ಈ DC ಗೆ ಭಾರಿ ಬೇಡಿಕೆ ಯಾಕೆ ಯಾರಿವರು ಗೊತ್ತಾ ? ಏಳು ಸಚಿವರು ಫಿದಾ..!

ರೋಹಿಣಿ ಸಿಂಧೂರಿ ಇಲ್ಲಿಗೆ ಡಿಸಿ ಆಗಿ ಬಂದ್ರೆ ಒಳ್ಳೇದು. ಆ ಜಿಲ್ಲೆ ಗೆ ಡಿಸಿ ಆಗಿ ಬಂದ್ರೆ ಒಳ್ಳೇ ದು ಅನ್ನೋ ಮಾತು ಜನರಿಂದ ಕೇಳಿಬರುತ್ತಿ ತ್ತು. ಈಗ ಅಂತದ್ದೇ ಡಿಮಾಂಡ್ ಮತ್ತೊಬ್ಬ ಲೇಡಿ ಐಎಎಸ್ ಅಧಿಕಾರಿಗೆ ಬಂದಿದೆ. ಅವರೆ ಫೌಜಿ ಯಾ ತರ ನು ಇವರನ್ನ ತಮ್ಮ ತಮ್ಮ ಜಿಲ್ಲೆಗೆ ಡಿಸಿ ಆಗಿ ಹಾಕಿಸಿಕೊಳ್ಳಲು ರಾಜ್ಯ ಸರ್ಕಾರದ ಹಲವು ಸಚಿವರು ಪಟ್ಟು ಹಿಡಿದಿದ್ದರು. ಅನ್ನೋ ವಿಚಾರ ಬಹಿರಂಗ ವಾಗಿದೆ. ಒಬ್ಬರ ಲ್ಲ ಇಬ್ಬರ ಲ್ಲ ಬರೋ ಬ್ಬರಿ ಏಳು ಸಚಿವರಿಂದ ಫೌಜಿಯ ತರನ್ನುಮ್ ಗೆ ಬೇಡಿಕೆ ಬಂದಿತ್ತು ಅಂತ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

WhatsApp Group Join Now
Telegram Group Join Now

ಹಾಗಿದ್ರೆ ಯಾರು ಈ ಫೌಜಿ ಯಾ ತರನ್ನುಮ್ ಇವರೆಷ್ಟು ಓದಿದ್ದಾರೆ. ಸೆಲರಿ ಎಷ್ಟು ಐಎಎಸ್ ಅಧಿಕಾರಿಯಾಗ ಬೇಕು ಮೊದಲು ಯಾವ ಕೆಲಸ ಮಾಡ್ತಿದ್ರು. ಎಲ್ಲ ವನ್ನ ಈ ವಿಡಿಯೋದಲ್ಲಿ ಹೇಳ್ತೀವಿ. ಇಂಟ್ರೆಸ್ಟಿಂಗ್ ಆಗಿರೋ ಈ ವಿಡಿಯೋ ವನ್ನ ಕೊನೆ ವರೆಗೂ ನೋಡಿ ಅದಕ್ಕೂ ಮುನ್ನ ನೀವಿ ನ್ನೂ ನಮ್ಮ ಚಾನಲ್‌ಗೆ ಸಬ್‌ಸ್ ಕ್ರೈಬ್ ಆಗಿಲ್ಲ ಅಂದ್ರೆ ಈಗ್ಲೇ ಸ್ಕ್ರಬ್ ಆಗಿ ಯಾರು ಈ ಫೌಜಿ ಯಾ ತರನ್ನುಮ್ ಫ್ರೆಂಡ್ ಫೌಜಿ ಯಾ ತರನ್ನುಮ್ 2000 ಹದಿನೈದ ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಆಫೀಸ ರ್ ಸದ್ಯ ಕಲಬುರಗಿ ಜಿಲ್ಲೆಯ ಡಿ ಆಗಿದ್ದಾರೆ.

See also  ಮಗಳ ಸಾವು ನಿರ್ಮಾವನ್ನು ಕೋಟ್ಯಾಧಿಪತಿ ಮಾಡಿತು..ಆದರೆ ಎಡವಿದ್ದು ಎಲ್ಲಿ ಗೊತ್ತಾ ?

ಹಾಗಂತ ಜಸ್ಟ್ ವರ್ಗಾವಣೆಯಾಗಿ ಕಲಬುರಗಿ ಜಿಲ್ಲೆ ಗೆ ಹೋಗಿದ್ದಾರೆ ಅಂದ್ಕೋ ಬೇಡಿ ಬದಲಾಗಿ ಸಚಿವ ಪ್ರಿಯಾಂಕ್ ಖರ್ಗೆ ಇವರ ನ್ನ ಡಿಸಿ ಆಗಿ ತಮ್ಮ ಜಿಲ್ಲೆಗೆ ಹಾಕಿಸಿಕೊಂಡಿದ್ದ ನಂತೆ ಪ್ರಿಯಾಂಕ್ ಖರ್ಗೆ ಜೊತೆ ಗೆ ವಿಜಯಪುರದಿಂದ ಸಚಿವರಾಗಿರುವ ಎಂ ಬಿ ಪಾಟೀಲ್ ಧಾರವಾಡ ದಿಂದ ಸಚಿವರಾಗಿ ರೋ ಸಂತೋಷ್ ಲಾಡ್ ಸೇರಿದಂತೆ ಒಟ್ಟು ಏಳು ಮಂತ್ರಿಗಳು ಫೌಜಿಯ ತರನ್ನುಮ್ ಗೆ ಬೇಡಿಕೆ ಇಟ್ಟಿದ್ದರಂತೆ. ಕೊನೆ ಗೆ ಪ್ರಿಯಾಂಕ್ ಖರ್ಗೆ ಜಿಲ್ಲೆ ಗೆ ಡಿಸಿ ಆಗಿ ಹೋದರು. ಇವರಿಗೆ ಇಷ್ಟೊಂದು ಬೇಡಿಕೆ ಯಾಕೆ? ಫ್ರೆಂಡ್ ಚೆನ್ನಾಗಿ ಕೆಲಸ ಮಾಡ್ತಾರೆ ಅನ್ನೋದೇ ಫೌಜಿಯ ತರನ್ನುಮ್ ಗೆ ಬೇಡಿಕೆ ಹೆಚ್ಚಾಗ ಲು ಕಾರಣ.

ಹಿಂದೆ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ರಾಗಿದ್ದಾಗ ಜನ ಸೇವಾ ಎಂಬ ಕಾರ್ಯಕ್ರಮ ಮಾಡಿ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ದರು. ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದಾಗ ನರೇಗಾ ಯೋಜನೆಯ ನ್ನ ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಜಾರಿ ಗೊಳಿಸಿದರು. ನರೇಗಾ ಮೂಲಕವೇ ಸರ್ಕಾರಿ ಶಾಲೆಗಳ ಪುನಶ್ಚೇತನ ಗೊಳಿಸಿದರು. 2019 20 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ದಲ್ಲಿ ಚಿಕ್ಕಬಳ್ಳಾಪುರ ಕ್ಕೆ ನಂಬರ್ ಒನ್ ಸ್ಥಾನ ತಂದುಕೊಟ್ಟಿದ್ದ ಲ್ಲಿ ಇವರ ಶ್ರಮವೂ ಇದೆ. ಇವರ ಐಎಸ್ ಜರ್ನಲ್ ಹೇಗಿದೆ ಗೊತ್ತಾ? ಫ್ರೆಂಡ್ ಫೌಜಿಯ ತರನ್ನುಮ್ ಹುಟ್ಟಿ ದ್ದು 1900 ಎಂಬತ್ತಾರರ ಸೆಪ್ಟೆಂಬರ್ 19 ರಂದು ಬೆಂಗಳೂರಿನಲ್ಲಿ ಇಲ್ಲಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಬಿ ಕಾಂ ಶಿಕ್ಷಣ ಪಡೆದ ಇವರು ಕ್ರೈಸ್ಟ್ ಕಾಲೇಜಿನ ಲ್ಲಿ ಫೈನಲ್ ವಿಚಾರ ದಲ್ಲಿ ಪಿಜಿಡಿ ಎಂ ಕೋರ್ಸ್ ಮಾಡಿದರು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಪಾಕಿಸ್ತಾನದ ಆಟಗಾರರನ್ನು ಯಾಕೆ ನಮ್ಮ ಐಪಿಎಲ್ ನಲ್ಲಿ ಆಡಿಸಲ್ಲ ಯಾಕೆ ಗೊತ್ತಾ ?ಬ್ಯಾನ್ ಮಾಡಿದ್ದು ಏಕೆ ನೋಡಿcrossorigin="anonymous">