ನವರಾತ್ರಿ ಆರಂಭಕ್ಕೂ ಮುನ್ನ ಸಿಗಲಿದೆ ಈ 5 ರಾಶಿಗೆ ದುರ್ಗೆಯ ಅನುಗ್ರಹ ಆಸ್ತಿ ವಾಹನ ವಿಚಾರದಲ್ಲಿ ಸಿಹಿ ಧನಲಾಭ ಖಚಿತ.. - Karnataka's Best News Portal

ನವರಾತ್ರಿ ಆರಂಭಕ್ಕೂ ಮುನ್ನ ಸಿಗಲಿದೆ ಈ 5 ರಾಶಿಗೆ ದುರ್ಗೆಯ ಅನುಗ್ರಹ ಆಸ್ತಿ ವಾಹನ ವಿಚಾರದಲ್ಲಿ ಸಿಹಿ ಧನಲಾಭ ಖಚಿತ..

ಮೇಷ ರಾಶಿ :- ಈ ದಿನ ನಿಮಗೆ ಜಗಳ ಚರ್ಚೆ ಇತ್ಯಾದಿಗಳನ್ನು ತಪ್ಪಿಸಲು ಸೂಚಿಸಲಾಗಿದೆ ನಿಮ್ಮ ಪ್ರಮುಖ ಕಾರ್ಯಗಳತ್ತ ಗಮನಹರಿಸುವುದು ಉತ್ತಮ ನೀವು ಯಾವುದೇ ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಬಹಳ ಬುದ್ಧಿವಂತಿಕೆಯಿಂದ ವರ್ತಿಸಬೇಕು. ಭಾವನಾತ್ಮಕ ಮತ್ತು ಹೆಚ್ಚು ಕೋಪಗೊಳ್ಳುವುದರಿಂದ ನಿಮ್ಮ ನಿರ್ಧಾರವನ್ನು ಎಚ್ಚರದಿಂದ ತೆಗೆದುಕೊಳ್ಳ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 4.15 ರಿಂದ 7:30ರ ವರೆಗೆ.

ವೃಷಭ ರಾಶಿ :- ನೀವು ವ್ಯಾಪಾರ ಮಾಡುತ್ತಿದ್ದರೆ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ನೀವು ಬಯಸಿದರೆ ನೀವು ಆಲೋಚನೆಯನ್ನು ಹೆಚ್ಚು ಮಾಡಬೇಕು ನಿಮ್ಮ ಎಲ್ಲಾ ವ್ಯವಹಾರದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. ವಿಶೇಷವಾಗಿ ನೀವು ಸಹಭಾಗಿತ್ವದಲ್ಲಿ ವ್ಯಾಪಾರ ಮಾಡುತ್ತಿದ್ದರೆ ಆತುರವನ್ನು ಪಡಬೇಡಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.

ಮಿಥುನ ರಾಶಿ :- ಉದ್ಯೋಗಸ್ಥರಿಗೆ ಇಂದು ಕೆಲವು ಸವಾಲಿನ ಕಾರ್ಯಗಳನ್ನು ನೀಡಬಹುದು ಕಠಿಣ ಶ್ರಮ ಮತ್ತು ಸಮಪ್ರಾಣೆಯಿಂದ ಮಾಡಿದರೆ ಉತ್ತಮ ನಿಮ್ಮ ಕಠಿಣ ಶಮದಿಂದಾಗಿ ಶೀಘ್ರದಲ್ಲೇ ಉತ್ತಮ ಆರ್ಥಿಕ ಲಾಭ ಕೂಡ ದೊರೆಯುತ್ತದೆ ಸರ್ಕಾರಿ ಉದ್ಯೋಗ ಮಾಡುತ್ತಿರುವವರಿಗೆ ಹೆಚ್ಚಿನ ಒತ್ತಡವಿರುತ್ತದೆ. ಹಳೆಯ ಸಂಬಂಧಿಸಿದ ಯಾವುದೇ ಒಂದು ವ್ಯವಹಾರವು ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7:30 ರಿಂದ 10:30 ರವರೆಗೆ.

See also  ಕಾರ್ತಿಕ ಮಾಸ ಮುಗಿಯುವುದರೊಳಗಾಗಿ ಈ ಚಿಕ್ಕ ಗಂಟು ಶಿವನ ಮುಂದೆ ಇಡೀ..ಮುಟ್ಟಿದ್ದೆಲ್ಲಾ ಚಿನ್ನ..

ಕರ್ಕಾಟಕ ರಾಶಿ :- ಇತರರನ್ನು ಟೀಕಿಸುವುದನ್ನು ತಪ್ಪಿಸಬೇಕೆಂದು ಸೂಚಿಸಲಾಗಿದೆ ಇಲ್ಲದಿದ್ದರೆ ನೀವು ನಿಂದನೆಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ನಿಮ್ಮ ಇತರರ ಬಗ್ಗೆ ಯೋಚನೆ ಮಾಡದೇ ಇರೋದು ಕೆಲಸದ ಕಡೆ ಹೆಚ್ಚಿನ ಗಮನ ಹರಿಸಿದರೆ ಉತ್ತಮ. ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿರುವ ಜನರಿಗೆ ಇಂದು ಲಾಭದಾಯಕವಾಗಿದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12:30 ವರೆಗೆ.

ಸಿಂಹ ರಾಶಿ :- ನೀವು ಕೆಲಸ ಮಾಡುತ್ತಿದ್ದರೆ ಕಚೇರಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಒಂದು ವೇಳೆ ನಿಯಮವನ್ನು ನಿರ್ಲಕ್ಷಿಸಿದರೆ ನೀವು ಹೆಚ್ಚು ದೊಡ್ಡ ತೊಂದರೆಗೆ ಸಿಲುಕುತ್ತೀರಿ ನೀವು ವ್ಯಾಪಾರ ಮಾಡುತ್ತಿದ್ದರೆ ಇತ್ತೀಚಿಗೆ ದೊಡ್ಡ ನಷ್ಟವನ್ನು ಅನುಭವಿಸಿದರೆ ನಿಮ್ಮ ನಷ್ಟವು ಸರಿದೇಗಿಸಲು ಶೀಘ್ರದಲ್ಲೇ ನೀವು ಆದಾಯವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

ಕನ್ಯಾ ರಾಶಿ :- ಮನೆಯ ವಾತಾವರಣ ಉತ್ತಮವಾಗಿರುತ್ತದೆ ಕುಟುಂಬದೊಂದಿಗೆ ಇಂದು ಬಹಳ ಮೋಜನ ದಿನವಾಗಿರುತ್ತದೆ ನೀವು ಮದುವೆಯಾಗಿದ್ದಾರೆನೀವು ಮದುವೆಯಾಗಿದ್ದಾರೆ ನಿಮ್ಮ ಸಂಗಾತಿಯ ಮೇಲೆ ಪ್ರೀತಿ ಹೆಚ್ಚಾಗುತ್ತದೆ ಪ್ರಿಯತಮೆಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಒಟ್ಟಿಗೆ ಆಂತರಿಕ ಜವಾಬ್ದಾರಿಗಳನ್ನು ಪೂರೈಸುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

See also  ಶಕುನದಲ್ಲಿ ಬೆಕ್ಕು ಪ್ರಾಣಿ ಯಾಕೆ ? ತಿರುಪತಿ ತಿಮ್ಮಪ್ಪನಿಗೂ ಬೆಕ್ಕಿಗೋ ಇರೋ ಸಂಬಂದ ಏನು ಗೊತ್ತಾ ? ಬೆಕ್ಕು ಅನಿಷ್ಟಾನ

ತುಲಾ ರಾಶಿ :- ಆರೋಗ್ಯದ ಬಗ್ಗೆ ಹೆಚ್ಚಿನ ಗಂಭೀರವಾಗಿ ಇರಬೇಕೆಂದು ನಿಮಗೆ ಸೂಚಿಸಲಾಗಿದೆ ನಿಮಗೆ ಹೃದಯ ಸಂಬಂಧಿಸಿದೆ ಕಾಯಿಲೆ ಇದ್ದರೆ ನಿರ್ಲಕ್ಷಿಸಬೇಡಿ ಮನೆಯ ಸದಸ್ಯರೊಂದಿಗೆ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿ ಮನೆಯ ಕಿರಿಯರ ಮನಸ್ಥಿತಿಯನ್ನು ನೀವು ಹೆಚ್ಚಿಸಬೇಕು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5:30 ರಿಂದ ರಾತ್ರಿ 8:45 ರವರೆಗೆ.

ವೃಶ್ಚಿಕ ರಾಶಿ :- ಈ ದಿನ ನಿಮಗೆ ಮಿಶ್ರಫಲದ ದಿನವಾಗಲಿದೆ ನೀವು ಉದ್ಯಮಿಗಳಾಗಿದ್ದರೆ ಕಾನೂನಿನ ಸಂಬಂಧಿಸಿದ ವಿಚಾರದಲ್ಲಿ ಎಚ್ಚರವಿರಲಿ ಮತ್ತೊಂದಡೆ ದುಡಿಯುವ ಜನರ ಸಾಮಾನ್ಯವಾಗಿರುತ್ತದೆ ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡಬಾರದೆಂದು ನಿಮಗೆ ಸೂಚಿಸಲಾಗಿದೆ. ಹಣದ ಸ್ಥಿತಿ ತೃಪ್ತಿಕರವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬೂದು ಸಮಯ – ಬೆಳಗ್ಗೆ 6:15 ರಿಂದ 9:30 ರವರೆಗೆ.

ಧನುಷ ರಾಶಿ :- ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಬಹಳ ಶುಭ ದಿನವಾಗಿರುತ್ತದೆ ನಿಮ್ಮ ಯಾವುದೇ ಕೆಲಸವು ದೀರ್ಘ ಕಾಲದಿಂದ ನಿಂತು ಹೋಗಿದ್ದಾರೆ ಅದು ಇಂದು ಪೂರ್ಣಗೊಳ್ಳುತ್ತದೆ ಮರಗೆ ಸಂಬಂಧಿಸಿದ ವ್ಯಾಪಾರಿಗಳು ಇಂದು ಉತ್ತಮವಾದ ಲಾಭವನ್ನು ಪಡೆಯಬಹುದು. ಎಲೆಕ್ಟ್ರಾನಿಕ್ ಸಂಬಂಧಿಸಿದ ಜನರು ನಿರೀಕ್ಷೆಯ ತಕ್ಕಂತೆ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 12:30 ರಿಂದ 3:30 ರವರೆಗೆ.

ಮಕರ ರಾಶಿ :- ಉದ್ಯೋಗಸ್ಥರು ನಿಮ್ಮ ಕಚೇರಿಯಲ್ಲಿ ನಿಮ್ಮ ಕೆಲಸದ ಮೇಲಿರುವ ಆಸಕ್ತಿಯಿಂದ ಮೇಲಧಿಕಾರಿಗಳು ತೃಪ್ತರಾಗಿರುತ್ತಾರೆ ಬಹುಶಃ ನಿಮಗೆ ದೊಡ್ಡ ಗೌರವ ಸಿಗುತ್ತದೆ ಹಣದ ಪರಿಸ್ಥಿತಿ ಬಲವಾಗಿರುತ್ತದೆ ಆರ್ಥಿಕವಾಗಿ ನೀವು ಅಗತ್ಯ ಇರುವವರಿಗೆ ಸಹಾಯ ಮಾಡಬಹುದು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಸಹಾಯ ಮಾಡಬೇಕು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 230 ರವರೆಗೆ.

See also  ಮುಂಜಾನೆ ಎದ್ದ ಕೂಡಲೆ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡಿದರೆ ಎಂದಿಗೂ ಕರಗದ ಸಂಪತ್ತು ನಿಮ್ಮದೆ..

ಕುಂಭ ರಾಶಿ :- ಇಂದು ನಿಮ್ಮ ಮನಸ್ಥಿತಿ ತುಂಬಾ ಚೆನ್ನಾಗಿರುತ್ತೆ ನೀವು ಇಂದು ಸಕಾರಾತ್ಮಕತೆಯನ್ನು ಅನುಭವಿಸುತ್ತೀರಿ ನೀವು ವ್ಯಾಪಾರ ಮಾಡುತ್ತಿದ್ದರೆ ದೊಡ್ಡ ವ್ಯವಹಾರವನ್ನು ನಡೆಸುತ್ತಿದ್ದರೆ ದಾಖಲೆಗಳ ಮೇಲೆ ಹೆಚ್ಚಿನ ಗಮನವನ್ನು ಹರಿಸಿ ಹೋಟೆಲ್ ವ್ಯಾಪಾರ ಮಾಡುವವರು ನೈರ್ಮಲ್ಯತೆ ಕಡೆ ಹೆಚ್ಚಿನ ಕಾಳಜಿ ಏನೋ ವಹಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5 ರವರೆಗೆ.

ಮೀನ ರಾಶಿ :- ಹಣದ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯ ದಿನವಲ್ಲ ನೀವು ಸಾಲ ತೆಗೆದುಕೊಳ್ಳಲು ಬಯಸುತ್ತಿದ್ದರೆ ನೀವು ಬಹಳ ಎಚ್ಚರಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಹಣಕಾಸಿನ ಹೊರೆ ನಿಮ್ಮ ಮೇಲೆ ಹೆಚ್ಚಾಗಬಹುದು. ವೈಯಕ್ತಿಕ ಜೀವನದಲ್ಲಿ ನಿಮ್ಮ ಸಂಬಂಧದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 7 ರಿಂದ ರಾತ್ರಿ 10.15 ರವರೆಗೆ.

[irp]