ನೀವು ಕೋಟ್ಯಾಧಿಪತಿ ಆಗಲು ಈ ಬೀಗಗಳನ್ನು ಇಲ್ಲಿಡಿ… ಕೆಲವೊಂದು ನಾಲ್ಮುಡಿಗಳನ್ನು ಹೇಳಿದಾಗ ನನಗೆ ನಗು ಬರುತ್ತದೆ ಯಾರು ಅನ್ನೋದನ್ನು ನಿಮ್ಮ ಮುಂದೆ ನೆನಪು ಮಾಡಿಕೊಂಡು ಮಾತನಾಡುತ್ತಿದ್ದೇನೆ ಏ ಹೋಗಯ್ಯ ನಿನ್ನ ಜಾತಕ ನನ್ನ ಕೈಯಲ್ಲಿದೆ ಎಂದು ಹೇಳುತ್ತಾರೆ ಬಹುಶಃ ಅವರ ವೀಕ್ನೆಸ್ ಏನಾದರೂ ಇದ್ದರೆ ಅವರ ವೀಕ್ನೆಸ್ ಏನಾದರೂ ಇತ್ತು ಎಂದರೆ ಇವನು ಇವನ ಬೇಳೆ.
ಬೇಯಿಸಿಕೊಳ್ಳಬೇಕು ಎಂದರೆ ಬಹುಶಹ ಈ ಮಾತನ್ನು ಹಾಡಿರುತ್ತಾರೆ ಅದನ್ನು ನೀವು ಕೇಳಿರುತ್ತೀರಿ ಹೌದು ಅಲ್ವಾ ನೀವು ಕೇಳಿಸಿಕೊಂಡಿರುತ್ತೀರಿ ನಿನ್ನ ಜಾತಕ ನನ್ನ ಕೈಯಲ್ಲಿ ಇದೆ, ಹೋಗು ಎಂದು ಹೇಳುತ್ತಾ ಇರುತ್ತಾರೆ ಅದರಲ್ಲಿ ಅರ್ಥ ಏನು ಎಂದರೆ ಜಾತಕ ಇರುವುದು ಸತ್ಯ ಎಂದು ನಾವು ಜಾತಕವನ್ನು ತೋರಿಸುವಂತದ್ದು ಮಾತನಾಡುವಂತದ್ದು ಏನು ಎಂದರೆ ಅಲ್ಲಿ.
ಜಾತಕ ಸರಿಯಾಗಿರುತ್ತದೆ ಆದರೆ ಜ್ಯೋತಿಷ್ಯ ಸರಿಯಾಗಿ ಇರುವುದಿಲ್ಲ ಅವರಿಗೆ ಫಲಗಳನ್ನು ಸರಿಯಾಗಿ ಹೇಳಬೇಕಾಗುತ್ತದೆ ಎಲ್ಲಿ ಸಮಸ್ಯೆ ಇದೆ ಅದನ್ನ ತೋರಿಸಿಕೊಳ್ಳುವಂತದ್ದು ಜ್ಯೋತಿಷ್ಯ ಎಂದರೆ ಕತ್ತಲೆ ಎಂದುಕೊಳ್ಳಿ ನಿಮ್ಮ ಬದುಕಿನಲ್ಲಿ ಬೆಳಗ್ಗೆ ಜ್ಯೋತಿಷ್ಯ ಹಗಲಿನಲ್ಲಿ ನಿಮಗೆ ಎಲ್ಲವೂ ಕಾಣಿಸುತ್ತದೆ ಆದರೆ ಕತ್ತಲಿನಲ್ಲಿ ಯಾವುದು ಕಾಣಿಸುವುದಿಲ್ಲ ನಿಮ್ಮದೇ ಆಗಿರುವಂತ.
ಕೆಲಸವನ್ನು ನೀವು ಮಾಡಿಕೊಂಡು ಉದ್ಧಾರವಾಗಬೇಕು ಎಂದುಕೊಂಡಿರುತ್ತೀರಿ ಜ್ಯೋತಿಷ್ಯ ಎನ್ನುವುದು ನಿಮಗೆ ಬೆಳಕು ಅದನ್ನ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಚಾರವನ್ನು ಮಾಡುತ್ತಾರೆ ಅದು ಅವರವರ ಇಚ್ಛೆ ಆದರೆ ನಾನು ಏನನ್ನು ಹೇಳುವುದಕ್ಕೆ ಹೊರಟಿದ್ದೇನೆ ಎಂದರೆ ಎಷ್ಟು ಜನಗಳಿಗೆ ಗುರುಗಳೇ ಜಾತಕವಿಲ್ಲ ಏನಾದರೂ ನೂರಕ್ಕೆ ನೂರು.
ತೆಗೆದುಕೊಳ್ಳಬೇಕಾದರೆ ಕತ್ತಲೆ ಆದರೂ ಅಂತವರಿಗೆ ಆನಂತರ ಜಾತಕ ಇರುವಂತವರಿಗೆ ಏನು ಒಟ್ಟಾರೆ ದುರಾದೃಷ್ಟವೇ ನಮ್ಮನ್ನು ಆವರಿಸಿದೆ ಜೀವನವೆಲ್ಲ ಸಂಪೂರ್ಣ ಆತಂಕವೇ ಯಾವಾಗಲೂ ಭಯವೇ ಭಯ ಒಂದು ರೀತಿಯ ಮೊದಲನೇ ಹಂತ 2ನೇ ಹಂತ ಮೂರನೇ ಹಂತ ಏನನ್ನು ಹೇಳುತ್ತೇವೆ ಆ ರೀತಿ ಗೋಳುಗಳೆ ನಮ್ಮನ್ನು ಕಾಡುತ್ತಿರುತ್ತದೆ ಒಟ್ಟಾರೆ ಆನಮ್ಮ ಸಂಸಾರದಲ್ಲಿ ಏನು.
ಇದಿಯೋ ಆ ಗಂಡ ಹೆಂಡತಿ ಕೂಡ ಫ್ರಿಕ್ವೆನ್ಸಿ ಮ್ಯಾಚ್ ಆಗದೆ ಇರುವಂತದ್ದು ಸಮಾನತೆ ಇಲ್ಲದೆ ಇರುವಂತದ್ದು ಏನು ಎಲ್ಲವನ್ನು ತೋರಿಸುತ್ತದೆ ಎಂದರೆ ಬಹುಷ್ಯ ಪ್ರಾರಬ್ಧ ಅವರನ್ನು ಕಾಡುತ್ತಿದೆ ಎಂದು ಅರ್ಥ ಎಲ್ಲೋ ಒಂದು ಕಡೆ ಆ ಪ್ರಾರಬ್ಧ ಒಂದಾಗಬೇಕು ಮೊದಲಿಗೆ ಗಂಡ ಹೆಂಡತಿ ಮನೆಯಲ್ಲಿ ಸಮಾಧಾನ ಸವಾಧಾನದಿಂದ ಇರಬೇಕು ಏನಾದರೂ ಒಂದು ನೀವು.
ಮಾಡಬೇಕಾದರೆ ತೃಪ್ತ ಜೀವನವನ್ನು ಸಂತೃಪ್ತವಾದ ದಿನಗಳನ್ನು ಬರಮಾಡಿಕೊಳ್ಳಬೇಕಾದರೆ ಈ ಜಾತಕ ಇದೆಯಲ್ಲ ಬರೆದಿಟ್ಟುಕೊಳ್ಳಿ ನೀವು ನೂರಕ್ಕೆ ನೂರು ನಿಮಗೆ ಏನು ಬೇಕೋ ಅದು ಸಿಗುತ್ತದೆ ಈಗೆಲ್ಲ ನೆಟ್ಟಿನಲ್ಲೆ ಸಿಗುತ್ತದೆ ನೂರು ಪೇಜ್ ಬರುತ್ತದೆ ನಿಧಾನವಾಗಿ ಒಂದು ಬಾರಿ ಓದಿಕೊಳ್ಳಿ ಯಾವು ವರ್ಷ ದಶಾಭುಕ್ತಿ ಇದೆ ಅಂತಹ ದಶಾನಾಥನನ್ನ ಪ್ರಾರ್ಥನೆ ಮಾಡಿಕೊಳ್ಳಿ.
ಈಗ ಇದು ಗ್ಯಾರಂಟಿಗಳನ್ನು ಕೊಟ್ಟಿರುವ ಸರ್ಕಾರ ಇದೆಯಲ್ಲವೇ ಅದೇ ರೀತಿ ನಿಮ್ಮ ಜಾತಕ ಕೂಡ ನಿಮಗೆ ಏನು ಬೇಕು ಅದನ್ನ ಕೊಡಿಸುವಂತದ್ದು ಇರುತ್ತದೆ ಆದರೆ ನೀವು ಅದನ್ನು ಪಡೆದುಕೊಳ್ಳಬೇಕು ಅಂತಹ ಜಾತಕ ಯೋಗವಿದೆ. ಅದಕ್ಕೆ ನಾನು ಹೇಳುತ್ತೇನೆ ಪ್ರತಿಯೊಬ್ಬರು ಕೂಡ ಜಾತಕದ ದಶಾಭುಕ್ತಿ ಬಹುಶಹ ಉದಾರಣೆ ಹೇಳಬೇಕು ಬುಧಮದಸೆಯಲ್ಲಿ ಕೇತು ಭುಕ್ತಿ.
ನಡೆಯುತ್ತಿದೆ ಎಂದುಕೊಳ್ಳಿ ಅಬುಧಾ ಬುತ್ತಿಯಲ್ಲಿ ಭಕ್ತಿಯಲ್ಲಿ ಕೇತು ನಡೆಯುತ್ತಿದೆ ಎಂದರೆ ನೀವು ತಿಂಡಿ ತಿಂದಿಲ್ಲ ಎಂದರೂ ಪರವಾಗಿಲ್ಲ ದೇವಸ್ಥಾನದಲ್ಲಿ ಕುಳಿತುಕೊಂಡು ಬುಧ ಮತ್ತು ಕೇತುವಿನ ಅಷ್ಟೋತ್ತರವನ್ನ ಪಟ್ಟಿಸಲೇಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.