ಶುಕ್ರವಾರ ಒಂದು ಏಲಕ್ಕಿ ಇಲ್ಲಿ ಬಚ್ಚಿಡಿ ಸಾಕು ಸಾಕು ಅನ್ನೋಷ್ಟು ಹಣ ಬಂದು ಸೇರುತ್ತೆ...ಎಣಿಸಿ ಸುಸ್ತಾಗ್ತೀರಾ - Karnataka's Best News Portal

ಶುಕ್ರವಾರ ಒಂದು ಏಲಕ್ಕಿ ಇಲ್ಲಿ ಬಚ್ಚಿಡಿ ಸಾಕು ಸಾಕು ಅನ್ನೋಷ್ಟು ಹಣ ಬಂದು ಸೇರುತ್ತೆ…ಎಣಿಸಿ ಸುಸ್ತಾಗ್ತೀರಾ

ಒಂದು ಏಲಕ್ಕಿ ಹಣದ ಹೊಳೆಯನ್ನೇ ಹರಿಸಬಲ್ಲದು…. ಶುಕ್ರವಾರ ಒಂದು ಏಲಕ್ಕಿಯನ್ನು ಇಲ್ಲಿ ಬಚ್ಚಿಡಿ ಹಾಗೂ ಹಣ ಸಾಕು ಅನ್ನುವಷ್ಟು ಬಂದು ನಿಮ್ಮ ಕೈ ಸೇರುತ್ತದೆ ಒಂದು ತಿಂಗಳ ಒಳಗೆ ಈ ಘಟನೆ ನಡೆಯುತ್ತದೆ ಅನ್ನುವ ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ಶುಕ್ರವಾರದಂದು ಶ್ರೀ ಮಹಾಲಕ್ಷ್ಮಿ ಪೂಜೆ.

ಸರ್ವ ಮಾಟಮಂತ್ರ ಸಮಸ್ಯೆಗೆ,ದುಷ್ಟ ಶಕ್ತಿಗಳ ಸಮಸ್ಯೆ,ಮನೆಯಲ್ಲಿ ನಿತ್ಯ ಕಲಹ,ಹಣಕಾಸು,ಸಾಲದ ಸುಳಿ,ಗಂಡ ಹೆಂಡತಿ ಬಾಂಧವ್ಯವನ್ನು ಹೆಚ್ಚಿಸಲು,ಉದ್ಯೋಗ ಪ್ರಾಪ್ತಿಗೆ,ಕುಟುಂಬದ ರಕ್ಷಣೆಗೆ,ಏಳಿಗೆಗೆ 9110299372 ಮಹಾಯಂತ್ರ ಇದು..ಮನೆಗೆ ಬಾಗಿಲಿಗೆ ಕಟ್ಟಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ನೋಡಬಹುದು..ವಿಶೇಷ ಅಮವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಪೂಜಿಸಿ ಶಕ್ತಿ ತುಂಬಿರುವ ಅಷ್ಟದಿಗ್ಬಂದನ ಮಹಾಯಂತ್ರ ಪಡೆಯಲು ಈಗಲೇ ವಾಟ್ಸಪ್ ಮಾಡಿ..9110299372.

ಮಾಡುವ ಸರಿಯಾದ ವಿಧಾನ ಹೇಗೆ ಎಂದು ಅರಿತುಕೊಂಡಾಗ ಮಾತ್ರ ನಮಗೆ ಮಹಾಲಕ್ಷ್ಮಿಯ ಕೃಪೆಯಾಗುತ್ತದೆ ಆ ದೇವಿಯ ಕೃಪೆ ಆದರೆ ನಮ್ಮ ಆರ್ಥಿಕ ಸ್ಥಿತಿಯು ಸುಗಮಗೊಳಿಸುತ್ತದೆ ಮತ್ತು ನಮ್ಮ ಕುಟುಂಬದಲ್ಲಿ ಸುಖ ಸಮೃದ್ಧಿ ಶಾಂತಿ ನೆಲೆಸಿರುತ್ತದೆ ಆದ್ದರಿಂದ ಶುಕ್ರವಾರದಂದು ನಾವು ಯಾವ ಯಾವ ನಿಯಮಗಳನ್ನು ಪಾಲಿಸಿದರೆ ಮಹಾಲಕ್ಷ್ಮಿಯ ಕೃಪೆ.

ಸಿಗುತ್ತದೆ ಮತ್ತು ಒಂದೇ ಒಂದು ಏಲಕ್ಕಿಯನ್ನು ಶುಕ್ರವಾರ ಈ ಸ್ಥಳದಲ್ಲಿ ಬಚ್ಚಿಡುವುದರಿಂದ ನಿಮ್ಮ ಮನೆಗೆ ಅಪಾರ ಸಂಪತ್ತು ಅರಿದು ಬರುತ್ತದೆ ಏನು ವಿಷಯವನ್ನು ಈಗ ನಾವು ತಿಳಿಸುತ್ತೇವೆ ಮತ್ತೆ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಾದ ಮಾತಲ್ಲ ದೇವಿ ಆಶೀರ್ವಾದ ನಮಗೆ ಬೇಕೇ ಬೇಕು ನೀವು ಕನಕಧಾರ ಸ್ತೋತ್ರವನ್ನು ನಿಯಮಿತವಾಗಿ ಸತತ ಮೂರು.

See also  ಕಾರ್ತಿಕ ಮಾಸ ಮುಗಿಯುವಷ್ಟರಲ್ಲಿ ಈ ಒಂದೇ ಒಂದು ವಸ್ತುವನ್ನ ಮಹಾ ಶಿವನಿಗೆ ಅರ್ಪಿಸಿದ್ದೇ ಆದಲ್ಲಿ ನಿಮ್ಮ ಕೋರಿಕೆಗಳು ಈಡೇರುತ್ತೆ.ಸಾಲಗಳು ಕಳೆದು ಶಿವಾನುಗ್ರಹ

ವರ್ಷಗಳ ಕಾಲ ಪಡಿಸುವುದರಿಂದ 3 ಕೆಜಿ ಬಂಗಾರ ದಷ್ಟು ಹಣ ನಿಮಗೆ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ ಇದು ಸತ್ಯ ಕನಕದಾಸರ ಸ್ತೋತ್ರವನ್ನು ಮೂರು ವರ್ಷ ಪಠಿಸುವುದರಿಂದ ಖಂಡಿತ ಲಾಭ ಪಡೆಯಬಹುದು ಒಂದೇ ಬಾರಿಗೆ ಇದು ಸಾಧ್ಯವಾಗುವುದಿಲ್ಲ ನಿಧಾನವಾಗಿ ಇದು ತನ್ನ ಪ್ರಭಾವವನ್ನ ಬೀರಿ ನಂತರ ಧನಪ್ರಾಪ್ತಿಯಾಗುತ್ತದೆ ಧನಕನಕಗಳಿಗೆ ಶ್ರೀ ಮಹಾಲಕ್ಷ್ಮಿ.

ಅಧಿದೇವತೆ ಒಂದು ಸಣ್ಣ ಉಪಾಯವು ಮಾತೆ ಮಹಾಲಕ್ಷ್ಮಿಗೆ ಪ್ರಿಯವಾಗಿದೆ ಶುಕ್ರವಾರದ ದಿನ ತಾಯಿಗೆ ಗುಲಾಬಿಯ ದ್ರವ್ಯವನ್ನು ಅರ್ಪಿಸುವುದರಿಂದ ಅವಳು ಸಂತಸ ಪಡುತ್ತಾಳೆ ನೀವು ಇದನ್ನು ನಿಮ್ಮ ಕೈಗೆ ಹಚ್ಚಿಕೊಂಡು ತಾಯಿಯ ಪಾದಕ್ಕೆ ಹಚ್ಚಿ ನಂತರ ನಿಮ್ಮ ಕೊರಳಿಗೆ ಹಚ್ಚಿಕೊಳ್ಳಬೇಕು ಹೀಗೆ ಮಾಡುವುದರಿಂದ ಹಣದ ಕೊರತೆ ಎಂದಿಗೂ ನಿಮ್ಮ.

ಜೀವನದಲ್ಲಿ ಆಗುವುದಿಲ್ಲ ನಿಮ್ಮ ಆರ್ಥಿಕ ಸಂಕಷ್ಟ ದೂರವಾಗುತ್ತದೆ ಶುಕ್ರವಾರದ ದಿನ ಮಹಾಲಕ್ಷ್ಮಿಗೆ ಬಿಳಿಯ ಸಿಹಿ ತಿಂಡಿಯನ್ನ ಅಥವಾ ಕಲ್ಲು ಸಕ್ಕರೆಯನ್ನು ಅರ್ಪಿಸಬೇಕು ಅದನ್ನ ನೀವು ತಿಂದು ಕುಟುಂಬದ ಸದಸ್ಯರಿಗೂ ಹಂಚಬೇಕು ಬಿಳಿಯ ತಿಂಡಿಗಳು ತಾಯಿಗೆ ತುಂಬಾನೇ ಇಷ್ಟ ಶುಕ್ರವಾರದ ದಿನ ದಂಪತಿಗಳು ಜಗಳವಾಡಬಾರದು ಹೀಗೆ ಜಗಳವಾಡಿದರೆ ಈ.

ಜಗಳಗಳು ತುಂಬಾ ದಿನದವರೆಗೆ ಎಳೆಯುತ್ತದೆ ಹಾಗೆ ಸಂಸಾರಗಳಲ್ಲಿ ಬಿರುಕು ಮೂಡುತ್ತದೆ ಶುಕ್ರವಾರದ ದಿನ ಧನಪ್ರಾಪ್ತಿಗಾಗಿ ಸರಳವಾದ ಒಂದು ವಿಧಾನವನ್ನು ನೀವು ಮಾಡಬಹುದು ಈ ಪ್ರಯೋಗವನ್ನು ಶುಕ್ರವಾರ ರಾತ್ರಿ ಮಾಡಬೇಕು ಒಂದು ಕೆಂಪು ಬಣ್ಣದ ಬಟ್ಟೆಯನ್ನು.

See also  ಮುಂಜಾನೆ ಎದ್ದ ಕೂಡಲೆ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡಿದರೆ ಎಂದಿಗೂ ಕರಗದ ಸಂಪತ್ತು ನಿಮ್ಮದೆ..

ತೆಗೆದುಕೊಂಡು ಅದರಲ್ಲಿ ಒಂದು ಲವಂಗವನ್ನು ಇಟ್ಟು ಮಹಾಲಕ್ಷ್ಮಿಯ ಪಾದದಲ್ಲಿಟ್ಟು ನಂತರ ಸುರಕ್ಷಿತ ಜಾಗದಲ್ಲಿ ಇಟ್ಟುಕೊಳ್ಳಬೇಕು ಇದನ್ನ ನೀವು ಹಣ ಇಟ್ಟುಕೊಳ್ಳುವಂತಹ ಪರ್ಸ್ ಅಥವಾ ವ್ಯಾನಿಟಿ ಬ್ಯಾಗ್ ನಲ್ಲಿ ಇಲ್ಲವಾದರೆ ಹಣ ಇರುವಂತಹ.

ಕೆಜೋರಿಯಲ್ಲಿ ಇಡಬಹುದು ಇದು ಹೇಗೆ ಹಣವನ್ನು ಸೆಳೆಯುತ್ತದೆ ಎಂದು ನೀವೇ ನೋಡಿ ಹೀಗೆ ಮಾಡುವುದರಿಂದ ನಿಮ್ಮ ಹಣದ ಮೇಲೆ ಬೇರೆಯವರ ಕಣ್ಣು ಬೀಳುವುದಿಲ್ಲ ಮತ್ತು ಹಣ ವೃದ್ಧಿಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]