ರಾಜಯೋಗ ದೊಡ್ಡ ಪವಾಡ ಸಂಭವಿಸುತ್ತದೆ ಮಕರ ರಾಶಿ ಅಕ್ಟೋಬರ್ 2023… ಇವತ್ತು ನಾನು ಮಕರ ರಾಶಿ ಅಕ್ಟೋಬರ್ 2023 ತಿಂಗಳ ಭವಿಷ್ಯವನ್ನು ತಿಳಿಸಿಕೊಡುತ್ತಾ ಇದ್ದೇನೆ ಗ್ರಹಗಳ ಸಂಚಾರ ಮತ್ತು ನಕ್ಷತ್ರದ ಆಧಾರದ ಮೇಲೆ ಮಕರ ರಾಶಿಯವರ ಮೇಲೆ ಏನೇನು ಪರಿಣಾಮ ಬೀರುತ್ತದೆ ಎನ್ನುವಂತಹ ವಿಚಾರ ಮಕರ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ದೊಡ್ಡ ಪವಾಡ.
ಎನ್ನುವುದು ಸಂಭವಿಸುತ್ತದೆ ರಾಜಯೋಗವಿದ್ದು ಅದಕ್ಕೆ ಮಕರ ರಾಶಿಯವರು ಈ ವಿಡಿಯೋವನ್ನು ನೋಡಿ. ಈ ತಿಂಗಳಲ್ಲಿ ಒಟ್ಟು ನಾಲ್ಕು ಗ್ರಹಗಳು ರಾಶಿ ಪರಿವರ್ತನೆ ಯಾಗುತ್ತದೆ ನಾನು ಹೇಳುವಂತಹ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರದ ಆಧಾರದ ಮೇಲೆ ನಿಮಗೆ ಏನು ಪರಿಣಾಮ ಬೀರುತ್ತದೆ ಎನ್ನುವಂತಹ ವಿಚಾರವನ್ನು ನಾನು ನಿಮಗೆ ತಿಳಿಸುತ್ತಿದ್ದೇನೆ ಒಂದು ಒಂಬತ್ತು.
2023 ಶುಕ್ರ ಕಟಕ ರಾಶಿ ಇಂದ ಸಿಂಹ ರಾಶಿಗೆ ರಾಶಿ ಪರಿವರ್ತನೆ ಯಾಗಲಿದ್ದಾನೆ ಶುಕ್ರನನ್ನು ಎಣಿಕೆ ತೆಗೆದುಕೊಂಡರೆ ಮಕರ ರಾಶಿ ಅಥವಾ ಮಕರ ಲಗ್ನ ನಿಮ್ಮದಾಗಿದ್ದರೆ ಶುಕ್ರ ಯೋಗಕಾರಕ ಏಕೆಂದರೆ ಮಕರ ಕುಂಭ ಮೀನಾ ಮೇಷ ವೃಷಭ ಪಂಚಮಾಧಿಪತಿ ಮತ್ತು ದಶಮಾಧಿಪತಿಯಾಗಿ ಎಂಟನೇ ಮನೆ ಎಂದರೆ ದುಶ್ಚಾರ್ಯ ಎಂದು ಕೇಳಬೇಡಿ ಗೋಚಾರದಲ್ಲಿ ಶುಕ್ರ.
ಅಷ್ಟಮದಲ್ಲಿ ಸಂಚಾರವಾಗಬೇಕಾದರೆ ಒಳ್ಳೆಯ ಫಲವನ್ನು ಕೊಡುತ್ತಾನೆ ನಿಮಗೇನಾದರೂ ಶುಕ್ರ ಮಹಾದಶೆ ನಡೆಯುತ್ತಿದ್ದರೆ ನಿಮಗೆ ಸಡನ್ ಆಗಿ ದುಡ್ಡು ಬಂದುಬಿಡುತ್ತದೆ ನೀವೇ ಅಂದುಕೊಂಡಿರುವುದಿಲ್ಲ ನನಗೆ ಈ ರೀತಿಯಾಗಿ ದುಡ್ಡು ಬರುತ್ತದೆ ಎಂದು ಉತ್ತರಷಾಡ ನಕ್ಷತ್ರ ಶ್ರವಣ ನಕ್ಷತ್ರ ಧನಿಷ್ಠ ನಕ್ಷತ್ರ ವಾಗಿದ್ದರೆ ನೀವೆಲ್ಲ ಮಕರ ರಾಶಿಯವರು ವಿಡಿಯೋವನ್ನು.
ಪ್ರಾರಂಭದಿಂದ ಹಿಡಿದು ಕೊನೆಯವರೆಗೆ ನೋಡುವುದನ್ನ ಮರೆಯಬೇಡಿ ಮಕರ ರಾಶಿಯವರಿಗೆ ಏಕೆಂದರೆ ಎಂಟನೇ ಮನೆಯಿಂದ ತಕ್ಷಣ ಎಲ್ಲರೂ ಭಯಪಡುತ್ತಾರೆ ಏಕೆಂದರೆ ಇದು ಆಯಸ್ಸಿನ ಮನೆ ಎಂದು ಹೇಳುತ್ತಾರೆ ನಿಮ್ಮ ಆಯಸ್ಸು ವೃದ್ಧಿಯಾಗುತ್ತದೆ ನಿಮಗೆ ನಿಮಗೆ ಗೊತ್ತಿಲ್ಲದೆ ಸಡನ್ ಆಗಿ ಲಾಭ ಹೆಚ್ಚಾಗಿ ದುಡ್ಡು ಬರುತ್ತದೆ ಏಕೆಂದರೆ ನಿಮಗೆ ಹಣವೇ.
ಮುಖ್ಯವಾದಾಗ ಶುಕ್ರದ್ವಿತೀಯ ಭಾಗದಲ್ಲಿ ವಕ್ರಿಯವಾಗಿರುವಂತಹ ಶನಿಮಹಾತ್ಮರನ್ನು ನೋಡುವುದರಿಂದ ಏಕೆಂದರೆ ಶನಿ ದೇವರು ರಾಹು ಇವುಗಳನ್ನೆಲ್ಲ ನೀವು ಅಂದುಕೊಳ್ಳಲು ಸಾಧ್ಯವೇ ಇಲ್ಲ ಅಷ್ಟೊಂದು ದನವನ್ನು ಕೊಟ್ಟು ಬಡವನಿಂದ ಶ್ರೀಮಂತನಾಗಿ ಮಾಡುವ ಶಕ್ತಿ ಈ ಗ್ರಹಗಳಿಗೆ.
ಇದ್ದು ಶ್ರೀಮಂತನಿಂದ ಬಡವನನಾಗಿಯೂ ಕೂಡ ಮಾಡುವ ಶಕ್ತಿ
ಶನಿಮಹಾತ್ಮರಿಗೆ ಮತ್ತು ರಾಹುವಿಗೆ ಇದೆ ಆದ್ದರಿಂದ ಶುಕ್ರ ಶನಿ ಮಹಾತ್ಮ ವಕ್ರ ಶನಿಯನ್ನು ನೋಡುವುದರಿಂದ ನಿಮಗೆ ಅಂದುಕೊಳ್ಳಲು ಆಗದೆ ಇರುವಷ್ಟು ಹಣ ಬರುತ್ತದೆ ಯಾರ್ಯಾರು ಗುಪ್ತ ವಿದ್ಯೆಗಳು ಜ್ಯೋತಿಷ್ಯ ಆಗಿರಬಹುದು.
ಆಧ್ಯಾತ್ಮಿಕ ವಿದ್ಯೆಗಳು ಅಥವಾ ರಿಸರ್ಚ್ ಮಾಡುತ್ತಾ ಇದ್ದೀರಿ ಎಂದರೆ ನಿಮ್ಮೆಲ್ಲರಿಗೂ ಕೂಡ ದನ ಲಾಭ ಆಗುತ್ತದೆ ಗೌರವ
ಧನಗಳು ಪ್ರಾಪ್ತಿಯಾಗುವ ಸಾಧ್ಯತೆಗಳು ಕೂಡ ಇದೆ ಏಕೆಂದರೆ ನಿಮಗೆ ಪಂಚಮಾಧಿಪತಿ ಮತ್ತು ದಶಮಾಧಿಪತಿ ಅಷ್ಟಮದಲ್ಲಿ ಸಂಚಾರವಾಗುತ್ತಿರುವುದರಿಂದ ಶುಕ್ರ ಎಂದಾಗ ಏನೇ ಏನಕ್ಕೆ.
ಸಂಬಂಧಪಡುತ್ತದೆ ಎಂದರೆ ಶುಕ್ರ ಎಂದರೆ ಸಂಗೀತ ಭರತನಾಟ್ಯ ಫಿಲಂ ಇಂಡಸ್ಟ್ರಿ ನಿಮಗೆಲ್ಲ ಒಳ್ಳೆಯ ಲಾಭ ನೀವೇನಾದರೂ ಒಳ್ಳೆಯ ಹಾಡುಗಾರರಾಗಿದ್ದರೆ ಅಥವಾ ಫೈನಾನ್ಸಿಯಲ್ ಬಿಸಿನೆಸ್ ನಡೆಸುತ್ತಾ ಇದ್ದರೆ ಲಾಭ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.