ನವರಾತ್ರಿಯ ಒಂಭತ್ತು ದಿನಗಳು ಯಾವ ರೀತಿ ಪೂಜೆ ಮಾಡಬೇಕು ಮಂತ್ರ ಪುಷ್ಪ ನೈವೇದ್ಯ ನೋಡಿ

ನವರಾತ್ರಿ ಹಬ್ಬದ ಪ್ರ ಯುಕ್ತ ನಾನು ಈಗಾಗಲೇ ಬಣ್ಣಗಳ ಬಗ್ಗೆ ನಿಮಗೆ ಮಾಹಿತಿ ಗಳನ್ನು ಕೊಟ್ಟಿದೆ. ಇಂದು ನಾನು ಒಂಬತ್ತು ಅಮ್ಮನವರ ಬಣ್ಣದ ಜೊತೆಯಲ್ಲಿ ಪ್ರಸಾದ ಹೂವಿನ ಬಗ್ಗೆ ಕೂಡ ಮಾಹಿತಿ ಗಳನ್ನು ಕೊಡುತ್ತಿದ್ದೇನೆ. ನಿಮಗೆ ಲ್ಲರಿಗೂ ಸಹ ಆಗಲೇ ಗೊತ್ತಿರುವ ಹಾಗೆ ಅಶ್ವಿಜ ಮಾಸ ಶುಕ್ಲ ಪಕ್ಷ ಪಾಡ್ಯ ತಿಥಿ ನಮಗೆ ಪ್ರಾರಂಭ ವಾಗುವಂಥದ್ದು. ಹದಿನಾಲ್ಕ ನೇ ತಾರೀಖು ಶನಿವಾರ ರಾತ್ರಿ 11:25 ಕ್ಕೆ ಪ್ರಾರಂಭವಾದ ರೆ ಅದು ಮುಕ್ತಾಯ ವಾಗುವುದು ಹದಿನೈದ ನೇ ತಾರೀಖು ಭಾನುವಾರ ರಾತ್ರಿ 12:00 ಮೂವತ್ತ 3 ನಿಮಿಷ ಕ್ಕೆ.

WhatsApp Group Join Now
Telegram Group Join Now

ನಾವು ನವರಾತ್ರಿ ಆರಂಭ ಘಟ ಸ್ಥಾಪನೆಯ ದಿನ ಆಗಿರು ವಂತದ್ದು ಭಾನುವಾರ ವಾಗಿರುತ್ತದೆ. ಅಂದು ತುಂಬಾ ವಿಶೇಷವಾದ ದಿವಸ ಮೊದಲೇ ದಿವಸ ವಾಗಿರುತ್ತದೆ. ಅವತ್ತಿನ ದಿವಸ ನಾವು ತುಂಬಾ ವಿಶೇಷವಾಗಿ ಕಳಸ ಸ್ಥಾಪನೆ. ಅಖಂಡ ದೀಪಾರಾದನೆ ಅರ್ಚನೆ ಮಾಡುವಂತ ದ್ದು ಅದರ ಜೊತೆಯಲ್ಲಿ ಅಭಿಷೇಕ ಮಾಡುವುದು ತುಂಬಾ ವಿಶೇಷವಾಗಿ ನಾವು ಮೊದಲ ದಿನ ಪ್ರಾರಂಭ ಮಾಡುತ್ತೇವೆ. ಅದರ ಬಗ್ಗೆ ನನ್ನ ಮುಂದಿನ 1 ವರ್ಷ ದಲ್ಲಿ ತಿಳಿಸಿಕೊಡುತ್ತೇನೆ ಇದೆ ಎಂದು ಮುಕ್ತಾಯ ಅನ್ನೋದಾದ್ರೆ ಇಪ್ಪತ್ತ ಮೂರನೇ ತಾರೀಖು ಸೋಮವಾರ ನಮಗೆ ಒಂಬತ್ತ ನೆಯ ದಿವಸ ಕೊನೆಯ ದಿನ ವಾಗಿರುತ್ತದೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಇಪ್ಪತ್ನಾಲ್ಕನೇ ತಾರೀಖಿನ ದಿವಸ ನಾವು ವಿಜಯದಶಮಿ ಹಬ್ಬ ವನ್ನು ಆಚರಣೆ ಮಾಡಿ ನಂತರ ದಲ್ಲಿ ನಾವು ನವರಾತ್ರಿ ಹಬ್ಬ ವನ್ನು ಸಮಾಪ್ತಿ ಮಾಡ ಬೇಕಾಗುತ್ತದೆ. ಈ ಭಾನುವಾರ ನಾವು ಮೊದಲ ದಿವಸ ಶೈಲಪುತ್ರಿ ಅಮ್ಮನ ವರ ಪೂಜೆ ಮಾಡುತ್ತೇವೆ ಬಣ್ಣ ಕಿತ್ತಳೆ ಬಣ್ಣ ಪ್ರಸಾದ್ ಅಂತ ಬಂದಾಗ ಬೂಂದಿ ಲಾಡು ಆಗಿರಬಹುದು ಅಥವಾ ಹಳದಿ ಬಣ್ಣದಲ್ಲಿ ಅಂದ್ರೆ ನೀವು ಸಜ್ಜಿಗೆ ಮಾಡಬಹುದು. ಕೇಸರಿ ಬಾತ್ ಮಾಡಬಹುದು.

ಈ ರೀತಿಯಒಂದು ಪ್ರಸಾದ ವನ್ನು ಮಾಡಿಕೊಳ್ಳ ಬಹುದು. ಊ ಅಂತ ಬಂದಾಗ ದಾಸವಾಳ ಆದ ಷ್ಟು ಕಿತ್ತಳೆ ಬಣ್ಣ ಅಂತ ಬಂದಾಗ ನೀವು ಕಿತ್ತಳೆ ಬಣ್ಣದ ಒಂದು ದಾಸವಾಳ ಸಿಕ್ಕರೆ ಒಳ್ಳೆಯದು. ಇಲ್ಲ ಅಂದರೆ ಕೆಂಪು ದಾಸವಾಳ ದಿಂದ ನೀವು ಅಲಂಕಾರ ಮಾಡಬಹುದು. ಎರಡನೆಯ ದಿವಸ ಸೋಮವಾರ ಅಂದಿನ ದಿವಸ ನಾವು ಬ್ರಹ್ಮಚಾರಣಿ ಅಮ್ಮನ ವರ ಪೂಜೆ ಮಾಡುತ್ತೇವೆ. ಬ್ರಹ್ಮಚಾರಣಿ ಅಮ್ಮನ ವರ ಪ್ರಿಯವಾದ ಬಣ್ಣ ರೆ ಬಿಳಿಯ ಬಣ್ಣ ಅಂದ್ರೆ ವೈಟ್ ಕಲರ್ ನಂತರ ಪ್ರಸಾದ ಅಂತ ಬಂದಾಗ ಬೆಲ್ಲ ದಲ್ಲಿ ಮಾಡು ಯಾವುದು ಪ್ರಸಾದ ವನ್ನು ಮಾಡಬಹುದು, ದಾನ ಮಾಡಬಹುದು, ಸಿಹಿ ಪೊಂಗಲ್ ಮಾಡಬಹುದು.

ಈ ರೀತಿಯಾಗಿ ಹೂ ಅಂತ ಬಂದಾಗ ಸೇವಂತಿ ಗೆ ಹೂವು ತುಂಬಾ ವಿಶೇಷವಾಗಿ ನೀವು ಒಂದು ದೇವರಿಗೆ ಬಳಸುವಂತದ್ದು ಬಿಳಿಯ ಸೇವನೆಯು ಕೂಡ ಸಿಗುತ್ತದೆ. ಆ ಒಂದುಅನ್ನು ತೆಗೆದುಕೊಂಡು ನೀವು ಪೂಜೆಯನ್ನು ಮಾಡಿಕೊಳ್ಳ ಬಹುದು.ಇನ್ನು ಮಂಗಳವಾರ ಮೂರನೇ ಅಮ್ಮನ ವರ ಹೆಸರು ಅಂದ್ರೆ ಚಂದ್ರ ಘಂಟಾ ಚಂದ್ರ ಘಂಟ ಅಮ್ಮನ ವರಿಗೆ ಕೆಂಪು ಬಣ್ಣ ಅಂದ್ರೆ ತುಂಬಾ ಪ್ರಿಯ ವಾದದ್ದು. ಇನ್ನ ಪ್ರಸಾದ್ ಅಂತ ಬಂದಾಗ ಲಿನಿಂದ ಮಾಡಿರುವ ಯಾವುದೇ ಒಂದು ಪ್ರಸಾದ್ ವನ್ನು ಸಹ ನೀವು ಮಾಡಬಹುದು. ಸಕ್ಕರೆ ಪೊಂಗಲ್ ಮಾಡಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

[irp]


crossorigin="anonymous">