ಶ್ರಾದ್ಧದ ದಿನ ಯಾವ ತರಹ ಅಡುಗೆ ಮಾಡಬೇಕು ಏನು ಪದಾರ್ಥಗಳನ್ನು ಬಳಸಬಾರದು ಶ್ರಾದ್ಧದ ದಿನ ಯಾವ ಯಾವ ಅಡುಗೆಯನ್ನು ಮಾಡಬೇಕು… ಬಹಳ ಜನರು ಪ್ರಶ್ನೆಯನ್ನು ಕೇಳಿದ್ದೀರಿ ಶ್ರಾದ್ಧದ ದಿನ ಯಾವ ರೀತಿಯ ಅಡಿಗೆಯನ್ನು ಮಾಡಬೇಕು ಯಾವ ಯಾವ ಪದಾರ್ಥಗಳನ್ನು ಬಳಸಬೇಕು ಯಾವ ಯಾವ ಪದಾರ್ಥಗಳನ್ನು ನಾವು ಬಳಸಬಾರದು.
ಏಕೆಂದರೆ ದೇವರ ಅಡುಗೆಯಲ್ಲಿ ಏನಾದ್ರು ಸ್ವಲ್ಪ ತಪ್ಪಾದರೆ ನಡೆಯುತ್ತದೆ ದೇವರ ನೈವೇದ್ಯಕ್ಕೆ ಎಂದು ಮಾಡಿದಂತಹ ಅಡುಗೆಯಲ್ಲಿ ಲೋಪದೋಷಗಳಾದರು ಸಹಿತ ಏನು ಆಗುವುದಿಲ್ಲ ಆದರೆ ಪಿತೃಗಳ ಅಡುಗೆಯ ನೈವೇದ್ಯದಲ್ಲಿ ಏನಾದರೂ ದೋಷಗಳು ಬಂದರೆ ನಾನಾ ರೀತಿಯ ತೊಂದರೆಗಳು ಶುರುವಾಗುತ್ತದೆ ಹಾಗಾಗಿ ಸರಳವಾಗಿ ತಿಳಿಸಿಕೊಡುತ್ತೇನೆ ಪಕ್ಷದ.
ದಿನ ಏನು ಬಳಸುವುದಕ್ಕೆ ಬರುತ್ತದೆ ಏನು ಬಳಸುವುದಕ್ಕೆ ಬರುವುದಿಲ್ಲ ಎಂದು. ಮೊದಲನೆಯದಾಗಿ ಶಾಸ್ತ್ರದಲ್ಲಿ ಹೇಳುವ ಹಾಗೆ ಆ ದಿನ ತಲೆಗೆ ಎಣ್ಣೆಯನ್ನು ಹಚ್ಚಿಕೊಂಡು ಸ್ಥಾನವನ್ನು ಮಾಡಬಾರದು ಅದಕ್ಕಾಗಿ ತಲೆಯ ಸ್ಥಾನ ವ್ಯತ್ಯ ಎಂದು ಶಾಸ್ತ್ರ ಹೇಳುತ್ತದೆ ಆ ದಿನ ಶ್ರಾದ್ಧವನ್ನು ಮಾಡುವವರು ಸ್ನಾನವನ್ನು ಮಾಡಿ ಮಡಿ ಹುಟ್ಟು ಎಲ್ಲಿ ಬೇಕಾದರೂ ಅಲ್ಲಿ ಮಾಡಬಾರದು.
ಆದಷ್ಟು ಸಚಿವ ಸಾಮಾನುಗಳನ್ನು ಏನು ಮುಟ್ಟಬಾರದು ಇನ್ನು ಇದರ ಅಡುಗೆಯನ್ನು ಮಾಡಬೇಕಾದರೆ ಏನಾದರೂ ತಿನ್ನುತ್ತಾ ಎಂಜಲು ಮಾಡುತ್ತಾ ಅಥವಾ ಎಂಜಲು ಕೈಯಿಂದ ಅಡುಗೆಯನ್ನು ಮಾಡಬಾರದು ಸ್ನಾನ ಮಾಡಿ ಮಡಿಯಿಂದ ಬಂದು ಅಡುಗೆಯನ್ನು ಮಾಡುವುದಕ್ಕೆ ಶುರು ಮಾಡಿದ ಮೇಲೆ ತಿನ್ನುವುದಾಗಲಿ, ಉಣ್ಣುವುದಾಗಲಿ ಶೌಚಾಲಯಕ್ಕೆ ಹೋಗಿ.
ಬರುವುದಾಗಲಿ ಮಾಡಬಾರದು ಇದೊಂದು ಎಚ್ಚರಿಕೆಯನ್ನು ಬಹಳಾನೆ ವಹಿಸಬೇಕು ಎಂದರೆ ಅಡುಗೆಯಲ್ಲಿ ಒಂದು ಕೂದಲುಗಳು ಬರಬಾರದು ಅಕಸ್ಮಾತ್ ಶ್ರಾದ್ಧದ ಊಟಕ್ಕೆ ಕುಳಿತಾಗ ಒಂದು ಕೂದಲು ಬಂದರೂ ಕೂಡ ಪಿತೃಗಳು ಅತೃಪ್ತರಾಗುತ್ತಾರೆ ಅದರಿಂದಾಗಿ ನಾನಾ ರೀತಿಯ ದೋಷಗಳು ಮನೆಯಲ್ಲಿ ಕಾಡುವುದಕ್ಕೆ ಶುರುಮಾಡುತ್ತದೆ ಇನ್ನು ಯಾವ.
ಯಾವ ಪದಾರ್ಥಗಳನ್ನ ಬಳಸಿಕೊಂಡು ನಾವು ಅಡುಗೆಯನ್ನು ಮಾಡಬೇಕು ಎಂದರೆ ಅಕ್ಕಿ, ಗೋಧಿ ಹುದ್ದು ಹೆಸರುಬೇಳೆ ಎಳ್ಳು, ಇವುಗಳನ್ನು ಶ್ರಾದ್ಧದಲ್ಲಿ ಬಳಸಲೇ ಬೇಕಾದಂತಹ ಧಾನ್ಯಗಳು ಇದು ಪಿತೃಗಳಿಗೆ ವತ್ಸಲ ಪರಿಯಂತ ತೃಪ್ತಿ ಅಂದರೆ ವರ್ಷ ಪೂರ್ತಿ ಗೋದಿಯಿಂದ ಮಾಡಿದಂತಹ ಧಾನ್ಯದಿಂದ ಅವರು.
ತೃಪ್ತರಾಗುತಾರಂತೆ ಹಾಗಾಗಿ ಗೋದಿಯಿಂದ ನಾವು
ಉಂಡೆಯನ್ನು ಮಾಡುತ್ತೇವೆ ಅದಕ್ಕೆ ಹೇಳಿದ್ದು ರವಾ ಉಂಡೆ ಮಾಡಿ ನಾವು ಪಿತೃಗಳಿಗೆ ಮಾಡಿ ಹಾಕಿದರೆ ವರ್ಷಪೂರ್ತಿ ಅವರು ತೃಪ್ತಿಯಾಗಿರುತ್ತಾರೇ ಅದಕ್ಕಾಗಿ ಅವರಿಗೆ ರವೆ ಪಾಯಸ ರವೆ ಉಂಡೆ ಮಾಡುತ್ತಾರೆ ಇನ್ನು ಉದ್ದಿನ ಬೆಳೆಯಿಂದ ಆರ್ಯನ.
ಪರಿಯಂತ ಹೆಸರು ಬೆಳೆಯಿಂದ ಋತು ಪರ್ಯಂತ ಆರು ತಿಂಗಳು ಉದ್ದಿನಬೇಳೆ ಉದ್ದಿನ ವಡೆ ಯಾಕೆ ಮಾಡುತ್ತೇವೆ
ಎಂದರೆ ಪಿತೃಗಳಿಗೆ ಬಹಳಾನೆ ಪ್ರೀತಿ ಉದ್ದಿನ ವಡೆ ಹಾಗಾಗಿ ಕೇವಲ ನಾವು ಅದನ್ನು ಪಿತೃಗಳಿಗೆ ಮಾತ್ರ ಮಾಡುತ್ತೇವೆ ದೇವತಾ ಕಾರ್ಯಗಳಿಗೆ ಉದ್ದಿನಬೇಳೆ ಬಳಸುವುದಿಲ್ಲ ಅಂದರೆ ಉದ್ದಿನ.
ವಡೆ ಮಾಡುವುದಿಲ್ಲ ಉದ್ದಿನಬೇಳೆ ಇಲ್ಲವೆಂದರೆ ಕಡಲೆ ಬೇಳೆಯಲ್ಲಿ ಸೇರಿಸಿ ಆಂಬೊಡೆ ಎಂದು ದೇವತಾ ಕಾರ್ಯದಲ್ಲಿ ಬಳಸುತ್ತೇವೆ ಆದರೆ ಕೇವಲ ಉದ್ದಿನಬೇಳೆಯನ್ನು ಅಷ್ಟೇ ಹಾಕಿ ವಡೆ ಮಾಡುವುದು ನಾವು ಪಿತೃಗಳಿಗೆ ಮಾತ್ರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.