ಬೆಂಗಳೂರು ಐಟಿ ರೈಡ್..ಮನೆಯಲ್ಲಿ 42 ಕೋಟಿ ಇಟ್ಟುಕೊಳ್ಳಬಹುದಾ ? ರೂಲ್ಸ್ ಏನಿದೆ..

ಬೆಂಗಳೂರಿನಲ್ಲಿ ಐಟಿ ರೈಡ್ ವೇಳೆ ಬರೋಬ್ಬರಿ 42,00,00,000 ಹಾರ್ಡ್ ಕ್ಯಾಶ್ ಪತ್ತೆಯಾಗಿರುವ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಹಾಗಿದ್ದರೆ ಇಷ್ಟೊಂದು ಕ್ಯಾಶ್ ಯಾರಿಗೆ ಸೇರಿದ್ದು ಯಾಕಾಗಿ ಇಟ್ಟುಕೊಂಡಿದ್ದು? ನಾವು ನೀವು ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಟುಕೊಳ್ಳಬಹುದು? ರೂಲ್ಸ್ ಏನು ಹೇಳುತ್ತೆ ಅನ್ನೋದ ನ್ನು ಈ ಲೇಖನದಲ್ಲಿ ಹೇಳ್ತೀವಿ.

WhatsApp Group Join Now
Telegram Group Join Now

42,00,00,000 ಕ್ಯಾಶ್ ಯಾರದ್ದು? ಐಟಿ ದಾಳಿ ವೇಳೆ ಬೆಂಗಳೂರಿನಲ್ಲಿ ಸಿಗ ₹42,00,00,000 ಕೇಶ್ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮತ್ತು ಕರ್ನಾಟಕ ಗುತ್ತಿಗೆದಾರ ಸಂಘದ ಉಪಾಧ್ಯಕ್ಷ ಅಂಬಿಕಾ ಪತಿ ಮತ್ತು ಅವರ ಮಗಳ ಮನೆಯಲ್ಲಿ ಸಿಕ್ಕಿದ್ದು ಅಂತ ವರದಿಯಾಗಿದೆ. ಇವರ ಬಳಿ ಇಷ್ಟೊಂದು ಕ್ಯಾಶ್ ಬಂದಿದ್ ಹೇಗೆ? ಯಾಕಾಗಿ ಇಟ್ಟುಕೊಂಡಿದ್ರು ಅನ್ನೋ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡುತ್ತೆ. ಅದು ಅರ್ಥ ಆಗ ಬೇಕು ಅಂದ್ರೆ ಯಾರು ಏನಂದ್ರು ಅನ್ನೋದನ್ನ ನೋಡ ಬೇಕಾಗುತ್ತೆ. ಬಿಜೆಪಿ ಶಾಸಕ ಮುನಿರತ್ನ ಏನಂದ್ರು ಪ್ರಕರಣದ ಬಗ್ಗೆ ಮಾತನಾಡಿರೋ ಬೆಂಗಳೂರಿನ ರಾಜರಾಜೇಶ್ವರಿ ನಗರ ಬಿಜೆಪಿ.

ಶಾಸಕ ಮುನಿರತ್ನ ಅಂಬಿಕಾ ಪತಿ ಬಗ್ಗೆ ನಂಗೆ ಚೆನ್ನಾಗಿ ಗೊತ್ತು. ಅವರು ಜೀವನ ದಲ್ಲಿ ಇಷ್ಟು ದುಡ್ಡು ಸಂಪಾದನೆ ಮಾಡಿಲ್ಲ. ಮಾಡೋಕು ಆಗಲ್ಲ ಅವರು 50,000 1,00,000 5,00,000 ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದು, ಆ ಕೆಲಸ ಬಿಟ್ಟು ಹಲವು ವರ್ಷಗಳಾಗಿವೆ. ಇದು ಅಂಬಿಕಾ ಪತಿ, ದುಡ್ಡು ಅಲ್ಲ. ಬೆಂಗಳೂರಿನ ಈ ದುಡ್ಡನ್ನ ಐದು ರಾಜ್ಯಗಳ ಚುನಾವಣೆಗೆ ಕಳಿಸೋ ಲೆಕ್ಕಾಚಾರವಿತ್ತು. ಒಂದೊಂದು ರಾಜ್ಯಕ್ಕೂ ಒಂದರಿಂದ 2000 ಕೋಟಿ ಅಂದ್ರು ಒಟ್ಟು 10,000 ಕೋಟಿ ಕಳಿಸಿಕೊಡಬೇಕು. ಈ 42,00,00,000 ಯಾವ ಲೆಕ್ಕ ಕ್ಕೂ ಇಲ್ಲ.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ರಾಜ್ಯ ಸರಕಾರದ ಎಲ್ಲ ಇಲಾಖೆಗಳಿಂದ ಅರ್ಜೆಂಟಾಗಿ ನಾಲ್ಕೈ ದು ಸಾವಿರ ಕೋಟಿ ರೂಪಾಯಿ ಕಲೆಕ್ಟ್ ಆಗುತ್ತೆ ಎಂದಿದ್ದಾರೆ. ಮಾಜಿ ಸಚಿವ ಈಶ್ವರಪ್ಪ ಹೇಳಿದ್ದೇನು? ಎಸ್ ಈಶ್ವರಪ್ಪ ಮಾತನಾಡಿ, ವಿಧಾನಸಭೆ ಚುನಾವಣೆಗೂ ಮುನ್ನ ಮೋದಿ ಮತ್ತು ಅಮಿತ್ ಶಾ ಹೇಳಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಿಸಿದರೆ ಕೇಂದ್ರದ ಕಾಂಗ್ರೆಸ್ಗೆ ಇದು ಏಟಿಎಂ ಆಗುತ್ತೆ ಅಂತ ಅದಕ್ಕೆ ಮೊದಲ ಸಾಕ್ಷಿ ಈಗ ಸಿಕ್ಕಿದೆ. ಅದು ಕೂಡ ಕಾಂಟ್ರಾಕ್ಟರ್ ಅಸೋಸಿಯೇಷನ್ ಉಪಾಧ್ಯಕ್ಷರ ಮನೆಯಲ್ಲೇ ಸಿಕ್ಕಿದೆ. ಅವರಿಗೂ ಕಾಂಗ್ರೆಸ್‌ಗೂ ಸಂಬಂಧವಿದೆ ಅನ್ನೋದು ಸ್ಪಷ್ಟ.

ಇದನ್ನ ರಾಜ್ಯಸರ್ಕಾರ ಸಂಗ್ರಹ ಮಾಡಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ತೆಲಂಗಾಣಕ್ಕೆ ಕಳಿಸುವ ವ್ಯವಸ್ಥೆ ಮಾಡಿದ್ದಾರೆ. ಇದರ ಹಿಂದೆ ಡಿಕೆ ಶಿವಕುಮಾರ್ ಕೈವಾಡವಿದೆ ಅಂತಾನೂ ಹೇಳಲಾಗ್ತಿದೆ. ತನಿಖೆ ಆದ್ಮೇಲೆ ಇದೆಲ್ಲ ಹೊರಗೆ ಬರುತ್ತೆ. ಇನ್ನೆಷ್ಟು ದಿನ ಕಾಂಗ್ರೆಸ್ ಸರ್ಕಾರ ಇರುತ್ತೋ ಅಷ್ಟುದಿನಾನೂ ರಾಜ್ಯದ ಜನರ ಬೆವರಿನ ತೆರಿಗೆ ಹಣವನ್ನ ಕಾಂಗ್ರೆಸ್ ನವರು ಲೂಟಿ ಮಾಡಿ ಬೇರೆ ಬೇರೆ ರಾಜ್ಯಕ್ಕೆ ಕಳಿಸುವ ಪ್ರಯತ್ನ ಮಾಡ್ತಾರೆ ಎಂದಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಕೆಲ ಗುತ್ತಿಗೆದಾರರಿಗೆ ಬಿಬಿಎಂಪಿ ಯಿಂದ 650 ಕೋಟಿ ಬಿಡುಗಡೆಯಾದ ಬೆನ್ನಲ್ಲೇ ಈ 42,00,00,000 ಐಟಿ ಅಧಿಕಾರಿಗಳಿಗೆ ಸಿಕ್ಕಿದೆ.

23 ಬಾಕ್ಸ್ ಗಳಲ್ಲಿ ತುಂಬಿ ಇಡಲಾಗಿದ್ದ ಈ ಹಣ ಪಕ್ಕದ ತೆಲಂಗಾಣಕ್ಕೆ ಹೊರಟು ನಿಂತಿತ್ತು ಎನ್ನುವುದು ಮಾಹಿತಿ. ಅಲ್ಲಿನ ಚುನಾವಣೆಗಾಗಿ ಹಣವನ್ನು ಸಂಗ್ರಹ ಮಾಡಲಾಗಿತ್ತು ಅನ್ನೋದು ಸತ್ಯ. ಈ ಕನಕ ಮಹಾಲಕ್ಷ್ಮಿಯ ಕಲೆಕ್ಷನ್‌ಗೆ ಬೆಂಗಳೂರು ನಗದು ಅಭಿವೃದ್ಧಿ ಇಲಾಖೆಯ ಕೈ ಕರಾಮತ್ತು ಅಂತ ಇನ್ನೊಂದು ಮಾಹಿತಿ. ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?



crossorigin="anonymous">