ಸಾವಿನ ಸೂಚನೆ ನೀಡುವ ಐದು ಲಕ್ಷಣಗಳು ಇವೆ ನೋಡಿ.ಇವು ಕಾಣಿಸಿದರೆ ಎಚ್ಚರ..

ಸಾವಿನ ಸೂಚನೆ ನೀಡುವ 5 ಲಕ್ಷಣಗಳು…1. ಒಬ್ಬ ವ್ಯಕ್ತಿಯು ತನ್ನ ಸಾವಿನ ಮೊದಲು ತನ್ನ ಜೀವನದ ಹಳೆಯ ದಿನಗಳನ್ನು ಮೆಲಕು ಹಾಕಲು ಪ್ರಾರಂಭಿಸುತ್ತಾನೆ ಅದರ ಮೂಲಕ ಅವನು ತನ್ನ ಜೀವನದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾನೆ ಬೇಡವೆಂದರೂ ತಡೆಯಲಾರ ಇದರಿಂದ.

WhatsApp Group Join Now
Telegram Group Join Now

ಅವನ ಮನಸ್ಸು ಚಂಚಲವಾಗುತ್ತದೆ 2. ಮನುಷ್ಯನಿಗೆ ಮರಣ ಸಮೀಪಿಸುವಾಗ ಆತನಿಗೆ ತಾನು ಮಾಡಿದ ಎಲ್ಲಾ ಕೆಟ್ಟ ಕಾರ್ಯಗಳ ಅರಿವಾಗುತ್ತದೆ ಕೈಯಲ್ಲಿರುವ ರೇಖೆಗಳು ಕೂಡ ಆ ವ್ಯಕ್ತಿಗೆ ಸ್ಪಷ್ಟವಾಗಿ ಕಾಣಿಸುವುದಿಲ್ಲ ಕೈಯಲ್ಲಿರುವ ರೇಖೆಯು ವ್ಯಕ್ತಿಯ ಸಂಪೂರ್ಣ ಜೀವನವನ್ನು ತೋರಿಸುತ್ತದೆ ವ್ಯಕ್ತಿಯು.

ಸಾವಿನ ಸಮೀಪದಲ್ಲಿರುವಾಗ ವಿಚಿತ್ರ ವಿಚಿತ್ರವಾಗಿ ಮಾತನಾಡುತ್ತಾನೆ ಅದು ಏಕೆ ಹೀಗೆ ಅಂತ ಆತನ ಮನೆಯವರಿಗೂ ಕೂಡ ತಿಳಿಯುವುದಿಲ್ಲ 3. ಗರುಡ ಪುರಾಣದಲ್ಲಿ ಹೇಳಿದಂತೆ ಒಬ್ಬ ವ್ಯಕ್ತಿಯು ಸತ್ತಾಗ ಅವನು ನಿಗೂಢವಾದ ಬಾಗಿಲನ್ನು ನೋಡುತ್ತಾನೆ ಕೆಲವರು ಜ್ವಾಲೆಗಳನ್ನು.

ನೋಡುತ್ತಾರೆ ಮತ್ತು ಕೆಲವರು ಪ್ರಕಾಶಮಾನವಾದ ಬೆಳಕನ್ನು ನೋಡುತ್ತಾರೆ ಇದು ಅವರವರ ಕರ್ಮಗಳ ಮೇಲೆ ಆಧಾರಿತವಾಗಿದೆ ಎಂದು ಹೇಳಲಾಗಿದೆ 4. ಒಬ್ಬ ವ್ಯಕ್ತಿಯು ಸಾವಿನ ಸಮೀಪದಲ್ಲಿದ್ದಾಗ ಅವನು ಯಮದೂತನನ್ನು ನೋಡುತ್ತಾನೆ. ಕಾರಣವಿಲ್ಲದೆ ನಗುತ್ತಾನೆ ಅಥವಾ ತುಂಬಾ.

ದುಃಖಿತನಾಗುತ್ತಾನೆ ನಕಾರಾತ್ಮಕ ಶಕ್ತಿಯು ತನಗೆ ಬಂದಿದೆ ಎಂದು ಆ ವ್ಯಕ್ತಿ ಭಾವಿಸುತ್ತಾನೆ 5. ಒಬ್ಬ ವ್ಯಕ್ತಿಯು ಸಾವಿನ ಮುಂಚೆ ಅನೇಕ ವಿಚಿತ್ರ ಕನಸುಗಳನ್ನು ಕಾಣಲು ಪ್ರಾರಂಭಿಸುತ್ತಾನೆ. ಪೂರ್ವಜರು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ ಕನಸಿನಲ್ಲಿ ಅವರನ್ನು ಭೇಟಿಯಾಗುತ್ತಾರೆ ಜೊತೆಗೆ ಬರುವಂತೆ.

ಕರೆಯುತ್ತಾರೆ ಅಂತೆ. ಇದಲ್ಲದೆ ಪೂರ್ವಜರು ಕನಸಿನಲ್ಲಿ ಅಳುವುದನ್ನು ನೋಡುವುದು ಸಹ ಸಾವಿನ ಸೂಚನೆಯಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]