ಗೃಹಲಕ್ಷ್ಮಿ ಯೋಜನೆಯ ಉಚಿತ ಎರಡು ಸಾವಿರ ಜಿಲ್ಲೆಯವರಿಗೆ ಒಂದು ಮತ್ತು ಎರಡನೇ ಕಂತಿನ ನಾಲ್ಕು ಸಾವಿರ ಜಮಾ, ನಿಮ್ಮ ಜಿಲ್ಲೆ ಇದೆಯಾ ಚೆಕ್ ಮಾಡಿ.
ಸರ್ಕಾರ ಆಯೋಜಿಸಿರುವ ಐದು ಶಕ್ತಿ ಯೋಜನೆಗಳಲ್ಲಿ ಗ್ರಹಲಕ್ಷ್ಮಿ ಯೋಜನೆಯ ಒಂದು. ಎರಡನೇ ಕಂತಿನ ಹಣ ಇವತ್ತು ಜಮಾ ಆಗ್ತಾ ಇದೆ ಆದರೆ ಕೆಲವರಿಗೆ ಇನ್ನೂ ಒಂದನೇ ಕಂತಿನ ಹಣವು ಕೂಡ ಬಂದಿಲ್ಲ. ಇನ್ನುವರೆಗೂ ಕೂಡ ಬಂದಿಲ್ಲ ಹಂಗಾಗಿ ಏನಾಗಿದೆ ಎರಡನೇ ಕಂತಿನ ಹಣ ಯಾಕೆ ಬರಲಿಲ್ಲ ಅಂತ ಹೇಳಿ ಸಂಪೂರ್ಣವಾಗಿ ನಿಮಗೆ ಈ ವಿಡಿಯೋದಲ್ಲಿ ಅಂದರೆ ಒಂದನೇ ಕಂತಿನ ಹಣ ಮತ್ತು ಎರಡನೇ ಕಂತಿನ ಹಣ ನಿಮ್ಮ ಒಂದು ಬ್ಯಾಂಕ್ ಖಾತೆಗೆ ಬಂದು ನೀವು ಇದಕ್ಕೆ ಏನೆಲ್ಲಾ ಮಾಡಬೇಕು ಅಂತ ಅಂದ್ರೆ ನಾನು ಸಂಪೂರ್ಣವಾಗಿ ನಿಮಗೆ ಹೇಳಿ ಕೊಡ್ತಾ ಇದೀನಿ.
ಸರ್ವ ಮಾಟಮಂತ್ರ ಸಮಸ್ಯೆಗೆ,ದುಷ್ಟ ಶಕ್ತಿಗಳ ಸಮಸ್ಯೆ,ಮನೆಯಲ್ಲಿ ನಿತ್ಯ ಕಲಹ,ಹಣಕಾಸು,ಸಾಲದ ಸುಳಿ,ಗಂಡ ಹೆಂಡತಿ ಬಾಂಧವ್ಯವನ್ನು ಹೆಚ್ಚಿಸಲು,ಉದ್ಯೋಗ ಪ್ರಾಪ್ತಿಗೆ,ಕುಟುಂಬದ ರಕ್ಷಣೆಗೆ,ಏಳಿಗೆಗೆ 9110299372 ಮಹಾಯಂತ್ರ ಇದು..ಮನೆಗೆ ಬಾಗಿಲಿಗೆ ಕಟ್ಟಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ನೋಡಬಹುದು..ವಿಶೇಷ ಅಮವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಪೂಜಿಸಿ ಶಕ್ತಿ ತುಂಬಿರುವ ಅಷ್ಟದಿಗ್ಬಂದನ ಮಹಾಯಂತ್ರ ಪಡೆಯಲು ಈಗಲೇ ವಾಟ್ಸಪ್ ಮಾಡಿ..9110299372.
ಜಮಾ ಆಗಬೇಕಾಗಿತ್ತು ಅಂದ್ರೆ ಕೆಲವೊಂದು ವಿಧಾನಗಳನ್ನು ನೀವು ಪ್ರತಿಯೊಬ್ಬರೂ ಅವುಗಳನ್ನು ಅನುಸರಿಸಬೇಕಾಗುತ್ತೆ ಯಾರಿಗೆ ಯಾರಿಗೆ ಇನ್ನುವರೆಗೂ ರೂ. 2000 ಹಣ ಬರದೆ ಇದ್ದಲ್ಲಿ ನೀವು ಏನು ಮಾಡಬೇಕು ನಾನು ಹೇಳಿರುವಂತೆ ಮೂರರಿಂದ ನಾಲ್ಕು ವಿಧಾನಗಳನ್ನು ನೀವು ಪಾಲಿಸಿಕೊಂಡು ಸಂಪೂರ್ಣವಾಗಿ ನಿಮಗೆ ಮೊದಲನೇ ಕಂತಿನ ಹಣ ಸೇರಿ ಜೊತೆಗೆ ಎರಡನೇ ಕಂತಿನ ಹಣ ಎರಡು ಸಾವಿರ ಪ್ಲಸ್ ಎರಡು ಸಾವಿರ ನಾಲ್ಕು ಸಾವಿರ ನಿಮಗೆ ಈ ಒಂದು ಜಿಲ್ಲೆಯವರಿಗೆ ಇವತ್ತು 2,000 ಹಣ ಕೊಡುವುದರ ಜೊತೆಗೆ ಮತ್ತೆ ಎರಡು ಸಾವಿರವನ್ನ ಹಾಕಿ ಎರಡನೇ ಕಂತಿನ ಹಣವನ್ನು ಕೂಡ ಕೊಡಲಾಗುತ್ತೆ.
ಕನ್ನಡದ ಜೂಟ್ ಚಿತ್ರದ ನಾಯಕಿ ಮರಿಯಾ ಸ್ನೇಹಿತನನ್ನೇ ತುಂಡ್ ಮಾಡಿ ಪ್ಯಾಕ್ ಮಾಡಿದ್ದಳಾ..ಅಸಲಿ ಸತ್ಯ ಇಲ್ಲಿದೆ ನೋಡಿ
ಎರಡು ಕಂಚಿನ ಹಣವನ್ನು ಪಡಿಬೇಕಾಗಿದೆ ಸರ್, ಯಾವ ಜಿಲ್ಲೆಯವರಿಗೆ ಇವತ್ತು 4000 ಹಣ ಸರ್ಕಾರದವರು ಬಿಡುಗಡೆ ಮಾಡುತ್ತಾರೆ ಅನ್ನೋದನ್ನ ಸಂಪೂರ್ಣವಾಗಿ ನಿಮಗೆ ಈ ವಿಡಿಯೋದಲ್ಲಿ ಹೇಳಿಕೊಡುತ್ತಾ ಇದೀನಿ. ಕೆಲವು ಜಿಲ್ಲೆಯವರಿಗೆ ಎರಡನೇ ಕಾಂತಿನ ಹಣವು ಕೂಡ ಕೊಡೋದ್ರಲ್ಲಿದೆ ಸರ್ಕಾರ ಇವತ್ತು ಜಮಾ ಆಗೋದರಲ್ಲಿದೆ. ಹಾಗಾದ್ರೆ ಯಾವ ಜಿಲ್ಲೆಗಳಿಗೆ ಇವತ್ತು ಎರಡನೇ ಕಂತಿನ ಹಣ ಬರುತ್ತೆ ಅಂತ ತಿಳಿದುಕೊಳ್ಳೋಣ.
ಎರಡನೇ ಕಂತಿನ ಹಣ ಬರಬೇಕಿತ್ತು ಫಸ್ಟ್ ಮೊದಲನೇ ಕಂತಿನ ಹಣ ಬರೆದಿದ್ದವರಿಗೆ 2018 ಜಮಾ ಆಗುತ್ತಿದೆ ಹಾಗಾದ್ರೆ ಯಾವೆಲ್ಲ ಜಿಲ್ಲೆಗಳಿಗೆ ಜಮಾ ಆಗುತ್ತೆ ಅಂತ ನಾವು ತಿಳಿದುಕೊಳ್ಳೋಣ. ಮತ್ತೆ ನಮಗೆ ಹಣ ಬಂದಿಲ್ಲ ಯಾಕೆ ಸರ್ ಬ್ಯಾಂಕ್ ಖಾತೆಗೆ ಸುಲಭವಾಗಿ ಹಣ ಜಮಾ ಆಗಬೇಕಿತ್ತು ಎಲ್ಲಾದ್ರೂ ಯಾಕೆ ಬಂದಿಲ್ಲ ಅಂತ ಕೇಳುವವರಿಗು ಕೂಡ ಉತ್ತರವನ್ನು ನಾನು ಕೊಡುತ್ತಿದ್ದೇನೆ ನಿಮಗೆ ಅದರ ಬಗ್ಗೆಯೂ ಕೂಡ ಮಾಹಿತಿಯನ್ನು ತಿಳಿಸಿ ಕೊಡುತ್ತೇನೆ.
ನಿಮಗೆ ಹಣ ಜಮಾ ಬೇಕು ಯಾರಿಗೆ ಮೊದಲನೇ ಕಂತು ಕೂಡ ಬಂದಿಲ್ವೋ ಅವರು ನಿಮ್ಮ ರೇಷನ್ ಕಾರ್ಡ್ ಗೆ ಮನೆಯ ಸದಸ್ಯರ ಹೆಸರ ನೆಲ ಜವ ಮಾಡಬೇಕಾಗುತ್ತೆ ಮತ್ತೆ ಯಾರ ಖಾತೆಗೆ ಜಮಾ ಆಗಬೇಕು ಹಣ ಅಂತವರ ಹೆಸರು ಕೂಡ ಅದರಲ್ಲಿ ಇರಬೇಕಾಗುತ್ತದೆ. ಕೆಲವರಿಗೆ ಗೃಹಲಕ್ಷ್ಮಿ ಹಣ ವರ್ಗಾವಣೆ ಆಗ್ತಿಲ್ಲ ಅಂತ ಹೇಳಿ ಸರ್ಕಾರದವರು ಕೂಡ ಹೇಳುತ್ತಿದ್ದಾರೆ ಯಾಕೆ ಅಂತ ಗೊತ್ತಾಗ್ತಿಲ್ಲ ಎಲ್ಲ ಸರಿದು ಕೂಡ ಕೆಲವರಿಗೆ ಆಗ್ತಾ ಇಲ್ಲ ಏನೋ ದೋಷದಿಂದ ಆಗ್ತಾ ಇಲ್ಲ ಹಾಗಾಗಿ ನಿಮ್ಮ ರೇಷನ್ ಕಾರ್ಡ್ ಆಧಾರ ಕಾರ್ಡುಗಳನ್ನೆಲ್ಲ ಚೆಕ್ ಮಾಡಿಕೊಂಡು ಬ್ಯಾಂಕ್ ಖಾತೆಯನ್ನು ಕೂಡ ನೀವು ಚೆಕ್ ಮಾಡಿಕೊಳ್ಳಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.