ವಯಸ್ಸಾದ ರಾಜಕಾರಣಿಗಳು ಯಾರಿಗೆ ಎಷ್ಟು ವರ್ಷ ಗೊತ್ತಾ ? ಹೆಚ್ಚು ಆಸ್ತಿ ಮಾಡಿರೋದು ಯಾರು..!

ಹೆಚ್ಚು ಆಸ್ತಿ ಮಾಡಿರೋದು ಯಾರು, ವಯಸ್ಸಾದ ರಾಜಕಾರಣಿಗಳು ಯಾರಿಗೆ ಎಷ್ಟು ವರ್ಷ ಗೊತ್ತಾ…. ನಮ್ಮ ರಾಜ್ಯದಲ್ಲಿ ಚಿಗುರು ಮೀಸೆಯ ಯುವರಾಜಕಾರಣಿಗಳಿಂದ ಹಿಡಿದು ಬಿಳಿ ಕೂದಲಿನ ವಯಸ್ಸಾದ ರಾಜಕಾರಣಿಗಳವರೆಗೂ ಕೂಡ ಇದ್ದಾರೆ ಹಾಗಿದ್ದರೆ ಹೆಚ್ಚು ವಯಸ್ಸಾದ ರಾಜಕಾರಣಿಗಳು ಯಾರು ಅವರಿಗೆ ಎಷ್ಟು ವರ್ಷ ವಯಸ್ಸಾದರೂ ಅವರು ಎಷ್ಟು.

WhatsApp Group Join Now
Telegram Group Join Now

ಸರ್ವ ಮಾಟಮಂತ್ರ ಸಮಸ್ಯೆಗೆ,ದುಷ್ಟ ಶಕ್ತಿಗಳ ಸಮಸ್ಯೆ,ಮನೆಯಲ್ಲಿ ನಿತ್ಯ ಕಲಹ,ಹಣಕಾಸು,ಸಾಲದ ಸುಳಿ,ಗಂಡ ಹೆಂಡತಿ ಬಾಂಧವ್ಯವನ್ನು ಹೆಚ್ಚಿಸಲು,ಉದ್ಯೋಗ ಪ್ರಾಪ್ತಿಗೆ,ಕುಟುಂಬದ ರಕ್ಷಣೆಗೆ,ಏಳಿಗೆಗೆ 9110299372 ಮಹಾಯಂತ್ರ ಇದು..ಮನೆಗೆ ಬಾಗಿಲಿಗೆ ಕಟ್ಟಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ನೋಡಬಹುದು..ವಿಶೇಷ ಅಮವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಪೂಜಿಸಿ ಶಕ್ತಿ ತುಂಬಿರುವ ಅಷ್ಟದಿಗ್ಬಂದನ ಮಹಾಯಂತ್ರ ಪಡೆಯಲು ಈಗಲೇ ವಾಟ್ಸಪ್ ಮಾಡಿ..9110299372.

ಆಸ್ತಿಯನ್ನು ಮಾಡಿದ್ದಾರೆ ಅದು ಯಾವ ಜಿಲ್ಲೆಯವರು ಎನ್ನುವುದನ್ನು ಹೇಳುತ್ತೇವೆ. ಶಾಮನೂರು ಶಿವಶಂಕರಪ್ಪ ಹಾಲಿ ಶಾಸಕರಾಗಿರುವ ಇವರಿಗೆ ಬರೋಬ್ಬರಿ 92 ವರ್ಷ ವಯಸ್ಸು ಇವರ ಕುಟುಂಬದ ಬಳಿ ಬರೋಬ್ಬರಿ 312 ಕೋಟಿ ಮೌಲ್ಯದ ಆಸ್ತಿಪಾಸ್ತಿ ಇದೆ ಇವರು ದಾವಣಗೆರೆ ಜಿಲ್ಲೆಯವರು. ಎಸ್ಎಮ್ ಕೃಷ್ಣ ಮಾಜಿ ಸಿಎಂ ಆಗಿರೋ ಇವರಿಗೆ ಬರೋಬ್ಬರಿ 91 ವರ್ಷ.

ವಯಸ್ಸು 2008ರಲ್ಲಿ ಕೊನೆಯದಾಗಿ ಚುನಾವಣೆಗೆ ನಿಂತಾಗ ಇವರ ಬಳಿ ಕೇವಲ 5 ಕೋಟಿ ಆಸ್ತಿ ಇತ್ತು ಇವರು ಹುಟ್ಟಿದ್ದು ಮಂಡ್ಯ ಜಿಲ್ಲೆ. ಕಾಗೋಡು ತಿಮ್ಮಪ್ಪ ಮಾಜಿ ಸ್ಪೀಕರ್ ಆಗಿರುವ ಇವರಿಗೆ 91 ವರ್ಷ ವಯಸ್ಸು ಇವರ ಕುಟುಂಬದ ಬಳಿ ನಾಲಕ್ಕು ಕೋಟಿ ಆಸ್ತಿ, ಇವರು ಶಿವಮೊಗ್ಗ ಜಿಲ್ಲೆಯವರು. ಹೆಚ್ ಡಿ ದೇವೇಗೌಡ ಮಾಜಿ ಪ್ರಧಾನಿಯಾಗಿರುವ ಇವರಿಗೆ 90 ವರ್ಷ.

See also  ವಯಸ್ಸಾದವರು ಚುರುಕಾಗಲು ಈ 9 ವ್ಯಾಯಾಮಗಳನ್ನು ಮಾಡಲೆಬೇಕು..

ವಯಸ್ಸು ಇವರ ಕುಟುಂಬದ ಬಳಿ ಎಂಟು ಕೋಟಿ ಆಸ್ತಿ ಇದೆ ಇವರು ಹಾಸನ ಜಿಲ್ಲೆಯವರು. ಅಲ್ಲಿಗೆ ಶಾಮನೂರು ಶಿವಶಂಕರಪ್ಪ ಎಸ್ ಎಮ್ ಕೃಷ್ಣ ಮತ್ತು ಕಾಗೋಡು ತಿಮ್ಮಪ್ಪಗಿಂತ ದೇವೇಗೌಡರು ಚಿಕ್ಕವರು ಎಂದು ಅರ್ಥ. ಡಿ ಬಿ ಚಂದ್ರೇಗೌಡ ಮಾಜಿ ಸಚಿವರಾಗಿರುವ ಇವರಿಗೆ 87 ವರ್ಷ ವಯಸ್ಸು ಇವರ ಬಳಿ ಕೇವಲ ಎರಡು ಕೋಟಿ ಆಸ್ತಿ ಇದೆ ಇವರು.

ಚಿಕ್ಕಮಗಳೂರು ಜಿಲ್ಲೆಯವರು. ಡಾಕ್ಟರ್ ಎಬಿ ಮಾಲಕ್ಕರೆಡ್ಡಿ ಮಾಜಿ ಸಚಿವರಾಗಿರುವ ಇವರಿಗೆ 87 ವರ್ಷ ವಯಸ್ಸು ಇವರ ಕುಟುಂಬದ ಬಳಿ 9 ಕೋಟಿ ಆಸ್ತಿ ಇದೆ ಇವರು ಯಾದಗಿರಿ ಜಿಲ್ಲೆಯವರು. ಜಿ ಹಂಪಯ್ಯ ನಾಯಕ್ ಹಾಲಿ ಶಾಸಕರಾದ ಇವರು 84 ವರ್ಷ ವಯಸ್ಸಿನವರಾಗಿದ್ದು ಇವರ ಬಳಿ ಎರಡು ಕೋಟಿ ಆಸ್ತಿ ಇದೆ ಇವರು ರಾಯಚೂರು ಜಿಲ್ಲೆಯವರು.

ಬೀರಪ್ಪ ಮೋಹ್ಲಿ ಮಾಜಿ ಸಿಎಂ ಆಗಿರುವ ಇವರು 83 ವರ್ಷ ವಯಸ್ಸು ಇವರ ಕುಟುಂಬದ ಬಳಿ 23 ಕೋಟಿ ಆಸ್ತಿ ಇದೆ ಇವರು ಮೂಲತಹ ದಕ್ಷಿಣ ಕನ್ನಡ ಜಿಲ್ಲೆಯವರು. ವಾಟಾಳ್ ನಾಗರಾಜ್ ಮಾಜಿ ಶಾಸಕರಾಗಿರುವ ಇವರಿಗೆ 83 ವರ್ಷ ವಯಸ್ಸು ಎಂದು ಅಂದಾಜಿಸಲಾಗಿದೆ ಇವರ ಬಳಿ 5 ಕೋಟಿ ಆಸ್ತಿ ಇದೆ ಇವರು ಹುಟ್ಟಿದ್ದು ಮೈಸೂರು ಜಿಲ್ಲೆಯಲ್ಲಿ.

ಎಂ ವೈ ಪಾಟೀಲ್ ಹಾಲಿ ಶಾಸಕರಾಗಿರುವ ಇವರಿಗೆ 82 ವರ್ಷ ವಯಸ್ಸು ಇವರ ಕುಟುಂಬದ ಬಳಿ ನಾಲ್ಕು ಕೋಟಿ ಆಸ್ತಿ ಇದೆ ಇವರು ಕಲಬುರ್ಗಿ ಜಿಲ್ಲೆಯವರು. ಜಿಎಸ್ ಬಸವರಾಜ್ ಹಾಲಿ ಸಂಸದ ಆಗಿರುವ ಇವರಿಗೆ 82 ವರ್ಷ ವಯಸ್ಸಿ ಇವರ ಕುಟುಂಬದ ಬಳಿ 51 ಕೋಟಿ ಆಸ್ತಿ ಇದೆ ಇವರು ತುಮಕೂರು ಜಿಲ್ಲೆಯವರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ವಯಸ್ಸಾದವರು ಚುರುಕಾಗಲು ಈ 9 ವ್ಯಾಯಾಮಗಳನ್ನು ಮಾಡಲೆಬೇಕು..