ಬಿ ಎಸ್ ಯಡಿಯೂರಪ್ಪ ಮಕ್ಕಳ ಲ್ಲಿ ಯಾರು ಬೆಸ್ಟ್ ವಿಜಯೇಂದ್ರ ಮತ್ತು ರಾಘವೇಂದ್ರ ಓದಿರುವುದು ಎಷ್ಟು ಹೆಚ್ಚು ಅನುಭವ ಇರೋದು ಯಾರಿಗೆ ವಯಸ್ಸು ಎಷ್ಟು ಹೆಚ್ಚು ಆಸ್ತಿ ಮಾಡಿರೋದು ಯಾರು ಇಬ್ಬರ ಹೆಂಡತಿ ಮಕ್ಕಳ ಬಗ್ಗೆ ನಿಮಗೆ ಗೊತ್ತ ಇವರ ಆದಾಯದ ಮೂಲ ಯಾವುದು? ಎಲ್ಲ ವನ್ನು ಈ ವಿಡಿಯೋದಲ್ಲಿ ಹೇಳ್ತೀವಿ. ಅದಕ್ಕೂ ಮುನ್ನ ನೀವಿ ನ್ನೂ ನಡೆಸ ಬೇಕು ಆಗಿಲ್ಲ ಅಂದ್ರೆ ಈ ಕೂಡಲೇ ಆಗಿ ಪಕ್ಕದ ಗಂಟೆ ಗುರುತಿನ ಮೇಲೆ ಕ್ಲಿಕ್ ಮಾಡಿ ಬಿ ಎಸ್ ಯಡಿಯೂರಪ್ಪನ ಮಕ್ಕಳು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಮೈತ್ರಾ ದೇವಿ ಅನ್ನೋರನ್ನು ಮದುವೆಯಾಗಿದ್ದರು. ಅವರಿಗೆ ಐವರು ಮಕ್ಕಳಿದ್ದಾರೆ.
ಅವರಲ್ಲಿ ಮೂವರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು. ಮೊದಲ ಮಗಳು ಪದ್ಮಾವತಿ ಎರಡನೇ ಮಗಳು, ಅರುಣಾ ದೇವಿ ಮೂರನೇ ಮಗಳು, ಉಮಾದೇವಿ ನಾಲ್ಕನೇ ಮಗ, ರಾಘವೇಂದ್ರ ಐದನೇ ಮಗ, ವಿಜಯೇಂದ್ರ ಇವರ ಲ್ಲಿ ಉಳಿದವರ ಬಗ್ಗೆ ಸೆಟ್ಟಿಂಗ್‌ನಲ್ಲಿ ಹೇಳಿದ್ದೀವಿ. ಈ ವಿಡಿಯೋದಲ್ಲಿ ಜ ರಾಘವೇಂದ್ರ ಮತ್ತು ವಿಜಯೇಂದ್ರ ಬಗ್ಗೆ ಮಾತ್ರ ವೇ ಕಂಪ್ಯೂಟರ್ ಮಾಡೋಣ. ಯಾರಿಗೆ ಎಷ್ಟು ವಯಸ್ಸು ಬಿ ವೈ ರಾಘವೇಂದ್ರ ಮತ್ತು ಬಿ. ವೈ ವಿಜಯೇಂದ್ರ ಇಬ್ಬರಲ್ಲಿ ರಾಘವೇಂದ್ರರೆ ದೊಡ್ಡವರು ರಾಘವೇಂದ್ರ 1000 ಒಂಭೈನೂರ 73 ರಲ್ಲಿ ಜನಿಸಿದ್ದು 50 ವರ್ಷ ವಯಸ್ಸಾಗಿದೆ. ವಿಜಯೇಂದ್ರ 1976 ರಲ್ಲಿ ಜನಿಸಿದ್ದು 47 ವರ್ಷ ವಯಸ್ಸಾಗಿದೆ.
ಶಿಕ್ಷಣ ದಲ್ಲಿ ಯಾರು ಮುಂದೆ ಬಿ ವೈ ರಾಘವೇಂದ್ರ ಕುವೆಂಪು ಯೂನಿವರ್ಸಿಟಿ ಯಿಂದ ಬಿಬಿಎಂ ಪದವಿ ಪಡೆದುಕೊಂಡಿದ್ದಾರೆ. ಅದೇ ಬಿ. ವೈ ವಿಜಯೇಂದ್ರ ಬೆಂಗಳೂರು ಯೂನಿವರ್ಸಿಟಿ ಯಿಂದ ಎಲ್ಲ ಪಡೆದುಕೊಂಡಿದ್ದಾರೆ. ಜೊತೆ ಗೆ ದಾವಣಗೆರೆ ಯಲ್ಲಿ ಇಂಜಿನಿಯರಿಂಗ್ ಕೂಡ ಕಂಪ್ಲೀ ಟ್ ಮಾಡಿದ್ದಾರೆ ಅಂದ್ರೆ ಶಿಕ್ಷಣ ದಲ್ಲಿ ವಿಜಯೇಂದ್ರ ಅವರೇ ಮುಂದಿದ್ದಾರೆ. ಹೆಚ್ಚು ಅನುಭವ ಇರೋದು ಯಾರಿಗೆ ವಿಜಯೇಂದ್ರಗೆ ಹೋಲಿಸಿದ್ರೆ ರಾಘವೇಂದ್ರ ಬೇಗನೆ ರಾಜಕೀಯ ಕ್ಕೆ ಎಂಟ್ರಿ ಕೊಟ್ಟಿದ್ದರು. 2000 ರಲ್ಲಿ ಸ್ಥಳೀಯ ಚುನಾವಣೆಗಳ ಲ್ಲಿ ಸ್ಪರ್ಧಿಸಿದ್ದ ಇವರು 2009 ರಲ್ಲಿ ಶಿವಮೊಗ್ಗ ಲೋಕಸಭೆ ಗೆ ಸ್ಪರ್ಧಿಸಿ ಬಂಗಾರಪ್ಪ ಅವರನ್ನು ಸೋಲಿಸಿದ ರು. 2014 ರಲ್ಲಿ ಶಿಕಾರಿಪುರ ಕ್ಷೇತ್ರ ಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿ ಲೋಕಸಭೆ ಗೆ ಸ್ಪರ್ಧಿಸಿದ್ದರು.
ಬಿ. ವೈ ರಾಘವೇಂದ್ರ ಮತ್ತೆ ಶಿಕಾರಿಪುರ ವಿಧಾನಸಭೆ ಉಪ ಚುನಾವಣೆ ಗೆ ಸ್ಪರ್ಧಿಸಿ ವಿನ್ ಆದರು ನಂತರ ಮತ್ತೆ 2018 ರಲ್ಲಿ ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯ ಲ್ಲಿ ಸ್ಪರ್ಧಿಸಿ ಗೆದ್ದರು. 2019 ರ ಲೋಕಸಭೆ ಚುನಾವಣೆಯ ಲ್ಲಿ ಮತ್ತೆ ಗೆದ್ದು ಪ್ರಸ್ತುತ ಸಂಸದರಾಗಿದ್ದಾರೆ. ಅದೇ ವಿಜೇಂದ್ರ. ಅದು ಸ್ವಲ್ಪ ಡಿಫರೆಂಟ್ ಚಿಕ್ಕಂದಿನಿಂದಲೂ ಆರ್ ಎಸ್ ನಲ್ಲಿ ಗುರುತಿಸಿಕೊಂಡಿದ್ದ ವಿಜಯೇಂದ್ರ ಎಜುಕೇಷನ್ ಕಂಪ್ಲೀ ಟ್ ಆದ್ಮೇಲೆ ಬಿಸಿನೆಸ್ ಶುರು ಮಾಡಿದ್ರು. ಸಕ್ಸೆಸ್ ಕೂಡ ಆದ ರು. ಇದರ ಜೊತೆಗೆ ಆರ್ ಎಸ್ ನಲ್ಲಿ ಹಲವು ಹುದ್ದೆಗಳನ್ನ ನಿಭಾಯಿಸಿದರು. ನಂತರ 2009 ರಲ್ಲಿ ಬೆಂಗಳೂರು ಬಿಜೆಪಿ ಯುವ ಮೋರ್ಚಾದಲ್ಲಿ ಕಾರ್ಯದರ್ಶಿ ಯಾದರು. ಆದರೂ ಪಬ್ಲಿಕ್ ಆಗಿ ಯಡಿಯೂರಪ್ಪ ಜೊತೆ ಓಡಾಡೋದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.