಎಂದರೆ ಖಂಡಿತವಾಗಿ ಅದು ಸೆವೆನ್,7 ಗೆ ಅಷ್ಟು ಪ್ರಾಮುಖ್ಯತೆ.
ಇದೆ ತುಂಬಾ ಲಕ್ಕಿಎಸ್ ನಂಬರ್ ಎಂದರೆ ಅದು ಏಳು, ನಂತರ 8 8 ಎಂದರೆ ನಿಮಗೆ ಗೊತ್ತಿರುವ ಹಾಗೆ ಅಷ್ಟೈಶ್ವರ್ಯಗಳು ಎಂದು ಹೇಳುತ್ತೇವೆ ಲಕ್ಷ್ಮಿಗೆ ನಾವು ಎಂಟನ್ನು ದೇವರ ಹಾಗೆ ಪೂಜೆ ಮಾಡುತ್ತೇವೆ ಅವರು ಅಷ್ಟಲಕ್ಷ್ಮಿಯರು ಎಂದು ಹಾಗೆ ನಮಗೆ ಅದೃಷ್ಟ ತರುತ್ತಾರೆ ಎಂದು ಇದನ್ನು ಶನಿ ಅಂತಲೂ ಕೂಡ.
ಹೇಳುತ್ತಾರೆ ಆದರೆ ನಮಗೆ ದುಡ್ಡು ಹಣಕಾಸು ಸಂಪತ್ತು ನಾವು ಧನವಂತರಾಗಬೇಕು ಎಂದರೆ ಖಂಡಿತ ಎಂಟು ಅನ್ನೋದು ನಮಗೆ ತುಂಬಾ ಪ್ರಮುಖವಾದದ್ದು ಯಾರ ಜೀವನದಲ್ಲಿ ಆದರೂ ಆಗಲಿ ಈ ಎಂಟು ಅನ್ನುವುದು ಇರಲೇಬೇಕು .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.