ಮಹಾಲಯ ಅಮವಾಸ್ಯೆ ದಿನವೇ ಮಹಾ ಸೂರ್ರಗ್ರಹಣ 5 ರಾಶಿಯವರಿಗೆ ಭಾರಿ ಅದೃಷ್ಟ ನಿಮ್ಮ ರಾಶಿ ಇದೆಯಾ ನೋಡಿ..!

5 ರಾಶಿಯವರಿಗೆ ಬಾರಿ ಅದೃಷ್ಟ ಸೂರ್ಯಗ್ರಹಣ ಅಕ್ಟೋಬರ್ 2023…. 14 ಅಕ್ಟೋಬರ್ 2023 ಶನಿವಾರದಂದು ಸೂರ್ಯಗ್ರಹಣ ವಿಚಾರವನ್ನು ಈ ವಿಡಿಯೋದಲ್ಲಿ ತಿಳಿಸುತ್ತೇನೆ, 14 10 ಶನಿವಾರ ಭಾದ್ರಪದ ಕೃಷ್ಣ ಪಕ್ಷ ಅಮಾವಾಸ್ಯೆ ಎಂದು ಕರೆಯುತ್ತೇವೆ ಅಥವಾ ಮಹಾಲಯ ಅಮವಾಸೆ ಎಂದು ಕೂಡ ಕರೆಯುತ್ತೇವೆ ಅಥವಾ ಪಿತೃಪಕ್ಷದ ಅಮಾವಾಸ್ಯೆ ಎಂದು ಕೂಡ.

WhatsApp Group Join Now
Telegram Group Join Now

ಕರೆಯಲಾಗುತ್ತದೆ ಅವತ್ತಿನ ದಿನ 14 ತಾರೀಕು ಶನಿವಾರ ಅಮಾವಾಸ್ಯೆಯ ದಿನ ಸೂರ್ಯಗ್ರಹಣ ಎನ್ನುವುದು ಸಂಭವಿಸುತ್ತದೆ ಎಲ್ಲೆಲ್ಲಿ ಸಂಭವಿಸುತ್ತದೆ ಎಂದರೆ ಯುಎಸ್ಎ ಮೆಕ್ಸಿಕೋ ಸೆಂಟ್ರಲ್ ಅಮೆರಿಕ ಕೊಲಂಬಿಯು ಬ್ರೆಜಿಲ್ ಕೆನಡಾ ಸೌತ್ ಅಮೆರಿಕ ಈ ದೇಶಗಳಲ್ಲಿ ಸೂರ್ಯಗ್ರಹಣ ಎನ್ನುವುದು ಕಾಣಿಸಿಕೊಳ್ಳುತ್ತದೆ ಸೂರ್ಯಗ್ರಹಣ ಭಾರತ ದೇಶಕ್ಕೆ.

ಕಾಣಿಸುವುದಿಲ್ಲ ಆದ್ದರಿಂದ ಗ್ರಹಣ ಆಚರಣೆ ಎನ್ನುವುದು ಇರುವುದಿಲ್ಲ ಎನ್ನುವಂತಹ ವಿಚಾರ ಈಗ ನಾನು ನಿಮಗೆ ತಿಳಿಸುತ್ತೇನೆ ಆದರೆ ಈ ಐದು ರಾಶಿಯವರಿಗೆ ಅದೃಷ್ಟ ಗ್ರಹಣ ಐದು ರಾಶಿಗಳಿಗೆ ಶುಭಫಲಗಳನ್ನು ಅನುಗ್ರಹಿಸುತ್ತದೆ ಅದು ಹೇಗೆ ಎನ್ನುವುದನ್ನು ತಿಳಿಸುತ್ತೇನೆ ಯಾವ ರಾಶಿಗೆ ಅದೃಷ್ಟ ಅಂದರೆ ಮೇಷ ರಾಶಿ ಚಕ್ರದಲ್ಲಿ ಮೊದಲನೆಯ ರಾಶಿಯ ಮೇಷ ರಾಶಿ.

ಮೇಷ ರಾಶಿ ಅವರಿಗೆ ಪ್ರಯಾಣಗಳಲ್ಲಿ ನಿಮಗೆ ಸೌಕರ್ಯ ಸಿಗಬಹುದು ಶತ್ರುಗಳ ನಿರ್ಮೂಲನ ಗೊಳಿಸುತ್ತೀರಿ ಗೃಹದಲ್ಲಿ ಶಾಂತಿಯ ವಾತಾವರಣ ಇರುತ್ತದೆ ಯಾವುದೇ ಕಾಯಿಲೆಗಳು ಇದ್ದರೆ ವ್ಯಾಧಿಗಳು ಕೂಡ ನಿರ್ಮೂಲನವಾಗುತ್ತದೆ ಸಿನಿಮಾ ನಟರಾಗಿದ್ದರೆ ಜನಪ್ರಿಯತೆ ಹೆಸರು ಖ್ಯಾತಿಯನ್ನು ಪಡೆದು ನಿಮ್ಮ ಮನೆಯಲ್ಲಿ ನೀವು ಶಾಂತಿಯುತವಾದಂತ ಗೃಹಜೀವನವನ್ನು.

See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

ನಡೆಸುತ್ತೀರಾ ನಿಮ್ಮ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ ಇದು ಭವಿಷ್ಯ 14 10 2023ರ ಸೂರ್ಯಗ್ರಹಣದ ಭವಿಷ್ಯ. ಇನ್ನು ರಾಶಿ ಚಕ್ರದಲ್ಲಿ ನಾಲ್ಕನೇ ರಾಶಿ ಅದೃಷ್ಟ ಕೊಡುವಂತಹ ರಾಶಿಗಳನ್ನು ಮಾತ್ರ ನಾನು ಹೇಳುತ್ತಿದ್ದೇನೆ ಕಟಕ ರಾಶಿ ಕೂಡ ಅದೃಷ್ಟ ಹೇಗೆ ಮಾನಸಿಕವಾಗಿ ನಿಮಗೆ ಶಾಂತಿ ಬಹಳ ಮುಖ್ಯ ಸಂತೋಷ ಎನ್ನುವುದು ಹೊಸ ಮನೆಗೆ ಹೋದಾಗ ಹಾಲು ಹೇಗೆ.

ಹುಕ್ಕುತ್ತದೆಯೋ ಹಾಗೆ ನಿಮ್ಮ ಜೀವನದಲ್ಲಿ ಸಂತೋಷ ಅನ್ನೋದು ಹುಕ್ಕುತ್ತದೆ ನಿಮಗೆ ಎಲ್ಲಾ ರೀತಿಯ ಸಂತೃಪ್ತಿ ಆಗುತ್ತದೆ ಏನಾದರೂ ಈ ಸಮಯದಲ್ಲಿ ನೀವು ಯಾರಾದರೂ ಪ್ರಗ್ನೆಂಟ್ ಆಗಿದ್ದರೆ ನಿಮಗೆ ಮಗುಜನವಾಗಿ ಅದರಿಂದ ನಿಮಗೆ ಒಳ್ಳೆಯದಾಗುತ್ತದೆ ನೀವು ಧೈರ್ಯವಾಗಿ ಇರುತ್ತೀರ ನಿಮಗೆ ಕಾನ್ಫಿಡೆನ್ಸ್ ಎನ್ನುವುದು ಹೆಚ್ಚಾಗುತ್ತದೆ ಮತ್ತು ನಿಮ್ಮ.

ಆರೋಗ್ಯವೂ ಕೂಡ ಸುಧಾರಣೆಯಾಗುತ್ತದೆ. ಇನ್ನು ರಾಶಿ ಚಕ್ರದಲ್ಲಿ 10ನೇ ರಾಶಿ ಮಕರ ರಾಶಿ, ಮಕರ ರಾಶಿಯವರಿಗೆ ಕೂಡ ಈ ಸೂರ್ಯ ಗ್ರಹಣದಿಂದ ಒಳ್ಳೆಯ ಫಲ ಪ್ರಾಪ್ತಿ ಆಗುತ್ತದೆ ನಿಮಗೆ ಆಧ್ಯಾತ್ಮಿಕತೆ ಎನ್ನುವುದು ಹೆಚ್ಚಾಗುತ್ತದೆ ದೇವರ ಮೇಲೆ ನಂಬಿಕೆ ನಿಮಗೆ ಹೆಚ್ಚಾಗುತ್ತದೆ ದೇವರ ಮೇಲೆ ಯಾವಾಗ ನಮಗೆ ನಂಬಿಕೆ ಹೆಚ್ಚಾಗುತ್ತದೆ ಎಂದರೆ ನಾವು ಯಾವಾಗ ಕಷ್ಟ ಎಂದು.

ಹೇಳಿಕೊಂಡು ಅದಕ್ಕೆ ನಮಗೆ ಸಹಾಯ ಮಾಡಿದಾಗ ದೇವರ ಮೇಲೆ ನಂಬಿಕೆ ಬರುತ್ತದೆ ನಿಮ್ಮ ಹೆಸರು ಕೂಡ ಪ್ರಸಿದ್ಧಿಯಾಗುತ್ತದೆ ಹೆಸರುವಾಸಿಯಾಗುತ್ತಿರಿ ನಿಮಗೆ ನೀವೇ ದೇವಸ್ಥಾನಗಳಲ್ಲಿ ಹೋಗಿ ಸೇವೆಯನ್ನು ಮಾಡುತ್ತೀರಾ ಅಥವಾ ಆಧ್ಯಾತ್ಮಿಕ ಸ್ಥಾನಗಳು ಮಠಗಳು ಆಶ್ರಮಗಳಲ್ಲಿ ನೀವೇ ಹೋಗಿ.

See also  ಭಾನುವಾರ ಗುರು ಪೂರ್ಣಮಿ ಈ ಒಂದು ಕೆಲಸ ಮಾಡಿದರೆ ನಿಂತ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.ಕನಸಿನ ಮನೆ ಕಂಕಲ ಎಲ್ಲವೂ

ಸೇವೆ ಮಾಡುವಂತದ್ದು ಉದಾಹರಣೆಗೆ ಇಸ್ಕಾನ್ ಇರಬಹುದು ರಾಮಕೃಷ್ಣ ಮಠ ಇರಬಹುದು ಈ ರೀತಿ ಆಧ್ಯಾತ್ಮಿಕ ಸ್ಥಾನಗಳಿಗೆ ಹೋಗಿ ನಿಮ್ಮನ್ನ ನೀವೇ ತೊಡಗಿಸಿಕೊಳ್ಳುತ್ತೀರ ಸೇವೆ ಮಾಡುವುದಕ್ಕೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">