ಹುಟ್ಟಿದ ವಾರ ಪ್ರಕಾತ ವ್ಯಕ್ತಿಯ ಸ್ವಭಾವ ಮತ್ತು ಮನಸ್ಥಿತಿ ಹೇಗಿರಲಿದೆ ನೋಡಿ..ಭಾನುವಾರದಿಂದ ಶನಿವಾರದವರೆಗೆ..

ಹುಟ್ಟಿದ ವಾರದ ಪ್ರಕಾರ ವ್ಯಕ್ತಿಯ ಸ್ವಭಾವ ಮತ್ತು ಮನಸ್ಥಿತಿ… ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ದಿನ ಹುಟ್ಟಿದವರು ಯಾವ ಗುಣಲಕ್ಷಣ ಮತ್ತು ಮನಸ್ಥಿತಿಯನ್ನು ಹೊಂದಿರುತ್ತಾರೆ ಎಂಬುದನ್ನು ನೋಡೋಣ ಬನ್ನಿ, ಭಾನುವಾರ. ಭಾನುವಾರದಂದು ಜನಿಸಿದವರು ಕೆಲವು ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಇವರು ತುಂಬಾ ಬುದ್ಧಿವಂತರು ಅವರ.

WhatsApp Group Join Now
Telegram Group Join Now

ಸರ್ವ ಮಾಟಮಂತ್ರ ಸಮಸ್ಯೆಗೆ,ದುಷ್ಟ ಶಕ್ತಿಗಳ ಸಮಸ್ಯೆ,ಮನೆಯಲ್ಲಿ ನಿತ್ಯ ಕಲಹ,ಹಣಕಾಸು,ಸಾಲದ ಸುಳಿ,ಗಂಡ ಹೆಂಡತಿ ಬಾಂಧವ್ಯವನ್ನು ಹೆಚ್ಚಿಸಲು,ಉದ್ಯೋಗ ಪ್ರಾಪ್ತಿಗೆ,ಕುಟುಂಬದ ರಕ್ಷಣೆಗೆ,ಏಳಿಗೆಗೆ 9110299372 ಮಹಾಯಂತ್ರ ಇದು..ಮನೆಗೆ ಬಾಗಿಲಿಗೆ ಕಟ್ಟಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ನೋಡಬಹುದು..ವಿಶೇಷ ಅಮವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಪೂಜಿಸಿ ಶಕ್ತಿ ತುಂಬಿರುವ ಅಷ್ಟದಿಗ್ಬಂದನ ಮಹಾಯಂತ್ರ ಪಡೆಯಲು ಈಗಲೇ ವಾಟ್ಸಪ್ ಮಾಡಿ..9110299372.

ನೆನಪಿನ ಶಕ್ತಿಯು ತುಂಬಾ ಚೆನ್ನಾಗಿದೆ ಒಂದು ವಿಷಯದ ಮೇಲೆ ಗಮನ ಹರಿಸಿದರೆ ನೀವು ಖಂಡಿತವಾಗಿಯೂ ಗೆಲ್ಲುತ್ತೀರಿ ಮತ್ತೆ ಸೋಲನ್ನು ನೀವು ಒಪ್ಪಿಕೊಳ್ಳುವುದಿಲ್ಲ, ಎಷ್ಟೇ ಕಷ್ಟಗಳು ಎದುರಾದರೂ ನೀವು ಬಯಸಿದ್ದನ್ನು ಸಾಧಿಸುವೆ ಈ ಕ್ರಮದಲ್ಲಿ ಕೆಲವು ವಿಷಯದಲ್ಲಿ ಹಠಮಾರಿತನವು ಕೆಲವು ಸಮಸ್ಯೆಗಳನ್ನು ತರುತ್ತದೆ, ಸೋಮವಾರ. ಸೋಮವಾರ ಜನಿಸಿದವರು ತಮ್ಮ.

ಗುರಿಯನ್ನು ಸಾಧಿಸುವರು ಅವರ ಸ್ವಭಾವವು ಸ್ವಲ್ಪ ಸೂಕ್ಷ್ಮ ಮತ್ತು ಮೃದುವಾಗಿರುತ್ತದೆ ಆದರೆ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ದಾರೆ ಅವರು ಸಂತೋಷವಾಗಿರುವುದು ಮಾತ್ರವಲ್ಲದೆ ಅವರ ಜೊತೆಯಲ್ಲಿ ಇರುವವರನ್ನು ಕೂಡ ಸಂತೋಷಪಡಿಸುತ್ತಾರೆ ಸಾಮಾಜಿಕ ಚಿಂತನೆಗಳು ಹೆಚ್ಚು ಅದೃಷ್ಟವೂ ಇವರನ್ನು ಹಿಂಬಾಲಿಸುತ್ತದೆ.

ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ, ಮಂಗಳವಾರ. ಮಂಗಳವಾರದಂದು ಜನಿಸಿದವರು ಹನುಮಂತ ದೇವರ ಆಶೀರ್ವಾದವನ್ನು ಹೊಂದಿರುತ್ತಾರೆ. ಅಂಥವರ ಹೃದಯವು ಹನುಮಂತನ ಉದಾರವಾಗಿರುತ್ತದೆ ಅಗತ್ಯವಿರುವ ಯಾರಿಗಾದರೂ ಅವರು ಸಹಾಯ ಮಾಡಲು ಸಿದ್ಧರಾಗಿರುತ್ತಾರೆ. ಅದಾಗಿಯೂ ಅವರ ಕೋಪವು ತುಂಬಾ ಪ್ರಬಲವಾಗಿದೆ.

ಸ್ವಲ್ಪ ಕೋಪವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಎಲ್ಲರೊಂದಿಗೆ ಸಂತೋಷದಿಂದ ಇರಬಹುದು ಆದರೆ ಸ್ವಭಾವತಹ ಈ ಜನರು ಮುಗ್ಧರು ಅವರು ಯಾರನ್ನು ದ್ವೇಷಿಸುವುದಿಲ್ಲ ಅವರು ತುಂಬಾ ಪ್ರಾಮಾಣಿಕರು ಎಲ್ಲರೊಂದಿಗೂ ಒಂದೇ ರೀತಿ ಇರಲು ಬಯಸುತ್ತಾರೆ, ಬುಧವಾರ. ಬುಧವಾರ ಜನಿಸಿದವರು ತುಂಬಾ ಬುದ್ಧಿವಂತರು ಈ ಜನರು ತಮ್ಮ ಕುಟುಂಬಕ್ಕೆ ತುಂಬಾ.

ನಿಷ್ಠಾವಂತರಾಗುತ್ತಾರೆ ಅವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಇವರು ತುಂಬಾ ಅದೃಷ್ಟವಂತರು ಎಂದು ಭಾವಿಸುತ್ತಾರೆ ಆದ್ದರಿಂದ ಇವರು ಯಾವುದೇ ಸಮಸ್ಯೆಯಿಂದ ಸುಲಭವಾಗಿ ಹೊರ ಬರುತ್ತಾರೆ ಇವರು ಹೆಚ್ಚು ಧಾರ್ಮಿಕರು ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಯಾರೇ ತಪ್ಪು ಮಾಡಿದರು ದೇವರು ಶಿಕ್ಷಿಸುತ್ತಾನೆ ಎಂದು ನಂಬಿರುತ್ತಾರೆ.

ಗುರುವಾರ. ಗುರುವಾರದಂದು ಜನಿಸಿದವರು ಬಹಳ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರು ಸಂಭಾಷಣೆಯ ಕಲೆಯಲ್ಲಿ ಬಹಳ ಪರಿಣಿತರು ಅವರು ನೋಟದಲ್ಲೂ ಬಹಳ ಆಕಾಶಕರಾಗಿರುತ್ತಾರೆ. ಈ ಗುಣಗಳಿಂದಾಗಿ ಅವರು ಕೂಡ ಶೀಘ್ರದಲ್ಲಿ ಶ್ರೀಮಂತರಾಗುತ್ತಾರೆ ಬುದ್ಧಿವಂತಿಕೆ ಹೆಚ್ಚು ಅವರು ತುಂಬಾ ಧೈರ್ಯಶಾಲಿಗಳು ಅಲ್ಲದೆ ನಿರ್ಧಾರ.

ತೆಗೆದುಕೊಳ್ಳುವಿಕೆಯು ತುಂಬಾ ವೇಗವಾಗಿರುತ್ತದೆ ಕಷ್ಟಗಳನ್ನು ಎದುರಿಸುವ ಧೈರ್ಯ ಅವರಲ್ಲಿದೆ ಅವರ ಒಳ್ಳೆಯ ಮನಸ್ಸಿಗೆ ಅದೃಷ್ಟ ಬರುತ್ತದೆ, ಶುಕ್ರವಾರ. ಶುಕ್ರವಾರದಂದು ಜನಿಸಿದವರು ಉತ್ತಮ ಗುಣಮಟ್ಟದ ಮೋಡಿ ಹೊಂದಿರುತ್ತಾರೆ ಅವರಿಗೆ ಹಣದ ಬಗ್ಗೆ ಯಾವುದೇ ಕಾಳಜಿ ಇಲ್ಲ ಮತ್ತು ಅವರು ಎಷ್ಟು ಸಾಧ್ಯವೋ ಅಷ್ಟು ಖರ್ಚು ಮಾಡುತ್ತಾರೆ ಅವರು ಹಬ್ಬಗಳು ಮತ್ತು.

ಮನರಂಜನೆಗಳಲ್ಲಿ ಭಾಗವಹಿಸಲು ಇಷ್ಟಪಡುತ್ತಾರೆ ಶುಕ್ರವಾರ ತಾಯಿ ಲಕ್ಷ್ಮಿ ದೇವಿಯ ದಿನವಾಗಿರುವುದರಿಂದ ತಾಯಿಯಿಂದ ವಿಶೇಷ ಆಶೀರ್ವಾದ ದೊರೆಯುತ್ತದೆ ಹಾಗಾಗಿ ಈ ಜನರಿಗೆ ಎಲ್ಲಾ ಸೌಲಭ್ಯಗಳು ಸಿಗುತ್ತವೆ ನಿಮ್ಮ ಸುತ್ತಮುತ್ತಲಿನ ಜನರು ಸಹ ಸಂತೋಷವಾಗಿರಲು ಬಯಸುತ್ತಾರೆ ಯಾವುದೇ ಕಷ್ಟ ಬಂದ.

ತಕ್ಷಣ ಹೊರಬೀಳುವ ಜಾಣ್ಮೆ ಇರುತ್ತದೆ ಶನಿವಾರ. ಶನಿವಾರದಂದು ಜನಿಸಿದವರು ಒಂದೊಂದೇ ಮೆಟ್ಟಿಲು ಇರುವ ಮೂಲಕ ತಮ್ಮ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ ಅವರು ತಮ್ಮ ಜೀವನದಲ್ಲಿ ಕಷ್ಟಗಳನ್ನು ಎದುರಿಸಿದರು ಅವರು ಆ ಕಷ್ಟಗಳನ್ನು ಹಠಮಾರಿ ಧೈರ್ಯದಿಂದ ಎದುರಿಸುತ್ತಾರೆ.

ಎಲ್ಲರೂ ತುಂಬಾ ಆತ್ಮವಿಶ್ವಾಸದಿಂದ ಇರುತ್ತಾರೆ ಶನಿವಾರದಂದು ಜನಿಸಿದ ಜನರಿಗೆ ಸ್ನೇಹ ಬೆಳೆಸುವುದು ತುಂಬಾ ಒಳ್ಳೆಯದು ಕೆಲವೊಮ್ಮೆ ಜೀವನದಲ್ಲಿ ಕೆಲವು ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]