ವಿಕ್ಕಿಪೀಡಿಯಾ ಹೆಸರು ನನಗೆ ಒಂದು ಹುಡುಗಿ ಇಟ್ಟಿದ್ದು..ವಿಕಾಸ್ ಕೊನೆಗೂ ಒಂದುಡುಗಿ ಬಿಚ್ಚಿಟ್ಟ ಸತ್ಯ…

ಕೊರೋನದಲ್ಲಿ ಸೋಶಿಯಲ್ ಮೀಡಿಯಾ ನಮ್ಮ ಕೈ ಹಿಡಿದಿತ್ತು… ನಮ್ಮಪ್ಪಂಗೆ ನಾನು ರಮ್ಯ ಮಾಡೋದು ಗೊತ್ತಾಯ್ತು ನಮ್ಮಪ್ಪ ಹೇಳಿದರು ನೀನು ಮಗನೇ ಅಲ್ಲ ಡ್ಯಾಶ್ ಎಂದು, ವಿಕಿಪೀಡಿಯ ಎಂದು ಹೆಸರು ಇಟ್ಟಿದ್ದು ಹೇಗೆ ನಮ್ಮ ತರಗತಿಯ ಹುಡುಗಿ ಒಬ್ಬಳು ವಿಕಿಪೀಡಿಯ ಎಂದು ಕರೆಯುತ ಇದ್ದಳು ಹಾಗಾಗಿ ನನಗೆ ಆ ಹೆಸರು ತುಂಬಾ ಇಷ್ಟ ಆಯ್ತು ಮುದ್ದು ಕುಮಾರ ಎಂಬ.

WhatsApp Group Join Now
Telegram Group Join Now

ಹೆಸರಿನಲ್ಲಿಯೂ ನಿಮ್ಮನ್ನು ತುಂಬಾ ಜನ ಗುರುತಿಸುತ್ತಾರೆ ಆ ಹೆಸರು ಕೂಡ ತುಂಬಾ ಫೇಮಸ್, ದುಡ್ಡು ಕಳೆದುಕೊಂಡ ಎನ್ನುವ ಡೈಲಾಗ್ ತುಂಬಾನೇ ಫೇಮಸ್ ಆಯ್ತು ಅದು ಎಲ್ಲರಿಗೂ ಇಷ್ಟವಾಯಿತು ಹೀರೋ ಹೀರೋಯಿನ್ ಗಳನ್ನೆಲ್ಲ ನಾನು ಟಿವಿ ಧಾರವಾಹಿಯಲ್ಲಿ ನೋಡುತ್ತಾ ಇದ್ದೆ ಅವರೆಲ್ಲ ಅಲ್ಲೇ ಕುಳಿತಿದ್ದರು ಅವರನ್ನೆಲ್ಲ ಮಾತನಾಡಿಸಬೇಕು ಎಂದು ಓಡಿ ಹೋಗಿಬಿಟ್ಟೆ.

ನಾಚಿಕೊಂಡು, ವಿಕಿಪೀಡಿಯ ಅವರಿಗೆ ಮದುವೆ ಆಗಿಲ್ಲ ಗರ್ಲ್ ಫ್ರೆಂಡ್ ಏನಾದರೂ ಇದ್ದರ? ಇದು ನಮ್ಮ ಮನೆಯವರೆಲ್ಲ ಕುಳಿತುಕೊಂಡು ನೋಡುವುದರಿಂದ ನಾನು ಇಲ್ಲ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ನಮಗೆ ಏನಾದರೂ ಮಾಹಿತಿ ಬೇಕು ಎಂದರೆ ವಿಕಿಪೀಡಿಯ ಗೆ ಹೋಗುತ್ತೇವೆ ಆದರೆ ಈಗ ಕನ್ನಡಿಗರು ಕನ್ನಡದಲ್ಲಿ ಮನರಂಜನೆ ಬೇಕು ಸಕ್ಕತ್.

ಮನೋರಂಜನೆ ಬೇಕು ಎಂದರೆ ವಿಕಿಪೀಡಿಯ ಗೆ ಹೋಗುತ್ತಾರೆ ಏನಿದು ವಿಕಿಪೀಡಿಯ ಗೊತ್ತೇ ಇರುತ್ತದೆ ಪ್ರೊಮೋ ದಲ್ಲಿ ನೋಡಿರುತ್ತೀರಾ ಹೆಸರು ಹೇಳಿದ ತಕ್ಷಣ ಒಳ್ಳೆದಿರುತ್ತದೆ ಮಿಸ್ಟರ್ ವಿಕಾಸ್ ಅಲಿಯಾಸ್ ವಿಕಿಪೀಡಿಯಾ ಅವರು ಇವತ್ತು ನಮ್ಮ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಅವರನ್ನು ಮಾತನಾಡಿಸುತ್ತಾ ಹೋಗೋಣ ಅವರ ಜರ್ನಿಯನ್ನು ಕೂಡ.

See also  ಪಾಕಿಸ್ತಾನದ ಆಟಗಾರರನ್ನು ಯಾಕೆ ನಮ್ಮ ಐಪಿಎಲ್ ನಲ್ಲಿ ಆಡಿಸಲ್ಲ ಯಾಕೆ ಗೊತ್ತಾ ?ಬ್ಯಾನ್ ಮಾಡಿದ್ದು ಏಕೆ ನೋಡಿ

ತಿಳಿದುಕೊಂಡು ಹೋಗೋಣ. ನಮಸ್ಕಾರ ಸರ್ ಹೇಗಿದ್ದೀರಾ, ನಾನು ಚೆನ್ನಾಗಿದ್ದೀನಿ ನೀವು ಹೇಗೆ ಇದ್ದೀರಾ, ನಾನು ಸಕ್ಕತ್ತಾಗಿ ಇದ್ದೇನೆ ಹೇಗೆ ನಡೆಯುತ್ತಿದೆ ಜರ್ನಿ, ತುಂಬಾ ಚೆನ್ನಾಗಿ ನಡೆಯುತ್ತಿದೆ ಕೊನೆಯ ಆರು ತಿಂಗಳಿನಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ ನಮಗೆ, ಮೊದಲನೇ ಪ್ರಶ್ನೆ ಏನು ಎಂದರೆ ಈ ವಿಕಿಪೀಡಿಯ ಎಂಬ ಹೆಸರನ್ನು ಏಕೆ ಇಟ್ಟುಕೊಂಡಿದ್ದು ಅಥವಾ ಅನಿಸಿದ್ದು ಏಕೆ.

ವಿಕಿಪೀಡಿಯ ಎಂದು ನಾನು ಕಾಲೇಜಿನಲ್ಲಿ ಇರಬೇಕಾದರೆ ನನ್ನ ತರಗತಿಯ ಒಬ್ಬ ಹುಡುಗಿ ನನ್ನನ್ನು ಕರೆಯುತ್ತಿದ್ದಳು ಹಾಗಾಗಿ ನನಗೆ ಆ ಹೆಸರು ತುಂಬಾ ಇಷ್ಟವಾಯಿತು ಹಾಗಾಗಿ ಅದನ್ನು ಹಾಗೆ ಇಟ್ಟುಕೊಂಡಿದ್ದೇನೆ, ಅಷ್ಟೊಂದು ಕಂಟೆಂಟ್ ನಿಮ್ಮ ಬಳಿ ಇತ್ತ ಅಂದರೆ ವಿಕಿಪೀಡಿಯ ಎಂದು ಯಾಕೆ ಅವರು ನಿಮ್ಮನ್ನು ಕರೆಯುತ್ತಿದ್ದರು ವಿಕಾಸನ ವಿಕ್ಕಿ ಎನ್ನುತ್ತಾರೆ ಹಾಗೆ ವಿಕಾಸನ.

ವಿಕಿಪೀಡಿಯ ಎಂದು ಕರೆಯುತ್ತಾರೆ ನಿಮ್ಮ ಕಂಟೆಂಟ್ ಅನ್ನು ನೋಡಿದರೆ ವಿಕಿಪೀಡಿಯ ನಿಮಗೆ ಉತ್ತಮವಾದ ಹೆಸರು ಎಂದು ಹೇಳಬಹುದು, ನಿಮ್ಮ ಬ್ಯಾಗ್ರೌಂಡ್ ಹೇಗೆ ಮೂಲತಹ ನಿಮ್ಮ ಊರು ಎಲ್ಲಿ ಕೊಡಬಹುದ ನಾನು ಮೂಲತಃ ಚಿತ್ರದುರ್ಗದವನು ನನ್ನ ಸ್ಕೂಲ್ ಎಲ್ಲ ಜವರ್ ನವಾಲೆಯ ವಿದ್ಯಾಲಯದಲ್ಲಿ ಉಡುವಳ್ಳಿ ಎಂದು ಅದಾದ ನಂತರ ಬೆಂಗಳೂರಿಗೆ ನಾನು.

ಇಂಜಿನಿಯರಿಂಗ್ ಮಾಡಲು ಬಂದೆ ಇನ್ಫಾರ್ಮಶನ್ ಸೈನ್ಸ್ ನಲ್ಲಿ ಪಿ ಎಸ್ ಐ ಟಿ ಎಂದು ಇನ್ಫಾರ್ಮಶನ್ ಸೈನ್ಸ್ ಇಂಜಿನಿಯರಿಂಗ್ ನಲ್ಲಿ ಇಂಜಿನಿಯರಿಂಗ್ ಮುಗಿಸಿ ನಂತರ ನಾನು ಮೆಟ್ರಿಕ್ಸ್ ಟೀಮ್ ಎಂಬ ಕಂಪನಿಯಲ್ಲಿ ಸಾಫ್ಟ್ವೇರ್ ಡೆವಲಪರ್ ಆಗಿ ಕೆಲಸ ಮಾಡಿದೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಪಾಕಿಸ್ತಾನದ ಆಟಗಾರರನ್ನು ಯಾಕೆ ನಮ್ಮ ಐಪಿಎಲ್ ನಲ್ಲಿ ಆಡಿಸಲ್ಲ ಯಾಕೆ ಗೊತ್ತಾ ?ಬ್ಯಾನ್ ಮಾಡಿದ್ದು ಏಕೆ ನೋಡಿcrossorigin="anonymous">