ಒಂದು ಸ್ವಂತ ಮನೆ ಪ್ರತಿಯೊಬ್ಬರ ಕನಸು ಈ ಪ್ರಯೋಗದಿಂದ 2 ತಿಂಗಳಿನಲ್ಲಿ ನಮ್ಮ ಮನೆ ಆಸೆ ಈಡೇರಿತು…

ಒಂದು ಸ್ವಂತ ಮನೆ ಪ್ರತಿಯೊಬ್ಬರ ಕನಸು ಪ್ರೂಫ್ ಸಮೇತ ಎರಡು ತಿಂಗಳಲ್ಲಿ ನಮ್ಮ ಆಸೆ ಈಡೇರಿತು.

WhatsApp Group Join Now
Telegram Group Join Now

ಎಷ್ಟು ಮಟ್ಟಿಗೆ ರಿಸಲ್ಟ್ ಬರುತ್ತೆ ಅನ್ನೋದನ್ನ ನಾವು ಇವತ್ತು ಫ್ರೂಫ್ ಸಮೇತ ತೋರಿಸ್ತೀನಿ.ಕಷ್ಟ ಪಡ್ತಾ ಇರ್ತೀವಿ ಅಲ್ವಾ ಅದಕ್ಕೋಸ್ಕರ ನಾವು ಮಾಡಿದಂತಹ ಪ್ರಯತ್ನಗಳು ಪ್ರಯೋಗಗಳೆಲ್ಲ ಏನು ಅದು ನಮಗೆ ಎಷ್ಟು ಮಟ್ಟಿಗೆ ಫಲ ಕೊಡುತು ಅನ್ನುವಂಥದ್ದನ್ನ ಇವತ್ತಿನ ವಿಡಿಯೋದಲ್ಲಿ ತಿಳಿಸಿ ಕೊಡ್ತಾ ಇದೀನಿ ಹಾಗಾಗಿ ವಿಡಿಯೋನ ಪೂರ್ತಿಯಾಗಿ ನೋಡಿ. ಮಾಡಿಕೊಂಡಿದ್ದೆ ಒಂದು ಮನೆ ಕಟ್ಕೋಬೇಕು ಅಂತ ಅಂದ್ರೆ ಯಾವುದೇ ಒಂದು ಜಾಗದ ಒಂದು ದೋಷ ನಿವಾರಣೆಗೋಸ್ಕರ ಏನೆಲ್ಲಾ ಪ್ರಯೋಗಗಳನ್ನು ಮಾಡಬೇಕು ಅಂತ ಅದರಲ್ಲಿ ಈ ಬಿಳಿ ಸಾಸಿವೆ ತುಂಬಾನೇ ಒಂದು ಎಫೆಕ್ಟಿವ್ ಆಗಿದೆ ಅಂತಾನೆ ಹೇಳಬಹುದು.

ಇಂದು ಎಫೆಕ್ಟಿವ್ ಆಗಿದೆ ಅಂತಾನೆ ಹೇಳಬಹುದು ತುಂಬಾ ಬೇಗ ಒಂದು ದೃಷ್ಟಿ ಪರಿಹಾರ ಆಗುವಂಥದ್ದು ಅಂತ ಹೇಳಬಹುದು ಹಾಗಾಗಿ ಯಾರೆಲ್ಲಾ ಸೈಟನ್ನು ತಗೊಂಡು ಇನ್ನು ಮನೆ ಕಟ್ಟೋಕೆ ಆಗ್ತಾ ಇಲ್ಲ ಕೆಲವು ಸಲ ಏನು ಅಂದ್ರೆ ನಮಗೆ ಒಂದು ಮನೆ ಕಟ್ಟೋ ಯೋಗ ಕೂಡ ಬರಬೇಕು ಮತ್ತೆ ನಮಗೆ ದುಡ್ಡಿನ ವ್ಯವಸ್ಥೆ ಮುಖ್ಯವಾಗಬೇಕು ಸೈಟ್ ಇರ್ಬೇಕು ಎಲ್ಲ ಇದ್ದು ಕೂಡ ಕೆಲವು ಸಲ ಮನೆ ಕಟ್ಟೋದಿಕ್ಕೆ ಆಗಲ್ಲ ನಾನು ಆ ರೀತಿ ಅಡೆತಡೆ ಬರ್ತಾ ಇದೆ ಅಂದ್ರೆ ಒಂದು ನಮ್ಮಲ್ಲಿ ಏನಾದರೂ ಜಾತ್ಕದ ದೋಷಗಳು ಇರುತ್ತೆ ಅಥವಾ ಸೈಟಲ್ಲಿ ಕೂಡ ಏನಾದರೂ ದೋಷಗಳಿರುತ್ತೆ.

See also  ನಾಳನೇ ಚಾಲೆಂಜ್ ಸ್ಟಾರ್ ದರ್ಶನ್ ರಿಲೀಸ್..ಸತ್ಯ ಬಿಚ್ಚಿಟ್ಟ ದರ್ಶನ್ ಪರ ಲಾಯರ್..ಈ ಕೋರ್ಟನಲ್ಲಿ ಜಾಮೀನು ಸಿಗೋದಿಲ್ಲ..!

ಹಾಗಾಗಿ ಮನೆ ಕಟ್ಟಲಿಕ್ಕೆ ಏನಾದರೂ ಅರ್ಚಣೆ ಉಂಟಾಗಿರುತ್ತೆ. ಅಥವಾ ಸೈಟಲ್ಲಿ ಕೂಡ ಏನಾದರೂ ದೋಷಗಳಿರುತ್ತೆ ಹಾಗಾಗಿನೆ ಕೆಲವರೆಲ್ಲ ಸೈಟು ತೆಗೆದು ವರ್ಷಾನುಗಟ್ಟಲೆ ಆದ್ರೂನು ಅಲ್ಲಿ ಹೋಗಿ ನೋಡೋದಿಲ್ಲ ಏನು ಇಲ್ಲ ಸುಮ್ಮನೆ ಆದರೂ ಪಾಡಿಗೆ ಅದನ್ನೇ ಬಿಟ್ಟು ಇರ್ತೀರಾ ಆತರ ಮಾಡಬಾರದು ನಾವು ಮನೆ ಕಟ್ಟುತಿವೋ ಬಿಡ್ತೀವೋ ಆದ್ರೂ ಕೂಡ ಆಗಾಗ ಆ ಒಂದು ಜಾಗಕ್ಕೆ ಹೋಗ್ತಾ ಇರಬೇಕು ಮತ್ತೆ ಹೋಗುವಾಗ ಬರಿ ಕೈಯಲ್ಲಿ ಹೋಗಬಾರದು ಅಕ್ಷತೆ ಹೂಗಳು ಅಥವಾ ನಾವೇ ಮನೆಯಲ್ಲಿ ದೇವರಿಗೆ ಅರ್ಚನೆ ಮಾಡಿರುವಂತಹ ಹೂಗಳು ಇದನ್ನೆಲ್ಲ ತಗೊಂಡು ಹೋಗಬೇಕು.

ಮೇನೇಲಿ ದೇವರಿಗೆ ಅರ್ಚನೆ ಮಾಡಿರುವಂತಹ ಹೂಗಳು ಅಕ್ಷತೆಗಳು ಇದನೆಲ್ಲ ತಗೊಂಡು ಹೋಗಿ ಆಗಾಗ ಆ ಜಾಗಕ್ಕೆ ಹಾಕಿ ಬರ್ತಾ ಇರ್ಬೇಕು ಇತರ ಮಾಡೋದ್ರಿಂದ ಏನೇ ಒಂದು ದೋಷಗಳಿದ್ದರೂ ಕೂಡ ಅದು ನಿವಾರಣೆ ಆಗ್ತಾ ಬರುತ್ತೆ ಮತ್ತೆ ನಮಗೂ ಆ ಜಾಗಕ್ಕೂ ಒಂದು ಬಾಂಧವ್ಯ ಅನ್ನೋದು ಇರುತ್ತೆ ಯಾಕಂದ್ರೆ ಅದು ನಮ್ಮ ಜಾಗ ಅಲ್ವಾ ಹಾಗಾಗಿ ನಾನು ಈ ಒಂದು ವಿಚಾರವನ್ನ ಸುಮಾರು ದಿನ ನಿಮ್ಮತ್ರ ಹಂಚಿಕೊಂಡಿದ್ದೆ ಹಿಂದೆ ಹಂಚಿಕೊಂಡಿದ್ದೆ.

ಈ ವಿಡಿಯೋ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ಲಿಂಕ್ ಅನ್ನ ಡಿಸ್ಕ್ರಿಪ್ಶನ್ ಅಲ್ಲಿ ಕೊಟ್ಟಿರ್ತೀನಿ ನೋಡಿ ಆ ವಿಡಿಯೋ ನೋಡಿದ ಮೇಲೆ ಇವತ್ತಿನ ವಿಡಿಯೋ ನಿಮಗೆ ಚೆನ್ನಾಗೇನೆ ಅರ್ಥ ಆಗುತ್ತೆ ನಾನು ಏನು ಹೇಳ್ತಾ ಇದೀನಿ ಅಂತ ಹಾಗಾಗಿ ನೋಡಿ ಈ ರೀತಿ ಕಾಲಿ ಜಾಗ ಇರಬೇಕು ನಾಲ್ಕು ಮೂಲೆಗೂ ಕೂಡ ನಾವು ಸರಿಯಾಗಿ ಬಿಳಿ ಸಾಸಿವೆಯನ್ನು ಹಾಕಬೇಕು ಯಾರೆಲ್ಲ ಮನೆ ಕಟ್ಟಬೇಕು. ಯಾರಲ್ಲ ಮನೆ ಕಟ್ಬೇಕು ಅನ್ಕೊಂಡಿರ್ತೀರ ಅವರಿಗೆಲ್ಲ ದುಡ್ಡಿನ ವ್ಯವಸ್ಥೆ ಆಗುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಇವರ ಜಾಗದಲ್ಲಿ ಬೇರೆಯವರು ಇದ್ದಿದ್ರೆ ಈ ಕೇಸ್ ಅದೆ ಮೋರಿಯಲ್ಲಿ ಮುಚ್ಚಿ ಹೋಗ್ತಿತ್ತು...

[irp]


crossorigin="anonymous">