ಕೋಪ ಜೀವನ ಹಾಳು ಮಾಡದಿರಲಿ ನಿಮ್ಮ10 ನಿಮಿಷ ಸಮಯ ಮೀಸಲಿಟ್ಟು ಈ ವಿಡಿಯೋವನ್ನು ನೋಡಿ… ಮಕ್ಕಳನ್ನು ಬೆಳೆಸುವುದರ ಬಗ್ಗೆ ಎರಡು ನಿಮಿಷ ಹೇಳಬೇಕು ನಾವು ಸಣ್ಣವರಿದ್ದಾಗ ನಮ್ಮ ತಂದೆ ತಾಯಿ ಹೇಗೆ ಬೆಳೆಸುತ್ತಾ ಇದ್ದರು ಅದು ನಮಗೆ ಗೊತ್ತಿಲ್ಲ ಕೇಳಿ ನೋಡಿ ಬೇಕಾದರೆ ಹಿರಿಯರನ್ನು ಹೇಗೋ ಬೆಳೆದುಬಿಟ್ಟರಪ್ಪ ನಮಗೆ ಗೊತ್ತೇ ಆಗಲಿಲ್ಲ ಎಂದು.
ಹೇಳುತ್ತಾರೆ ಆದರೆ ಇವತ್ತು ಮಕ್ಕಳನ್ನು ಬೆಳೆಸುವುದಕ್ಕೆ ತುಂಬಾ ದೊಡ್ಡ ಚಾಲೆಂಜ್ ಇದೆ ಹಾಗೂ ಒತ್ತಡವಿದೆ ನಾನು ನೋಡಿದ್ದೇನೆ ಎಷ್ಟು ಆಫೀಸ್ ನಲ್ಲಿ ತಂದೆ ತಾಯಿ ರಜ ಹಾಕುತ್ತಾರೆ ಏಕೆಂದರೆ ನಾಳೆ ಮಗುವಿನ ಯುಕೆಜಿ ಪರೀಕ್ಷೆ ಇದೆ ಎಂದು ಅಷ್ಟು ಟೆನ್ಶನ್ ಇದೆ ಎಲ್ಲರಿಗೂ ಹುಡುಗರು ಅಡ್ಮಿಶನ್ ಮಾಡಿ ಅವರು ಓದುವುದು ಹೇಗೆ ಆಗಲೇ ಬಂದಿರುತ್ತಾರೆ ಸರ್ ನಮ್ಮ ಹುಡುಗ ಸರಿಯಾಗಿ ಓದುವುದಿಲ್ಲ ಬಹಳ ಕಷ್ಟವಾಗಿದೆ ಯಾವ ಕ್ಲಾಸ್ ನಲ್ಲಿ.
ಇದ್ದಾನೆ ಎಂದರೆ ಒಂದನೇ ತರಗತಿಯಲ್ಲಿ ಓದುತ್ತಿದ್ದಾನೆ ಎಂದು ಹೇಳುತ್ತಾರೆ ನೀವು ಒಂದನೇ ತರಗತಿಯಲ್ಲಿದ್ದಾಗ ಓದಿದ್ದಾರೆ ಏನೋ, ಜನುಮದಲ್ಲಿ ಎಂದು ಕೇಳಿದಾಗ ನಾವು ಹೇಳುವುದಕ್ಕೆ ಶುರು ಮಾಡುತ್ತೇವೆ ಓದಬೇಕು ಓದಬೇಕು ಎಂದು ನಾನು ಒಂದು ಪ್ರಯೋಗವನ್ನು ಮಾಡಿದೆ ನಾನು 100 ಸ್ಕೂಲ್ ಗಳಿಗೆ ಹೋಗಿ ಪ್ರಯೋಗವನ್ನು ಮಾಡಿದ್ದೆ ಅದು ಕೂಡ ವಿಶ್ವದಲ್ಲಿ ಅಲ್ಲಿ ನಮಗೆ.
ತೊಂದರೆ ಬರುವುದೇ ನಮ್ಮ ಭಾರತದ ಪೋಷಕರದು ಶಾಲೆಯಲ್ಲಿ ಅವರಿಗೆ ಹೋಂವರ್ಕನ್ನು ಹೆಚ್ಚಾಗಿ ಕೊಡಬಾರದು ಹೋಂ ವರ್ಕ್ ಯಾಕೆ ಹೆಚ್ಚಾಗಿ ಕೊಡಬೇಕು ಅವರು ಯಾವಾಗಲೂ ಬರೆದುಕೊಳ್ಳುತ್ತಿರಬೇಕು ಆಗ ಖುಷಿ ಮಕ್ಕಳು ಚೆನ್ನಾಗಿ ಓದುತ್ತಾರೆ ಎಂದು ತಾವು ಟಿವಿ ಸೀರಿಯಲ್ ನೋಡಿ ಎಂದರೆ ಸರಿ ಇರುತ್ತದೆ ನೀನು ನಾನು ಸೀರಿಯಲ್ ನೋಡ್ತಾ.
ಇರುತ್ತೇನೆ ಎಂದಾಗ ಆ ಹುಡುಗ ನಾನು ಯಾಕೆ ಆದರೂ ಶಾಲೆಗೆ ಬಂದನೋ ನಾನು ಟಿವಿ ನೋಡಬೇಕಿತ್ತು ಎಂದು ಹೇಳುತ್ತಾನೆ ಅವರ ಅಮ್ಮನ ಜೊತೆ ಅಷ್ಟು ಓದುವ ಅವಶ್ಯಕತೆ ಬೇಕಾಗಿಲ್ಲ ಆದರೆ ಓದುವ ಪ್ರೀತಿಯನ್ನು ಹೇಗೆ ಬೆಳೆಸ ಬೇಕು ಎಂದರೆ ಮೂರು ರೀತಿಯ ಪಾಲಕರು ಇರುತ್ತಾರೆ ಮೊದಲನೇ ಪಾಲಕರು ಬಾರಿ ಪ್ರೀತಿಯನ್ನು ಮಾಡುತ್ತಾರೆ ಅತಿಶಯ ಪ್ರೀತಿ ಮಾಡುತ್ತಾರೆ.
ಆ ಹುಡುಗರಿಗೆ ಏನು ಮಾಡುವುದಕ್ಕೆ ಬಿಡುವುದಿಲ್ಲ ಎಲ್ಲವನ್ನು ತಾವೇ ಮಾಡುವುದು ಐದು ವರ್ಷದ ಹುಡುಗ ಇರುತ್ತಾನೆ, ಅದರ ಅವನನ್ನು ಎತ್ತಿಕೊಂಡು ತಿರುಗಾಡುತ್ತಾರೆ ಪಾಪ ಹುಡುಗನಿಗೆ ಕಾಲು ನೋವಾಗುತ್ತದೆ ಎಂದು ಆರು ವರ್ಷವಾದರೂ ಊಟ ಮಾಡಿಸುವುದು. ಮೊನ್ನೆ ಟ್ರೈನ್ ನಲ್ಲಿ ಹೋಗಬೇಕಾದರೆ ನನಗಂತೂ ಬಹಳಾನೆ ಸಿಟ್ಟು ಬಂದಿತ್ತು.
ಇಬ್ಬರೂ ಕೂಡ ಡಾಕ್ಟರ್ ಇದ್ದಾರೆ ಆ ಮಗು ಆರು ವರ್ಷದ ಹುಡುಗಿ ಕುಳಿತುಕೊಂಡಿದ್ದಾಳೆ ಅಪ್ಪ ಅಮ್ಮ ಇಬ್ಬರು ಅವಳಿಗೆ ಬಾಯಿಗೆ ತುರುಕುತ್ತಾ ಇದ್ದಾರೆ ಆದರೆ ಅದಕ್ಕೆ ನುಂಗುವುದಕ್ಕೆ ಬರುತ್ತಾ ಇಲ್ಲ ನಾನು ಕೈ ಇಲ್ಲವಾ ಎಂದು ಕೇಳಿದಾಗ ಇದೇ ಸರ್ ಆದರೆ ಸರಿಯಾಗಿ ತಿನ್ನೋದಕ್ಕೆ ಬರುವುದಿಲ್ಲ ಎಂದು ಹೇಳಿದರು ಐದರಿಂದ ಆರು ವರ್ಷ ಆದರೆ ತಿನ್ನುವುದಕ್ಕೆ ಬರುವುದಿಲ್ಲವಾ.
ತಿನ್ನುವುದಕ್ಕೆ ಬಿಟ್ಟರೆ ಅವರೇ ತಿನ್ನುತ್ತಾರೆ ಅತಿಯಾದ ಪ್ರೀತಿ ತೋರಿಸುತ್ತಾರೆ ಲೇಸ್ ಕಟ್ಟುವುದಕ್ಕೆ ಹೋಗುತ್ತಿರುತ್ತಾರೆ ನಾನೇ ಕಟ್ಟುತ್ತೇನೆ ಪುಟ್ಟ ಎಂದು ಲೇಡೀಸ್ ಅನ್ನು ಕಟ್ಟುತ್ತಾರೆ ಎಷ್ಟೋ ಜನ ತಾಯಂದಿರು ಮಕ್ಕಳ ಹೋಂವರ್ಕನ್ನು ಎಡಗೈಯಲ್ಲಿ ಮಾಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.