ಈ ರೀತಿ ಮಾಡಿ ನಿತ್ಯ ಪೂಜೆ ಪೂಜೆ ಮುಗಿಯೋ ಸಮಯಕ್ಕೆ ನಿಮ್ಮ ಕಣ್ಣಲ್ಲಿ ನೀರು 100% ಬರುತ್ತೆ.. - Karnataka's Best News Portal

ಈ ರೀತಿ ಮಾಡಿ ನಿತ್ಯ ಪೂಜೆ ಪೂಜೆ ಮುಗಿಯೋ ಸಮಯಕ್ಕೆ ನಿಮ್ಮ ಕಣ್ಣಲ್ಲಿ ನೀರು 100% ಬರುತ್ತೆ..

ಈ ರೀತಿ ಪೂಜೆ ಮಾಡಿ ನೋಡಿ ಕಣ್ಣಲ್ಲಿ ನೀರು ಬರ್ಲಿಲ್ಲ ಅಂದ್ರೆ ಕೇಳಿ…. ದೊಡ್ಡ ದೊಡ್ಡ ಹೋಮ ಹವನ ಪೂಜೆ ಪುನಸ್ಕಾರಗಳನ್ನ ಮಾಡಲಾಗದ ಸಾಮಾನ್ಯ ಮಂದಿ ಏನು ಮಾಡಬೇಕು ಇದು ಬಹಳಷ್ಟು ಜನರ ಕೋರಿಕೆ ಆಗಿರುತ್ತದೆ ಅಂತವರಿಗಾಗಿ ನಾವೇ ಸ್ವತಹ ಮಾಡಿಕೊಳ್ಳಬಹುದಾದಂತಹ ವೇದ ಮಂತ್ರಗಳ ಅವಶ್ಯಕತೆ ಇಲ್ಲದ ಅತ್ಯಂತ ಸರಳವಾಗಿ ಅತಿ ಹೆಚ್ಚು.

ಸಮಯವನ್ನು ಉಪಯೋಗಿಸದೆ ಕೇವಲ 15 ನಿಮಿಷಗಳಲ್ಲೆಲ್ಲಾ ಮಾಡಿ ಮುಗಿಸಬಹುದಾದಂತಹ ನಿತ್ಯ ಪೂಜ ವಿಧಾನವನ್ನು ತಿಳಿಸಿಕೊಡುತ್ತೇವೆ ಈ ಪೂಜೆಯನ್ನು ಹೇಗೆ ಮಾಡಬೇಕು ಈ ಸರಳ ನಿತ್ಯ ಪೂಜೆಗೆ ಕಡ್ಡಾಯವಾಗಿ ಬೇಕಿರುವ ಪರಿಕರಣಗಳು ಏನೇನು ಹೆಚ್ಚುವರಿ ಆಗಿ ಇದ್ದರಷ್ಟೇ ಬಳಸಬಹುದಾದ ಪರಿಕರಗಳೇನು ಎಲ್ಲವನ್ನು ನೋಡೋಣ. ಈ ಸರಳ ಪದ್ಧತಿ ಪೂಜೆಯನ್ನು.

ತಿಳಿಯುವುದಕ್ಕೂ ಮುನ್ನ ಈ ಪೂಜೆಗೆ ಬೇಕಾಗಿರುವ ಕಡ್ಡಾಯವಾದ ಸಾಮಾಗ್ರಿಗಳು ಮತ್ತು ಇದ್ದರೆ ಪರವಾಗಿಲ್ಲ ಇಲ್ಲದಿದ್ದರೂ ಪರವಾಗಿಲ್ಲ ಎನ್ನುವ ಸಾಮಗ್ರಿಗಳು ಯಾವುವು ಎನ್ನುವುದನ್ನು ತೋರಿಸುತ್ತಾ ಇದ್ದೇವೆ, ಸರಿಯಾಗಿ ನೋಡಿಕೊಳ್ಳಿ ನೆನಪಿನಲ್ಲಿ ಇಟ್ಟುಕೊಳ್ಳಿ ಇವೆಲ್ಲ ಯಾಕೆ ಬೇಕು ಇವುಗಳ ಉದ್ದೇಶ ಏನು ಎನ್ನುವುದನ್ನು ಮುಂದೆ ಹೇಳುತ್ತಾ ಹೋಗುತ್ತೇನೆ.

ಮೊದಲಿಗೆ ನಮ್ಮ ಮನೆಯಲ್ಲಿ ಇರುವ ಯಾವುದೇ ದೇವರ ಚಿತ್ರಪಟ ಸಣ್ಣ ವಿಗ್ರಹವಿದ್ದರೆ ಒಳ್ಳೆಯದು ಶಂಕರಾಚಾರ್ಯರು ತಿಳಿಸಿರುವ ಪಂಚಾಯತ ಆರಾಧನೆ ಇದ್ದರಂತೂ ಇನ್ನು ಒಳ್ಳೆಯದು. ಪಂಚಾಯತ ಆರಾಧನೆ ಎಂದರೆ ಗಣೇಶ ಶಿವ ಪಾರ್ವತಿ ಲಕ್ಷ್ಮಿದೇವ ನಾರಾಯಣ ಮತ್ತು ಸೂರ್ಯ ಈ ರೀತಿಯಾಗಿ ಏರ್ಪಾಡು ಮಾಡಿಕೊಂಡರೆ ಅತ್ಯುತ್ತಮ ಆಕಸ್ಮಾತ್.

See also  ಈ ಮುನ್ಸೂಚನೆಗಳು ನಿಮ್ಮನ್ನು ಧನವಂತರನ್ನಾಗುಸಲಿದೆ 30-60-90 ಇದರ ಸೂಚನೆ ಏನು ನೋಡಿ.ಅದೃಷ್ಟ ಬರುವ ಮುನ್ನ ಹೀಗಾಗುತ್ತೆ

ಈ ರೀತಿಯಾಗಿ ಇಲ್ಲ ನಿಮ್ಮ ಮನೆಗಳಲ್ಲಿ ಎಂದರೆ ಪರವಾಗಿಲ್ಲ ನಿಮ್ಮ ಇಷ್ಟ ದೇವತೆ ಯಾರಿದ್ದಾರೆ ಅವರನ್ನ ಪೂಜೆಗೆ ಇಟ್ಟುಕೊಳ್ಳಿದಾದ ಮೇಲೆ ಎರಡು ಪಂಚ ಪಾತ್ರೇಯನ್ನು ಸಿದ್ಧ ಮಾಡಿಕೊಳ್ಳಬೇಕು ಒಂದು ನಮ್ಮ ಆಚಮನಕ್ಕೆ ಇನ್ನೊಂದು ಭಗವಂತನ ಉಪಚಾರಕ್ಕೆ ಎಂದು ಇದರಲ್ಲಿ ಒಂದು ಪಂಚಪಾತ್ರೆಯಲ್ಲಿ ತೀರ್ಥವನ್ನು ಮಾಡಿಟ್ಟುಕೊಳ್ಳಬೇಕು ಪಚ್ಚ.

ಕರ್ಪೂರವನ್ನು ತೆಗೆದುಕೊಂಡು ಪುಡಿ ಮಾಡಿ ತೀರ್ಥದಲ್ಲಿ ಹಾಕಿಕೊಳ್ಳಿ ಜೊತೆಗೆ ಏಲಕ್ಕಿಯನ್ನು ಪುಡಿ ಮಾಡಿ ಇದರಲ್ಲಿ ಹಾಕಿಕೊಳ್ಳಿ ಇದಾದ ಮೇಲೆ ಎರಡು ತುಳಸಿ ದಳವನ್ನ ಹಾಕಿ ಇಷ್ಟು ಮಾಡಿಕೊಂಡರೆ ತಿರುಮಲದೀಶ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ತೀರ್ಥದ ರೀತಿಯಲ್ಲಿ ವಾಸನೆ ಬರುತ್ತದೆ ನೋಡಿ ಇಷ್ಟೆಲ್ಲ ಸಿದ್ದತೆಯಾದ ಮೇಲೆ ಪೂಜೆಯನ್ನು ಪ್ರಾರಂಭ ಮಾಡುವ.

ಸಮಯ ಯಾವುದೇ ಪೂಜೆ ಅಲ್ಲ ಕಲಿ ಮೊದಲು ಅಗ್ರ ಪೂಜೆತ ಗಣೇಶ ಅಲ್ಲವೇ ಹಾಗಾಗಿ ಮೊದಲಿಗೆ ಶುಕ್ಲಾಂಬರದರಂ ವಿಷ್ಣು ಶಶಿವರಂ ಮಂತ್ರದೊಂದಿಗೆ ವಿಘ್ನೇಶ್ವರನನ್ನ ಜಪಿಸಿ ಅಪವಿತ್ರ ಪವಿತ್ರ ಮಂತ್ರದೊಂದಿಗೆ ಶುದ್ದಿಯನ್ನು ಮಾಡಿಕೊಳ್ಳಿ ನಾವು ಎಷ್ಟೇ ಚೆನ್ನಾಗಿ ಸ್ನಾನವನ್ನು ಮಾಡಿದ್ದೇವೆ ಎಂದರು ಕೂಡ ನಮ್ಮದೇಹದ ಯಾವುದೋ ಭಾಗದಲ್ಲಾದರೂ ಕೂಡ ಮಲಿನತೆ ಇದ್ದೇ ಇರುತ್ತದೆ.

ಅದರ ದೋಷವನ್ನು ತೊಡೆದು ಹಾಕಲೆಂದರೆ ಈ ಮಂತ್ರದ ಉಚ್ಚಾರ ಇದಾದ ಮೇಲೆ ಆಚಮಾನ ಮಾಡುತ್ತಾ ಓಂ ಕೇಶವಾಯ ಸ್ವಾಹ ಓಂ ನಾರಾಯಣಾಯ ಸ್ವಾಹ ಎಂದು ಮೂರು ಬರಿ ಮಾತ್ರ ಆಚಮಾನ ಮಾಡಿಕೊಂಡು ಶ್ರೀಮನ್ನಾರಾಯಣರ ಇಪ್ಪತ್ನಾಲ್ಕು ಹೆಸರುಗಳನ್ನ ಪೂರ್ಣಗೊಳಿಸಿ ಮಹಿಳೆಯರದಲ್ಲಿ ಸ್ವಾಹ ಎಂದು ಬಳಸದೆ ನಮ್ಮಹಾ ಎಂದು ಬಳಸಿ ಹೆಸರಿನ.

See also  ಕಲಶದ ಕಾಯಿ ಬಿರುಕು ಬಿಟ್ಟರೆ ಮೊಳಕೆ ಒಡೆದರೆ ನೈವೇದ್ಯದ ಕಾಯಿ ಕೆಟ್ಟಿದ್ದರೆ ಶುಭವೋ ಅಶುಭವೋ ಯಾವ ರೀತಿ ಫಲ ನೋಡಿ

ಕೊನೆಗೆ ಉದಾಹರಣೆಗೆ ಮಾಧವಾಯ ನಮಃ ಇದನ್ನೆಲ್ಲ ನೀವು ಸ್ವತಹ ಹೇಳುವುದಕ್ಕೆ ಆಗುವುದಿಲ್ಲ ವ ಕಂಡಿತ ತೊಂದರೆ ಇಲ್ಲ ಮೊದಲೇ ಆಡಿಯೋ ಅನ್ನು ತಯಾರು ಮಾಡಿ ಇಟ್ಟುಕೊಂಡು ಪೂಜೆಗೆ ಕೂತು ಪೂಜೆಯ ಸಮಯದಲ್ಲಿ ಅದನ್ನು ಪ್ಲೇ ಮಾಡಿ ನಿರಾತಂಕವಾಗಿ ನೀವು ಪೂಜೆಯನ್ನು ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]