ಕೇವಲ 2 ಗಂಟೆಯಲ್ಲಿ ಹೊಟ್ಟೆ ಬೊಜ್ಜು ಕರಗಿಸುವ ಮ್ಯಾಜಿಕ್ ಟ್ರಿಕ್..ಇದು ಒಂದು ಸಲ ಪ್ರಯತ್ನ ಮಾಡಿ

ಹೊಟ್ಟೆ ಕರಗಿಸುವ ಮ್ಯಾಜಿಕ್ ಟ್ರಿಕ್ ಏನಿದು ಎರಡು ಅವರ್ ಸೀಕ್ರೆಟ್… ಬರಿ ಹೊಟ್ಟೆ ಕರಗಿಸುವುದಕ್ಕೆ ಎಂದು ಏನು ಮ್ಯಾಜಿಕ್ ಇಲ್ಲ ಯಾರಾದರೂ ಹೇಳಿದರೆ ನಂಬುವುದಕ್ಕೆ ಹೋಗಬೇಡಿ ಆರೋಗ್ಯವಾಗಿ ಇರಬೇಕು ಎಂದರೆ ನಿಮ್ಮ ಆಹಾರದ ಪದ್ಧತಿ ಚೆನ್ನಾಗಿದ್ದಾಗ ನಿಮಗೆ ಶಕ್ತಿ ಇರುತ್ತದೆ ಮೂರರಿಂದ ನಾಲ್ಕು ಗಂಟೆ ಮಲಗುವುದಕ್ಕೂ ಮೊದಲೇ ಊಟವಾಗಿರಬೇಕು.

WhatsApp Group Join Now
Telegram Group Join Now

ಮಲಗುವುದಕ್ಕೆ ಎರಡು ಗಂಟೆ ಮೊದಲು ಒಂದು ಲೋಟ ನೀರನ್ನು ಕುಡಿಯಬೇಕು ಒಂದು ಗಂಟೆ ಮೊದಲು ಬ್ಲೂ ಲೈಟ್ ಎಮಿನೆಟ್ ನಿಂದ ದೂರ ಇರಬೇಕು ಯಾವ ಮನುಷ್ಯ ಸುತ್ತ ಸಕಾರಾತ್ಮಕ ಶಕ್ತಿಯನ್ನು ಇಟ್ಟುಕೊಳ್ಳುತ್ತಾನೆ ಅವರ ಜೀವನದಲ್ಲಿ ಏನೇ ಬಂದರೂ ಎದುರಿಸುವುದಕ್ಕೆ ತಾಕತ್ತು ಇರುತ್ತದೆ. ನೀವೇ ನಿರ್ಧಾರ ಮಾಡಿಕೊಳ್ಳಿ ನೀವು ವೇಟ್ ಮಿಷನ್ ಮೇಲೆ ನಿಂತಾಗ.

ನನಗೆ ತುಂಬಾ ಗಾಬರಿಯಾಗುತ್ತದೆ ಎಂದರೆ ಅದರ ಮೇಲೆ ನಿಂತುಕೊಳ್ಳಲು ಹೋಗಬೇಡಿ ಹಾಗಾದರೆ ನನಗೆ ಹೇಗೆ ಗೊತ್ತಾಗುತ್ತದೆ ಮೇಡಂ ನಾನು ಮಾಡುತ್ತಿರುವುದು ಸರಿನಾ ತಪ್ಪಾ ಎಂದು ಕೇಳಬಹುದು ಮೊದಲನೆಯದು ಈ ಟೈಲರಿಂಗ್ ಮಷೀನ್ ಟೈಲರ್ ಉಪಯೋಗಿಸುವಂತಹ ಟೇಪ್ನಿಂದ ಹೊಟ್ಟೆಯನ್ನು ಸುತ್ತಿದಾಗ ನಮ್ಮ ಓಕಳಿಗೆ ಒಂದು.

ಮೆಜರ್ಮೆಂಟನ್ನು ತೆಗೆದುಕೊಳ್ಳಿ ಅದನ್ನು ಒಂದು ಕಡೆ ಬರೆದುಕೊಳ್ಳಿ ಓಕಳಿಗೆ ಎರಡು ಇಂಚು ಕೆಳಗೆ ಹೋಗಿ ಸುತ್ತಿದರೆ ನಿಮ್ಮ ಹೊಟ್ಟೆಯ ಸುತ್ತಳತೆ ಸಿಗುತ್ತದೆ ವಿಶ್ರಲ್ ಫ್ಯಾಟ್ ಇಂದಾನೆ ಹೆಚ್ಚಾಗಿ ಆಹಾರದ ಸಮಸ್ಯೆಗಳು ಬರುವುದು ನಮ್ಮ ಗಮನ ವಿಸರಣ ಫ್ಯಾನ್ ರೆಡ್ಯೂಸ್ ಮಾಡುವುದರಲ್ಲಿ ಇರಬೇಕು ಹೆಣ್ಣು ಮಕ್ಕಳಿಗೆ ಮುಖ್ಯವಾಗಿ ಪ್ರೆಗ್ನೆಂಟ್ ಆದ ಮೇಲೆ ಅಥವಾ ಡೆಲಿವರಿ.

ಆದ ಮೇಲೆ ಎಷ್ಟೋ ಜನ ಹೆಣ್ಣು ಮಕ್ಕಳು ಎದುರಿಸುತ್ತೀರ ಅಲ್ಲವಾ ನನ್ನ ಇಡೀ ದೇಹ ತುಂಬಾ ಚೆನ್ನಾಗಿ ಇದೆ ಆದರೆ ಹೊಟ್ಟೆ ಮಾತ್ರ ಲೂಸಾಗೆ ಇದೆ ಹೊಟ್ಟೆ ದಪ್ಪ ಇದೆ, ಹೇಗೆ ಮಾಡುವುದು ಎಂದು ಬರಿ ಹೊಟ್ಟೆ ಕರಗಿಸುವುದಕ್ಕೆ ಎಂದು ಏನು ಮ್ಯಾಜಿಕ್ ಇಲ್ಲ ಯಾರಾದರೂ ಹೇಳಿದರೆ ನಂಬುವುದಕ್ಕೆ ಹೋಗಬೇಡಿ ಇಡೀ ದೇಹಕ್ಕೆ ವರ್ಕೌಟ್ ಕೊಡಬೇಕು ಈಗ ಉದಾಹರಣೆಗೆ ನನ್ನ.

ತೋಳುಗಳು ನನ್ನ ತೋಳುಗಳನ್ನು ನಾನು ಬಿಡ್ ಮಾಡಬೇಕು ಎಂದರೆ ಕಾನ್ಸನ್ಟ್ರೇಟ್ ಮಾಡಿ ಪ್ರತಿದಿನ ಮಾಡಿದಾಗ ಅದು ಬಿಲ್ಡ್ ಆಗುವುದಿಲ್ಲ ಏಕೆಂದರೆ ಅದು ಟೆರ್ ಆಗಬೇಕು ಮತ್ತೆ ಹೀಲ್ ಆಗಬೇಕು ಬಿಲ್ಡ್ ಆಗಬೇಕು ಹಾಗಾಗಿ ಒಂದು ಪದ್ಧತಿ ಇರುತ್ತದೆ ಉದಾಹರಣೆಗೆ ಆಲ್ಟರ್ನೇಟಿವ್ ಮಾಡುತ್ತೀರಾ ಆ ರೀತಿ ಈಗ ಹೊಟ್ಟೆ ಅದನ್ನ ನಾವು ಟೈಟ್ ಮಾಡುವುದಕ್ಕೆ ಬೇಡ ವಾದಂತಹ.

ಫ್ಯಾಕ್ಟ್ ಗಳ ಆಹಾರವನ್ನು ತಿನ್ನುವುದನ್ನು ನಿಲ್ಲಿಸಿ ಇಡೀ ದೇಹದ ಕ್ಯಾಲೋರಿಸ್ ಕಂಟ್ರೋಲ್ ಆದಾಗ ಇಡೀ ದೇಹದ ಫ್ಯಾಟ್ ಕಡಿಮೆಯಾಗುತ್ತದೆ ನಮ್ಮ ಹೊಟ್ಟೆಯ ಭಾಗ ಒಳಗಡೆ ಹೋಗಬೇಕು ಎಂದರೆ ಅದಕ್ಕೆ ತಕ್ಕ ಹಾಗೆ ಎಷ್ಟೊಂದು ಆಸನಗಳು ಇರುತ್ತವೆ ಅದನ್ನ ನಾವು ಮಾಡಿದಾಗ ಈ ಸಡಿಲಾಗಿರುವಂತಹ.

ಅದು ನಮಗೆ ಫಿಟ್ ಆಗಿ ಕಾಣಿಸುತ್ತದೆ ಕೇವಲ ಹೊಟ್ಟೆಯ
ಮೇಲೆ ಮಾತ್ರ ಕಾನ್ಸನ್ಟ್ರೇಟ್ ಮಾಡುವುದಕ್ಕೆ ಆಗುವುದಿಲ್ಲ ಇಡೀ ದೇಹಕ್ಕೆ ನಾವು ಹೆಲ್ತಿಯಾಗಿರಬೇಕು ಜೊತೆಗೆ ಕುಳಿತುಕೊಳ್ಳುವುದು ನಿಂತುಕೊಳ್ಳುವುದು ಎಲ್ಲ ಕೂಡ ತುಂಬಾ ಮುಖ್ಯವಾಗಿರುತ್ತದೆ ಮೆಜರಿಂಗ್ ಟೇಪ್ ನಲ್ಲಿ ಹೊಟ್ಟೆಯ ಭಾಗ ಕಡಿಮೆಯಾಯಿತ.

ನೋಡಿ ನಿಮಗೆ ತುಂಬಾ ಸುಲಭವಾಗಿ ಗೊತ್ತಾಗುತ್ತದೆ ಸಾಮಾನ್ಯವಾಗಿ ನಾವು ಚೂಡಿದಾರ ನೈಟಿಗಳನ್ನು ಹಾಕಿಕೊಂಡರೆ ಅಷ್ಟು ಗೊತ್ತಾಗುವುದಿಲ್ಲ ಏಕೆಂದರೆ ಅದು ಲೂಸ್ ಆಗಿರುತ್ತದೆ ಆದರೆ ಸೀರೆಯ ಬ್ಲೌಸ್ ಗೊತ್ತಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]