ವಾಟಾಳ್ ನಾಗರಾಜ್ ಬಳಿ ಮನೆ ಜಮೀನು ಕಾರು ಎಷ್ಟಿದೆ… ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಬಳಿ ಇರುವ ಆಸ್ತಿ ಎಷ್ಟು ಎಷ್ಟು ಜಮೀನು ಇದೆ ಎಷ್ಟು ವಾಣಿಜ್ಯ ಕಟ್ಟಡವಿದೆ ಬ್ಯಾಂಕ್ ನಲ್ಲಿ ಎಷ್ಟು ದುಡ್ಡು ಕೂಡಿಟ್ಟಿದ್ದಾರೆ ಆದಾಯ ಎಷ್ಟಿದೆ ಸದಾ ಹೋರಾಟ ಹೋರಾಟ ಎಂದು ಓಡಾಡುವ ಇವರ ಆದಾಯದ ಮೂಲ ಯಾವುದು ಎಷ್ಟು ಕೇಸ್ಗಳಿವೆ? ಎಲ್ಲವನ್ನೂ ಈ.
ಸರ್ವ ಮಾಟಮಂತ್ರ ಸಮಸ್ಯೆಗೆ,ದುಷ್ಟ ಶಕ್ತಿಗಳ ಸಮಸ್ಯೆ,ಮನೆಯಲ್ಲಿ ನಿತ್ಯ ಕಲಹ,ಹಣಕಾಸು,ಸಾಲದ ಸುಳಿ,ಗಂಡ ಹೆಂಡತಿ ಬಾಂಧವ್ಯವನ್ನು ಹೆಚ್ಚಿಸಲು,ಉದ್ಯೋಗ ಪ್ರಾಪ್ತಿಗೆ,ಕುಟುಂಬದ ರಕ್ಷಣೆಗೆ,ಏಳಿಗೆಗೆ 9110299372 ಮಹಾಯಂತ್ರ ಇದು..ಮನೆಗೆ ಬಾಗಿಲಿಗೆ ಕಟ್ಟಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ನೋಡಬಹುದು..ವಿಶೇಷ ಅಮವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಪೂಜಿಸಿ ಶಕ್ತಿ ತುಂಬಿರುವ ಅಷ್ಟದಿಗ್ಬಂದನ ಮಹಾಯಂತ್ರ ಪಡೆಯಲು ಈಗಲೇ ವಾಟ್ಸಪ್ ಮಾಡಿ..9110299372.
ವಿಡಿಯೋದಲ್ಲಿ ಹೇಳುತ್ತೇವೆ. ವಾಟಾಳ್ ನಾಗರಾಜ್ ಈ ಬಾರಿ ಚಾಮರಾಜನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು ಆದರೆ ಇಲ್ಲಿ ಕಾಂಗ್ರೆಸ್ ಪುಟ್ಟರಂಗ ಶೆಟ್ಟಿ ಗೆದ್ದರು ಆದರೆ ಕನ್ನಡ ಕನ್ನಡ ಎಂದು ಓಡಾಡುವ ವಾಟಾಳ್ ನಾಗರಾಜ್ 658 ಮತಗಳೊಂದಿಗೆ ಎಂಟನೇ ಸ್ಥಾನಕ್ಕೆ ತಳ್ಳಲ್ಪಟ್ಟರು ಚುನಾವಣೆಗೆ ನಿಲ್ಲುವಾಗ ಸಲ್ಲಿಸಿದ್ದ ಅಫೀ ಡಬ್ಬಿಟ್ ನಲ್ಲಿ ತಮ್ಮ.
ಆಸ್ತಿ ಕೇಸ್ ಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಅದರ ಪ್ರಕಾರ, ವಾಟಳ್ ನಾಗರಾಜ್ ಚರಸ್ತಿ ಎಷ್ಟು ವಾಟಳ್ ನಾಗರಾಜ್ ತಮ್ಮ ಬಳಿ ನಗದು 50,000 ರೂಪಾಯಿ ಇದೆ ಎಂದು ಘೋಷಿಸಿದ್ದಾರೆ ಇನ್ನುಳಿದಂತೆ ಅಪ್ಕ್ಸ್ ಬ್ಯಾಂಕಿನಲ್ಲಿ 40,000 ರೂಪಾಯಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1000 ರೂಪಾಯಿ ಐಡಿಬಿಐ ಬ್ಯಾಂಕಿನಲ್ಲಿ 6,54,000 ರೂಪಾಯಿ ಇದೆ, 2006ನೇ ಮಾಡೆಲ್.
ಹಳೆಯ ಒಂದು ಸ್ಕಾರ್ಪಿಯೋ ಇದ್ದು ಅದರ ಬೆಲೆ ರೂ.50,000 ಅಷ್ಟೇ ಎಂದು ವಾಟಾಳ್ ಅಫಿಡಬಿಟ್ನಲ್ಲಿ ಹೇಳಿದ್ದಾರೆ ಇನ್ನು ವಾಟಲ್ ನಾಗರಾಜ್ ಬಳಿ ಯಾವುದೇ ಚಿನ್ನ ಬರಣ ವಸ್ತುಗಳು ಬೆಳ್ಳಿಯ ವಸ್ತುಗಳು ಇಲ್ಲ ಬೇರೆ ಕಂಪನಿಗಳಲ್ಲಿ ಷೇರು ಹೂಡಿಕೆ ಯಾವುದನ್ನು ವಾಟಾಳ್ ಮಾಡಿಲ್ಲ, ಕೃಷಿ ಜಮೀನು ಎಷ್ಟಿದೆ ಸೈಟ್ ಏನಿದೆ ನಂಜನಗೂಡು ತಾಲೂಕಿನ ಹದಿನಾರು ಎನ್ನುವ.
ಗ್ರಾಮದಲ್ಲಿ ಜಮೀನು ಇದೆ ಇದು ಮಾತ್ರ ವಾಟಾಳ್ಗೆ ಸೇರಿದ್ದಾಗಿದ್ದು ಉಳಿದ ಕಡೆ ಕೆಲವೊಂದಿಷ್ಟು ಜಮೀನು ಇದ್ದು ಎಲ್ಲವೂ ದಿವಂಗತ ಪತ್ನಿ ಜ್ಞಾನಂಬಿಕೆಯಿಂದ ಬಂದಿದೆ ಮೈಸೂರಿನ ಟಿ ನರಸೀಪುರದ ವಾಟಾಳ್ ಪುರದಲ್ಲಿ ಕೇತಹಳ್ಳಿ ಯಳವರಹುಂಡಿ ನಂಜನಗೂಡಿನಲ್ಲಿಯೂ ಜಮೀನು ಇದೆ ಎಲ್ಲವೂ ಗುಂಟೆಗಳ ಲೆಕ್ಕದಲ್ಲಿ ಇರುವ ಕೃಷಿ ಭೂಮಿಯಾಗಿದೆ ಇವುಗಳೆಲ್ಲವನ್ನು ಒಟ್ಟಿಗೆ.
ಸೇರಿಸಿದರೆ ಅದರ ಮೌಲ್ಯ 93 ಲಕ್ಷ ರೂಪಾಯಿ ಆಗುತ್ತದೆ ಇದಲ್ಲದೆ ಕೃಷಿಯೇತರಭೂಮಿ ಕೂಡ ವಾಟಾಳ್ ಬಳಿ ಇದೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ 50 80 ಅಡಿ ಸುತ್ತಳತೆಯ ಒಂದು ಸೈಟ್ ಇದೆ ಈಗ ಅದರ ಬೆಲೆ ಎರಡು ಕೋಟಿ 10 ಲಕ್ಷ ರೂಪಾಯಿ ಎಷ್ಟಿದೆ. ಕಟ್ಟಡಗಳು ಎಷ್ಟಿದೆ ಗೊತ್ತಾ ಇನ್ನೂ ಕಟ್ಟಡಗಳ ವಿಚಾರಕ್ಕೆ ಬಂದರೆ ಇವರ ಹೆಸರಿನಲ್ಲಿ ಏನನ್ನು.
ಕಟ್ಟಿಸಿಲ್ಲ ಬದಲಿಗೆ ಪತ್ನಿ ಹೆಸರಲ್ಲಿ ಕಟ್ಟಡಗಳನ್ನು ಕಟ್ಟಿಸಿದ್ದಾರೆ ಆದರೆ ಈಗ ಪತ್ನಿ ಜ್ಞಾನಾಂಬಿಕೆ ವಿಧಿವಶ ರಾಗಿದ್ದರಿಂದ ಅವರ ಆಸ್ತಿ ವಾಟಾಳ್ ಹೆಸರಿಗೆ ಬಂದಿದೆ. ಬೆಂಗಳೂರಿನ ಆರ್‌ಎನ್‌ವಿ ಸೆಕೆಂಡ್ ಸ್ಟೇಜ್ ನಲ್ಲಿ ಒಂದು ಮನೆ ಇದೆ ಖರೀದಿಸಿದ ಸಂದರ್ಭದಲ್ಲಿ ಈ ಮನೆಯ ಬೆಲೆ ಒಂದು ಕೋಟಿ 29 ಲಕ್ಷ ರೂಪಾಯಿ ಎಷ್ಟಿತ್ತು ಈಗ ಎರಡು ಕೋಟಿ ರೂಪಾಯಿ ದಾಟಿದೆ.
ಸಾಲವನ್ನೇ ಮಾಡಿದ ವಾಟಾಳ್, ವಾಟಳ್ ನಾಗರಾಜ್ ನಾನು ಯಾವುದೇ ರೀತಿಯ ಸಾಲವನ್ನ ಮಾಡಿಲ್ಲ ಎಂದು ಅಫಿಡವಿಟ್ ನಲ್ಲಿ ಹೇಳಿದ್ದಾರೆ ಜೊತೆಗೆ ಸರ್ಕಾರಕ್ಕೆ ಕಟ್ಟಬೇಕಾದ ಯಾವುದೇ ಬಿಲ್ಗಳನ್ನು ಬಾಕಿ ಉಳಿಸಿಕೊಂಡಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.