ನವರಾತ್ರಿಯಲ್ಲಿ ಒಂದು ದಿನ 9 ವರ್ಷದ ಒಳಗಿನ ಒಂದು ಮಗುವಿಗೆ ಇದನ್ನು ಕೊಡಿ..ಜೀವನ ಪೂರ್ತಿ ಅದೃಷ್ಟ ಹಣ ಬರುತ್ತೆ - Karnataka's Best News Portal

ನವರಾತ್ರಿಯಲ್ಲಿ ಒಂದು ದಿನ 9 ವರ್ಷದ ಒಳಗಿನ ಒಂದು ಮಗುವಿಗೆ ಇದನ್ನು ಕೊಡಿ..ಜೀವನ ಪೂರ್ತಿ ಅದೃಷ್ಟ ಹಣ ಬರುತ್ತೆ

ನವರಾತ್ರಿಯಲ್ಲಿ ಕನ್ಯಾ ಪೂಜೆ ಮಾಡುವಂತ, ವಿಶೇಷವಾಗಿರತಕ್ಕಂತ ದ್ದು ಒಂಬತ್ತು ದಿನಗಳಲ್ಲಿ ಸಹ ಪ್ರತಿ ಯೊಂದು ದಿನ ಎರಡು ವರ್ಷದ ಮಕ್ಕಳಿಂದ 10 ವರ್ಷದ ಮಕ್ಕಳ ವರೆಗೂ ಒಂದೊಂದು ದಿನ ಒಂದೊಂದು ವರ್ಷ ವಯಸ್ಸಿನ ಮಕ್ಕಳನ್ನ ಕರೆದು ಕನ್ಯಾ ಪೂಜೆ ಯನ್ನು ಮಾಡುವುದರಿಂದ ಸಾಕ್ಷಾತ್ ಬಾಲ ತ್ರಿಪುರ ಸುಂದರಿಯನ್ನ ಆರಾಧನೆ ಮಾಡಿದಷ್ಟೇ ಪುಣ್ಯ.ಆಕೆ ಆಕೃತಿ ನಮಗೆ ಆಗ್ತಾ ಇರುತ್ತೆ. ಮಕ್ಕಳ ಮುಗ್ಧ ನಗುವಾಗಿರುತ್ತದೆ. ಒಂಬತ್ತು ವರ್ಷದವರುಮಕ್ಕಳು ಯಾವುದೇ ರೀತಿಯ ಕೆಟ್ಟ ಆಲೋಚನೆ ಇಲ್ಲದೆ,ಯಾವ ಒಂದು ಕೆಟ್ಟ ಗುಣ ಗಳಿಂದ ಮುಕ್ತವಾಗಿ ರೋದ್ರಿಂದ ಅವರನ್ನು ನಾವು ದೇವರ ಸ್ವರೂಪ ಅಂತ ನಾವು ಕರೀತಾ ಇದ್ದೀವಿ

ಅಂತ ಒಂದು ಸಂದರ್ಭದಲ್ಲಿ ನಾವು ಈ ನವರಾತ್ರಿ ನಲ್ಲಿ 2 ವರ್ಷ ದಿಂದ 10 ವರ್ಷದ ವರೆಗೆ ಮಕ್ಕಳನ್ನು ಒಂದೇ ದಿನ ಪೂಜೆ ಮಾಡಬಹುದು ಅಥವಾ ಈ ನವರಾತ್ರಿ ನಲ್ಲಿ ಒಂದೇ ದಿನ ದಲ್ಲಿ ಒಂಬತ್ತು ಮಕ್ಕಳನ್ನು ಕರೆದು ಪೂಜಿಸಬಹುದು ಅಥವಾ ಅಷ್ಟಮಿ ದಿನ ಅಥವಾ ನವಮಿಯ ದಿನ ಈ ಮಕ್ಕಳು ಒಂಬತ್ತು ಮಕ್ಕಳನ್ನು ಕರೆದು ಹೆಣ್ಣು ಮಕ್ಕಳನ್ನ ಕನ್ಯಾಮಣಿ ಗಳು ಅಂತ ನಾವ್ ಹೇಳ್ತೀವಿ.ರಜಸ್ವಲೆಯಾಗಿರಬಾರದು.

ಪ್ರೌಢಾವಸ್ಥೆಗೆ ಬಂದಿರುವ ದು ಅಂತಹ ಮಕ್ಕಳನ್ನು ಕರದು ಬಾಲಾ ತ್ರಿಪುರ ಸುಂದರಿ ರೂಪದಲ್ಲಿ ನವರಿಗೆ ಪೂಜೆಯನ್ನು ಮಾಡುವಾಗ ಸಾಕ್ಷಾತ್ ಪರಮೇಶ್ವರಿಯ ಮನೆಗೆ ಬಂದು ನಮ್ಮ ಪೂಜೆ ಸ್ವೀಕಾರ ಮಾಡಿದ್ದಾರೆ. ಇಷ್ಟೊಂದು ಒಳ್ಳೆಯ ಒಂದು ಫಲವನ್ನು ಕೊಡುತ್ತದೆ. ನಾವು ಆ ರೀತಿ ಭಾವಿಸ ಬೇಕು. ಯಾವ ಕೆಟ್ಟ ಭಾವನೆಯಿಂದಲು ಅಥವಾ ಈ ರೀತಿ ಮಾಡೋದ್ರಿಂದ ನೀವು ಒಳ್ಳೆ ದು ಆಗುತ್ತೆ ಅನ್ನೋ ಭಾವನೆಯಿಂದ ಬಿಟ್ಟು ಸಾಕ್ಷಾತ್ ದುರ್ಗೆಯೇ ನಮ್ಮ ಮನೆಗೆ ಬಂದಿದ್ದಾಳೆ ಅಂತ ಹೇಳಿ ಮಕ್ಕಳನ್ನು ಕರೆದು ಪೂಜೆ ಮಾಡಬೇಕು.

See also  2024 ರಲ್ಲಿ ಸೂಪರ್ ಲಕ್ ಹಾಗೂ ಬೇರೆ ಯಾರಿಗೂ ಸಿಗದ ರಾಜಯೋಗ ಸಿಗುವ ರಾಶಿಗಳು ಇದು..ನಿಮ್ಮ ರಾಶಿ ಇದೆಯಾ ನೋಡಿ

ಒಂಬತ್ತು ಮಕ್ಕಳನ್ನು ಕರೆದು ನನಗೆ ಮಾಡೋಕೆ ಆಗಲ್ಲ, ಎಷ್ಟು ಜನ ಮಕ್ಕಳು ಸಿಗಲ್ಲ ಅನ್ನೋದಾದರೆ ಕನಿಷ್ಠ 53 ಅಥವಾ ಅದು ಆಗಲ್ಲ ಅಂದ್ರೆ ಒಂದು ಹೆಣ್ಣು ಮಗುವ ನ್ನು ಕರೆದು ಪೂಜೆ ಯನ್ನು ಮಾಡಬೇಕು. ಹಾಗೆ ಒಂದು ಗಂಡು ಮಗುವನ್ನು ಕರೆದು ಭೈರವನ ರೂಪದಲ್ಲಿ ಸಹ ಪೂಜೆ ಮಾಡಿಕೊಳ್ಳ ಬೇಕಾಗುತ್ತದೆ. ಈ ರೀತಿ ಮಾಡಿದಾಗ ಆ ಮನೆಯಲ್ಲಿ ಎಂತಹದ್ದೇ ತೊಂದರೆ ಇದ್ರೂ ಕಷ್ಟ ಇದ್ರು. ಉದ್ಯೋಗದಲ್ಲಿ ಇರಬಹುದು. ಆರೋಗ್ಯ ದಲ್ಲಿ ಸಮಸ್ಯೆ ಇರಬಹುದು. ಹಣಕಾಸಿನ ತೊಂದರೆ ಇರ ಬಹುದು ಅಥವಾ ಯಾವುದೋ ರೀತಿಯ ಶತೃತ್ವದ ಭಾವ ಇರಬಹುದು. ಪ್ರೇತಾತ್ಮ ಗಳ ಬಾಧೆ ಇರ ಬಹುದು, ನಕಾರಾತ್ಮಕ ವಾದ ಶಕ್ತಿ ಗಳು ಇರ ಬಹುದು, ದುರಾದೃಷ್ಟ ಇರ ಬಹುದು, ಮಕ್ಕಳ ಲ್ಲಿ ಹಠ ಕೋಪ ಏನೇ ಇದ್ರೂ ಸಹ ಅದೆಲ್ಲವೂ ದೂರ ದೂರ ಆಗುತ್ತೆ.

ಆರ್ಥಿಕ ಸಮಸ್ಯೆಗಳು ದೂರ ಆಗುತ್ತೆ ಆಸ್ತಿಜಮೀನು ಯಾವುದೋ ಒಂದು ವಿಚಾರ ದಲ್ಲಿ ಸೈಟು ಮನೆ ಕಟ್ಟುವ ವಿಚಾರ ದಲ್ಲಿ ಏನೇ ತೊಂದರೆಗಳಿದ್ದರೂ ಸಹ ಅದೆಲ್ಲ ವೂ ದೂರ ಆಗುತ್ತೆ. ಯಾಕೆ? ಅಂದ ಸಾಕ್ಷಾತ್ ಪರಮೇಶ್ವರಿ ಬಾಲಾಜಿ ಪುರ ಸುಂದರಿಯಾಗಿ ಬಂದಾಗ ಕರೆದು ನಾವು ಆವಾಹನೆ ಮಾಡಿ ಪೂಜೆ ಯನ್ನು ಮಾಡಿದಾಗ ಅಷ್ಟೈಶ್ವರ್ಯ ಸಿದ್ಧಿ ಸುತ್ತೆ ನಮಗೆ ಎಂದು ಪುರಾಣ ಗಳಲ್ಲಿ ದೇವಿ ಪುರಾಣ ದಲ್ಲಿ ಬಂದಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಬೆಳ್ಳಿಯ ಚಿಕ್ಕ ತುಂಡನ್ನು ಇಲ್ಲಿ ಬಚ್ಚಿಡಿ ನಿಮ್ಮ ಸಕ್ಸೆಸ್ ಕಂಡು ನೀವೆ ಅಚ್ಚರಿ ಪಡ್ತೀರಿ...ಶಕ್ತಿಶಾಲಿ ರೆಮಿಡಿ

[irp]