ತಪ್ಪದೇ ಪಿತೃಗಳ ಮೋಕ್ಷಕ್ಕಾಗಿ ಈ ಸ್ತೋತ್ರ ನಾಳೆಯಿಂದ ಮೂರು ದಿನ ಪಾರಾಯಣ ಮಾಡಿ ಸಾಕು..

ತಪ್ಪದೇ ಪಿತೃಗಳ ಮೋಕ್ಷಕ್ಕಾಗಿ ಈ ಸ್ತೋತ್ರ ನಾಳೆಯಿಂದ ಮೂರು ದಿನ ಪಾರಾಯಣ ಮಾಡಿ… ಒಂದು ಮಂತ್ರವನ್ನು ಹೇಳಿಕೊಡುತ್ತೇನೆ ಅದನ್ನು ಏಕಾದಶಿ ದಿನದಂದು ಹೇಳಿ ಎಂದು ಹೇಳಿದ್ದೆ ಪಿತೃಗಳ ಮೋಕ್ಷಕ್ಕಾಗಿ ಭಗವಂತನಲ್ಲಿ ಪ್ರಾರ್ಥನೆಯನ್ನು ಮಾಡಿ ದಶಮಿ ಏಕಾದಶಿ ದ್ವಾದಶಿ 3 ದಿವಸ 11 ಬಾರಿ ಮೂರು ದಿವಸ ಇದರ ಪಾರಾಯಣವನ್ನು ಮಾಡಿ ಭಗವಂತನ.

WhatsApp Group Join Now
Telegram Group Join Now

ಅನುಗ್ರಹದಿಂದ ನಿಮ್ಮ ಪ್ರಾರ್ಥನೆಯಿಂದ ನಿಮ್ಮ ಪಿತೃಗಳಿಗೆ ಮೋಕ್ಷವನ್ನು ಪಡೆಯಬಹುದು ಏಕೆಂದರೆ ಎಲ್ಲರಿಗೂ ಇರುತ್ತದೆ ಹೆತ್ತ ತಂದೆ ತಾಯಿಗೆ ಮೋಕ್ಷ ಸಿಗಲಿ ಎಂದು ಅವರು ನರಕದಲ್ಲಿ ನರಲಾಡುವುದು ಯಾರಿಗೂ ಇಷ್ಟ ಇರುವುದಿಲ್ಲ ಅದಕ್ಕಾಗಿ ನಮ್ಮ ಕೈಲಾದಂತಹ ಸೇವೆಯನ್ನು ನಾವು ಭಗವಂತನಲ್ಲಿ ಅವರ ಮೋಕ್ಷಕ್ಕಾಗಿ ನಾವು ಪ್ರಾರ್ಥನೆ ಮಾಡುವುದು ಪ್ರತಿಯೊಬ್ಬರ.

ಮಕ್ಕಳ ಕರ್ತವ್ಯ ಎಂದು ಹೇಳಬಹುದು ಈಗಾಗಲೇ ನಾವು ಹಿಂದಿನ ಏಕಾದಶಿಯ ದಿವಸ ಭಗವಂತನಲ್ಲಿ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು ಎಂದು ಪದ್ಮ ಪುರಾಣದಲ್ಲಿ ಒಂದು ಕಥೆಯನ್ನು ಸಹ ಹೇಳಿದ್ದೇ ಯಾರು ನೋಡಿಲ್ಲ ಏಕಾದಶಿಯ ವಿಡಿಯೋವನ್ನು ಅದರ ಲಿಂಕ್ ಅನ್ನು ಈ ವಿಡಿಯೋ ಕೆಳಗಡೆ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ನೀಡಲಾಗಿದೆ ಏಕಾದಶಿಯ ದಿವಸ.

ಏಕಭಕ್ತ ಎಂದು ಹೇಳಿದರೆ ಬೆಳಗ್ಗೆ ಒಂದೆ ಊಟವನ್ನ ಮಾಡಿ ಮಧ್ಯಾಹ್ನ ತಿಂಡಿಯನ್ನ ತಿನ್ನಬೇಕು ಪೂರ್ಣ ಉಪವಾಸವನ್ನು ಮಾಡಬೇಕು ಅಕಸ್ಮಾತ್ ನಿಮಗೆ ಉಪವಾಸ ಮಾಡುವುದಕ್ಕೆ ಆಗದೆ ಇದ್ದರೂ ಸ್ತೋತ್ರವನ್ನಾದರೂ ಖಂಡಿತವಾಗಿ ಮಾಡಿ ಉಪವಾಸ ಮಾಡಿದರೆ ಬಹಳನೇ ಒಳ್ಳೆಯದು ಏಕೆಂದರೆ ಏಕಾದಶಿಯ ದಿವಸ ಉಪವಾಸವನ್ನು ಮಾಡಿ ಅನನ್ಯವಾಗಿ.

ಪಿತೃಗಳಗೋಸ್ಕರ ಪ್ರಾರ್ಥನೆಯನ್ನು ಮಾಡಿದರೆ ನಮ್ಮ ಪಿತೃ ಗಳಿಗೂ ಮೋಕ್ಷ ಸಿಗುತ್ತದೆ ಅಕಸ್ಮಾತ್ ನಿಮಗೆ ಉಪವಾಸ ಮಾಡುವುದಕ್ಕೆ ಆಗದಿದ್ದರೆ ಅದು ನಿಮಗೆ ಬಿಟ್ಟಿದ್ದು ಈ ಶ್ಲೋಕವನಾದರೂ ಮೂರು ದಿವಸ 11 ಬಾರಿ ಪಾರಾಯಣ ಮಾಡಿ ನಿಮ್ಮ ಪಿತೃಗಳು ಸಂತೃಪ್ತರಾಗುತ್ತಾರೆ ಯಾವಾಗಲೂ ಶ್ರದ್ಧೆಯಿಂದ ಮಾಡಿದಂತಹ ಸ್ತೋತ್ರಗಳು ಭಗವಂತನಿಗೆ ಮುಟ್ಟುತ್ತದೆ ಎಂದು.

ಹೇಳುತ್ತಾರೆ ಆದರೆ ಏಕಾದಶಿಯ ದೇವಸ್ಥಾನ ವಿಶೇಷವಾಗಿ ಅದು ಪಿತೃ ಪಕ್ಷದಲ್ಲಿ ಮಾಡಿದಂತಹ ಈ ವಿಶೇಷ ಏಕಾದಶಿ ದಶಮಿ ದ್ವಾದಶಿ ಮೂರು ದಿವಸ ಅನನ್ಯವಾಗಿ ನೀವು ಬೇಡಿಕೊಂಡಾಗ ನಿಮ್ಮ ಪಿತೃ ಗಳಿಗೂ ಮೋಕ್ಷ ದೊರಕುತ್ತದೆ ವಿಶೇಷವಾದ ಸ್ತೋತ್ರವನ್ನು ಹೇಳುತ್ತೇನೆ ನೋಡಿ ಈ ಸ್ತೋತ್ರ ವಿಷ್ಣು ಸಹಸ್ರನಾಮ ದಲ್ಲಿ ಬರುತ್ತದೆ ಈ ಎರಡು ಸಾಲಿನ ಸ್ತೋತ್ರ ನಾವು.

ಈಗಾಗಲೇ ತಿಳಿಸಿಕೊಟ್ಟಿದ್ದೇನೆ ವಿಷ್ಣು ಸಹಸ್ರನಾಮ ದಲ್ಲಿ ಪ್ರತಿಯೊಂದಕು ಪರಿಹಾರವಿದೆ ಎಂದು ಆದ್ದರಿಂದ ನಮ್ಮ ಪಿತೃ ಗಳಿಗೂ ಸಹ ಮೋಕ್ಷವನ್ನ ಕರುಣಿಸುವಂತಹ ಭಗವಂತ ಯಾಕೆ ನಾವು ಭಗವಂತನನ್ನ ಪ್ರಾರ್ಥಿಸಬೇಕು ಎಂದರೆ ಶ್ರದ್ದ ಎಂಬ ಕಾರ್ಯದಿಂದ ಪಿತೃಗಳ ಅಂತರ್ಯಾಮಿ ಆಗಿರುವಂತಹ ಲಕ್ಷ್ಮಿ ಸಹಿತರಾದಂತಹ ಜನಾರ್ದನರ ರೂಪಿ ಭಗವಂತನಾದ ಪ್ರೀತನಾದರೆ ನಮ್ಮ ಪಿತೃಗಳಿಗೆ ತೃಪ್ತರಾಗುತ್ತಾರೆ ಅಷ್ಟೇ ಅಲ್ಲದೆ.

ಪಿತೃಗಳಿಗೆ ಮೋಕ್ಷ ಸಿಗುತ್ತದೆ ಶ್ರದಾ ಕರ್ಮವನ್ನು ಶ್ರೀಹರಿಗೆ ಅರ್ಪಣೆಯನ್ನು ಮಾಡುತ್ತಾರೆ ಏಕೆಂದರೆ ಜನಾರ್ದನ ರೂಪಿ ಶ್ರದ್ಧಾಕರ್ಮಕ್ಕೆ ಸ್ವರೂಪ ಎಂದು ಹೇಳಿ ಅದಕ್ಕಾಗಿ ಭಗವಂತನಿಗೆ ಅನನ್ಯವಾಗಿ ಸ್ಮರಿಸಿಕೊಂಡು ಈ ಶ್ಲೋಕವನ್ನು ಪಾರಾಯಣ ಮಾಡಿಕೊಳ್ಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]