ಪಿತೃ ಪಕ್ಷ ಹುಷಾರ್..ಸೂರ್ಯಾಸ್ತದ‌ನಂತರ ಮರೆತೂ ಕೂಡ ಈ ಕೆಲಸ ಮಾಡಬೇಡಿ.ಮನೆ ಮುಂದೆ ಇವರು ಬಂದಾಗ.ಅಡುಗೆ ಮಾಡುವಾಗ ಇದನ್ನು ಮರೆಯಬೇಡಿ

ಹಿಂದೂ ಧರ್ಮದಲ್ಲಿ ಪಿತೃಪಕ್ಷಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ ಈ ಸಮಯದಲ್ಲಿ ಮಾಡಿದ ದಾನದಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಇದರೊಂದಿಗೆ ಈ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆಯೂ ಕಾಳಜಿ ವಹಿಸಬೇಕು ಆ ವಿಷಯಗಳನ್ನು ಕಾಳಜಿ ವಹಿಸದಿದ್ದರೆ ತೊಂದರೆಗಳನ್ನ ಎದುರಿಸಬೇಕಾಗಿ ಬರಬಹುದು ಈ ದಿನಗಳಲ್ಲಿ ನಮ್ಮ ಪಿತೃಗಗಳನ್ನು ಸ್ಮರಿಸುತ್ತಾ ಪೂರ್ವಜರ ಆತ್ಮಗಳಿಗೆ ತರ್ಪಣೆಯನ್ನ ನೀಡುತ್ತಾ ಕರ್ಮ ಮತ್ತು ದಾನವನ್ನು ಮಾಡುವ ಮೂಲಕ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಹಿಂದೂ ಧರ್ಮದಲ್ಲಿ ಪೂರ್ವಜರನ್ನ ದೇವರಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ.

WhatsApp Group Join Now
Telegram Group Join Now

ಸರ್ವ ಮಾಟಮಂತ್ರ ಸಮಸ್ಯೆಗೆ,ದುಷ್ಟ ಶಕ್ತಿಗಳ ಸಮಸ್ಯೆ,ಮನೆಯಲ್ಲಿ ನಿತ್ಯ ಕಲಹ,ಹಣಕಾಸು,ಸಾಲದ ಸುಳಿ,ಗಂಡ ಹೆಂಡತಿ ಬಾಂಧವ್ಯವನ್ನು ಹೆಚ್ಚಿಸಲು,ಉದ್ಯೋಗ ಪ್ರಾಪ್ತಿಗೆ,ಕುಟುಂಬದ ರಕ್ಷಣೆಗೆ,ಏಳಿಗೆಗೆ 9110299372 ಮಹಾಯಂತ್ರ ಇದು..ಮನೆಗೆ ಬಾಗಿಲಿಗೆ ಕಟ್ಟಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ನೋಡಬಹುದು..ವಿಶೇಷ ಅಮವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಪೂಜಿಸಿ ಶಕ್ತಿ ತುಂಬಿರುವ ಅಷ್ಟದಿಗ್ಬಂದನ ಮಹಾಯಂತ್ರ ಪಡೆಯಲು ಈಗಲೇ ವಾಟ್ಸಪ್ ಮಾಡಿ..9110299372.

ಈ ದಿನಗಳಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎಂದು ಹೇಳಲಾಗುತ್ತದೆ ಅವರ ಆಶೀರ್ವಾದದಿಂದ ಮನೆಯಲ್ಲಿ ಸಂತೋಷ ಸಮೃದ್ಧಿ ಮತ್ತು ಸಂಪತ್ತು ಉಳಿಯುತ್ತದೆ ಇಂತಹ ಸನ್ನಿವೇಶದಲ್ಲಿ ಅವರ ಶ್ರದ್ಧವನ್ನ ಸರಿಯಾಗಿ ಮಾಡದಿದ್ದರೆ ಪೂರ್ವಜರು ಕೋಪಗೊಂಡು ಅತೃತರಾಗಿ ಹಿಂತಿರುಗುತ್ತಾರೆ. ಅವರು ತಮ್ಮ ವಂಶಸ್ಥರನ್ನ ಶಪಿಸುತ್ತಾರೆ. ಸಾಧ್ಯ ಮಾಡುವ ಮೂಲಕ ಒಬ್ಬರಿಗೆ ಪಿತೃ ದೋಷ ಎದುರಾಗುವುದಿಲ್ಲ ಎನ್ನುವ ನಂಬಿಕೆ ಇದೆ ಹಾಗಾಗಿ ಈ ಪಿತೃ ಪಕ್ಷದ ಸಮಯದಲ್ಲಿ ಯಾವ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿದುಕೊಳ್ಳೋಣ.

See also  ಒಂದು ಕಾಗದದ ಮೇಲೆ ಬರೆದುಕೊಳ್ಳಿ 136 ದಿನ‌ ಈ 3 ರಾಶಿಗೆ ಅಖಂಡ ರಾಜಯೋಗ ಮುಟ್ಟಿದ್ದೆಲ್ಲಾ ಅದೃಷ್ಟ

ಪಿತೃಪಕ್ಷದ ಸಮಯದಲ್ಲಿ ತಾಮಸಿಕ ಆಹಾರವನ್ನ ಸೇವಿಸಬಾರದು. ಈ ಸಮಯದಲ್ಲಿ ಸಾತ್ವಿಕ ಆಹಾರವನ್ನ ಸೇವಿಸಬೇಕು ಬೆಳ್ಳುಳ್ಳಿ ಈರುಳ್ಳಿ ಮಾಂಸ ಮೀನು ಮತ್ತು ಆಲ್ಕೋಹಾಲನ್ನು ಸಂಪೂರ್ಣವಾಗಿ ತ್ಯಜಿಸಬೇಕು ಈ ಸಮಯದಲ್ಲಿ ಯಾವುದೇ ಭಿಕ್ಷುಕ ಅಥವಾ ಯಾವುದೇ ಪ್ರಾಣಿಯು ನಿಮ್ಮ ಮನೆಯ ಮುಂದೆ ಬಂದರೆ ಅವುಗಳನ್ನ ಖಾಲಿ ಕೈಲಿ ಕಳುಹಿಸಬಾರದು ಅಲ್ಲದೆ ಯಾರಾದರೂ ನಿಮ್ಮ ಬಳಿ ಸಹಾಯ ಕೇಳಿದರೆ ಸಾಧ್ಯವಾದಷ್ಟು ಸಹಾಯ ಮಾಡಿ ಈ ದಿನಗಳಲ್ಲಿ ಪೂರ್ವಿಕರು ನಿಮ್ಮ ಮನೆಗೆ ಯಾವುದೇ ರೂಪದಲ್ಲಿ ಬರಬಹುದು ಎನ್ನುವ ನಂಬಿಕೆ ಇದೆ ಈ ಸಮಯದಲ್ಲಿ ಮನೆ ಬಾಗಿಲಿಗೆ ಬಂದ ಜೀವರಾಶಿಗಳನ್ನು ಸಂತೃಪ್ತಗೊಳಿಸಿ ಇದರಿಂದ ಪೂರ್ವಜರ ಕೃಪೆ ನಿಮ್ಮ ಮೇಲಿರುತ್ತದೆ.

ಪೋಷಕರಲ್ಲಿ ಯಾರಾದರೂ ಒಬ್ಬರು ಜೀವಂತವಾಗಿದ್ದರೆ ಅವರಿಗೆ ಸಾಧ್ಯವಾದಷ್ಟು ಗೌರವವನ್ನು ನೀಡಿ ಅವರ ಸಂತೋಷವನ್ನು ನೋಡಿಕೊಳ್ಳಿ ಏಕೆಂದರೆ ಈ ಸಮಯದಲ್ಲಿ ಪರಲೋಕಕ್ಕೆ ಹೋದ ತಂದೆ ತಾಯಿಗಳು ಭೂಮಿಗೆ ಒಂದು ಬದುಕಿರುವ ತಾಯಿ ಅಥವಾ ತಂದೆಯ ಬಗ್ಗೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂದು ನೋಡುತ್ತಾರೆ. ಸಂಗಾತಿಯ ನೆರಳಿದರೆ ಅವರ ಮನಸ್ಸು ಕೂಡ ನರಳುತ್ತದೆ ಅವರು ಆಹಾರ ಮತ್ತು ನೀರು ಸಿಗದೇ ಕ್ಷಪಿಸಿ ಹಿಂತಿರುಗುತ್ತಾರೆ. ಇದರಿಂದಾಗಿ ಜೀವನದಲ್ಲಿ ಒಂದರ ನಂತರ ಒಂದರಂತೆ ತೊಂದರೆಗಳು ಬರಲು ಪ್ರಾರಂಭಿಸುತ್ತವೆ.

ಪ್ರಗತಿ ನಿಲ್ಲುತ್ತದೆ ಸಮಯದಲ್ಲಿ ಮನೆಯ ಶಾಂತಿ ಮುಖ್ಯ ವಾಗುತ್ತದೆ ಕುಟುಂಬದಲ್ಲಿ ಯಾವುದೇ ಕಾರಣಕ್ಕೂ ವಾದ ವಿವಾದ ಆಗದೇ ಸೌಹಾರ್ದತೆ ಕಾಪಾಡಲು ಪ್ರಯತ್ನಿಸಿ. ಪಿತೃ ಶುದ್ಧತೆಯನ್ನು ಬಯಸುತ್ತಾರೆ ಹಾಗಾಗಿ ಮಡಿ ಮೈಲಿಗೆ ಬಗೆಯು ಗಮನಹರಿಸಬೇಕು ಮಹಿಳೆಯರು ಮುಟ್ಟಿನ ಸಮಯದಲ್ಲಿ ಶಾರ್ದಾ ದರ್ಪಣಕ್ಕೆ ಅಗತ್ಯವಿರುವ ಆಹಾರವನ್ನು ತಯಾರಿಸಬಾರದು ಅಗತ್ಯವಿದ್ದಲ್ಲಿ ಮನೆ ಪುರುಷರು ಕೂಡ ಅಡುಗೆ ಮಾಡಬಹುದು ಪಿತೃ ಪಕ್ಷದಲ್ಲಿ ಮನೆಯ ಶುಚಿತ್ವದ ಬಗ್ಗೆ ಕಾಳಜಿ ವಹಿಸಬೇಕು ಆದರೆ ಸೂರ್ಯಸ್ತದ ನಂತರ ಮನೆಯನ್ನು ಸ್ವಚ್ಛಗೊಳಿಸುವಂತಹ ಯಾವುದೇ ಕೆಲಸವನ್ನು ಮಾಡಬೇಡಿ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ಪಿತೃಪಕ್ಷದಲ್ಲಿ ಪೂರ್ವಜರು ಮನೆಗೆ ಬರುತ್ತಾರೆ ಎನ್ನುವ ನಂಬಿಕೆ ಇದೆ ಹಾಗಾಗಿ ನೀವು ಶಾರದಾ ಅಥವಾ ದರ್ಪಣ ಬಿಡುತ್ತಿದ್ದರೆ ಪೂರ್ವಜರ ಇಷ್ಟವನ್ನು ಗಮನಿಸಿ ಅಡುಗೆಯನ್ನು ತಯಾರಿಸಿ ಪಿತೃಪಕ್ಷದಲ್ಲಿ ನಿಮ್ಮ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬೇಡಿ ಬಲಿತ ಬಾಳೆಹಣ್ಣು ಮೊಸರು ಬಿಳಿ ಬಣ್ಣದ ಮಿಠಾಯಿ ದಕ್ಷಿಣ ರೂಪದಲ್ಲಿ ಹಣವನ್ನು ನೀವು ದಾನವಾಗಿ ನೀಡಬೇಕಾಗುತ್ತದೆ. ಪಿತೃಪಕ್ಷದ ಸಮಯದಲ್ಲಿ ನೀವು ಪೂರ್ವಜರ ಸಲುವಾಗಿ ಪ್ರತಿದಿನ ನಿಮ್ಮ ಮನೆಯ ದ್ವಾರದಲ್ಲಿ ದೀಪವನ್ನು ಹಚ್ಚಬೇಕು ಹಾಗೂ ಮನೆಯ ಅಲ್ಲಿ ಅಪಸ್ವತಿ ಮತ್ತು ಅಶಾಂತಿ ವಾತಾವರಣವನ್ನು ಸೃಷ್ಟಿಸಲು ಬಿಡಬೇಡಿ ಏಕೆಂದರೆ ಪೂರ್ವಜರ ಶಾಪ ಅವರ ಸಂತೋಷವನ್ನು ಕಸಿದುಕೊಳ್ಳುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]