ಚಂದ್ರಗ್ರಹಣ ಅಕ್ಟೋಬರ್ 28 ಈ ರಾಶಿಗಳಿಗೆ ಕಾದಿದೆ ಮಹಾ ಗಂಡಾಂತರ ಕೆಲವು ರಾಶಿಗೆ ಸಿಹಿ.. - Karnataka's Best News Portal

ಚಂದ್ರಗ್ರಹಣ ಅಕ್ಟೋಬರ್ 28 ಈ ರಾಶಿಗಳಿಗೆ ಕಾದಿದೆ ಮಹಾ ಗಂಡಾಂತರ ಕೆಲವು ರಾಶಿಗೆ ಸಿಹಿ..

ಇಪ್ಪತ್ತೆಂಟನೇ ತಾರೀಖಿನಂದು ಘಟಿಸುವಂತಹ ನಭೋಮಂಡಲದ ಬಹಳ ಕುತೂಹಲಕಾರಿಯಾದಂತಹ ವಿಚಾರಗಳಲ್ಲಿ ಗ್ರಹಣವು ಸಹ ಒಂದು. ಈ ಗ್ರಹಣವು ಇಪ್ಪತ್ತೆಂಟರ ರಾತ್ರಿ ಮತ್ತು 29 ಬೆಳಗಿನ ಜಾವಕ್ಕೆ ಸಲ್ಲುವಂತೆ ಚಂದ್ರಗ್ರಹಣವು ಸಂಭವಿಸುತ್ತದೆ. ಅಶ್ವಯಜ ಮಾಸದ ಶುಕ್ಲ ಪಕ್ಷದ ಪೌರ್ಣಮಿ ತಿಥಿಯಲ್ಲಿ ಸಂಭವಿಸಿರುವಂತಹ ಈ ಒಂದು ಚಂದ್ರ ಗ್ರಹಣದ ಪ್ರಭಾವ ನಮ್ಮದೊಂದು ದೇಶದ ಮೇಲೆ ರಾಜ್ಯದ ಮೇಲೆ ಮತ್ತು ರಾಶಿಗಳ ಮೇಲೆ ಯಾವ ಯಾವ ರೀತಿಯ ಪ್ರಭಾವಗಳನ್ನು ಬೀರ ಬಹುದು ಅನ್ನುವಂತಹ ಮಾಹಿತಿಯನ್ನ ತಿಳ್ಕೊಳ್ಳೋಣ.

ಈ ಮೊದಲು ಗ್ರಹಣಗಳು ಅಂತ ಬಂದಾಗಲೇ ಎಲ್ಲರಿಗೂ ಸಹ ತುಂಬಾ ಭಯಭೀತವಾಗುವಂಥದ್ದು.ಏನೋ ಒಂದು ಆಗ್ಬಿಡುತ್ತೆ. ನಮಗೆ ಏನೋ ಕೆಡಕಾಗಿದೆ ಇರುತ್ತೆ. ಯಾವುದೋ ರೀತಿಯಲ್ಲಿ ನಮಗೆ ತೊಂದರೆ ತಾಪತ್ರಯಗಳು ಬರಬಹುದು ಅಂತ ತುಂಬಾ ಜನ ಅಂದುಕೊಂಡಿರ್ತಾರೆ. ಆದ್ರೆ ನಿಜವಾಗ್ಲೂ ಗ್ರಹಣಗಳಿಂದ ಎಲ್ಲರಿಗೂ ಕೆಟ್ಟದಕ್ಕೆ ಆಗುತ್ತಾ ಅಥವಾ ಒಳ್ಳೆದಾಗುತ್ತಾ? ನಮಗೆ ಗೋಚಾರ ಇರುವಂತಹ ಗ್ರಹಣದ ಆಚರಣೆ ಹೇಗಿರಬೇಕು? ಏನು ಮಾಡಿದ್ರೆ ನಮಗೆ ಅನುಕೂಲ ಏನು ಮಾಡಿದರೆ ಅನಾನುಕೂಲ ಅನ್ನುವಂತಹ ಮಾಹಿತಿಯನ್ನ ಸವಿವರವಾಗಿ ನಾವು ಈ ವಿಡಿಯೋದಲ್ಲಿ ತಿಳ್ಕೊಳ್ತಾ ಹೋಗೋಣ. ಒಟ್ಟಾರೆಯಾಗಿ ಈ ಚಂದ್ರಗ್ರಹಣದ ಮಾಹಿತಿಯನ್ನ ಶುರು ಮಾಡೋಣ.

ಮೊದಲನೇದಾಗಿ ಹೇಳಬೇಕು ಅಂದ್ರೆ ಇಪ್ಪತ್ತೆಂಟನೇ ತಾರೀಖಿನಂದು ಪೌರ್ಣಮಿ, ಪೌರ್ಣಮಿಯಂದು ಸಂಭವಿಸುವ ಈ ಒಂದು ಚಂದ್ರಗ್ರಹಣ. ಗ್ರಹಣಗಳು ಯಾಕೆ ಸಂಭವಿಸುತ್ತೆ ಅನ್ನೋದನ್ನ ಈಗಾಗಲೇ ನಾನು ತಿಳಿಸಿರುವುದರಿಂದ ಪದೇ ಪದೇ ಅದನ್ನು ತಿಳಿಸಲಿಕ್ಕೆ ಹೋಗಲ್ಲ. ಯಾಕಂದ್ರೆ ನಮಗೆ ಸ್ಕೂಲ್‌ಗಳಲ್ಲಿ ಕಾಲೇಜುಗಳಲ್ಲಿ ಗ್ರಹಣಗಳ ಬಗ್ಗೆ ಚೆನ್ನಾಗಿ ಹೇಳಿ ಕೊಡ್ತಾ ಬಂದಿದ್ದಾರೆ. ಈ ಒಂದು ಗ್ರಹಣಗಳಿಂದ ಪ್ರಕೃತಿಯ ಮೇಲೆ ಏನು ಪ್ರಭಾವ ಬೀರ ಬಹುದು? ಪ್ರಭಾವ ಬೀರುವುದ ಕ್ಕಿಂತ ಮೊದಲು ಗ್ರಹಣದ ಸಮಯ ಏನು ಅನ್ನೋದ ನ್ನ ನೋಡೋಣ.

See also  ಗಂಡಸರೆ ನಿಮ್ಮ ಪತ್ನಿಯ ಈ ನಡವಳಿಕೆ ಆ ಕಡೆ ಗಮನಹರಿಸಿ ಪರಪುರುಷ ಸಹವಾಸವನ್ನು ತಪ್ಪಿಸಿ ...

ನಮ್ಮ ಕರ್ನಾಟಕ ಮೈಸೂರಿನ ಒಂದು ಭಾಗಕ್ಕೆ ಗ್ರಹಣವೂ ಸಂಭವಿಸ ತಕ್ಕಂತಹ ಸಮಯ. ನಮಗೆ ರಾತ್ರಿ 1:04 ಕ್ಕೆ ಸ್ಪರ್ಶ ಕಾಲ ಗ್ರಹಣದ ಮಧ್ಯ ಕಾಲ ಒಂದು ಘಂಟೆ 44 ನಿಮಿಷ ಗ್ರಹಣದ ಮೋಕ್ಷ ಕಾಲ ಎರಡು ಘಂಟೆ ಇಪ್ಪತ್ತ 4 ನಿಮಿಷ ಈ ಒಂದು ಸಮಯ ದಲ್ಲಿ ಮೇಷ ರಾಶಿಯಲ್ಲಿ ಸಂಭವಿಸುತ್ತಿದ್ದು, ಈ ಗ್ರಹಣ ನಮಗೆ ಬಹಳನೇ ತುಂಬಾ ಕೆಟ್ಟ ರೀತಿಯಲ್ಲಿ ಪ್ರಭಾವ ಬೀರತಕ್ಕಂತದ್ದು ಕುಜನ ಮನೆಯ ಒಳಗಡೆ
ಆಗ್ತಾ ಇರ ತಕ್ಕಂತ ದಿಂದ ಬಹಳ ತೊಂದರೆಗಳನ್ನು ಅನುಭವಿಸ ಬೇಕಾಗುತ್ತೆ ಸ್ ಹಾಗಾಗಿ ಜಾಗರೂಕತೆಯಿಂದ ಇರ ತಕ್ಕಂತ ದ್ದು ಭಾರಿ ಒಳ್ಳೆಯದು. ಇನ್ನು ಈ ಒಂದು ಗ್ರಹಣ ವನ್ನು ಯಾರು ಆಚರಣೆ ಮಾಡಬೇಕು ಅಂದುಕೊಂಡಿದ್ದೀರೋ ಆಚರಣೆಯನ್ನ ಮಾಡಬಹುದು.

ಎಲ್ಲರ ಮೇಲೂ ನಾವು ಸುಮ್ಮನೆ ಹೇಳೋಕೆ ಬರಲ್ಲ ನಿಮಗೆ ನಂಬಿಕೆ ಇತ್ತು ಗ್ರಹಣಾಚರಣೆ ಮಾಡಲೇ ಬೇಕು ಅದರಿಂದ ತುಂಬಾ ವೈಜ್ಞಾನಿಕ ಕಾರಣಗಳಿಲ್ಲ ಅಂದುಕೊಳ್ಳಬೇಡಿ.ಖಂಡಿತವಾಗಿ ಇದಾವೆ.ಅಂದ್ರೆ ಗ್ರಹಣದ ಸಂದರ್ಭದಲ್ಲಿ ಇಡೀ ಪ್ರಕೃತಿಯ ಮೇಲೆ ಪ್ರಭಾವ ಬೀರಿದಾಗ ನಮ್ಮ ದೇಹದ ಮೇಲೂ ಪ್ರಭಾವ ಖಂಡಿತ ವಾಗಿಯೂ ಬೀರುತ್ತೆ. ಹಾಗಾಗಿ ದಿಢೀರ್ ಅಂತ ಬರ್ತಾ ಇದೆ ಅಂತ ಬೆಳಕಿನ ಮೂಲವೇ ತಡೆಹಿಡಿದು ಹೋದಾಗ ಆ ಬೆಳಕನ್ನೇ ಆಶ್ರಯಿಸಿಕೊಂಡು ಇರುವಂತಹ ಹಲವು ಜೀವಿಗಳು ನಾಶವಾಗುತ್ತವೆ. ಆ ಜೀವ ಗಳು ನಾಶವಾಗುವುದರಿಂದ ಏನಾಗುತ್ತೆ? ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯ ಮೇಲೆ ಇರಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ತುಲಾ ರಾಶಿ ಇದೊಂದಿದ್ರೆ ಈ ಡಿಸೆಂಬರ್ ನಲ್ಲಿ ನಿಮ್ ಕಥೆ ಬೇರೆ..ನಿಮ್ಮ ಮಾಸ ಭವಿಷ್ಯ ಹೇಗಿರಲಿದೆ ನೋಡಿ

[irp]