ಕುಂಭ ರಾಶಿ ಇನ್ನು ಶನಿಯೇ ಸ್ಟ್ರಾಂಗ್..ಅಕ್ಟೋಬರ್ ತಿಂಗಳಿನಲ್ಲಿ ನಿಮ್ಮ ಜೀವನದಲ್ಲಿ ಇದು ನಡೆದೆ ನಡೆಯುತ್ತೆ.. ನೋಡಿ

ಕುಂಭ ರಾಶಿ ಅಕ್ಟೋಬರ್ ಮಾಸ ಭವಿಷ್ಯ…. ಬುಧ ಗ್ರಹ ನಿಮಗೆ ತುಂಬಾ ಚೆನ್ನಾಗಿದೆ ದುಡ್ಡನ್ನು ತಂದಿಕೊಡುತ್ತದೆ, ಕುಂಭ ರಾಶಿಯವರಿಗೆ ಅಕ್ಟೋಬರ್ ನಲ್ಲಿ ಹೇಗಿರುತ್ತದೆ? ಭವಿಷ್ಯ ಎಂದು ನೋಡುವುದಕ್ಕೂ ಮೊದಲು ಎರಡು ಬದಲಾವಣೆಗಳು ಅದು ಅಕ್ಟೋಬರ್ ಎಂಟಕ್ಕೆ ಚಂದ್ರ ಗ್ರಹಣ ನಡೆಯುತ್ತಿದೆ ಮೇಷ ರಾಶಿಯಲ್ಲಿ ಕುಂಭ ಮೀನಾ ಮೇಷ ನಿಮ್ಮೊಟ್ಟಿಗೆ ಇರುವುದು.

WhatsApp Group Join Now
Telegram Group Join Now

ಮೂರನೇ ಭಾವ ತೃತೀಯದಲ್ಲಿ ಗ್ರಹಣವಾಗುವುದು ಒಂದಷ್ಟು ಸೂಪರ್ ಆದಂತಹ ಫಲಗಳನ್ನು ತರುತ್ತದೆ ತೃತೀಯ ಭಾಗದಲ್ಲಿ ರಾಹು ಮತ್ತು ಗುರು ಸೇರಿಕೊಂಡಿದ್ದಾರೆ ಗುರುಚಂಡಾಲ ಯೋಗದಿಂದ ಈಗಾಗಲೇ ಸ್ವಲ್ಪ ಬಿಡುಗಡೆ ಸಿಗುತ್ತಾ ಇದೆ ಸಾಡೇ ಸಾತಿ ನಡೆಯುತ್ತಿದೆ ಆಗಿದ್ದರೂ ಕೂಡ ಗುರುಚಂಡಾಲ ಯೋಗ ಇರುವುದರಿಂದ ಹಣದ ಸಮತೋಲನ ದೊಡ್ಡ ಪ್ರಮಾಣದಲ್ಲಿ.


ಬಂದಿಲ್ಲ ಬಹಳಷ್ಟು ಜನ ಒಂದಷ್ಟು ಸ್ಥಿತಿಯನ್ನು ಎಂಜಾಯ್ ಮಾಡುತ್ತಾ ಇದ್ದೀರಾ ಸ್ವಲ್ಪ ಬಂಡತನ ಎಂದು ಕೂಡ ಹೇಳಬಹುದು ಕೆಲವರಿಗೆ ವಿಚಿತ್ರ ಧೈರ್ಯವನ್ನು ಕೂಡ ಇದು ಕೊಡುತ್ತಿದೆ ಸೈಕಾಲಜಿಯಲ್ಲಿ ಒಂದು ಟರ್ಮ ಬರುತ್ತದೆ ಖುಷಿ ಇಲ್ಲ ಆದರೆ ಖುಷಿಯ ಭಾವನೆಯನ್ನು ಕಳೆಯುವುದು ಅಂದರೆ ಖುಷಿ ಇಲ್ಲದೆ ಇದ್ದರೂ ಕೂಡ ಖುಷಿ ಇದೆ ಎಂದು ನಿಮಗೆ ಅನಿಸುವುದು.

ಹಾಗಿದ್ದರೆ ನೀವು ಖುಷಿಪಡುತ್ತಿರುವುದೆಲ್ಲ ಸುಳ್ಳ ಆ ರೀತಿಯಾಗಿ ಏನು ನಾನು ಹೇಳುತ್ತಾ ಇಲ್ಲ ವಸ್ತುವಿನ ಸ್ಥಿತಿ ಬೇರೆ ಇರುತ್ತದೆ ಆದರೆ ನಿಮಗೆ ಸಮಾಧಾನ ಶಾಂತಿ ಎಲ್ಲಿಂದಲೋ ಸಿಗುತ್ತಾ ಇರುತ್ತದೆ ಸ್ವಲ್ಪ ಯಾವುದೋ ರೀತಿಯ ನಶೆ? ನೀವು ಲಾರಿಯಲ್ಲಿ ಹೋಗುತ್ತಾ ಇರುತ್ತೀರಾ ಕೆಲವರಿಗೆ ನಿದ್ದೆ ಮಾಡುವುದರಿಂದ ಖುಷಿ ಸಿಗುತ್ತದೆ ತುಂಬಾ ಜಾಸ್ತಿ ನಿದ್ದೆ ಮಾಡುತ್ತಾರೆ ನಿದ್ದೆಯಲ್ಲಿಯೇ.

See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

ಖುಷಿಪಡುತ್ತಾರೆ ಅದೇ ರೀತಿ ಯಾಗುವ ಸಾಧ್ಯತೆ ಹೆಚ್ಚಾಗಿ ಇದೆ ಏಕೆಂದರೆ ಈ ಸಾಡೇ ಸಾತಿ ನಿಮ್ಮನ್ನು ಸ್ವಲ್ಪ ನಿಧಾನವಾಗಿಸುತ್ತದೆ ಸೋಂಬೇರಿತನ ಕೂಡ ಬರಬಹುದು ಈ ಸೋಂಬೇರಿ ಸ್ಥಿತಿಗೆ ಕೂಡ ಕೆಲವರು ಹೋಗಿರಬಹುದು ಇಲ್ಲ ಎಂದು ಹೇಳುವುದಿಲ್ಲ ಆದರೆ ಕೆಲವೊಂದು ಅಷ್ಟು ಜನ ಬಹಳ ಚುರುಕಾಗಿದೆ ಕಷ್ಟಪಡುತ್ತಾ ಇರುತ್ತಾರೆ ಹೆಚ್ಚಿನ ವ್ಯಕ್ತಿಗಳಿಗೆ ಸಾಡೇಸಾತಿ.

ಸಮಯದಲ್ಲಿ ಕಷ್ಟಪಡುವ ಸಾಧ್ಯತೆಗಳು ಹೆಚ್ಚಾಗಿ ಬರುತ್ತವೆ ಆದರೆ ಕೆಲವರು ಇರುತ್ತಾರೆ ಸ್ವಲ್ಪ ಸೋಂಬೇರಿಗಳೇ ಸ್ವಭಾವ ಸ್ವಲ್ಪ ಕೆಲಸವನ್ನು ಯಾಕೆ ಮಾಡಬೇಕು ಯಾಕೆ ಅಷ್ಟೊಂದು ದುಡಿಯಬೇಕು ಯಾಕೆ ಅಷ್ಟೊಂದು ಶ್ರಮ ಪಡಬೇಕು ಯಾಕೆ ಯಾಕೆ ಎನ್ನುವ ಪ್ರಶ್ನೆಗಳು ಅವರಿಗೆ ಈ ಸಂದರ್ಭದಲ್ಲಿ ನಿದ್ದೆ.

ಸ್ವಲ್ಪ ಹೆಚ್ಚಾಗಿಯೇ ಬರುತ್ತದೆ ಮಧ್ಯಾಹ್ನ ಊಟವಾದ ಮೇಲು ನಿದ್ದೆ ರಾತ್ರಿ ಹೇಗಿದ್ದರೂ ಊಟ ಆಗುತ್ತಿದ್ದ ಹಾಗೆ ನಿದ್ದೆ ಕಡೆಪಕ್ಷ ಬೆಳಗ್ಗೆಯಾದರೂ ಬೇಗ ಹೇಳುತ್ತೀರಾ ಎಂದರೆ ಆಗುವುದಿಲ್ಲ ಖುಷಿ ಅನ್ನುವುದು ಕೆಲವು ಸಂದರ್ಭದಲ್ಲಿ ಬಹಳ ಚೀಪ್ ಆಗಿರುತ್ತೆ, ಕಷ್ಟಪಡುವದೇ ಬೇಕಾಗಿಲ್ಲ ಸಸ್ತ ನಶ ಎಂದು.

ಹೇಳುತ್ತೇವೆ ಖುಷಿ ಎಲ್ಲಿಂದ ಬೇಕಾದರೂ ಸಿಗಬಹುದು ಎಲ್ಲೋ ಹೋಗುತ್ತಾ ಇರುತ್ತೇವೆ ಎಫ್ ಎಂ ರೇಡಿಯೋದಲ್ಲಿ ನಮಗೆ
ಖುಷಿಯಾಗುವಂತಹ ಹಾಡು ಬರುತ್ತಾ ಇರುತ್ತದೆ ನಮಗೆ ಇಷ್ಟ ಆಗುವಂತಹ ಇರೋ ಫಿಲಂ ಬರುತ್ತದೆ ಯಾವುದೋ ಒಂದು ಕಾಮಿಡಿ ಇವೆಂಟ್ ಏನೋ ಒಂದು ಒಟ್ಟಿನಲ್ಲಿ ನಮಗೆ.

See also  ಭಾನುವಾರ ಗುರು ಪೂರ್ಣಮಿ ಈ ಒಂದು ಕೆಲಸ ಮಾಡಿದರೆ ನಿಂತ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.ಕನಸಿನ ಮನೆ ಕಂಕಲ ಎಲ್ಲವೂ

ಖುಷಿಯನ್ನು ಕೊಡುತ್ತದೆ ಹೇಗೋ ಸಮಯ ಕಳೆಯಿತು ಕಳೆದು ಹೋಯಿತು ಖುಷಿಯು ಸಿಕ್ಕಿತು ಕೆಲವರು ಇದೇ ರೀತಿಯ ಆಟಿಟ್ಯೂಡ್ ಇರುವ ಸಾಧ್ಯತೆ ಇರುತ್ತದೆ ತೆಗೆದುಕೊಳ್ಳಬೇಕು ಆ ರೀತಿಯ ಖುಷಿ ಕೂಡ ಇರಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">