18 ತಿಂಗಳುಗಳ ನಂತರ ರಾಹು ಕೇತು ಸ್ಥಾನಪಲ್ಲಟ ನಿಮ್ಮ ರಾಶಿ ಮೇಲೆ ಪ್ರಭಾವ ಇರಲಿದೆ ಮಕರ ರಾಶಿ ತಪ್ಪದೇ ನೋಡಿ - Karnataka's Best News Portal

18 ತಿಂಗಳುಗಳ ನಂತರ ರಾಹು ಕೇತು ಸ್ಥಾನಪಲ್ಲಟ ನಿಮ್ಮ ರಾಶಿ ಮೇಲೆ ಪ್ರಭಾವ ಇರಲಿದೆ ಮಕರ ರಾಶಿ ತಪ್ಪದೇ ನೋಡಿ

ಮಕರ ರಾಶಿ ರಾಹುಕೇತು ಸಂಚಾರ ಫಲ.

ರಾಹು ಕೇತುಗಳ ಸಂಚಾರ ಫಲವನ್ನು ನೋಡೋಣ ಈ ರಾಹು ಮತ್ತು ಕೇತುಗಳು ಬಾಕಿ ಗ್ರಹದ ಹಾಗಲ್ಲ ಇವು ಎಲ್ಲ ಗ್ರಹಗಳು ಮುಂದೆ ಚಲಿಸಿದರೆ ಇವು ಹಿಂದಕ್ಕೆ ಚಲಿಸುತ್ತದೆ ಹಿಮ್ಮುಖವಾಗಿ ಬರುತ್ತವೆ. 18 ತಿಂಗಳುಗಳ ಕಾಲ ರಾಶಿಯಲ್ಲಿ ಉಳಿಯುತ್ತವೆ. ಛಾಯಾಗ್ರಹಗಳ ಸಂಚಾರ ಅಕ್ಟೋಬರ್ 30ರಂದು ಆಗುತ್ತಿದೆ. ಈಗ ಇದೆ ಮೇಷದಲ್ಲಿ ರಾಹು ತುಲಾದಲ್ಲಿ ಕೇತು. ಅಕ್ಟೋಬರ್ 30 ನೇ ತಾರೀಕು ರೇವತಿ ನಕ್ಷತ್ರ ನಾಲ್ಕನೇ ಪಾದ ಮೀನ ರಾಶಿಗೆ ಹೋಗುತ್ತವೆ. ಎಲ್ಲರೂ ಮುಂದಿನ ರಾಶಿಗೆ ಈಗ ಮೇಷ ರಾಶಿಯಲ್ಲಿದ್ದರೆ ನೆಕ್ಸ್ಟ್ ವೃಷಭ ರಾಶಿಗೆ ಹೋದರೆ ಈ ರಾಹು ಕೇತುಗಳು ಹಿಮ್ಮುಖವಾಗಿ ಚಲಿಸುವುದರಿಂದ ಮೀನ ರಾಶಿಗೆ ಹೋಗುತ್ತವೆ.

ಮೀನ ರಾಶಿಗೆ ರಾಹು ಕನ್ಯಾ ರಾಶಿ ಚಿತ್ತ ನಕ್ಷತ್ರಕ್ಕೆ ಕೇತು ಸಂಚಾರ ಆಗುತ್ತದೆ. ಈ ಸಂಚಾರ ಒಂದುವರೆ ವರ್ಷ ಅಂದರೆ ಅಕ್ಟೋಬರ್ 30 ರಿಂದ 18 ತಿಂಗಳುಗಳ ಕಾಲ ಅಲ್ಲೇ ಇರುತ್ತವೆ.ಅಂದರೆ ಮೀನದಲ್ಲಿ ರಾಹು ಕನ್ನದಲ್ಲಿ ಕೇತು ಇರುತ್ತದೆ. ಹಾಗಾದ್ರೆ ಮಕರ ರಾಶಿಯವರಿಗೆ ಯಾವ ಪರಿಣಾಮವನ್ನು ಬೀರಲಿದೆ ಅಂತದ್ದನ್ನ ನಾವು ತಿಳಿದುಕೊಳ್ಳೋಣ.ಯಾಕೆಂದರೆ ನಿಮ್ಮ ಮೇಲೆ ರಾಹುವಿನ ದೃಷ್ಟಿ ಬರಲಿಕ್ಕಾಗಲ್ಲ ನೀವು 11ನೇ ಮನೆಯಲ್ಲಿ ಇರ್ತೀರಾ.. ರಾಹುವಿನ ದೃಷ್ಟಿ ನಿಮ್ಮ ಮನೆಯಲ್ಲಿ ಇರಲ್ಲ ಕೇತು 5ನೇ ಮನೆಯಲ್ಲಿ ಅಂದ್ರೆ ಕೇತುವಿನ ದ್ವಿಪಾದೃಷ್ಟಿ ನಿಮ್ಮ ಮೇಲಿರುತ್ತೆ.

See also  ಕೆಟ್ಟ ಕಾಲ ಬರುವುದಕ್ಕೂ ಮುನ್ನ ಸಿಗುತ್ತವೆ ಈ 10 ಸಂಕೇತಗಳು.ಜೀವನದಲ್ಲಿ ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ.

ಇಲ್ಲಿ ಏನಾಗ್ಬೋದು ಅಂದ್ರೆ ತಂದೆ ಆರೋಗ್ಯ ಹಾಳಾಗುವಂತಹ ಒಂದು ಸಾಧ್ಯತೆ ಹೆಚ್ಚಿದೆ. ಮತ್ತೆ ಅಕ್ಕ ಅಣ್ಣ ತಮ್ಮಂದಿರಲ್ಲಿ ಜಗಳ ಆಗಿರಬಹುದು ಅಕ್ಕ ತಂಗಿಯರಲ್ಲಿ ಜಗಳ ಆಗಿರಬಹುದು ಅಥವಾ ಅಣ್ಣ ತಂಗಿಯರಲ್ಲಿ ಜಗಳ ಆಗಿರಬಹುದು ಇತರ ಜಗಳಗಳು ಇವರೇ ಇಲ್ಲಿ ಮಧ್ಯ ಸಹೋದರರ ಸಹೋದರಿಯ ಮಧ್ಯ ಜಗಳ ಆಗುವಂತದ್ದು. ಮಕರ ರಾಶಿಯವರಿಗೆ ತಂದೆ ಆರೋಗ್ಯ ಹಾಳಾಗುವಂತದ್ದು ಆಗಬಹುದು. ನಿಮಗೆ ನಿಮ್ ತಂದೆ ಅವ್ರ್ ಬಯ್ಯೋದು, ತಂದೆಯವರು ನೀವು ಜಗಳ ಮಾಡೋದು ಇತರ ಏನಾದರೂ ಆಗುವ ಸಾಧ್ಯತೆ ಇದೆ.

ದಯವಿಟ್ಟು ಮನಸ್ ಸ್ಟಾಪವನ್ನ ಮಾಡಿಕೊಳ್ಳಬೇಡಿ ಅವರು ಏನಾದರೂ ಹೇಳಿದರೆ ನೀವು ಅವರಿಗೆ ತಿಳಿಸುವ ಪ್ರಯತ್ನವನ್ನು ಮಾಡಿ ಹೊರತು ತಂದೆಯವರ ಜೊತೆ ಯಾವತ್ತೂ ಕೂಡ ಜಗಳವನ್ನು ಮಾಡಬೇಡಿ ಅಂತ ನಾನ್ ಹೇಳ್ತೀನಿ. ಒಂದು ಟ್ಯಾಗ್ ಮಾಡಿ ಇತರ ವಿಷಯಗಳನ್ನ ದೊಡ್ಡದು ಮಾಡುವುದು ಇದು ಸಮಂಜಸವಲ್ಲ ನಾನು ಹೇಳುವಂಥದ್ದು ಇಷ್ಟೇ ಒಂದು ಮಾತು ಬರುತ್ತೆ ಆದರೆ ನೀವು ಜಗಳವನ್ನ ಮಾಡಿಕೊಳ್ಳಬಾರದು ಯಾವಾಗಲೂ ಸಹಿತ ಹೆತ್ತ ತಂದೆ ತಾಯಿಯ ಹತ್ತಿರ ಜಗಳವನ್ನ ಮಾಡಿಕೊಳ್ಳುವುದು ಸೂಕ್ತವಲ್ಲ ಅದು ನಮಗೆ ಒಳ್ಳೆಯದಲ್ಲ ನಮಗೆ ಒಳ್ಳೆಯದಾಗಬೇಕು ಅಂದ್ರೆ ಎತ್ತ ತಂದೆ ತಾಯಿಯನ್ನ ಗೌರವದಿಂದ ಕಾಣಬೇಕು.

ಅಶಾಶ್ವತ ವಾದಂತಹ ಒಂದು ವಸ್ತುವಿನ ಸಲುವಾಗಿ ನಾವು ತಂದೆ ಮುಖ್ಯವಾಗಿ ತಂದೆಯ ಹತ್ತಿರ ಜಗಳ ಮಾಡಿಕೊಳ್ಳುವುದನ್ನು ಮಾಡಬಾರದು. ಆಸ್ತಿಯನ್ನು ನಾವು ಯಾವಾಗ ಬೇಕಾದರೂ ಸಂಪಾದನೆ ಮಾಡಬಹುದು ದೇವರ ದಯೆ ಇದ್ರೆ ಆದರೆ ತಂದೆ ತಾಯಿಯ ಮನಸ್ಸನ್ನು ಯಾವಾಗಲೂ ನೋಯಿಸಬಾರದು. ತಂದೆಯನ್ನ ನೀವು ದೂರ ಮಾಡಿಕೊಳ್ಳುವುದು ಸರಿಯಲ್ಲ ಎನ್ನುವುದು ನನ್ನ ಉದ್ದೇಶ. ಮೂರನೆಯ ವಿಷಯ ಏನಂದರೆ ಇದು ಪ್ರಮುಖವಾದ ವಿಷಯ ಮೂರನೇ ಮನೆಯಲ್ಲಿದ್ದು ರಾಹು ಒಂಬತ್ತನೇ ಮನೆಯನ್ನು ನೋಡುತ್ತಾನೆ ಎಂದರೆ ಅದೃಷ್ಟವನ್ನು ನೆಚ್ಚಿಕೊಂಡು ನೀವು ದಾರಿ ತಪ್ತೀರಿ ಅಂತ ಅರ್ಥ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ದೇವರ ಮನೆ ಕ್ಲೀನಿಂಗ್ ಯಾವ ದಿನ ಮಾಡಬೇಕು ? ಕಳಶ ಎಷ್ಟು ದಿನಕೊಮ್ಮೆ ಬದಲಿಸಬೇಕು.ವಿಗ್ರಹವನ್ನು ಪ್ರತಿ ತಿತ್ಯ ತೊಳೆಯಬೇಕಾ ?

[irp]


crossorigin="anonymous">