ಕರ್ನಾಟಕ ಜನರ ನೆಚ್ಚಿನ ರಾಷ್ಟ್ರೀಯವಾದಿ ಪತ್ರಕರ್ತ ಅಜಿತ್ ಅವರ ಜೀವನ.. ಯಾರು ಈ ಅಜಿತ್ ಹನುಮಕ್ಕನವರ್..? - Karnataka's Best News Portal

ಕರ್ನಾಟಕ ಜನರ ನೆಚ್ಚಿನ ರಾಷ್ಟ್ರೀಯವಾದಿ ಪತ್ರಕರ್ತ ಅಜಿತ್ ಅವರ ಜೀವನ.. ಯಾರು ಈ ಅಜಿತ್ ಹನುಮಕ್ಕನವರ್..?

ಕರ್ನಾಟಕದ ಜನರ ನೆಚ್ಚಿನ ರಾಷ್ಟ್ರೀಯವಾದಿ ಪತ್ರಕರ್ತ ಅಜಿತ್ ಅವರ ಜೀವನ… ಅದು ಸುಮಾರು ಎರಡು ವರ್ಷ ಹಿಂದಿನ ಘಟನೆ ಮೋದಿಜಿ ಲಡಾಕ್ಕೆ ಭೇಟಿ ಕೊಟ್ಟಂತಹ ಸಂದರ್ಭ ಮೋದಿ ಲಡಾಕ್ ಗೆ ಭೇಟಿ ಕೊಟ್ಟಿದ್ದು ಸುಳ್ಳು ಲಡಾಕ್ ಪ್ರದೇಶವನ್ನು ಚೀನಾ ಆಕ್ರಮಿಸಿದೆ ಎಂದು ಸುಳ್ಳು ಸುದ್ದಿಯನ್ನು ಹರಿಬಿಟ್ಟು ಕಾಂಗ್ರೆಸ್ ನ ಅಧಿಕಾರಿ ರಾಹುಲ್ ಗಾಂಧಿ ಹೊಸ ಖ್ಯಾತಿಯನ್ನು ತೆಗೆಯುತ್ತಾನೆ.

ಕರ್ನಾಟಕದ ಪ್ರಸಿದ್ಧ ಸುದ್ದಿ ವಾಹಿನಿಯಲ್ಲಿ ಈ ಬಗ್ಗೆ ನಡೆಯುತ್ತಿದ್ದ ಟಿಬೆಟ್ ಕಾರ್ಯಕ್ರಮದಲ್ಲಿ ಬಾಲನ್ ಎಂಬ ಹಿರಿಯ ವಕೀಲನೊಬ್ಬ ಭಾರತ್ ಮಾತೆಗೆ ಜೈ ಹೇಳುವುದು ಒಂದೇ ಮಾತರಂ ಅನ್ನುವುದು ಸಂವಿಧಾನದಲ್ಲಿ ಇದೆ ಎಂದು ನಾಲಿಗೆ ಹರಿ ಬಿಟ್ಟಿದ್ದರು. ಇದನ್ನು ಕೇಳಿದೇ ತಡ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಂತಹ ವ್ಯಕ್ತಿ ಕೆಂಡಮಂಡಲರಾಗಿ ಗೆಟೌಟ್ ಎಂದು.

ಗರ್ಜಿಸುತ್ತಾರೆ ಡಿಸ್ಕಶನ್ ಪ್ಯಾನಲ್ ನಿಂದ ಬಾಲ ನವರನ್ನು ಹೊರ ಹಾಕುತ್ತಾರೆ ಎದುರಿರುವವರು ಎಷ್ಟೇ ಪ್ರಭಾವಿಯಾಗಿರಲಿ ದೇಶ ಎಂದು ಬಂದರೆ ಯಾವುದೇ ಮುಲಾಜಿಲ್ಲದೆ ವಿರೋಧಿಯನ್ನ ದಿಟ್ಟವಾಗಿ ಮಟ್ಟ ಹಾಕುವ ಆ ವ್ಯಕ್ತಿ ಬೇರೆ ಯಾರು ಅಲ್ಲ ನ್ಯೂಸ್ ಅಂದರೆ ಬರೆದು ಕೊಟ್ಟದ್ದನ್ನು ಓದುವುದು ಅಲ್ಲ ಅದು ಸತ್ಯವನ್ನು ಗಟ್ಟಿ ಧ್ವನಿಯಲ್ಲಿ ಹೇಳುವ ಧೈರ್ಯ ಅದು ತಪ್ಪನ್ನು ಪ್ರಶ್ನಿಸುವ.

ಧೈರ್ಯ ಅದು ದೊಡ್ಡವರ ವಿರುದ್ಧ ತೊಡೆತಟ್ಟುವ ಧೈರ್ಯ ಎಂದು ಹೇಳುವ ನೇರ ನುಡಿ ಸ್ಪಷ್ಟ ಸುದ್ದಿ ಸಮಾಚಾರಗಳ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿರುವ ರಾಷ್ಟ್ರೀಯತೆಯ ಪ್ರಕರಪ್ರತಿಪಾದಕ ಮಾತಿನಲ್ಲಿಯೇ ವಿರೋಧಿಗಳನ್ನು ಎಡೆಮುರಿ ಕಟ್ಟುವ ಭರವಸೆಯ ಪತ್ರಕರ್ತ ಏಷ್ಯಾನೆಟ್ ಸುವರ್ಣ ನ್ಯೂಸ್ ನ.

See also  ರಾಮನ ಗರ್ಭಗುಡಿಗೆ ನುಗ್ಗಿತು ಗರುಡ ಮೂರು ಪ್ರದಕ್ಷಿಣೆ ಹಾಕಿ ಮೇಲೆ ಕುಳಿತ ಜಟಾಯು..ಕಣ್ಣೇದುರೆ ನಡೆದ ಪವಾಡದ ವಿಡಿಯೋ ನೋಡಿ

ಮುಖ್ಯಸ್ಥ ಅಜಿತ್ ಅಹಮಕ್ಕವರ್, ಅಜಿತ್ ಅಹಮಕ್ ಅವರ ಫೆಬ್ರವರಿ 13 1976 ರಂದು ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಚಬ್ಬಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸುತ್ತಾರೆ ಪ್ರಾಥಮಿಕ ಶಿಕ್ಷಣವನ್ನ ಧಾರವಾಡದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಶ್ರೀ ಚನ್ನಬಸವೇಶ್ವರ ಶಾಲೆ ಹರಳಿಕಟ್ಟೆಯಲ್ಲಿ ಪೂರೈಸುವ ಅಜಿತ್ ಅವರು ಹೈಸ್ಕೂಲ್.

ಓದುತ್ತಾ ಇರುವಾಗಲೇ ತಾನೊಬ್ಬ ಕ್ರೈಮ್ ರಿಪೋರ್ಟರ್ ಆಗಬೇಕು ಎಂದು ಕನಸನ್ನು ಕಾಣುತ್ತಾರೆ ಆದರೆ ತಂದೆಯ ಒತ್ತಾಯಕ್ಕಾಗಿ ಹುಬ್ಬಳ್ಳಿಯ ಕೋತಂಬರಿ ಕಾಲೇಜಿನಲ್ಲಿ ವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳುವ ಅಜಿತ್ ಅವರು ತಮ್ಮ ಕನಸನ್ನು ಪೂರೈಸಿಕೊಳ್ಳಲು ದ್ವಿತೀಯ ಪಿಯುಸಿಯಲ್ಲಿ ಬೇಕೆಂದೇ ಫೇಲಾಗುತ್ತಾರೆ ನಂತರ ತಮ್ಮ ಇಚ್ಛೆಯಂತೆ ಬಿಎ.

ಅಧ್ಯಾಯವನ್ನು ಇತಿಹಾಸ ಇಂಗ್ಲೀಷ್ ಹಾಗೂ ಮನೋಶಾಸ್ತ್ರದಲ್ಲಿ ಪೂರೈಸುತ್ತಾರೆ. ಪದವಿ ಪರೀಕ್ಷೆ ನಡೆಯುತ್ತಿದ್ದಂತಹ ಸಂದರ್ಭದಲ್ಲಿ ಅಜಿತ್ ಅವರ ದೊಡ್ಡಪ್ಪನನ್ನು ದುಷ್ಕರ್ಮಿಗಳು ಕೊಡಲಿಯಲ್ಲಿ ಕೊಚ್ಚಿ ಹತ್ಯೆ ಮಾಡುತ್ತಾರೆ ಇದರಿಂದ ಸಿಟ್ಟಿಗೆದ್ದ ಅಜಿತ್ ಅವರು ಸೇಡಿಗಾಗಿ ಹಪಾಪಿಸುತ್ತಾರೆ ಆದರೆ ಅಜಿತ್ ಅವರು ದಾರಿ ತಪ್ಪಬಾರದು ಎಂಬ ಕಾರಣಕ್ಕೆ ಅಜಿತ್ ಅವರ.

ಹೆತ್ತವರು ಬೆಂಗಳೂರಿಗೆ ಹೊರಡುವಂತೆ ಒತ್ತಾಯ ಮಾಡುತ್ತಾರೆ ಅದರಂತೆ ಬೆಂಗಳೂರಿಗೆ ಬಂದು ಇಳಿಯುವ ಅಜಿತ್ ಅವರಿಗೆ ಹಾಯ್ ಬೆಂಗಳೂರು ಎಂಬ ಪತ್ರಿಕೆಯಲ್ಲಿ ಉದ್ಯೋಗ ಮಾಡುವ ಸದಾವಕಾಶವು ದೊರೆಯುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಆನೆಗುಂದಿ ಉತ್ಸವದ ದಿನಾಂಕ ಪ್ರಕಟ ಮಾರ್ಚ್ 11,12 ರಂದು ನಡೆಯಲಿದೆ ವಿಜೃಂಭಣೆಯ ಉತ್ಸವ.ಖ್ಯಾತ ನಟ ನಟಿ ಸಂಗೀತಗಾರರ ದಂಡೆ ಆಗಮನ..crossorigin="anonymous">