ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ಅವರಿಂದ ಪಿತೃಪಕ್ಷ ಅಮಾವಾಸ್ಯೆ ವಿಶೇಷ ರಾಶಿ ಭವಿಷ್ಯ..ನಿಮ್ಮ ರಾಶಿಗೆ ಹೇಗಿದೆ ನೋಡಿ ಶುಭ

ಪಿತೃಪಕ್ಷ ಅಮಾವಾಸ್ಯೆ ವಿಶೇಷ ರಾಶಿ ಭವಿಷ್ಯ… ಅಮಾವಾಸ್ಯೆ ಶಾಸ್ತ್ರಗಳಲ್ಲಿ ಅಮಾವಾಸ್ಯೆ ಬಂದಾಗ ಏನು ಮಾಡಬೇಕು ಈ ಅಮಾವಾಸ್ಯೆಗಳು ಯಾಕೆ ಬರುತ್ತದೆ ವಿಜ್ಞಾನ ಎಷ್ಟು ಮುಂದುವರೆದಿದೆ ಚಂದ್ರ ಆಕಾಶದಲ್ಲಿ ಮಾಯವಾಗುತ್ತದೆ ಹುಣ್ಣಿಮೆಗೆ ಕಾಣಿಸುತ್ತದೆ ಸುಂದರವಾಗಿ ಕಾಣಿಸುತ್ತದೆ ಸಮುದ್ರ.

WhatsApp Group Join Now
Telegram Group Join Now

ಹುಕ್ಕಿ ಬರುತ್ತದೆ ಈ ಹುಣ್ಣಿಮೆಗಳು ಬಂದಾಗ ಅಮಾವಾಸ್ಯೆ ಬಂದಾಗಲೂ ಯಾಕೆ ಈ ತೊಂದರೆ ಆಗುತ್ತದೆ ಹಿರಿಯರು ಯಾರಾದರೂ ತಪ್ಪು ಮಾಡಿದರೆ ಮನೆಯಲ್ಲಿ ಯಾಕಪ್ಪ ಅಮಾವಾಸ್ಯೆಯ ದಿನ ಹುಟ್ಟಿದ್ದೀಯ ಯಾಕೆ ಈ ರೀತಿಯ ಪದ್ಧತಿ ಬಂದುಬಿಟ್ಟಿದೆ ಅಮಾವಾಸ್ಯೆಯ ದಿನ ಹುಟ್ಟಿದರೆ ದೋಷಾನ ಅಮಾವಾಸ್ಯೆ ಬಂದಾಗ ದೋಷಾನ ಇದು ಜ್ಯೋತಿ ಶಾಸ್ತ್ರದಲ್ಲಿ.

ಚೆನ್ನಾಗಿ ಅರ್ಥ ಮಾಡಿಕೊಳ್ಳಿ ಈ ಚಂದ್ರ ಗ್ರಹಣ ನಿಗೆ 27 ಪತ್ನಿಯರು ಎಂದು ಶಾಸ್ತ್ರ ಹೇಳುತ್ತದೆ 27 ನಕ್ಷತ್ರಗಳು ಇರುವಂತಹ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ 27 ಪತ್ನಿಯರಲ್ಲಿ ಚಂದ್ರನಿಗೆ ರೋಹಿಣಿಯ ಮೇಲೆ ಹೆಚ್ಚು ಪ್ರೀತಿ ದಕ್ಷಬ್ರಹ್ಮನ ಹೆಣ್ಣು ಮಕ್ಕಳನ್ನ ಕನ್ಯಾ ದಾನ ಮಾಡುತ್ತಾರೆ ಚಂದ್ರನಿಗೆ ವಿಜ್ಞಾನವಿದೆ ಸತ್ಯವಿದೆ ಚಂದ್ರನು ಯಾಕೆ ಅಂದರೆ ಹುಣ್ಣಿಮೆಗೆ ಪೂರ್ಣ.

ಕಾಣಿಸುತ್ತದೆ ಕ್ರಮೇಣವಾಗಿ 15 ದಿನ ಕ್ಷಿಣವಾಗುತ್ತದೆ ಶುಕ್ಲ ಪಕ್ಷ ಕೃಷ್ಣಪಕ್ಷ ಇವನ್ನೆಲ್ಲ ತುಂಬಾ ಚೆನ್ನಾಗಿ ಅರ್ಥಮಾಡಿಕೊಳ್ಳಿ ಶುಕ್ಲ ಪಕ್ಷ ಸೃಷ್ಟಿಯ ರಹಸ್ಯ ದೇವರ ಸೃಷ್ಟಿ ದೇವರ ಪೂಜೆಯನ್ನು ನಾವು ಏಕೆ ಮಾಡುತ್ತೇವೆ ಈ ಪೂಜೆಯನ್ನು ಮಾಡುವುದರಿಂದ ದೇವರ ಮೇಲೆ ಮನಸ್ಸು ಹೇಗೆ ನಿಲ್ಲಬೇಕು ಚಂಚಲ ಮನಾಕರ್ಷಣ ಭಗವದ್ಗೀತೆಯಲ್ಲಿ ಅರ್ಜುನರು ಹೇಳುತ್ತಾರೆ ಈ ಮನಸ್ಸನ್ನು.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ನಿಯಂತ್ರಣ ಮಾಡಿಕೊಳ್ಳಬೇಕು ಚಂದ್ರಮ ಮನಸ್ಸು ಜಾತ್ಯಹ ಮನಸ್ಸು ನಿಯಂತ್ರಣವಾಗದಿದ್ದರೆ ಮನುಷ್ಯ ಏನೇನೋ ಒಳ್ಳೆಯ ಕೆಲಸ ಕೆಟ್ಟ ಕೆಲಸವನ್ನು ಮಾಡಿಬಿಡುತ್ತೇವೆ ಕೋಪ ತಾಪದಲ್ಲಿ ಏನೋ ಆಗಿ ಬಿಡುತ್ತದೆ ಅದಕ್ಕೆ ಮನಸ್ಸಿಗೆ ಕಾರಣ ಚಂದ್ರನಿಗೂ ಮನಸ್ಸಿಗೂ ಏನ್ನು ಸಂಬಂಧ ಚಂದ್ರನು ಬಲವಾಗಿದ್ದರೆ ಅವನು ಯಾಕೆ ವಿಪರೀತವಾಗುತ್ತಾನೆ ಯಾಕೆ ಸ್ಯೂಸೈಡ್ ಕೂಡ.

ಮಾಡಿಕೊಳ್ಳುತ್ತಾನೆ ತನ್ನನ್ನು ತಾನೇ ಮರಣಕ್ಕೆ ಕಾರಣವಾಗುತ್ತಾನೆ ಇಲ್ಲವಾದರೆ ಬೇರೆಯವರು ಅವರನ್ನು ಕೊಲ್ಲುತ್ತಾರೆ ಮನಸ್ಸನ್ನು ನಾವು ನಿಯಂತ್ರಣ ಮಾಡಬೇಕ ಇಲ್ಲವಾ ಅಮಾವಾಸ್ಯೆಗೆ ಚಂದ್ರ ಎಲ್ಲಿ ಹೋಗುತ್ತದೆ ದಯವಿಟ್ಟು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ ನೀವು ತುಂಬಾ ಭಾಗ್ಯವಂತರು ಇದ್ದೀರಾ ಅಮಾವಾಸ್ಯೆ ಬಂದಾಗಲೆಲ್ಲ ಈ ಚಂದ್ರನಿಗೆ ಶಾಪ ಉಂಟಾಯಿತು.

ದಕ್ಷಬ್ರಹ್ಮನ ಶಾಪ ಆಗ ಹುಣ್ಣಿಮೆಯ ಚಂದ್ರ ಅಮವಾಸೆಯಾಯಿತು ಆಗ ಚಂದ್ರದೇವ ಸೋಮನಾಥನಿಗೆ ಹೋಗಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮೊದಲನೇ ಜ್ಯೋತಿರ್ಲಿಂಗ ಉಜ್ಜಯಿನಿ ಪ್ರದೇಶದಲ್ಲಿ ಮೊದಲನೇ ಲಿಂಗವಾಗಿದ್ದು ತುಂಬಾ ಸುಂದರವಾದಂತಹ ದೇವಸ್ಥಾನ ಸೋಮನಾಥ ಅದಕ್ಕೆ ನಾವು ಸೋಮವಾರದಂದು ಶುಭ.

ಪೂಜೆಯನ್ನು ಮಾಡುವುದು ಶಿವನ ಪೂಜೆಯನ್ನು ಮಾಡಿದಾಗ ಚಂದ್ರನು ಆಗ ಶಿವನು ಪ್ರತ್ಯಕ್ಷರಾಗಿ ಶುಕ್ಲ ಪಕ್ಷ ಅಂದರೆ 15 ದಿವಸ ಶಾಪ ಮುಕ್ತಿ ಮಾಡುತ್ತಾರೆ 15 ದಿವಸ ಕೃಷ್ಣ ಪಕ್ಷದಲ್ಲಿ ಶಾಪದ ದೋಷವಿರುತ್ತದೆ ಚಂದ್ರನಿಗೆ ಅದಕ್ಕೆ ಚಂದ್ರನನ್ನಾ 15 ದಿನ ನೋಡುವುದಕ್ಕೆ ಆಗುವುದಿಲ್ಲ ಅವರು ಕ್ಷೀಣವಾಗುತ್ತಾರೆ ಇದನ್ನು ಶಾಸ್ತ್ರಗಳಲ್ಲಿ ಓದಿದರೆ ನಮಗೆ ಸತ್ಯ ಗೊತ್ತಾಗುತ್ತದೆ ಇದನ್ನು.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ವಿಜ್ಞಾನ ಇವತ್ತು ಪ್ರೂ ಮಾಡಿಬಿಟ್ಟರೆ ವಿಜ್ಞಾನ ಇವತ್ತು ಎಷ್ಟೋ ಒಳ್ಳೆಯ ಕೆಲಸಗಳನ್ನು ಮಾಡಿದೆ ಅದು ತುಂಬಾ ಖುಷಿಕೊಡುತ್ತದೆ ಆದರೆ ಆಲ್ಬರ್ಟ್ ಐಸ್ಟಿನ್ ಪ್ರಕಾರ ಸೈನ್ಸ್ ವಿಥೌಟ್ ಎಲ್ಲಿಜಿಯನ್ ರಿಲಿಜಿಯನ್ ವಿಥೌಟ್ ಸೈನ್ಸ್ ಇಸ್ ಬ್ಲೈಂಡ್ ಎಂದರು ಅಂತಹ ದೊಡ್ಡ ವಿಜ್ಞಾನಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]