ಇಂದಿನಿಂದ ಪಿತೃಪಕ್ಷದ ಯಾವುದೇ ದಿನ ನಾಯಿಗೆ ತಿನ್ನಿಸಿ ಈ ಒಂದು ವಸ್ತು ಮೃತ್ಯುದಂತ ಪಿತ್ರದೋಷ ತಕ್ಷಣ ದೂರ ಆಗುತ್ತದೆ.
ಹೌದು ಸ್ನೇಹಿತರೆ ಪಿತೃಪಕ್ಷದಂದು ನಾಯಿಗೆ ಈ ವಸ್ತು ಈ ಒಂದು ವಸ್ತುವನ್ನು ತಿನ್ನಿಸಿ. ತಕ್ಷಣವೇ ಪಿತೃ ದೋಷಗಳೆಲ್ಲ ದೂರವಾಗುತ್ತವೆ. ಜನ್ಮಜನ್ಮಾಂತರದ ಬಡತನ ಕೂಡ ದೂರ ಆಗುತ್ತದೆ ಎಲ್ಲಾ ಸಂಕಟಗಳು ಕೂಡ ದೂರವಾಗುತ್ತವೆ. ಎಲ್ಲಾ ಕಷ್ಟಗಳಿಂದಲೂ ಕೂಡ ಮುಕ್ತಿ ಸಿಗುತ್ತದೆ ಧನ ಸಂಪತ್ತಿನ ಆಗಮನವಾಗುತ್ತದೆ ನೀವು ಬಯಸಿದ್ದು ನಿಮಗೆ ಸಿಗುತ್ತದೆ ನಿಮ್ಮ ಮನೆಯಲ್ಲಿ ಅಭಿವೃದ್ಧಿಯಾಗುತ್ತದೆ ನೀವು ಯಾವುದಾದರೂ ಒಂದು ಕೆಲಸ ಮಾಡಬೇಕು ಅಂದುಕೊಂಡಿದ್ದರೆ ಅದು ನಿಮಗೆ ಈಡೇರುತ್ತದೆ ವ್ಯವಹಾರದಲ್ಲಿ ನಿಮಗೆ ಲಾಭವಾಗುತ್ತದೆ ಮತ್ತೆ ರಿಯಲ್ ಎಸ್ಟೇಟ್ ಬಿಸಿನೆಸ್ಸಿನಲ್ಲಿ ನಿಮಗೆ ಉನ್ನತ ಮಟ್ಟಕ್ಕೆ ಏರುವ ಸಾಧ್ಯತೆ ಇರುತ್ತದೆ.
ಈ ಪಿತೃಪಕ್ಷದಲ್ಲಿ ಆ ಪಿತೃಗಳಿಗೆ ಶ್ರದ್ಧಾ ದರ್ಪಣವನ್ನು ಕೊಡಲಾಗುತ್ತದೆ ಮತ್ತೆ ಪಿಂಡದಾನವನ್ನ ಮಾಡಲಾಗುತ್ತದೆ ಎಲ್ಲ ರೀತಿಯ ಪೂಜೆ ಪುನಸ್ಕಾರವನ್ನ ಮಾಡುವಂತಹ ಮಾಸ ಇದು ಅಂತಾನೆ ಹೇಳಬಹುದು. ಇದರಿಂದ ನಮ್ಮ ಪೂರ್ವಜರ ಆಶೀರ್ವಾದ ನಮ್ಮ ಮೇಲೆ ಇರುತ್ತದೆ ಪೂರ್ವಜರ ಆಶೀರ್ವಾದ ಪಿತ್ರಗಳ ಆಶೀರ್ವಾದ ನಮಗೆ ಬೇಕೇ ಬೇಕು ಜೀವನಕ್ಕೆ ನಾವು ಜೀವನದಲ್ಲಿ ಏನಾದರೂ ಯಶಸ್ಸನ್ನು ಕಾಣಬೇಕು ಸಂತತಿಯನ್ನು ಮುನ್ನಡೆಸಬೇಕು ಎನ್ನುವುದಾದರೆ ಖಂಡಿತವಾಗಲೂ ಪಿತೃಗಳ ಆಶೀರ್ವಾದ ಬೇಕೇ ಬೇಕಾಗುತ್ತದೆ.
ನೀವು ಏನೇ ಪೂಜೆ ಪುನಸ್ಕಾರ ಮಾಡಿದರು ಸಹಿತ ಪಿತೃಗಳಿಗೆ ಭಕ್ತಿಯಿಂದ ಶ್ರದ್ಧೆಯಿಂದ ಮಾಡಬೇಕಾಗುತ್ತದೆ ಯಾವುದೇ ರೀತಿ ಮನಸ್ಸಿನಲ್ಲಿ ಏನೇನು ಆಲೋಚನೆಯನ್ನು ಇಟ್ಟುಕೊಂಡು ಶರದೆ ಭಕ್ತಿ ಇಲ್ಲದೆ ಎಷ್ಟೇ ನೀವು ಪೂಜೆ ಪುನಸ್ಕಾರ ಮಾಡಿದರು ಕೂಡ ಅದು ವೇಸ್ಟ್ ಅಂತ ಹೇಳಬಹುದು ಪಿತೃಗಳಿಗೆ ಅದರಿಂದ ತೃಪ್ತಿ ಆಗುವುದಿಲ್ಲ ನೀವು ಏನೆ ಮಾಡಿದರು ಏನೆ ಕೊಟ್ಟರು ಕೂಡ ಒಂದು ಸ್ವಲ್ಪ ಭಕ್ತಿ ಶ್ರದ್ಧೆಯಿಂದ ಕೊಡಿ.
ಪಿತ್ರಗಳ ಆಶೀರ್ವಾದವಿದ್ದರೆ ನಮಗೆ ಎಲ್ಲಾ ರೀತಿಯ ತೊಂದರೆ ತೊಡಕುಗಳು ನಿವಾರಣೆಯಾಗುತ್ತವೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ನಮಗೆ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಆಯುಷ್ಯ ಚೆನ್ನಾಗಿರುತ್ತೆ ನಾವು ಮಾಡುವ ಕೆಲಸದಲ್ಲಿ ನಮಗೆ ಯಶಸ್ಸು ಸಿಗುತ್ತದೆ. ಒಂದು ವೇಳೆ ಪಿತೃ ಶಾಪಗಳು ಪಿತೃ ದೋಷಗಳು ಇದ್ದರೆ ಮನೆಯಲ್ಲಿ ಜಗಳಗಳು ಉಂಟಾಗುತ್ತವೆ ಯಾವುದೇ ಕೆಲಸಕ್ಕೆ ನೀವು ಕೈ ಹಾಕಿದರೂ ಕೂಡ ಅದು ಈಡೇರುವುದಿಲ್ಲ.
ಆದ್ದರಿಂದ ನಮಗೆ ಪಿತೃಗಳ ಒಂದು ಆಶೀರ್ವಾದ ಬೇಕೆಬೇಕು ನಮ್ಮ ಜೀವನಕ್ಕೆ ನಮ್ಮ ಜೀವನವನ್ನು ನಡೆಸಲು ಪಿತೃಗಳ ಆಶೀರ್ವಾದ ಬೇಕಾಗುತ್ತದೆ. ಪಿತೃಗಳ ದೋಷ ಇದೆ ಅಂತ ಆದರೆ ಅಮ್ಮಂಗಲಗಳು ಉಂಟಾಗುತ್ತವೆ ಮತ್ತೆ ಸಂತಾನದಲ್ಲಿ ವಿಳಂಬವಾಗುತ್ತದೆ ಬೇಗ ಮಕ್ಕಳಾಗುವುದಿಲ್ಲ ಎಷ್ಟೇ ಔಷಧಿಯನ್ನು ಮಾಡಿದರು ಕೂಡ ಮಕ್ಕಳಾಗುವುದಿಲ್ಲ ಆದ್ದರಿಂದ ನಾವು ಪಿತೃಗಳ ಆಶೀರ್ವಾದವನ್ನು ಪಡೆಯಬೇಕು.
ಆದರೆ ಈ ಒಂದು ಉಪಾಯವನ್ನು ನೀವು ಮಾಡುವುದರಿಂದ ಖಂಡಿತವಾಗಲೂ ನಿಮಗೆ ಪಿತೃ ದೋಷದಿಂದ ಪರಿಹಾರ ಸಿಗುತ್ತದೆ. ಜೊತೆಗೆ ನಿಮ್ಮ ಶತ್ರುಗಳು ಎಷ್ಟೇ ದೊಡ್ಡವರಾಗಿರಲಿ ಅವರೆಲ್ಲರೂ ಶಾಂತವಾಗುತ್ತಾರೆ. ಈ ಉಪಾಯ ನಿಮ್ಮನ್ನ ಕೇವಲ ಶತ್ರು ದೋಷಗಳಿಂದ ಮುಕ್ತಿ ಕೊಡುವುದಷ್ಟೇ ಅಲ್ಲದೆ ಶನಿ ದೋಷ ಕಾಲ ಸರ್ಪದೋಷವಿದ್ದಂತಹ ಪೋಷಗಳಿಂದಲೂ ಕೂಡ ನಿಮ್ಮನ್ನ ಪಾರು ಮಾಡುತ್ತದೆ ಆ ದೋಷಗಳನ್ನೆಲ್ಲ ಕೂಡ ನಿವಾರಿಸುತ್ತದೆ.
ಇದರಿಂದ ಎಲ್ಲಾ ಪ್ರಕಾರದ ಸಂಕಟಗಳು ಕೂಡ ದೂರವಾಗುತ್ತವೆ ಯಾವುದೇ ದೋಷ ಇರಲಿ ಅದೆಲ್ಲವೂ ಕೂಡ ನಿವಾರಣೆಯಾಗುತ್ತದೆ. ಈ ಉಪಾಯವನ್ನ ನೀವು ಸರಿಯಾದ ಕ್ರಮದಲ್ಲಿ ಮಾಡಬೇಕು ಯಾವ ಯಾವ ರೀತಿ ಮಾಡಿದರೆ ನಿಮಗೆ ಇದರ ಫಲ ಸಿಗುವುದಿಲ್ಲ ಇದನ್ನು ಸರಿಯಾಗಿ ಶ್ರದ್ಧೆಯಿಂದ ಭಕ್ತಿಯಿಂದ ನೀವು ಮಾಡಿದಲ್ಲಿ ಖಂಡಿತವಾಗಲೂ ನಿಮಗೆ ಫಲ ಎನ್ನುವುದು ಸಿಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ವೀಕ್ಷಿಸಿ.