ಇವತ್ತು ಗ್ರಹಲಕ್ಷ್ಮಿ 2000 ಯಾವ ಜಿಲ್ಲೆಗಳಿಗೆ ಬರುತ್ತೆ ಬಂದಿಲ್ಲ ಅಂದ್ರೆ ಏನು ಮಾಡಬೇಕು ನಾಳೆ 2ನೇ ಕಂತು ಬಿಡುಗಡೆ.. ಬಿಡೆಗೆ ಸ್ವಾಗತ ಇದೀಗ ಬಂದಿರುವಂತಹ ಗ್ರಹಲಕ್ಷ್ಮಿ ಯೋಜನೆಯ ಮತ್ತೊಂದು ಬಿಗ್ ಅಪ್ಡೇಟ್ ಅನ್ನ ತಿಳಿಸಲಾಗಿದೆ ಮೊದಲನೇ ಕತ್ತಿನ ಹಣ ಯಾರಿಗೆ ಬಂದಿಲ್ಲ ಅಂತವರು ತಪ್ಪದೇ ನೋಡಲೇಬೇಕು ಬಹಳ ಮುಖ್ಯ ನೋಡಲೇಬೇಕು ಅಂತವರಿಗೆ ಹೊಸ ಅಪ್ಡೇಟ್ ಬಂದಿದೆ ಕೊನೆಯ ದಿನಾಂಕ ಅಪ್ಡೇಟ್ ಬಂದಿದೆ ಇವತ್ತು ಸಪ್ಟೆಂಬರ್ ತಿಂಗಳ ಲಾಸ್ಟ್ ಡೇಟ್ 30ನೇ ತಾರೀಕು ಯಾರಿಗೆ ಗೃಹಲಕ್ಷ್ಮಿ ಯೋಜನೆಯ 2010 ಬಂದಿಲ್ಲ ಅಂತಂದ್ರೆ
ಸರ್ವ ಮಾಟಮಂತ್ರ ಸಮಸ್ಯೆಗೆ,ದುಷ್ಟ ಶಕ್ತಿಗಳ ಸಮಸ್ಯೆ,ಮನೆಯಲ್ಲಿ ನಿತ್ಯ ಕಲಹ,ಹಣಕಾಸು,ಸಾಲದ ಸುಳಿ,ಗಂಡ ಹೆಂಡತಿ ಬಾಂಧವ್ಯವನ್ನು ಹೆಚ್ಚಿಸಲು,ಉದ್ಯೋಗ ಪ್ರಾಪ್ತಿಗೆ,ಕುಟುಂಬದ ರಕ್ಷಣೆಗೆ,ಏಳಿಗೆಗೆ 9110299372 ಮಹಾಯಂತ್ರ ಇದು..ಮನೆಗೆ ಬಾಗಿಲಿಗೆ ಕಟ್ಟಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ನೋಡಬಹುದು..ವಿಶೇಷ ಅಮವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಪೂಜಿಸಿ ಶಕ್ತಿ ತುಂಬಿರುವ ಅಷ್ಟದಿಗ್ಬಂದನ ಮಹಾಯಂತ್ರ ಪಡೆಯಲು ಈಗಲೇ ವಾಟ್ಸಪ್ ಮಾಡಿ..9110299372.
ಜಿಲ್ಲೆಗಳಿಗೆ ಇವತ್ತು ಹಣ ಜಮಾ ಆಗುತ್ತದೆ ಯಾರು ಯಾರಿಗೆ ಸಿಗುತ್ತದೆ ಟುಡೇ ಇವತ್ತೇನಾದ್ರೂ ನಿಮ್ಮ ಖಾತೆಗೆ ಹಣ ಬಂದಿಲ್ಲ ಅಂದ್ರೆ ಯಾರನ್ನೇ ಕಾಂಟಾಕ್ಟ್ ಮಾಡಬೇಕು ಏನು ಮಾಡಬೇಕು ಈ ಹೊಸ ಅಪ್ಡೇಟ್ನಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 1 2ನೇ ತಂತ್ರ ಹಣ ಬಿಡುಗಡೆ ಆಗುತ್ತಾ ಇಲ್ಲ ಅದರ ಜೊತೆಗೆ ಇವತ್ತು ಬಂದಿಲ್ಲ ಅಂದ್ರೆ ನಾಲ್ಕು ಸಾವಿರ ಹಣ ಹಿಂದಿನ ಕಂತು ಸೇರಿ ನಿಮ್ಮ ಖಾತೆಗೆ ಬರುತ್ತಾ ಪ್ರಶ್ನೆಗಳಿಗೆ ಉತ್ತರವನ್ನು ಕೊಡ್ತಾ ಇದೀನಿ ಹಾಗಾದ್ರೆ ಬನ್ನಿ ಕಂತಿನ ಹಣ ಯಾರ್ಯಾರಿಗೆ ಬಂದಿಲ್ಲ ಎರಡನೇ ಕಂತಿನ ಹಣಕ್ಕೆ ಯಾರು ಕಾಯ್ತಾ ಇದ್ದೀರಾ?
ಗೃಹಲಕ್ಷ್ಮಿ ಯೋಜನೆ ಯ ಹೊಸ ಅಪ್ಡೇಟ್ ಇದು. ಮೊದಲಿಗೆ ಬಂದಿಲ್ಲ ಅಂತವರ ಬಗ್ಗೆ ಮಾತನಾಡೋಣ ಬಹಳಷ್ಟು ಮಂದಿಗೆ ಗುರು ಲಕ್ಷ್ಮೀ ಯೋಜನೆಯ ಬಂದಿಲ್ಲ ಅಂತ ಮಾಹಿತಿ ಬಂದಿದೆ ಯಾಕೆ ಬಂದಿಲ್ಲ ಏನ್ ಕಾರಣ ಅನ್ನೋದ್ರು ಬಗ್ಗೆ ಮತ್ತೆ ಏನು ಮಾಡಬೇಕು ಅನ್ನೋದರ ಬಗ್ಗೆ ತಿಳಿಸಿ ಕೊಡ್ತಾ ಇದ್ದೇನೆ ಎಲ್ಲಾ ಜಿಲ್ಲೆಯವರಿಗೆ ಅಂದ್ರೆ ಇಲ್ಲಿಯವರೆಗೆ ಯಾರ್ಯಾರಿಗೆ ಬಂದಿಲ್ಲ ಅಂತವರ ಎಲ್ಲರ ಖಾತೆಗೆ ಇವತ್ತು ಸಾಧ್ಯತೆ ಇದೆ.
ಯಾರ್ಯಾರ ಖಾತೆಗೆ ಹಣ ಬಂದಿಲ್ಲ ಅವರಿಗೆ ಇವತ್ತು ಹಣ ಜಮಾ ಆಗುತ್ತೆ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಯಾರ್ಯಾರಿಗೆ ಅಣ್ಣ ಬಹಳಷ್ಟು ಮಂದಿಗೆ ಗೃಹಲಕ್ಷ್ಮಿ ಗ್ರಹಲಕ್ಷ್ಮಿ ಯೋಜನೆಯ ಹಣ ಇನ್ನು ಬಂದಿಲ್ಲ ಹಣವನ್ನ ಅಕೌಂಟಿಗೆ ಹಾಕಕ್ ಹೋದ್ರೆ ಅಕೌಂಟೆಗೆ ಹಣ ಬರುತ್ತಿಲ್ಲ ಅಂತ ಹೇಳಲಾಗುತ್ತಿದೆ ಮೊದಲನೇ ಒಂದು ಕಾರಣ ಏನಪ್ಪಾ ಅಂತಂದ್ರೆ ಬಹಳಷ್ಟು ಮಂದಿ ಒಂದು ಮೂರು ನಾಲ್ಕು ಅಕೌಂಟ್ ಗಳನ್ನು ಮಾಡಿರುತ್ತಾರೆ ಅವರ ಖಾತೆ ಇನ್ನ ಆಕ್ಟಿವ್ ಆಗಿರುತ್ತೆ ಅಂತವರಿಗೆ ಹಣ ಹೋಗೋದಿಲ್ಲ ಎನ್ನುವಂತಹ ಒಂದು ಮಾಹಿತಿ ಬಂದಿದೆ.
ಅಂತವರ ಪಾತಿಗೆ ಹಣ ಹೋಗ್ತಾ ಇಲ್ಲ ಅನ್ನೋ ಒಂದು ಮಾಹಿತಿ ಬಂದಿದೆ ಅದಕ್ಕಾಗಿ ನೀವು ಏನು ಮಾಡಬೇಕು ಆಧಾರ್ ಕಾರ್ಡ್ ವೆಬ್ಸೈಟ್ನಲ್ಲಿ ಹೋಗಿ ನಿಮ್ಮ ಜಸ್ಟ್ ಆಧಾರ್ ಕಾರ್ಡ್ ನಂಬರ್ ಹಾಕಿದ್ರೆ ಸಾಕು. ಆಧಾರ್ ಕಾರ್ಡ್ ಯಾವ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದೆ ಮತ್ತೆ ಆಕ್ಟಿವಿ ಇದೆಯೋ ಇಲ್ಲವೋ ಅಂತ ಆರಾಮಾಗಿ ನೋಡ್ಕೊಂಬೋದು ನಿಮ್ಮ ಬ್ಯಾಂಕಿಗೆ ಹೋಗಿ ಒಮ್ಮೆ ಪರಿಶೀಲಿಸಿಕೊಳ್ಳಿ ನಿಮ್ಮ ಅಕೌಂಟು ನಡಿತಾ ಇದ್ಯಾ ಅಥವಾ ಬಂದಾಗಿದೆ ಅಂತ ಚೆಕ್ ಮಾಡಿಕೊಳ್ಳಿ.
ಇನ್ನೊಂದು ಮುಖ್ಯ ಕಾರಣ ಏನಪ್ಪಾ ಅಂದ್ರೆ ಕೆಲವೊಂದು ಅಕೌಂಟ್ಗಳಲ್ಲಿ ಮಿಸ್ ಮ್ಯಾಚ್ ತೋರಿಸ್ತಾ ಇದೆ. ಹೆಸರು ನಿಮ್ಮ ರೇಷನ್ ಕಾರ್ಡ್ ಮತ್ತೆ ಆಧಾರ್ ಕಾರ್ಡ್ ಅಕೌಂಟ್ ಗಳಲ್ಲಿ ಸೇಮ್ ಆದಂತಹ ಹೆಸರು ಇಲ್ಲ ಮಿಸ್ ಮ್ಯಾಚ್ ತೋರಿಸ್ತಾ ಇದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.