ಕನ್ನಡದ ಜೂಟ್ ಚಿತ್ರದ ನಾಯಕಿ ಮರಿಯಾ ಸ್ನೇಹಿತನನ್ನೇ ತುಂಡ್ ಮಾಡಿ ಪ್ಯಾಕ್ ಮಾಡಿದ್ದಳಾ..ಅಸಲಿ ಸತ್ಯ ಇಲ್ಲಿದೆ ನೋಡಿ - Karnataka's Best News Portal

ಕನ್ನಡದ ಜೂಟ್ ಚಿತ್ರದ ನಾಯಕಿ ಮರಿಯಾ ಸ್ನೇಹಿತನನ್ನೇ ತುಂಡ್ ಮಾಡಿ ಪ್ಯಾಕ್ ಮಾಡಿದ್ದಳಾ..ಅಸಲಿ ಸತ್ಯ ಇಲ್ಲಿದೆ ನೋಡಿ

ಈ ರಿಯಲ್ ಸ್ಟೋರಿನಾ ಸಿನಿಮಾವನ್ನೇ ಮಾಡೋ ಲೆವೆಲ್ ಗೆ ಆಗಿದ್ದಾದರೂ ಏನು ಗೊತ್ತಾ ಇಲ್ಲಿದೆ ನೋಡಿ…

ಜೂಟ್ ಚಿತ್ರದ ನಾಯಕಿ ಮರಿ ಅವರು ತನ್ನ ಲವರನ್ನ ಕತ್ತರಿಸಿ ಹಾಕಿದ್ಲು ಇದು ಎಲ್ಲಾ ಕಡೆ ಸುದ್ದಿ ಆಗಿತ್ತು. ಆದರೆ ಇದರ ಹಿಂದಿರುವಂತಹ ಅಸಲು ಸತ್ಯ ಬೇರೆನೇ ಆಗಿತ್ತು. ಇಡೀ ದೇಶಾದ್ಯಂತ ತುಂಬಾ ಅಂದ್ರೆ ತುಂಬಾ ವೈರಲ್ ಆಗಿತ್ತು ಇವರ ಬಗ್ಗೆ. ಹಾಗೆ ಮಾಡಿದ್ರು ಲವರ್ನೆ ಕತ್ತರಿಸಿ ಹಾಕಿದ್ರು ಜೂಟ್ ಚಿತ್ರದ ನಟಿ ಎಲ್ಲೋ ನೋಡಿದರೆ ಅದೇ ಪೋಸ್ಟ್ ಅದರ ಬಗ್ಗೆ ಮಾತು ಇತರ ಎಲ್ಲ ಆಗಿತ್ತು.

ಸರ್ವ ಮಾಟಮಂತ್ರ ಸಮಸ್ಯೆಗೆ,ದುಷ್ಟ ಶಕ್ತಿಗಳ ಸಮಸ್ಯೆ,ಮನೆಯಲ್ಲಿ ನಿತ್ಯ ಕಲಹ,ಹಣಕಾಸು,ಸಾಲದ ಸುಳಿ,ಗಂಡ ಹೆಂಡತಿ ಬಾಂಧವ್ಯವನ್ನು ಹೆಚ್ಚಿಸಲು,ಉದ್ಯೋಗ ಪ್ರಾಪ್ತಿಗೆ,ಕುಟುಂಬದ ರಕ್ಷಣೆಗೆ,ಏಳಿಗೆಗೆ 9110299372 ಮಹಾಯಂತ್ರ ಇದು..ಮನೆಗೆ ಬಾಗಿಲಿಗೆ ಕಟ್ಟಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ನೋಡಬಹುದು..ವಿಶೇಷ ಅಮವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಪೂಜಿಸಿ ಶಕ್ತಿ ತುಂಬಿರುವ ಅಷ್ಟದಿಗ್ಬಂದನ ಮಹಾಯಂತ್ರ ಪಡೆಯಲು ಈಗಲೇ ವಾಟ್ಸಪ್ ಮಾಡಿ..9110299372.

ಭಾರತೀಯ ಸಿನಿಮಾ ನಗರಿ ಅಂತ ಮುಂಬೈಯನ್ನ ಕರೆಯಲಾಗುತ್ತೆ, ಬಾಲಿವುಡ್ ಅಂತಲೂ ಕೂಡ ಕರೆಯಲಾಗುತ್ತದೆ. ಇನ್ನು ಉತ್ತರ ಭಾರತದವರು ಸಿನಿಮಾ ಚಾನ್ಸ್ ಗೋಸ್ಕರ ಈ ಮುಂಬೈ ನಗರಕ್ಕೆ ಬರುತ್ತಾರೆ. ಇಂತಹ ಅವಕಾಶವನ್ನು ಹುಡುಕಿಕೊಂಡು ಮುಂಬೈಗೆ ಬಂದವರಲ್ಲಿ ಈ ಮೀರಜ್ ರೋವರ್ ಕೂಡ ಒಬ್ಬ. ಮೀರಜ್ ರೋವರ್ ಅವರು ಅವರು ಕೆಲವು ಅವಕಾಶಗಳನ್ನು ಹುಡುಕಿಕೊಂಡು ಭಾರತಕ್ಕೆ ಬಂದು ಯುಎಸ್ ಟೆಲಿವಿಷನ್ ಶೋನಲ್ಲಿ ಕಾರ್ಯನಿರ್ವಹಿಸ್ತಾ ಇರ್ತಾರೆ.

See also  ಆನೆಗುಂದಿ ಉತ್ಸವದ ದಿನಾಂಕ ಪ್ರಕಟ ಮಾರ್ಚ್ 11,12 ರಂದು ನಡೆಯಲಿದೆ ವಿಜೃಂಭಣೆಯ ಉತ್ಸವ.ಖ್ಯಾತ ನಟ ನಟಿ ಸಂಗೀತಗಾರರ ದಂಡೆ ಆಗಮನ..

ಮಹಾಭಾರತ ಸೀರಿಯಲ್ ಗೆ ಆಡಿಶನ್ ಅನ್ನ ರೆಡಿ ಮಾಡಿದ್ರು. ಹಾಗೆ ಆಡಿಶನ್ಗೆ ಬಂದವರಲ್ಲಿ ಮಾರಿಯ ಕೂಡಾ ಒಬ್ಬರು. ಆಗ ಏನಾಗುತ್ತೆ ಮಾರಿಯ ಅವರನ್ನು ನೋಡಿ ನೀರಜ್ ಗೆ ತುಂಬಾ ಇಷ್ಟ ಆಗುತ್ತೆ
ಮಾರಿ ಅವರಿಗೆ ಸರಿಯಾಗಿ ಹಿಂದಿ ಬರುತ್ತಿರಲಿಲ್ಲ ಆದ್ದರಿಂದ ಅವರು ಸೆಲೆಕ್ಟ್ ಕೂಡ ಆಗಿರಲಿಲ್ಲ. ಹೀಗೆ ಬರ್ತಾ ಬರ್ತಾ ಮ್ಯಾರೇಜ್ ಮತ್ತು ಮೀರಜ್ ಅವರು ತುಂಬಾ ಸ್ನೇಹಿತರಾಗ್ಬಿಟ್ರು.

ಹೀಗೆ ತಮ್ಮ ರಿಂಗ್ ಗಳನ್ನ ಎಕ್ಸ್ಚೇಂಜ್ ಮಾಡ್ಕೊಂಡ್ರು ಹೀಗೆ ಅವರ ಸ್ನೇಹ ಹೋಗಿ ಪ್ರೀತಿಗೆ ತಿರುಗ್ತು. ಒಬ್ಬರನ್ನೊಬ್ಬರು ಇಷ್ಟಪಡಲಿಕ್ಕೆ ಸ್ಟಾರ್ಟ್ ಮಾಡಿದರು. ಈ ವೀರದಿಂದಾಗಿ ಆಕೆಗೆ ಅನೇಕ ಕಡೆ ಭಾಗವಹಿಸುವಂತಹ ಅವಕಾಶಗಳು ಸಿಕ್ಕಿತು. ಇಬ್ಬರೂ ಒಳ್ಳೆ ಸ್ನೇಹಿತರಾಗಿದ್ದರು ಒಬ್ಬರನ್ನು ಬಿಟ್ಟು ಒಬ್ಬರು ಇರಲಿಲ್ಲ ನೀರಜ್ ಅವರಿಗೆ ಸಹಾಯ ಮಾಡುತ್ತಿದ್ದ. ಹೀಗೆ ಅವರ ಫ್ರೆಂಡ್ ಶಿಪ್ ನಿರಂತರವಾಗಿ ಖುಷಿಯಿಂದ ನಡೆದಿತ್ತು.

ಮಾರಿ ಅವರು ಇನ್ನೊಬ್ಬ ನನ್ನ ಪ್ರೀತಿಸುತ್ತಿದ್ದರು ಅವರು ನೇವಿ ಎಲ್ಲಿದ್ದರೂ. 18 ಹುದ್ದೆಯಲ್ಲಿದ್ದರೂ ಆಮೇಲೆ ಅವರಿಬ್ಬರೂ ಕೂಡ ಪ್ರೇಮಕ್ಕೆ ತಿರುಗಿತು. ಅವರಿಬ್ಬರು ಪರಸ್ಪರ ಇಷ್ಟಪಟ್ಟಿದ್ರು ಆದರೆ ವೀರೇಶ್ ಏನ್ ಮಾಡ್ತಾರೆ ಅವನು ಮಾರಿಯ ಮೇಲೆ ಕಣ್ಣು ಹಾಕ್ತಾನೆ. ಒಬ್ಬ ಗೆಳೆಯ ನೀರಜ್ ಗೆ ನೀನು ತುಂಬಾ ಹುಷಾರಾಗಿರು ಅಂತ ಎಚ್ಚರಿಕೆ ಕೊಡ್ತಾನೆ ಇದ್ದ ಆದ್ರೂ ನೀರಜ್ ಅವರು ಕೇಳಲಿಲ್ಲ ಮತ್ತೆ ಮತ್ತೆ ಹುಡುಗಿಯ ಹಿಂದೆ ಹೋಗೋಕೆ ಶುರು ಮಾಡಿದ್ರು 2008ರಲ್ಲಿ ಮಾರಿಯ ಒಂದು ಹೋಟೆಲ್ ಒಂದರಲ್ಲಿ ರೂಮನ್ನ ಬಾಡಿಗೆ ಪಡೆದಿದ್ಲು.

See also  ಆಪ್ಗನಿನಲ್ಲಿದೆಯಂತೆ ಅಸಲಿ ದ್ವಾರಕೆ.ಸಮುದ್ರದಲ್ಲಿ ಮುಳುಗಿದ್ದು ಶ್ರೀ ಕೃಷ್ಣ ನ ದ್ವಾರಕೆ ಅಲ್ವಾ ? ಮೋದಿ ಹೋಗಿ ಬಂದ ನಂತರ ಇದೇನು ಹೊಸ ವಿವಾದ

ಅವಳ ಒಂದು ವಸ್ತುವನ್ನು ಜೋಡಿಸುವುದರ ಸಲುವಾಗಿ ನೀರು ಆಕೆಗೆ ತುಂಬಾ ಸಹಾಯ ಮಾಡುವುದಕ್ಕಾಗಿ ಒಂದು ದಿನ ಅಲ್ಲೇ ತಂಗಿದ್ದ ಅವಳ ಜೊತೆಯೇ ಇದ್ದ. ಬರೋ ಮುಂಚೆ ಕೂಡ ಅಥ ಈ ರೀತಿ ಹೋಗ್ತಾ ಇದೀನಿ ಅಂತ ಅಲ್ಲಿಂದ ತಿಳಿಸಿ ಬಂದಿದ್ದ. ಅದೇ ಕೊನೆ ಬಾರಿ ಅವು ನನ್ನ ಪರಿಚಯವಾಗಿ ಪರಿಚಯದವರು ಜೀವಂತವಾಗಿ ನೋಡಿದರು ಆಮೇಲೆ ಆತ ಬದುಕಲೆ ಇಲ್ಲ. ಎಷ್ಟು ಸಮಯ ಕಳೆದರೂ ಕೂಡ ನೀರೇ ವಾಪಸ್ ತನ್ನ ಮನೆಗೆ ಬರಲೇ ಇಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">