ಮಕರ ರಾಶಿ ಅಕ್ಟೋಬರ್ ಮಾಸದ ಸಂಪೂರ್ಣ ಭವಿಷ್ಯ ಅದೃಷ್ಟ ಕಷ್ಟಗಳು ಮುಂದೆ ಹೀಗೆ ಇರಲಿವೆ ನೋಡಿ.

ಮಕರ ರಾಶಿ ಅಕ್ಟೋಬರ್ ಮಾಸ ಭವಿಷ್ಯ… ಅದೃಷ್ಟ ಕೊಟ್ಟಿರುವಾಗ ಮಾಡಿದ್ದೆಲ್ಲ ತಪ್ಪೇ, ಸಾಡೆ ಸಾತಿ ನಡಿಯುತ್ತಿದೆ ಮುಂದೆ ಇರುವಂತಹ ಚಿಂತೆ ತುಂಬಾ ಜನರಿಗೆ ಇರಬಹುದು ಮುಕ್ತಾಯ ಹಂತದಲ್ಲಿ ಇದೆ ಕೊನೆಯ ಅಂತ ಹಂತದಿಂದ ಹಂತ ಫೇಸ್ ಬೈ ಫೇಸ್ ಕಡಿಮೆಯಾಗುತ್ತಾ ಹೋಗುತ್ತದೆ ಶನಿ ದೂರವಾದ ಹಾಗೆ ಎಲ್ಲ ಸಮಸ್ಯೆಗಳು ಮುಗಿಯುತ್ತ ಬರುತ್ತದೆ.

WhatsApp Group Join Now
Telegram Group Join Now

ಎಂದು ಮೊದಲೇ ತಿಳಿಸುತ್ತಾ ಬಂದಿದ್ದೇವೆ ನಿಮ್ಮ ತಲೆಯ ಮೇಲಿನ ಭಾರ ಇನ್ನು ಸ್ವಲ್ಪ ಕಡಿಮೆಯಾಗುವುದು ಇದೆ ಅಕ್ಟೋಬರ್ 30ಕ್ಕೆ ಉಂಟಾಗುತ್ತದೆ ರಾಹು ಮತ್ತು ಕೇತುವಿನ ಪರಿವರ್ತನೆ ಇದು ನಿಮಗೆ ಯಾವ ರೀತಿಯ ಫಲಗಳನ್ನು ಕೊಡುತ್ತದೆ ಎಂದರೆ ನಕಾರಾತ್ಮಕ ಭಾವನೆಗಳನ್ನು ಕೊಡುತ್ತದೆ ನಿಮ್ಮ ತೃತೀಯ ಭಾವಕ್ಕೆ ರಾಹು ಬಂದಾಗ ಸಾಕಷ್ಟು ಒಳ್ಳೆಯ.

ವಿಚಾರಗಳನ್ನು ತರುವ ಸಾಧ್ಯತೆ ಇರುತ್ತದೆ ಆ ಒಳ್ಳೆಯ ವಿಚಾರಗಳು ಯಾವುದು ಹೇಗಿರುತ್ತದೆ ಎಂದು ತಿಳಿಯಲು ನೀವು ಈ ವಿಡಿಯೋ ಕೆಳಗಡೆ ಡಿಸ್ಕ್ರಿಪ್ಶನ್ ನಲ್ಲಿ ಕೊಟ್ಟಿರುವ ರಾಹು ವಿಡಿಯೋವನ್ನು ನೋಡಬೇಕು, ಹಾಗೆ ಗ್ರಹಣ ಬರುತ್ತಿದೆ ಅಕ್ಟೋಬರ್ 28ಕ್ಕೆ ಕಡಿಮೆ ಸಮಯದಲ್ಲಿ ಸಾಕಷ್ಟು ಪರಿಣಾಮಗಳನ್ನು ತರುವಂತಹ ಶಕ್ತಿ ಈ ಗ್ರಹಣಕ್ಕೆ ಇದೆ.

ಅದರಿಂದ ಏನಾಗುತ್ತದೆ ಎನ್ನುವುದನ್ನು ಕೂಡ ಈ ವಿಡಿಯೋ ಕೆಳಗಡೆ ನೀಡಲಾಗಿದೆ ಗ್ರಹಣ ಮತ್ತು ರಾಹು ಕೇತು ಪರಿವರ್ತನೆ ಈ ಮೂರು ವಿಡಿಯೋಗಳನ್ನು ನೋಡಿ ಹೆಚ್ಚಿನ ವಿಚಾರವನ್ನು ತಿಳಿದುಕೊಳ್ಳಿ. ಅಕ್ಟೋಬರ್ ತಿಂಗಳು ಎಂದರೆ ಒಂದು ಗ್ರಹ ನಿಮಗೆ ತುಂಬಾ ಸಕಾರಾತ್ಮಕವಾಗಿದೆ ಇಡೀ ತಿಂಗಳು ನಿಮ್ಮ ಮೇಲೆ ಬಹಳಷ್ಟು ಸಕಾರಾತ್ಮಕ ಶಕ್ತಿಗಳನ್ನು ಬೀರುತ್ತದೆ.

ವಿಶೇಷವಾಗಿ ವ್ಯಾಪಾರ ವ್ಯವಹಾರಗಳಲ್ಲಿ ಇರುವವರು ಹಾಗೆ ಸ್ತ್ರೀಯರಿಗೂ ಕೂಡ ಈ ಗ್ರಹಗಳಿಂದ ವಿಶೇಷವಾದ ಲಾಭಗಳು ಉಂಟಾಗುತ್ತದೆ ಅದು ಯಾವುದು ಆ ಗ್ರಹ ಕೊಡುವಂತಹ ಲಾಭಗಳು ಯಾವೂರದು ಎನ್ನುವುದನ್ನಲ್ಲ ಕೊನೆಯಲ್ಲಿ ನೋಡೋಣ ಜೊತೆಗೆ ಮುನ್ನೆಚ್ಚರಿಕೆಗಳು ಏನು ಈ ತಿಂಗಳಿನಲ್ಲಿ ಎನ್ನುವುದನ್ನು ನೋಡೋಣ. ಮೊದಲನೆಯದಾಗಿ ಈ ತಿಂಗಳಿನ.

16ನೇ ತಾರೀಖಿನವರೆಗೆ ಅಷ್ಟಾಗಿ ಚೆನ್ನಾಗಿ ಇರುವುದಿಲ್ಲ ನಿಮಗೆ ಸ್ವಲ್ಪ ನಕಾರಾತ್ಮಕ ಕಡೆಗೆ ಹೋಗುತ್ತಾ ಇರುತ್ತದೆ ನಿಮ್ಮ ಮನಸ್ಸು ಕೂಡ ಕುಂದು ಕೊರತೆಗಳ ಕಡೆಗೆ ಹೆಚ್ಚು ಫೋಕಸ್ ಆಗಿ ಗೊಂದಲಗಳು ಶುರುವಾಗುತ್ತದೆ ಈ ವಿಚಾರದಲ್ಲಿ ಹೇಗೆ ಮಾಡುವುದು ಹೇಗೆ ಮಾಡಿದರೆ ಚೆನ್ನಾಗಿರುತ್ತದೆ ಎಂದು ವಿಶೇಷವಾಗಿ ಈ ಮಕರ ರಾಶಿಯಿಂದ ಒಂಬತ್ತನೇ ಮನೆಯಲ್ಲಿ.

ಬುಧ ನಿತ್ಯ ಯೋಗ ಉಂಟಾಗುವುದು ಗೋಚರಫಲ ದೃಷ್ಟಿಯಿಂದ ಅಷ್ಟೊಂದು ನಕರಾತ್ಮಕವಾಗಿ ಇರುವುದಿಲ್ಲ ಬುಧ ಮತ್ತು ಸೂರ್ಯ ಎರಡು ಗ್ರಹಗಳು ನಿಮಗೆ ಯಾವುದು ನಿಮಗೆ ಅಷ್ಟಾಗಿ ಚೆನ್ನಾಗಿಲ್ಲ ಅದರ ಬಗ್ಗೆ ಯೋಚನೆ ಮಾಡುವ ರೀತಿ ಮಾಡುತ್ತದೆ ನಿಮ್ಮಿಂದ ಯಾವುದೇ ಒಂದು ತಪ್ಪಾಗುತ್ತದೆ ತಪ್ಪಾಗಿದೆ ಎಂದರೆ ಯಾವುದೋ ಒಂದು ದೊಡ್ಡ ಅಪರಾಧ.

ಎಂದು ಏನು ಇಲ್ಲ ಸಣ್ಣಪುಟ್ಟ ತಪ್ಪುಗಳು ನಿಮ್ಮ ಕೆಲಸದಲ್ಲಿಯೂ ಜೀವನದಲ್ಲಿಯೂ ಆಗುತ್ತಾ ಇರುತ್ತವೆ ವಿಶೇಷವಾಗಿ ನಿಮ್ಮ ತಂದೆಯವರ ಜೊತೆ ಒಂದು ಮಾತು ದುಡುಕಿ ಎರಡು ಹೆಚ್ಚಿನ ಮಾತುಗಳನ್ನು ಆಡುತ್ತೀರಾ ಅವರು ಏನೋ ಬುದ್ಧಿವಾದ ಹೇಳುತ್ತಾರೆ ನಿಮಗೆ ಅದನ್ನು ಕೇಳಿಸಿಕೊಳ್ಳುವ ತಾಳ್ಮೆ ಕೂಡ ನಿಮಗೆ ಇರುವುದಿಲ್ಲ ಸ್ವಲ್ಪ ಸಿಟ್ಟು ಬರುತ್ತದೆ ಅಥವಾ ಅವರು.

ಕೂಡ ಒಂದೆರಡು ಮಾತುಗಳನ್ನು ಜಾಸ್ತಿಯೇ ಆಡುತ್ತಾರೆ ಅಥವಾ ಅವರು ಹೇಳಿದ್ದು ಸರಿಯೇ ಇರುತ್ತದೆ ಆದರೆ ಸಂದರ್ಭ ಅಷ್ಟು ಸರಿಯಾಗಿ ಇರುವುದಿಲ್ಲ ನಿಮ್ಮ ತಲೆಗೆ ಕೆಟ್ಟಿರುತ್ತದೆ ಅದೇ ಸಮಯದಲ್ಲಿ ಅವರು ಹೇಳಿರುವ ಮಾತು ನಿಮ್ಮ ಮರ್ಮಕ್ಕೆ ತಾಗಿಬಿಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]