ಕೇಂದ್ರದ ಹೊಸ ಯೋಜನೆ ಉಚಿತವಾಗಿ ಸಿಗುತ್ತದೆ 15,000 ಮಹಿಳೆಯರಿಗೆ ಮತ್ತು ಗಂಡಸರಿಗೆ…. 15 ಸಾವಿರ ನಿಮಗೆಲ್ಲ ಉಚಿತವಾಗಿ ಸಿಗುತ್ತದೆ ಅದು ಕೂಡ ಏನು ಕೆಲಸ ಮಾಡದೆ ಇದ್ದರು ಇದು ರಾಜ ಸರ್ಕಾರದಿಂದ ಯೋಜನೆ ಎಲ್ಲಾ ಕೇಂದ್ರ ಸರ್ಕಾರದಿಂದ ಇತ್ತೀಚಿಗೆ ಬಿಡುಗಡೆ ಮಾಡಿರುವಂತಹ ಯೋಜನೆಯಾಗಿದೆ ಈ ಒಂದು ಯೋಜನೆಯಲ್ಲಿ ಉಚಿತವಾಗಿ.
ಹಣವನ್ನು ಕೂಡ ಕೊಡುತ್ತಾರೆ ಮತ್ತು ಸಾಲವನ್ನು ಕೂಡ ಕೊಡುತ್ತಾರೆ ಆದರೆ ಸಾಲಕ್ಕೆ ಇಲ್ಲಿ ಯಾವುದೇ ರೀತಿಯ ಸಬ್ಸಿಡಿ ಸಿಗುವುದಿಲ್ಲ ಆದರೆ ಪಡೆದುಕೊಳ್ಳಬಹುದಾಗಿರುತ್ತದೆ ಹಾಗಾದ್ರೆ 15,000 ಪಡೆದುಕೊಳ್ಳುವುದಕ್ಕೆ ಯಾವೆಲ್ಲ ಷರತ್ತುಗಳು ಇವೆ ಯಾರೆಲ್ಲ ಪಡೆದುಕೊಳ್ಳಬಹುದು ಮತ್ತು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಕೊನೆಯ ದಿನಾಂಕ ಯಾವಾಗ ಎಲ್ಲವನ್ನೂ ಕೂಡ.
ಸಂಪೂರ್ಣವಾಗಿ ತಿಳಿಸಿ ಕೊಡುತ್ತೇನೆ. ಇದು ಕೇಂದ್ರ ಸರ್ಕಾರದಿಂದ ಲಾಂಚ್ ಮಾಡಿರುವಂತಹ ಯೋಜನೆಯಾಗಿದ್ದು ಇಲ್ಲಿ ಗೃಹಲಕ್ಷ್ಮಿ ಯೋಜನೆಗೆ ಇಟ್ಟಿರುವ ಹಾಗೆ ಯಾವುದೇ ರೀತಿಯ ಶರತುಗಳನ್ನು ಇಟ್ಟಿಲ್ಲ ಇದರಲ್ಲಿ ತುಂಬಾನೇ ಸುಲಭವಾಗಿದೆ ಶರತುಗಳು ಮತ್ತು ಇಲ್ಲಿ ಮಹಿಳೆಯರು ಮಾತ್ರವಂತಿಲ್ಲ ಗಂಡಸರಿಗೂ ಕೂಡ ಇದು ಉಪಯೋಗವಾಗುತ್ತದೆ ಅವರು.
ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಆದರೂ ಕೂಡ ಒಂದೆರಡು ಸಣ್ಣ ಪುಟ್ಟ ಶರತುಗಳು ಇದೆ ಮತ್ತು ಏನೆಲ್ಲ ದಾಖಲಾತಿಗಳು ಬೇಕು ಎಂದು ನೀವು ಕೇಳುತ್ತೀರಾ ಎಲ್ಲಿ ಅಪ್ಲೈ ಮಾಡುವುದು ಕೊನೆಯ ದಿನಾಂಕ ಎಲ್ಲವನ್ನು ಕೂಡ ನೀವು ಕೇಳುತ್ತೀರಾ ಅದರ ಬಗ್ಗೆ ನಾನು ತಿಳಿಸಿಕೊಡುವುದಾದರೆ ಇದಕ್ಕೆ ಕೊನೆಯ ದಿನಾಂಕ ಯಾವಾಗ ಎಂದು ಎಲ್ಲೂ ಕೂಡ ಹೇಳಿಲ್ಲ.
ಮತ್ತು ಎರಡು ಮೂರು ತಿಂಗಳು ಮಾತ್ರ ಇರುತ್ತದೆ ಅಷ್ಟರಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಎಂದು ಕೂಡ ಏನು ಹೇಳಿಲ್ಲ ಆದರೆ ಅಪ್ಲಿಕೇಶನ್ ಅನ್ನು ತೆರೆದಿದ್ದಾರೆ ಹಾಗಾದರೆ ಅರ್ಜಿ ಸಲ್ಲಿಸುವುದಕ್ಕೆ ಯಾವೆಲ್ಲ ದಾಖಲಾತಿಗಳು ಬೇಕು ಎಂದರೆ ಮತ್ತು ಯಾರೆಲ್ಲಾ ಅಪ್ಲೈ ಮಾಡಬಹುದು ಎಂದರೆ ಅದನ್ನು ನಾನು ಆನಂತರ ತಿಳಿಸಿಕೊಡುತ್ತೇನೆ ಮೊದಲು ನಾನು ಏನು ಷರತ್ತುಗಳು ಇದೆ.
ಎನ್ನುವುದನ್ನು ತಿಳಿಸಿಕೊಡುತ್ತೇನೆ ಅದಾದ ನಂತರ ದಾಖಲಾತಿಗಳ ಬಗ್ಗೆ ತಿಳಿಸಿಕೊಡುತ್ತೇನೆ ಇಲ್ಲಿ ಕಂಡೀಶನ್ ಏನು ಎಂದರೆ ನಿಮ್ಮ ವಯಸ್ಸು 55 ವರ್ಷ ಮೇಲೆ ದಾಟಿರಬಾರದು ಮತ್ತು 18 ವರ್ಷ ಪೂರ್ಣಗೊಳಿಸಿರಬೇಕಾಗಿರುತ್ತದೆ ಇದರ ಜೊತೆಗೆ ಏನೆಲ್ಲ ದಾಖಲಾತಿಗಳು ಬೇಕು ಎಂದರೆ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಪಾಸ್ ಬುಕ್ ಮತ್ತು ಒಂದು ಪಾಸ್ಪೋರ್ಟ್ ಸೈಜ್ ಫೋಟೋ.
ಬೇಕಾಗುತ್ತದೆ ಇಷ್ಟು ದಾಖಲಾತಿಗಳು ಇದ್ದರೆ ಸಾಕು ಆರಂಭವಾಗಿ ನೀವು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಇದಕ್ಕೆ ಯಾವ ರೀತಿಯಾಗಿ ಹಣ ಬರುತ್ತದೆ ಎಂದು ನೋಡುವುದಾದರೆ ನಿಮಗೆ ಲೋನ್ ಕೂಡ ಕೊಡುತ್ತಾರೆ ಇದರ ಜೊತೆಗೆ ಹಣವನ್ನು ಕೂಡ ಕೊಡುತ್ತಾರೆ ಲೋನನ್ನು ಯಾವ ರೀತಿಯಾಗಿ ಕೊಡುತ್ತಾರೆ ಎಂದರೆ ಎರಡು ಟರ್ಮಿನಲ್ಲಿ.
ಕೊಡುತ್ತಾರೆ ಮೊದಲನೆಯ ಟರ್ಮ್ ನಲ್ಲಿ ನಿಮಗೆ ಒಂದು ಲಕ್ಷ ರಿಲೀಸ್ ಮಾಡುತ್ತಾರೆ ಮತ್ತು ಎರಡನೇ ಟರ್ಮ್ ನಲ್ಲಿ ನಿಮಗೆ ಎರಡು ಲಕ್ಷವನ್ನು ಬಿಡುಗಡೆ ಮಾಡುತ್ತಾರೆ ಇಲ್ಲಿ ನಿಮಗೆ ಮೂರು ಲಕ್ಷದವರೆಗೂ ಲೋನನ್ನು ಕೊಡುತ್ತಾರೆ ಇಂಟರೆಸ್ಟ್ ನಿಮಗೆ ತುಂಬಾನೇ ಕಡಿಮೆ ಇದ್ದು 5% ನಲ್ಲಿ ನಿಮಗೆ ಈ ಲೋನನ್ನು ಮಾಡಿಕೊಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.