ಅಂಥಾ ಸಿಎಂ ಬೇಕು ಅಂತ ಜನ ಕೇಳೊದ್ಯಾಕೆ..ಬಂಗಾರಪ್ಪನ ಕಾವೇರಿ ಗಟ್ಸ್..ಆದೇಶ ದಂಗೆಯಾದ್ರು ಬಿಡಲಿಲ್ಲ ನೀರು.. - Karnataka's Best News Portal

ಅಂಥಾ ಸಿಎಂ ಬೇಕು ಅಂತ ಜನ ಕೇಳೊದ್ಯಾಕೆ..ಬಂಗಾರಪ್ಪನ ಕಾವೇರಿ ಗಟ್ಸ್..ಆದೇಶ ದಂಗೆಯಾದ್ರು ಬಿಡಲಿಲ್ಲ ನೀರು..

ಬಂಗಾರಪ್ಪನಂತೆ ಹೀರೋ ಆಗ್ತಾರಾ ಸಿದ್ದರಾಮಯ್ಯ… ಸಾರಿ ಕೊಪ್ಪ ಬಂಗಾರಪ್ಪ ನನ್ನ ಕಾವೇರಿ ಹೋರಾಟಗಾರರು ನೆನೆಯುವುದು ಏಕೆ ಅಂತಹ ಸಿಎಂ ಇರಬೇಕು ಎಂದು ಕೊರಗುತ್ತಿರುವುದು ಏಕೆ ಬಂಗಾರಪ್ಪ ಸಿಎಂ ಆಗಿದ್ದಾಗ ಅಂತಹದ್ದನ್ನು ಏನು ಮಾಡಿದರೂ ನೀರು ಬಿಡಲು ಹೇಳಿದಾಗ ಬಂಗಾರಪ್ಪ ಸೆಡ್ಡು ಹೊಡೆದಿದ್ದು ಏಕೆ ಕಾವೇರಿ ಗಲಾಟೆಯಿಂದಲೇ.

WhatsApp Group Join Now
Telegram Group Join Now

ಸರ್ವ ಮಾಟಮಂತ್ರ ಸಮಸ್ಯೆಗೆ,ದುಷ್ಟ ಶಕ್ತಿಗಳ ಸಮಸ್ಯೆ,ಮನೆಯಲ್ಲಿ ನಿತ್ಯ ಕಲಹ,ಹಣಕಾಸು,ಸಾಲದ ಸುಳಿ,ಗಂಡ ಹೆಂಡತಿ ಬಾಂಧವ್ಯವನ್ನು ಹೆಚ್ಚಿಸಲು,ಉದ್ಯೋಗ ಪ್ರಾಪ್ತಿಗೆ,ಕುಟುಂಬದ ರಕ್ಷಣೆಗೆ,ಏಳಿಗೆಗೆ 9110299372 ಮಹಾಯಂತ್ರ ಇದು..ಮನೆಗೆ ಬಾಗಿಲಿಗೆ ಕಟ್ಟಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ನೋಡಬಹುದು..ವಿಶೇಷ ಅಮವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಪೂಜಿಸಿ ಶಕ್ತಿ ತುಂಬಿರುವ ಅಷ್ಟದಿಗ್ಬಂದನ ಮಹಾಯಂತ್ರ ಪಡೆಯಲು ಈಗಲೇ ವಾಟ್ಸಪ್ ಮಾಡಿ..9110299372.

ಸಿಎಂ ಸ್ಥಾನದಿಂದ ಕೆಳಗಿಳಿದರ ಬಂಗಾರಪ್ಪ ಬಂಗಾರಪ್ಪ ರೀತಿಯಲ್ಲಿಯೇ ಹೀರೋ ಆಗುತ್ತಾರಾ ಸಿದ್ದರಾಮಯ್ಯ ಎಲ್ಲವನ್ನು ಈ ವಿಡಿಯೋದಲ್ಲಿ ಹೇಳುತ್ತೇವೆ. ಕಾವೇರಿ ಒಡಲಲ್ಲಿ ಇರಲಿಲ್ಲ ನೀರು ಆದ್ರೂ ನೀರು ಬಿಡಲು ಬಂದಿತ್ತು ಆದೇಶ ಅದು 1991 ಸಾರಿಕೊಪ್ಪ ಬಂಗಾರಪ್ಪ ಸಿಎಂ ಆಗಿ ಒಂದು ವರ್ಷವಾಗಿತ್ತು ಈಗಿನ ರೀತಿಯಲ್ಲಿಯೇ ಕಾವೇರಿ ಒಡಲಲ್ಲಿ ನೀರು ಇರಲಿಲ್ಲ.

ಹೀಗಾಗಿ ಕಾವೇರಿ ಪ್ರಾಧಿಕಾರದಲ್ಲಿ ಲೆಕ್ಕಾಚಾರದಷ್ಟು ನೀರು ಬಿಡಲು ಆಗುತ್ತಿರಲಿಲ್ಲ ಅದೇ ಸಮಯದಲ್ಲಿ ತಮಿಳುನಾಡಿನಲ್ಲಿ ಜೈಲಲಿತಾ ಸಿಎಂ ಆಗಿದ್ದರು ಹೀಗಾಗಿ ಅವರು ಕರ್ನಾಟಕ ಸರಿಯಾಗಿ ನೀರು ಬಿಡುತ್ತಿಲ್ಲ ಇದರಿಂದ ತಮಿಳುನಾಡಿನಲ್ಲಿ ಬೆಳೆಗಳು ಒಣಗುತಿವೆ ನಮಗೆ ಬರಬೇಕಾದ ನೀರು ಅರಿಸುವಂತೆ ಕರ್ನಾಟಕಕ್ಕೆ ಹೇಳಬೇಕು ಎಂದು ಪ್ರಾಧಿಕಾರಗಳ ಮುಂದೆ.

See also  ಕುಬೇರನ ಈ ಕಥೆ ಕೇಳಿದ್ರೆ ನಿಮ್ಮ ಕಷ್ಟಗಳೆಲ್ಲಾ ಕಳೆಯುತ್ತದೆ.ಜೀವನದಲ್ಲಿ ಶ್ರೀಮಂತಿಕೆ ಬರುತ್ತದೆ..

ಹೋದರು ಆಗ ಕಾವೇರಿ ನದಿ ನೀರು ನಿರ್ಮಾಣ ಪ್ರಾಧಿಕಾರ ಕರ್ನಾಟಕ ಮತ್ತು ತಮಿಳುನಾಡು ಎರಡೂ ಕಡೆಯಲ್ಲಿಯೂ ವಾದ ಆಲಿಸಿ 205 ಟಿಎಂಸಿ ನೀರು ಬಿಡುಗಡೆ ಮಾಡಿ ಎಂದು ಆದೇಶ ಕೊಟ್ಟಿದ್ದು, ಪ್ರಾಧಿಕಾರದ ಆದೇಶಕ್ಕೆ ಡೋಂಟ್ ಕೇರ್ ನೀರು ಬಿಡದಂತೆ ಬಂಗಾರಪ್ಪ ಸುಗ್ರೀವಾಜ್ಞೆ ಪ್ರಾಧಿಕಾರ ಆದೇಶ ಕೊಟ್ಟಿತು ಎಂದ ಕೂಡಲೇ ಬಂಗಾರಪ್ಪ ನೀರು ಬಿಡಲಿಲ್ಲ ಆಗ ವಿಧಾನಸಭಾ.

ಅಧಿವೇಶನ ನಡೆಯುತ್ತಿತ್ತು ಆದೇಶವಾದ ಮರುದಿನ ಕಾವೇರಿಯ ಬಗ್ಗೆ ಸದನದಲ್ಲಿ ಚರ್ಚೆ ನಡೆಯಿತು ಸದನದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ರಕ್ತ ಬೇಕಾದರೂ ಕೊಡುತ್ತೇವೆ ಕಾವೇರಿ ಬಿಡುವುದಿಲ್ಲ ಎಂದು ಹೇಳಿದರು ರೈತ ಸಂಘದ ಪ್ರೊಫೆಸರ್ ನಂಜುಂಡಯ್ಯ ಮಾತನಾಡಿ ಪ್ರಾಧಿಕಾರದ ಆದೇಶ ಕೇವಲ ಆದೇಶ ವಸ್ಟೇ ಅದು ತೀರ್ಪಲ್ಲ ತೀರ್ಪನ್ನಾದರೆ.

ಪಾಲಿಸಬೇಕಾಗುತ್ತದೆ ಆದರೆ ಆದೇಶವನ್ನು ಪಾಲಿಸುವುದಕ್ಕೆ ಆಗುವುದಿಲ್ಲ ಎಂದು ಹೇಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಹೇಳಿದರು ಇವೆಲ್ಲವನ್ನೂ ಕೇಳಿದ ಬಂಗಾರಪ್ಪ ಮರುದಿನವೇ ಕ್ಯಾಬಿನೆಟ್ ಸಭೆ ಕರೆದರು ಪ್ರಾಧಿಕಾರದ ಆದೇಶವನ್ನು ಪಾಲಿಸುವುದಕ್ಕೆ ಆಗುವುದಿಲ್ಲ ಎಂದು ಸುಗ್ರೀವಾಜ್ಞೆ ತಂದುಬಿಟ್ಟರು ಯಾರು ಏನೇ ಒತ್ತಡವೇರಲಿ ಏನೇ.

ಆಗಲಿ ಕಾವೇರಿಯ ಒಂದು ಚೂರು ನೀರು ಕೂಡ ಅರಿಸುವುದಿಲ್ಲ ಎಂದು ಕಾವೇರಿಕೊಳ್ಳದ ಎಲ್ಲ ಡ್ಯಾಮ್ ನ ಅಧಿಕಾರಿಗಳಿಗೆ ಲೆಟರ್ ಬರೆದರು, ಕೇಂದ್ರ ಸರ್ಕಾರದ ಒತ್ತಡಕ್ಕೂ ಮಣಿಯಲಿಲ್ಲ ರೈತರ ಬಗ್ಗೆ ಸಿಎಂ ಆದವರೇ ಜೈ ಅಂದ್ರು ತಮಿಳುನಾಡು ಸರ್ಕಾರ ಕರ್ನಾಟಕ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದು ಆಗ ಕೇಂದ್ರದಲ್ಲಿಯೂ ಕಾಂಗ್ರೆಸ್ನದ್ದೇ ಸರ್ಕಾರ.

See also  ಸೆಕೆಂಡ್ ಪಿಯುಸಿ ಮಾಡಿದ್ರೆ ಸಾಕು ಮನೆಯಲ್ಲಿ ಕುಳಿತುಕೊಂಡು ತಿಂಗಳಿಗೆ 30 ತನಕ ಸಂಪಾದಿಸಬಹುದು ಹೀಗೆ ಮಾಡಿ ಸಾಕು

ವಿದ್ದು ವಿ ವಿ ನರಸಿಂಹ ರಾವ್ ಪ್ರಧಾನಿಯಾಗಿದ್ದರು ಕೇಂದ್ರ ಸರ್ಕಾರ ಕೂಡ ತಮಿಳುನಾಡಿಗೆ 250 ಎಂಎಂಸಿ ನೀರು ಬಿಡುವಂತೆ ಪ್ರಾಧಿಕಾರದ ಆದೇಶದಂತೆ ತನ್ನ ಗೆಜೆಟ್ ನಲ್ಲಿ ಹೊರಡಿಸಿತು ಈ ಮೂಲಕ ಕರ್ನಾಟಕದ ಮೇಲೆ ಒತ್ತಡ ಏರಲು ಶುರುಮಾಡಿದ್ದು ಆದರೆ ಬಂಗಾರಪ್ಪ ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ ಬದಲಿಗೆ ತಮಿಳುನಾಡು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ.

ಅರ್ಜಿಗೆ ಕೌಂಟರ್ ಆಗಿ ರಾಜ್ಯ ಸರ್ಕಾರದ ಕಡೆಯಿಂದಲೂ ಅರ್ಜಿ ಸಲ್ಲಿಸಿದ್ದರು ಅಧಿಕಾರಿಗಳು ಹೋರಾಟಗಾರರಿಗೆ ಕಾವೇರಿ ನೀರು ನಮ್ಮದು ನಮಗೆ ಕೊರತೆ ಇರುವಾಗ ತಮಿಳುನಾಡಿಗೆ ಅವರು ಕೇಳಿದಷ್ಟು ನೀರನ್ನು ಕೊಡುವುದಕ್ಕೆ ಸಾಧ್ಯವೇ ಇಲ್ಲ ನೀವು ಧೈರ್ಯವಾಗಿರಿ ನಿಮ್ಮ ಪಟ್ಟು ಬಿಡಬೇಡಿ ಎಂದು ಹೇಳಿದ್ದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">