ಯಾವುದೇ ತಿಂಗಳಿನ 3, 12, 21,30, 30ರಂದು ಜನಿಸಿದವರ ಭವಿಷ್ಯ.
ಇವತ್ತಿನ ಈ ಸಂಚಿಕೆಯಲ್ಲಿ ಯಾವುದೇ ತಿಂಗಳಿನ ಮೂರು 12 21 ಮತ್ತು 30 ನೇ ತಾರೀಕಿನಂದು ಜನಿಸಿದವರ ರಹಸ್ಯ ಗುಣಗಳು ಹಾಗೂ ಸ್ವಭಾವಗಳನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ. ಮೂಲಕ ಒಂದು ಮತ್ತು ಎರಡು ಇವತ್ತು ನಾನು ಹೇಳ್ತಾ ಇರೋದು ಮೂಲಂಕ 3. ಈ ಡೇಟಲ್ಲಿ ಹುಟ್ಟಿದವರ ಗುಣ ಸ್ವಭಾವಗಳು ಲಕ್ಷಣ ಮತ್ತು ರಹಸ್ಯಗಳನ್ನು ಹೇಳಿಕೊಡ್ತೀನಿ ಅದರ ಜೊತೆಗೆ ಅವರು ಯಾವ ದೇವರ ಪೂಜೆ ಮಾಡೋದರಿಂದ ಅವರಿಗೆ ಲಕ್ ಹೊಲಕ್ಕೆ ಬರುತ್ತೆ ಅವರ ಒಂದು ಅಭಿವೃದ್ಧಿಗೆ ಇನ್ನೂ ಕೂಡ ಟಿಪ್ಸ್ ಗಳನ್ನ ಕೊಡ್ತಾ ಹೋಗ್ತೀನಿ.
ಸ್ವಭಾವ ಗುಣಲಕ್ಷಣಗಳು ಹೇಗಿರುತ್ತೆ ಅಂತಂದ್ರೆ ಅವರು ಒಂದು ರೀತಿಯ ತುಂಬಾ ಅಂದ್ರೆ ತುಂಬಾ ಬುದ್ಧಿವಂತರು. ತುಂಬಾ ಬುದ್ಧಿವಂತಿಕೆ ಇರುತ್ತದೆವರಲ್ಲಿ. ಸುಲಲಿತವಾಗಿ ಅದ್ಭುತವಾಗಿ ಅವರು ಅಧ್ಯಯನ ಮಾಡುತ್ತಾರೆ ಸ್ಟಡಿ ಮಾಡ್ತಾರೆ ಇದು ಅವರ ಪ್ಲಸ್ ಪಾಯಿಂಟ್ ಅಂತಾನೆ ಹೇಳಬಹುದು.. ಅವರು ಯಾವಾಗಲೂ ಶಿಸ್ತಿಗೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಾರೆ ಅಶಿಸ್ತು ಅಂದ್ರೆ ಅವರಿಗೆ ಆಗೋದೇ ಇಲ್ಲ.
ಈಗ ಒಂದು ಉದಾಹರಣೆ ಕೊಡುವುದಾದರೆ ನಿಮಗೆ ಒಂದು ಪ್ಲೇಸ್ ಅಲ್ಲಿ ಒಂದು ಬುಕ್ ಯಾವ ಪ್ಲೇಸ್ ನಲ್ಲಿ ಇರಬೇಕು ಅಲ್ಲೇ ಇರಬೇಕು ಅವರಿಗೆ ಎಲ್ಲೆಲ್ಲಾದರೂ ಇಟ್ಟರೆ ಆಗೋದಿಲ್ಲ ಅವರು ಸಹಿಸುವುದಿಲ್ಲ ಅಷ್ಟು ಶಿಸ್ತಿನ ಸಿಪಾಯಿಗಳಾಗಿರುತ್ತಾರೆ ಅದಕ್ಕೆ ಅವರಿಗೆ ಹೇಗಂದರೆ ಹೇಗೆ ಆಗೋದಿಲ್ಲ. ತುಂಬಾ ಶಿಸ್ತನ ಮೆಂಟೇನ್ ಮಾಡ್ತಾರೆ. ನೋಡಿ ಮಲಗುವ ಸಮಯದಲ್ಲಿ ಏನಾಗುತ್ತೆ ಅಂತಂದ್ರೆ ನೋಡಿ ಆ ಬೆಡ್ ಶೀಟ್ ಮುದ್ದೆ ಮುದ್ದೆ ಆಗಿರುತ್ತದೆ ಆತರ ಮುದ್ದೆ ಆಗಬಾರದು ಅವರಿಗೆ ಬೆಡ್ ಶೀಟ್ ಆಗ್ಲಿ ಹಾಸಿಗೆ ಆಗಲಿ ಆತರ ಮುದ್ದೆ ಆಗೋದನ್ನ ಅವರು ಸಹಿಸುವುದಿಲ್ಲ. ಅವರಿಗೆ ಎಲ್ಲದು ನೀಟಾಗಿ ಇರಬೇಕು.
ಮತ್ತೆ ಅದನ್ನು ಜಾಸ್ತಿ ನೀಟಾಗಿ ಮಾಡಿ ಕ್ಲೀನಾಗಿ ಮಾಡಿ ಮಲಗುತ್ತಾರೆ. ಅದನ್ನ ಜಾಸ್ತಿ ಅದನ್ನ ನೀಟಾಗಿ ಮಾಡಿ ಕ್ಲೀನಾಗಿ ಮಾಡಿ ಮಲಗುತ್ತಾರೆ
ಹಾಗಾಗಿ ಅವರು ಯಾವಾಗಲೂ ಶಿಸ್ತನ್ನು ಬಯಸುತ್ತಾರೆ ಹೊರತು ಅಶಿಸ್ತು ಆಗೋದಿಲ್ಲ ಅಶಿಸ್ತು ಅವರಿಗೆ ಆಗಿ ಬರೋದಿಲ್ಲ. ಪ್ರತಿಯೊಂದರಲ್ಲೂ ಅವರು ನೀಟ್ನೆಸ್ನ ಮೆಂಟೇನ್ ಮಾಡ್ತಾರೆ, ಅವರು ಐರನ್ ಆಗಿರೋ ಶರ್ಟ್ ಅನ್ನು ಹಾಕಿಕೊಳ್ಳುವುದಕ್ಕೆ ಇಷ್ಟಪಡ್ತಾರೆ ಯಾವಾಗಲೂ ಕೂಡ ಮುದ್ದೆ ಶರ್ಟ್ ಅನ್ನ ಹಾಕೋದಕ್ಕೆ ಅವರಿಗೆ ಇಷ್ಟ ಆಗೋದಿಲ್ಲ ಸ್ವಲ್ಪ ಒಂದು ಬಟನ್ ಹೋದ್ರು ಕೂಡ ಅವರು ಶರ್ಟ್ ಅನ್ನ ಹಾಕೋದಿಲ್ಲ ಏನೇ ಅರ್ಜೆಂಟ್ ಇರ್ಲಿ ಅವರು ಇಸ್ತ್ರಿ ಹಾಕೊಂಡು ಬಟ್ಟೆಯನ್ನು ಹಾಕೋದು ಅಲ್ಲಿ ತನಕ ಬಟ್ಟೆಯನ್ನು ಹಾಕುವುದಿಲ್ಲ ಅವರು ಇಷ್ಟು ಶಿಸ್ತುಬದ್ಧವಾದಂತಹ ವ್ಯಕ್ತಿಯಾಗಿರುತ್ತಾರೆ. ಇವರು ಎಲ್ಲರನ್ನೂ ಪ್ರೀತಿಯಿಂದಲೇ ಕಾಣುತ್ತಾರೆ.
ಎಲ್ಲರಿಗೂ ಕೂಡ ಒಳ್ಳೇದಾಗಲಿ ಅಂತ ಬಯಸ್ತಾರೆ ಎಲ್ಲರಲ್ಲೂ ಒಂದೇ ಕಾಣುತ್ತಾರೆ. ತಮ್ಮ ಶತ್ರುಗಳಿಗೂ ಕೂಡ ಇವರು ಕನಸು ಮನಸ್ಸಿನಲ್ಲೂ ಕೂಡ ಕೆಟ್ಟದಾಗಲಿ ಅಂತ ಬಯಸುವುದಿಲ್ಲ ಯಾವಾಗಲೂ ಕೂಡ ಒಳ್ಳೆದಾಗಲಿ ಅವರು ಕೂಡ ಒಳ್ಳೆಯದಾಗೆ ಇರ್ಲಿ ಅಂತ ಬಯಸುತ್ತಾರೆ. ಅಂತಹ ನಿರ್ಮಲ ಹೃದಯಗಳು ಇವರು. ಏನಾದ್ರೂ ತೊಂದರೆ ಬಂದಾಗ ಸಹಾಯ ಮಾಡಬಾರದು ಅಂತ ಯಾವಾಗಲೂ ಅನ್ಕೊಳೋದಿಲ್ಲ ಅವರಿಗೂ ಕೂಡ ಅವರು ಸಹಾಯ ಮಾಡುತ್ತಾರೆ. ಶತ್ರುಗಳಿಗೂ ಕೂಡ ಇವರು ಸಹಾಯ ಮಾಡುತ್ತಾರೆ ಅಂತಹ ವ್ಯಕ್ತಿ ಇವರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.