ಮೊನ್ನೆ ನಡೆದ ಸೂರ್ಯಗ್ರಹಣದ ಪ್ರಭಾವ ಈ 6 ರಾಶಿಗಳು ಕೋಟ್ಯಾಧಿಪತಿ ಆಗ್ತಾರೆ..ಹಣದ ಲಾಭ ಅದೃಷ್ಟ

ಓಂ ನಮ ಶಿವಾಯ ಹರಹರ ಮಹಾದೇವ ವರ್ಷದ ಕೊನೆಯ ಸೂರ್ಯಗ್ರಹಣ, ಅಪಾರ ಧನ, ಸಂಪತ್ತು, ಅನ್ನ ನೀಡ ಲಿದೆ. ಈ ಆರು ರಾಶಿಯ ಜನರ ಅದೃಷ್ಟದ ಬಾಗಿಲು ಗಳು ತೆರೆಯ ಲಿವೆ. ಸ್ನೇಹಿತರೆ ನಿಮ್ಮ ರಾಶಿಯೂ ಸಹ ಇವುಗಳಲ್ಲಿ ಇರಬಹುದು. ನೀವು ಸಹ ಶ್ರೀಮಂತವಾಗಬಹುದೇ ಇಲ್ಲ?ಸ್ನೇಹಿತರೆ ಈ ವರ್ಷದ ಅಂದ ರೆ 2023 ರ ಕೊನೆಯ ಸೂರ್ಯಗ್ರಹಣ, ಅಕ್ಟೋಬರ್ 14 ಶನಿವಾರದ ದಿನ ಇರುತ್ತ ದೆ. ದೀಪಾವಳಿ ಹಬ್ಬದ ಅಕ್ಕಪಕ್ಕದ ಲ್ಲಿ ಬಂದಿರುವ ಕಾರಣ ದಿಂದಾಗಿ ಈ ಸೂರ್ಯಗ್ರಹಣ ಅತ್ಯಂತ ಅಪರೂಪ ಮತ್ತು ವಿಶೇಷ ಅಂತ ತಿಳಿಯಲಾಗಿದೆ. ನಮ್ಮ ಜೊತೆ ಶಾಸ್ತ್ರದಲ್ಲಿ ಸೂರ್ಯಗ್ರಹಣ ಕ್ಕೆ ತುಂಬಾ ನೇ ವಿಶೇಷವಾದ ಮಹತ್ವ ವನ್ನು ಕೊಡುತ್ತಾರೆ. ಯಾಕಂದ್ರೆ ಸೂರ್ಯ ಗ್ರಹಣದ ಪ್ರಭಾವ ಎಲ್ಲ ರಾಶಿಗಳ ಮೇಲೆ ಬೀಳುತ್ತ ದೆ ನೇರವಾಗಿ ಹೇಳ ಬೇಕು ಅಂದ್ರೆ ಭೂಮಿ ಮತ್ತು ಸೂರ್ಯನ ನಡುವೆ ಚಂದ್ರನು ಬರುತ್ತಾನೆ.

WhatsApp Group Join Now
Telegram Group Join Now

ಈ ಒಂದು ಕಾರಣ ದಿಂದಾಗಿ ಸೂರ್ಯನ ಬೆಳಕು ಕಡಿಮೆ ಆಗುತ್ತದೆ. ಭೂಮಿಯ ಮೇಲೆ ಸ್ವಲ್ಪ ಸಮಯದ ತನಕ ನೆರಳು ಕತ್ತಲೆ ಬರುತ್ತದೆ. ಇದೇ ಉಳಿದ ಬಳಿಕ ಘಟನೆಯ ನ್ನ ಸೂರ್ಯ ಗ್ರಹಣ ಅಂದರೆ ಸೂರ್ಯ ಗ್ರಹಣ ಯಾವತ್ತಿಗೂ ಅಮವಾಸ್ಯೆಯ ದಿನ ವೇ ನಡೆಯುತ್ತ ದೆ. ಇಲ್ಲಿ ವೇದಿಕ ಜ್ಯೋತಿಷ್ಯದ ಅನುಸಾರ ವಾಗಿ ಈ ಸೂರ್ಯಗ್ರಹಣದ ಪ್ರಭಾವ ಭೂಮಿಯ ಮೇಲೆ ಇರುವಂತಹ ಎಲ್ಲ ಜೀವರಾಶಿಯ ಮೇಲೆ ಬೀಳುತ್ತ ದೆ. ಈ ಘಟನೆಯ ನ್ನ ನಕಾರಾತ್ಮಕ ಪ್ರಭಾವ ನೀಡುವಂತಹ ಸಮಯ ದಲ್ಲಿ ಲಾಗಿದೆ. ಈ ಸಮಯ ದಲ್ಲಿ ಯಾವುದೇ ರೀತಿಯ ಶುಭ ಕಾರ್ಯ ಗಳನ್ನು ಮಾಡುವುದಿಲ್ಲ.


ಧಾರ್ಮಿಕ ನಂಬಿಕೆಯ ಅನುಸಾರ ವಾಗಿಯೇ? ಸೂತಕ ಕಾಲದಲ್ಲಿ ಯಾವುದೇ ರೀತಿಯ ಶುಭ ಮಂಗಲ ಕಾರ್ಯ ಗಳನ್ನು ಮಾಡ ಬಾರದು. ಗ್ರಹಣ ಕಾಲ ಕ್ಕೂ ಮುನ್ನ ತಯಾರಿಸಿದ ಅಡುಗೆಯ ಲ್ಲಿ ತುಳಸಿ ದಳ ಗಳನ್ನು ಹಾಕಿರಬೇಕು. ಗ್ರಹಣ ಕಾಲದಲ್ಲಿ ತುಳಸಿ ಗಿಡ ವನ್ನು ಸ್ಪರ್ಶ ಕೂಡ ಮಾಡ ಬಾರದು. ಸಾಧ್ಯವಾದ ಷ್ಟು ಗ್ರಹಣ ಕಾಲದಲ್ಲಿ ಊಟ ಮಾಡಲಿ, ಅಡುಗೆ ನ್ನ ರೆಡಿ ಮಾಡೋದ ರಿಂದ ದೂರ ಇರಬೇಕು. ವಿಶೇಷವಾಗಿ ಗರ್ಭಿಣಿ ಮಹಿಳೆಯರು ಈ ಸಮಯ ದಲ್ಲಿ ಕೆಲವು ಎಚ್ಚರಿಕೆ ಗಳನ್ನು ವಹಿಸಬೇಕು. ಯಾಕೆಂದರೆ ಗ್ರಹಣದ ಪ್ರಭಾವ ಗರ್ಭದಲ್ಲಿ ಬೆಳೆಯುತ್ತಿರುವಂತಹ ಮಕ್ಕಳ ಮೇಲೂ ಸಹ ಇರುತ್ತದೆ.

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ಗ್ರಹಣ ಕಾಲದಲ್ಲಿ ಗರ್ಭಿಣಿ ಮಹಿಳೆಯರು ಮನೆ ಯಿಂದ ಆಚೆ ಹೋಗಬಾರದು. ಯಾವುದೇ ಕಾರಣ ಕ್ಕೂ ಇಲ್ಲಿ ಚೂಪಾದ ಹರಿತ ವಸ್ತು ಗಳನ್ನು ಬಳಸಬಾರದು. ನಮ್ಮ ಧಾರ್ಮಿಕ ದೃಷ್ಟಿಕೋನ ದಿಂದ ನೋಡೋದಾದರೆ ಸೂತಕ ಕಾಲದಲ್ಲಿ ದೇವಾನುದೇವತೆ ಗಳ ಫೋಟೋ ಮೂರ್ತಿಗಳನ್ನ ಸ್ಪರ್ಶ ಮಾಡಿದಾಗ ಅಲ್ಲಿ ಪೂಜೆ ಮಾಡೋದು ಕೂಡ ಅಶುಭ ಅಂತ ತಿಳಿಯಲಾಗಿದೆ. ಈ ಸಮಯ ದಲ್ಲಿ ಅಂದರೆ ಗ್ರಹಣ ಹಿಡಿದಾಗ ಮಲ ಮೂತ್ರ ಶೌಚ ಕ್ಕೆ ಹೋಗುವುದು ಕೂಡ ನಿಷೇಧಿಸಿದ್ದಾರೆ. ಹಾಗಾಗಿ ಸಾಧ್ಯವಾದ ಷ್ಟು ಈ ಸಮಯ ದಲ್ಲಿ ಈ ಕಾರ್ಯ ಗಳನ್ನು ಮಾಡುವುದರಿಂದ ನೀವು ಸ್ವಲ್ಪ ದೂರ ಇರಬೇಕು. ಈ ಸಮಯದಲ್ಲಿ ಹಲ್ಲುಗಳನ್ನ ಹುಚ್ಚುವುದು ತಲೆ ಬಾಚುವುದನ್ನು ಮಾಡಬಾರದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">