ಸಾಕ್ಷಾತ್ ಶ್ರೀ ಚಾಮುಂಡೇಶ್ವರಿಯ ಅನುಗ್ರಹದಿಂದ ನವರಾತ್ರಿಯ ಮೊದಲ ದಿನದ ನಿಖರ ರಾಶಿಫಲ ಹೇಗಿದೆ ನೋಡಿ.‌ಇವರಿಗೆ ಅದೃಷ್ಟ ಧನಲಾಭ

ಮೇಷ ರಾಶಿ :- ನಿಮ್ಮ ವಿರೋಧಿಗಳೊಂದಿಗೆ ನೀವು ಜಾಗೃತೆಯನ್ನು ವಹಿಸಿ ಇಲ್ಲದಿದ್ದರೆ ಅವರು ನಿಮಗೆ ಹಾನಿಯನ್ನು ಉಂಟುಮಾಡಬಹುದು ಇಂತ ಪರಿಸ್ಥಿತಿಯಲ್ಲಿ ನೀವು ಬುದ್ಧಿವಂತಿಕೆಯಿಂದ ಮತ್ತು ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ಕೆಲವು ಬದಲಾವಣೆಗಳು ಅವಶ್ಯಕತೆ ಇದೆ.ಹಣದ ಲಾಭ ಹಾಗೂ ಅದೃಷ್ಟ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಿಗ್ಗೆ 11.15 ರಿಂದ 2:30 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಇಂದು ನಿಮ್ಮ ಆರೋಗ್ಯದಲ್ಲಿ ದೊಡ್ಡ ಸುಧಾರಣೆಯನ್ನು ಕಾಣಿಬಹುದು ಹಾಗಾಗಿ ನಿಮಗೆ ಸಾಕಷ್ಟು ವಿಶ್ರಾಂತಿ ಬೇಕಾಗಿರುತ್ತದೆ ಔಷಧಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕು ನೀವೇನಾದರೂ ಚಿಂತೆ ಮಾಡುತ್ತಿದ್ದರೆ ನಿಮ್ಮ ಮನಸ್ಸನ್ನು ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಿ. ಭಾಷೆ ಈ ಸಮಸ್ಯೆಗೆ ನೀವು ಪರಿಹಾರವನ್ನು ಕಂಡುಕೊಳ್ಳಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 15 ರಿಂದ 9:30ಗೆ.

ಮಿಥುನ ರಾಶಿ :- ಇಂದು ನಿಮಗೆ ತುಂಬಾ ಕಾರ್ಯನಿರ್ತಾ ದಿನವಾಗಲಿದೆ ನೀವು ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಲು ಶ್ರಮಿಸುತ್ತಿರೀ ನೀವು ವ್ಯಾಪಾರ ಮಾಡುತ್ತಿದ್ದರೆ ಇದ್ದಕ್ಕಿದ್ದಂತೆ ಎರಡನೇ ಭಾಗದಲ್ಲಿ ಪ್ರಯಾಣಿಸ ಬೇಕಾಗಬಹುದು. ಈ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ ಹಣದ ಪರಿಸ್ಥಿತಿ ಸುಧಾರಿಸಲು ಸಾಧ್ಯವಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3ರಿಂದ ಸಂಜೆ 6:15 ರವರೆಗೆ.

ಕರ್ಕಾಟಕ ರಾಶಿ :- ಮನೆಯಲ್ಲಿ ಚರ್ಚೆಯಿಂದ ದೂರವಿರಿ ಹಿರಿಯರನ್ನು ಗೌರವಿಸಿ ಹಿರಿಯರೊಂದಿಗೆ ಕೋಪಗಳುವುದನ್ನು ತಪ್ಪಿಸಿ ನಿಮ್ಮ ನಡವಳಿಕೆಯ ಸ್ವಲ್ಪ ಬದಲಾವಣೆನಿಮ್ಮ ನಡವಳಿಕೆಯ ಸ್ವಲ್ಪ ಬದಲಾವಣೆಯು ಅನೇಕ ತೊಂದರೆಗಳನ್ನು ಬದಲಾಯಿಸುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ನೀವು ಚಿಂತನೆ ಮಾಡಬಹುದು. ಹಣದ ವಿಚಾರದಲ್ಲಿ ದಿನವೂ ದುಬಾರಿಯಾಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಸಿಂಹ ರಾಶಿ :- ರಸ್ತೆಯಲ್ಲಿ ನಡೆಯಬೇಕಾದರೆ ಸ್ವಲ್ಪ ಕಾಳಜಿನುವಹಿಸಿ ಇಲ್ಲದಿದ್ದರೆ ಅಪಘಾತ ಗೀಡಾಗುವ ಸಾಧ್ಯತೆ ಇದೆ ನೀವು ವಿದ್ಯಾರ್ಥಿಯಾಗಿದ್ದರೆ ಈ ಸಮಯದಲ್ಲಿ ಅಧ್ಯಯನದ ಕಡೆ ಸ್ವಲ್ಪ ನಿರ್ಲಕ್ಷೆಯನ್ನು ವಹಿಸಬೇಡಿ ನಿರಂತರವಾಗಿ ಅಭ್ಯಾಸ ಮಾಡುವುದನ್ನು ಮುಂದುವರಿಸಿ ನಿಮ್ಮ ಶಿಕ್ಷಣದಲ್ಲಿ ಯಾವುದೇ ಅಡೆತಡೆಗಳಿದ್ದರೆ ನಿಮ್ಮ ಹಿರಿಯರು ಅಥವಾ ಶಿಕ್ಷಕರನ್ನು ಸಂಪರ್ಕಿಸಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 12:30 ರಿಂದ 3:30 ರವರೆಗೆ.

ಕನ್ಯಾ ರಾಶಿ :- ಇಂದು ನಿಮಗೆ ತುಂಬಾ ಶುಭದಿನ ವಾಗಲಿದೆ ನಿಮ್ಮ ಪ್ರಮುಖ ಸಮಸ್ಯೆಯು ಕೂಡ ಇಂದು ಬಗೆಹರಿಯುವ ಸಾಧ್ಯತೆ ಇದೆ ಹಣದ ವಿಚಾರದಲ್ಲಿ ನಿಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ ಯಶಸ್ಸನ್ನು ಪಡೆಯಬಹುದು. ಹಣಕಾಸಿನ ವಿಚಾರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಬಹಳ ಎಚ್ಚರವಿರಲಿ ಕೆಲಸದ ಬಗ್ಗೆ ಹೇಳುವುದಾದರೆ ಕಚೇರಿಯಲ್ಲಿ ನಿಮ್ಮ ಬಾಸ್ ನಿಮ್ಮ ಪ್ರಾಮಾಣಿಕತೆಯನ್ನು ಮೆಚ್ಚುತ್ತಾರೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12 ರವರೆಗೆ.

ತುಲಾ ರಾಶಿ :- ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಲಿದೆ ಕಬ್ಬಿಣದ ವ್ಯಾಪಾರಿಗಳು ಇಂದು ದೊಡ್ಡ ಲಾಭ ಮತ್ತು ಅವಕಾಶವನ್ನು ಪಡೆಯಬಹುದು ಸಹಭಾಗಿತ್ವದಲ್ಲಿ ವ್ಯಾಪಾರ ಮಾಡುತ್ತಿರುವ ಜನರು ಬಹಳ ಸಮಯದ ನಂತರ ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ. ಕಚೇರಿಯಲ್ಲಿ ನೀವು ಕೆಲಸ ಮಾಡುತ್ತಿದ್ದರೆ ನೀವು ಮಾಡುತ್ತಿರುವ ಕೆಲಸವನ್ನು ಪ್ರಶಂಸಿಸುತ್ತಾರೆ ನಿಮ್ಮ ಬಾಸ್ ಕೆಲಸದಿಂದ ತೃಪ್ತರಾಗಿರುತ್ತಾರೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4.15 ರಿಂದ 7.30 ರವರೆಗೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ವೃಶ್ಚಿಕ ರಾಶಿ :- ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಂಘರ್ಷ ಉಂಟಾಗಬಹುದು ನಿಮ್ಮ ನಡವಳಿಕೆಯನ್ನು ಸಮತೋಲದನಲ್ಲಿ ಇರಿಸಿಕೊಳ್ಳುವುದು ಉತ್ತಮ ಕೆಟ್ಟ ಪದಗಳನ್ನು ನಿಮಗೆ ಬಳಸದಿದ್ದರೆ ಉತ್ತಮ ಇಲ್ಲದಿದ್ದರೆ ನಿಮ್ಮ ಕೆಲಸ ಅಪಾಯಕ್ಕೆ ಸಿಲುಕಬಹುದು ವ್ಯಾಪಾರ ಜನರು ಹಣಕಾಸಿನ ವಿಚಾರದಲ್ಲಿ ಎಚ್ಚರವನ್ನು ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಇಂದು ಉತ್ತಮವಾದ ದಿನವಾಗಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11:15 ರಿಂದ 2.30 ರವರೆಗೆ .

ಧನಸು ರಾಶಿ :- ಬಾಕಿ ಇರುವ ಕೆಲಸದಿಂದ ನಿಮಗೆ ಇಂದು ದೊಡ್ಡ ಪರಿಹಾರ ಸಿಗಲಿದೆ ವ್ಯಾಪಾರದಲ್ಲಿ ಈ ರಾಶಿಯವರಿಗೆ ಆರ್ಥಿಕ ನಷ್ಟ ಉಂಟು ಮಾಡಬಹುದು ಸಾಲದ ಹೊರೆ ನಿಮ್ಮ ಮೇಲೆ ಹೆಚ್ಚಾಗುವ ಸಾಧ್ಯತೆ ಇದೆ ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಏರಿಳಿತದಿಂದ ಕೂಡಿರುತ್ತದೆ. ಇದಕ್ಕಿದ್ದಂತೆ ಹಳೆಯ ಸಮಸ್ಯೆ ಇಂದು ಹೊರಹೊಮ್ಮಬಹುದು ಮನೆಯ ವಾತಾವರಣ ಅದೇ ಕೆಡಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

ಮಕರ ರಾಶಿ :- ನಿಮ್ಮ ವೃತ್ತಿಪರ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ ನಿಮ್ಮ ಮೇಲಾಧಿಕಾರಿಗಳು ಅಥವಾ ಸಹೋದ್ಯೋಗಿಗಳೊಂದಿಗೆ ಕೇಳಿ ಬಗೆಹರಿಸಿಕೊಳ್ಳಿ ನಿಮ್ಮದೇ ಆದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಮನೆಯ ವಾತಾವರಣ ಸಾಕಷ್ಟು ಉತ್ತಮವಾಗಿರುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಸಕಾರಾತ್ಮಕವಾಗಿ ಪೂರ್ಣಗೊಳಿಸುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಕುಂಭ ರಾಶಿ :- ನೀವು ಇಂದು ವಾಹನವನ್ನು ಬಳಸಬೇಕಾದರೆ ಜಾಗೃತಿಯನ್ನು ವಹಿಸಿ ಪೋಷಕರೊಂದಿನ ಸಂಬಂಧವು ಬಹಳ ಬಲವಾಗಿರುತ್ತದೆ ಇಂದು ನೀವು ಅವರ ಪ್ರೀತಿಯನ್ನು ಪಡೆಯುತ್ತೀರಿ ಸಂಗಾತಿಯೊಂದಿನ ಸಂಬಂಧವು ಸರಿಯಾಗಿ ಇಲ್ಲದಿದ್ದರೆ ಇಂದು ಸರಿಪಡಿಸುವ ಸಾಧ್ಯತೆ ಇದೆ. ಇದರ ನಡುವೆ ಎಲ್ಲವೂ ಸಾಮಾನ್ಯವಾಗಿಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8:15 ರಿಂದ 9:30 ವರೆಗೆ.

ಮೀನ ರಾಶಿ :- ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಶುಭದಿನವಾಗಲಿದೆ ನೀವು ಬಡತಿ ಪಡಬಹುದು ಅಥವಾ ನೀವು ಬಯಸಿದ ಕಡೆ ವರ್ಗಾವಣೆ ಕೂಡ ಸಿಗಬಹುದು ನಿಮ್ಮ ಆದಾಯ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ನೀವು ವ್ಯಾಪಾರ ಮಾಡುತ್ತಿದ್ದರೆ ನಿಮ್ಮ ವ್ಯವಹಾರವು ಕೂಡ ಬೆಳೆಯುತ್ತದೆ ನಿಮ್ಮ ವಿರೋಧಿಯ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸಬೇಕೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4:50 ರಿಂದ 7:30 ರವರೆಗೆ

[irp]


crossorigin="anonymous">