ಮಹಾಲಯ ಅಮವಾಸ್ಯೆಯ ದಿನದಂದು ಭೂಮಿಯ ಮೇಲೆ ಹಾಗು ಆಕಾಶ ದಲ್ಲಿ ಏನೆಲ್ಲ ಪರಿವರ್ತನೆ ಗಳು ಆಗುತ್ತವೆ

ಮಹಾಲಯ ಅಮವಾಸ್ಯೆಯ ದಿನದಂದು ಭೂಮಿಯ ಮೇಲೆ ಹಾಗು ಆಕಾಶ ದಲ್ಲಿ ಏನೆಲ್ಲ ಪರಿವರ್ತನೆ ಗಳು ಆಗುತ್ತವೆ. ಈ ಯಾಕೆ ಈ ಮಹಾಲಯ ಅಮವಾಸ್ಯೆ ಅಷ್ಟು ಭಯಾನಕ ವಾಗಿರುತ್ತದೆ. ಈ ಮಹಾಲಯ ಅಮವಾಸ್ಯೆಯಂದು ನಮ್ಮ ಪೂರ್ವಜರ ಆತ್ಮ ಗಳು ಇಲ್ಲಿ ಸಂಚರಿಸುತ್ತ ವೆ ಯಾಕೆ? ಅದೇ ದಿನದಂದು ಭೂಮಿಯ ಮೇಲೆ ಅತಿ ಹೆಚ್ಚು ಅವಘಡ ಗಳು ಕೂಡ ಆಗುತ್ತಿ ನಿಜ ಕ್ಕೂ ಈ ಎಲ್ಲಾ ಭಯಾನಕ ಹಾಗೂ ಆಶ್ಚರ್ಯಕರ ಮಾಹಿತಿಯನ್ನು ನೀವು ತಿಳಿಯ ಬೇಕೆಂದರೆ ಈ ವಿಡಿಯೋ ವನ್ನು ಕೊನೆ ಗೂ ನೋಡಲೇ ಬೇಕು. ಅದ ಕ್ಕಿಂತ ಮೊದಲು ನೀವು ನಮ್ಮ ಚಾನಲ್‌ಗೆ ಹೊಸಬರಾಗಿದ್ದರೆ ದಯವಿಟ್ಟು ಈಗ ಲೆ ಸಬ್ಮಿಟ್ ಮಾಡಿ ಜೊತೆ ಗೆ ಬೆಳ್ಳಿ ಕೂಡ.ನಮಸ್ಕಾರ ಸ್ನೇಹಿತರೆ ನಿಮಗೆಲ್ಲ ಆತ್ಮೀಯ ಹಾಗೂ ಅದ್ದೂರಿ ಸ್ವಾಗತ. ಮಹಾಲಯ ಅಮಾವಾಸ್ಯೆ, ಯು ಪಿತೃ ಪಕ್ಷ ಅವಧಿಯ ಮುಕ್ತಾಯ ವನ್ನ ಮತ್ತು ದೇವಿ ಪಕ್ಷದ ಅಂದ್ರೆ ನವರಾತ್ರಿ ಆರಂಭದ ಹಿಂದಿನ ದಿನ ವಾಗಿರುತ್ತದೆ. ಈ ದಿನ ದುರ್ಗಾ ದೇವಿಯು ತನ್ನ ಸ್ವರ್ಗ ನಿವಾಸ ಅಥವಾ ಕೈಲಾಸ ದಿಂದ ಪಲ್ಲಕ್ಕಿ ದೋಣಿ ಆನೆ ಅಥವಾ ಕುದುರೆ ಮೇಲೆ ಭೂಮಿ ಗೆ ಇಳಿಯುತ್ತಾಳೆ ಎಂದು ಭಕ್ತರು ನಂಬುತ್ತಾರೆ.

WhatsApp Group Join Now
Telegram Group Join Now

ಹೀಗಾಗಿ ಮಹಾಲಯ ಅಮವಾಸ್ಯೆಯ ನಂತರ ದುರ್ಗಾ ಪೂಜೆ ಆಚರಣೆ ಗಳು ಪ್ರಾರಂಭವಾಗುತ್ತವೆ. ಮಹಾಲಯ ಅಮವಾಸ್ಯೆ ಯಿಂದ ತೊಡಗಿ ಕೆಲವು ಭಕ್ತರು ಒಂಬತ್ತು ದಿನಗಳ ಕಾಲ ಉಪವಾಸ ಮಾಡುತ್ತಾರೆ ಹಾಗೂ ನವ ದುರ್ಗೆಯ ನ್ನ ಪೂಜಿಸುತ್ತಾರೆ. ಒಂದು ಅರ್ಥ ದಲ್ಲಿ ಮಹಾಲಯ ಅಮವಾಸೆ ದುರ್ಗಾ ಆರಂಭ ಕ್ಕೆ ಬಾಗಿಲು ತೆಗೆಯುವ ದಿನ ವಾಗಿದೆ. ದುರ್ಗೆಯ ನ್ನು ಆರಾಧಿಸುವ ವರು ಬೆಳಗ್ಗೆ ಎದ್ದು ಸ್ನಾನಾದಿ ಗಳನ್ನು ಮಾಡಿ ಮಹಿಷಾಸುರ ಮರ್ದಿನಿಯ ಶ್ಲೋಕ ಮಂತ್ರ ವನ್ನು ಕೂಡ ಪಠಿ ಸುತ್ತಾರೆ. ಮಹಾಲಯ ಅಮವಾಸ್ಯೆ, ಮಹಾಲಯ ಪಕ್ಷದ ಪ್ರಬಲ ಪರಾಕಾಷ್ಠೆಯ ದಿನ ವಾಗಿದೆ. ತರ್ಪಣ ವನ್ನು ಮಾಡುವ ಮೂಲಕ ಪೂರ್ವಜರ ಪಕ್ಷದ ಆತ್ಮ ಗಳನ್ನ ಸಂತೃಪ್ತಿ ಗೊಳಿಸುವ 15 ದಿನಗಳ ಕೊನೆಯ ಘಟ್ಟ ವಾಗಿದೆ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಖಗೋಳಶಾಸ್ತ್ರದ ಪ್ರಕಾರ ಈ ವಿಶೇಷ ಅಮವಾಸ್ಯೆ ದಿನದಂದು ಸೂರ್ಯ ಮತ್ತು ಚಂದ್ರ ರು ಒಟ್ಟಿಗೆ ತಮ್ಮ ಗುರುತ್ವಾಕರ್ಷಣೆಯ ನ್ನ ಭೂಮಿ ಮತ್ತು ಅದರ ಜೀವಿಗಳ ಮೇಲೆ ಬೀಳುತ್ತಾರೆ. ಹೀಗಾಗಿ ತಮ್ಮ ಶಕ್ತಿ ಗಳನ್ನು ಉನ್ನತ ಮಟ್ಟಕ್ಕೆ ಏರಿಸುತ್ತಾರೆ ಇದೆ ಕಾರಣ.ಇದು ಅತ್ಯಂತ ಪ್ರಬಲ ವಾದ ದಿನ ವಾಗಿದೆ. ಆತ್ಮ ಗಳು ಕೂಡ ಭೂಮಿಯ ಹತ್ತಿರ ಸುತ್ತಾಡುತ್ತಿರುತ್ತವೆ ಎನ್ನುವ ನಂಬಿಕೆ ಇದೆ.ಪವಿತ್ರ ಗ್ರಂಥಗಳ ಪ್ರಕಾರ ಈ ದಿನದಂದು ತರ್ಪಣ ವನ್ನು ಅರ್ಪಿಸುವುದು ಅತ್ಯಂತ ಮಂಗಳಕರ ಮತ್ತು ಪುಣ್ಯ ಕರ ವೆಂದು ಪರಿಗಣಿಸ ಲಾಗಿದೆ. ಮಹಾಲಯ ಪಕ್ಷದ 14 ದಿನಗಳಲ್ಲಿ ಯಾವುದೋ ಕಾರಣ ಗಳಿಂದ ನೀವು ನಿಮ್ಮ ಪಿತೃ ಗಳಿಗೆ ತರ್ಪಣ ವನ್ನು ನೀಡದೆ ಇದ್ದ ಲ್ಲಿ ಈ ಪ್ರಬಲ ಅಮಾವಾಸ್ಯೆಯಂದು ನೀವು ಈ ಕೆಲಸ ವನ್ನು ಮಾಡಬಹುದು.

ಆಯುಧಗಳು ಅಥವಾ ಅಪಘಾತ ಗಳಿಂದ ಅಸಹಜ ಸಾವಿಗೆ ಒಳಗಾಗ ದಂತಹ ಆತ್ಮ ಗಳಿಗೆ ತರ್ಪಣ ವನ್ನು ಅರ್ಪಿಸುವುದು ಈ ದಿನ ಸೂಕ್ತ ವಾಗಿದೆ. ಮಹಾಭಾರತ ಮಹಾಕಾವ್ಯದ ಪ್ರಕಾರ ಕರ್ಣನು ಮರಣ ಹೊಂದಿದಾಗ ಮತ್ತು ಅವನ ಆತ್ಮ ವು ಸ್ವರ್ಗ ವನ್ನು ತಲುಪಿದಾಗ ಅವನಿಗೆ ಆಹಾರ ವಾಗಿ ಚಿನ್ನ ಮತ್ತು ಆಭರಣಗಳ ನ್ನ ಅರ್ಪಿಸಲಾಯಿತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

[irp]