ಪಿತೃ ಪಕ್ಷದಲ್ಲಿ ಈ ಮೂರು ವಸ್ತುಗಳನ್ನು ಖರೀದಿಸಿದರೆ ತ್ರಿದೋಷ ಉಂಟಾಗುತ್ತದೆ....ಕಷ್ಟಗಳು ತಪ್ಪೋದಿಲ್ಲ - Karnataka's Best News Portal

ಪಿತೃ ಪಕ್ಷದಲ್ಲಿ ಈ ಮೂರು ವಸ್ತುಗಳನ್ನು ಖರೀದಿಸಿದರೆ ತ್ರಿದೋಷ ಉಂಟಾಗುತ್ತದೆ….ಕಷ್ಟಗಳು ತಪ್ಪೋದಿಲ್ಲ

ಪಕ್ಷದಲ್ಲಿ ಈ ಮೂರು ವಸ್ತುಗಳನ್ನು ಖರೀದಿಸಿದರೆ ತ್ರಿದೋಷ ಉಂಟಾಗುತ್ತದೆ…. ಪಿತೃಪಕ್ಷದಲ್ಲಿ ನಾವು ಕೆಲವೊಂದು ವಸ್ತುಗಳನ್ನು ಖರೀದಿಸಬಾರದು ಎಂಬುದು ಧಾರ್ಮಿಕ ನಂಬಿಕೆ. ಅದರಲ್ಲೂ ಈ ಮೂರು ವಸ್ತುಗಳನ್ನು ಪಿತೃಪಕ್ಷದಲ್ಲಿ ಖರೀದಿಸಲೇಬಾರದು. ಆ ಮೂರು ವಸ್ತುಗಳು ಯಾವ್ಯಾವು ಇವುಗಳನ್ನು ಪಿತೃಪಕ್ಷದಲ್ಲಿ ಖರೀದಿಸದಿರಿ.

ಪಿತೃಪಕ್ಷದ ಸಮಯದಲ್ಲಿ ಜನರು ತಮಗಾಗಿ ಆಗಿರಬಹುದು ಅಥವಾ ತಮ್ಮ ಕುಟುಂಬಕ್ಕಾಗಿ ಆಗಿರಬಹುದು. ಯಾವುದೇ ರೀತಿಯ ಹೊಸ ವಸ್ತ್ರಗಳನ್ನು ಖರೀದಿಸುವುದಿಲ್ಲ ಏಕೆಂದರೆ ಈ 16 ದಿನಗಳು ನಮ್ಮ ಪೂರ್ವಜರಿಗೆ ಸಮರ್ಪಿತವಾಗಿದೆ ಈ ಕಾರಣಕ್ಕಾಗಿ ಪಿತೃ ಪಕ್ಷದಲ್ಲಿ ಹೊಸ ಕಾರು ಹೊಸ ಮನೆ ಹೊಸ ಬಟ್ಟೆ ಇತ್ಯಾದಿಗಳನ್ನು ಖರೀದಿಸುವುದಿಲ್ಲ ಆದರೆ ಪಿತೃಪಕ್ಷದ.

ಸಂದರ್ಭದಲ್ಲಿ ಪೂರ್ವಜರಿಗಾಗಿ ನಾವು ಹೊಸ ವಸ್ತ್ರಗಳನ್ನು ಖರೀದಿಸಬಹುದು ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ ಏಕೆಂದರೆ ಅದು ಪಿತೃಗಳನ್ನು ಸಂತೃಪ್ತಿಗೊಳಿಸುತ್ತದೆ ಅದರಲ್ಲೂ ಪಿತೃಪಕ್ಷದ ಸಮಯದಲ್ಲಿ ಈ ಮೂರು ವಸ್ತುಗಳನ್ನು ಖರೀದಿಸಬಾರದು ಎಂದು ಹೇಳಲಾಗಿದೆ ಆ ಮೂರು ವಸ್ತುಗಳು ಯಾವುವು ಪಿತೃಪಕ್ಷದಲ್ಲಿ ಈ ಮೂರು ವಸ್ತುಗಳನ್ನು.

ಖರೀದಿಸಿದರೆ ತ್ರಿದೋಷ ಉಂಟಾಗುತ್ತದೆ. ಸಾಸಿವೆ ಎಣ್ಣೆ, ಸಾಸಿವೆ ಎಣ್ಣೆಯನ್ನು ಶನಿ ದೇವರ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಸಾಕಷ್ಟು ಸಂಕಟವನ್ನು ಎದುರಿಸುವಂತೆ ಮಾಡುತ್ತದೆ ಆದ್ದರಿಂದ ಪಿತೃಪಕ್ಷದ ಸಮಯದಲ್ಲಿ ಸಾಸಿವೆ ಎಣ್ಣೆ ಖರೀದಿಸುವುದನ್ನು ನಿಷೇಧಿಸಲಾಗಿದೆ ಪಿತೃಪಕ್ಷದ ಸಮಯದಲ್ಲಿ ನೀವು ಈ ವಸ್ತುಗಳನ್ನು ಖರೀದಿಸಬೇಡಿ.

See also  ಕೆಟ್ಟ ಕಾಲ ಬರುವುದಕ್ಕೂ ಮುನ್ನ ಸಿಗುತ್ತವೆ ಈ 10 ಸಂಕೇತಗಳು.ಜೀವನದಲ್ಲಿ ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ.

ಪೊರಕೆ, ಸ್ವಚ್ಛವಾಗಿರುವ ಅಥವಾ ಸ್ವಚ್ಛತೆ ಮಾಡುವ ಸ್ಥಳ ಲಕ್ಷ್ಮಿ ದೇವಿಗೆ ಪ್ರಿಯವಾದ ಕಾರಣ ಸ್ಥಳವನ್ನು ಸ್ವಚ್ಛ ಮಾಡುವ ಪೊರಕೆಯಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂಬುದು ಧಾರ್ಮಿಕ ನಂಬಿಕೆ, ಪಿತೃ ಪಕ್ಷದಲ್ಲಿ ಪೊರಕೆ ಖರೀದಿಸುವುದರಿಂದ ಆರ್ಥಿಕ ನಷ್ಟ ಅಥವಾ ಹಣದ ಸಮಸ್ಯೆ ಎದುರಾಗುತ್ತದೆ ಎನ್ನುವ ನಂಬಿಕೆಯಿದೆ.ಉಪ್ಪು, ಧರ್ಮ ಗ್ರಂಥಗಳಲ್ಲಿ ಉಪ್ಪನ್ನು.

ತೀಕ್ಷ್ಣವಾದ ವಸ್ತುವೆಂದು ಪರಿಗಣಿಸಲಾಗಿದೆ ಈ ಕಾರಣಕ್ಕಾಗಿ ಪಿತೃಪಕ್ಷದ ಸಮಯದಲ್ಲಿ ಉಪ್ಪನ್ನು ಖರೀದಿಸುವುದು ನಿಶ್ಚಿತವಾಗಿರುತ್ತದೆ ಆದರೆ ನೀವು ಇವುಗಳನ್ನು ಪಿತೃಗಳ ಹೆಸರಿನಲ್ಲಿ ದಾನಮಾಡಲು ಖರೀದಿಸಬಹುದು ನಿಮ್ಮ ಸ್ವ ಬಳಕೆಗಾಗಿ ಅಥವಾ ಕುಟುಂಬದ ಬಳಕೆಗಾಗಿ ಪಿತೃಪಕ್ಷದಲ್ಲಿ ಇವುಗಳನ್ನು ಖರೀದಿಸಬಾರದು. ತ್ರಿದೋಷವನ್ನು ತಪ್ಪಿಸುವುದು.

ಹೇಗೆ, 2023 ಪಿತೃಪಕ್ಷವು ಸೆಪ್ಟೆಂಬರ್ 29 ರಿಂದ ಪ್ರಾರಂಭವಾಗಿ ಅಕ್ಟೋಬರ್ 14 ಶನಿವಾರದಂದು ಸರ್ವ ಪಿತೃ ಅಮಾವಾಸ್ಯೆಯ ದಿನದಂದು ಕೊನೆಗೊಳ್ಳುತ್ತದೆ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 14ರ ನಡುವಿನ ಶ್ರದ್ಧ ಪಕ್ಷದ ಸಮಯದಲ್ಲಿ ಸಾಸಿವೆ ಎಣ್ಣೆ ಉಪ್ಪು ಮತ್ತು ಕೊರತೆಯನ್ನು ಖರೀದಿಸದಿರುವ ಮೂಲಕ ನೀವು ತ್ರಿದೋಷವನ್ನು ತಪ್ಪಿಸಬಹುದು ಒಂದು ವೇಳೆ ನೀವು ಈ.

ವಸ್ತುಗಳನ್ನು ಖರೀದಿಸಲು ಬಯಸಿದರೆ ಪಿತೃಪಕ್ಷ ಆರಂಭವಾಗುವುದಕ್ಕಿಂತಲೂ ಮೊದಲೇ ಕರೆಯಿರಿ. ನಂತರ ಖರೀದಿಸಿದರೆ ತ್ರಿದೋಷಕ್ಕೆ ಒಳಗಾಗುತ್ತೀರಾ ತ್ರಿದೋಷದಿಂದ ಮುಕ್ತರಾಗಲು ಇರುವ ಏಕೈಕ ಪರಿಹಾರವೇನೆಂದರೆ ನೀವು ಈ ಮೂರು ವಸ್ತುಗಳನ್ನು ಪಿತೃಪಕ್ಷದಲ್ಲಿ ಖರೀದಿಸದಿರಿ. ತ್ರಿದೋಷ ಎಂದರೇನು? ತ್ರಿದೋಷದಿಂದಾಗಿ ವ್ಯಕ್ತಿಯು ಅಕಾಲಿಕ ಮರಣ.

See also  ಶ್ರೀಮಂತರಾಗುವವರ ಹಸ್ತದಲ್ಲಿ ಈ ರೀತಿಯಾಗಿ ಶನಿ ರೇಖೆ ಇರುತ್ತದೆ..ಅದೃಷ್ಟದ ಶನಿ ರೇಖೆ ಹೇಗಿರುತ್ತದೆ ಈ ವಿಡಿಯೋ ನೋಡಿ

ಅನಾರೋಗ್ಯವನ್ನು ಅನುಭವಿಸುತ್ತಾನೆ, ಅಕಾಲಿಕ ಮರಣ ತನ್ನ ಜೀವನವನ್ನು ಪರಿಪೂರ್ಣಗೊಳ್ಳಿಸಿಕೊಳ್ಳದೆ ಮರಣ ಹೊಂದುವವರು ಅಕಾಲಿಕ ಮರಣದ ವರ್ಗಕ್ಕೆ ಸೇರುತ್ತಾರೆ ಕೊಲೆಯಾದ ವ್ಯಕ್ತಿಗಳು ಅಕಾಲಿಕ ಮರಣದ ವರ್ಗಕ್ಕೆ ಬರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">