ಗ್ಲಾಸಲ್ಲಿರುವ ದೇವರ ಪೋಟೊಗೆ ಅರಶಿನ ಕುಂಕುಮ ಹಚ್ಚಿಪೂಜೆ ಮಾಡ್ಬೇಡಿ ಹುಷಾರ್..ಮನೆಯಲ್ಲಿ ವಿಗ್ರಹ ಇಡಬಹುದಾ?

ಹಳಬರು ಹೇಳೋದು, ಮಡಿ ಮೈಲಿಗೆ ಸಾಕಾಗುವುದಿಲ್ಲ ತಮ್ಮ ಅಂತ ಖಂಡಿತ ಹೌದು ನಾವು ಮಡಿ ಮೈಲಿಗೆಯಿಂದ ಇರಬೇಕು.. ಆಚಾರ ಶುದ್ಧವಾಗಿರಬೇಕು. ಸದಾಚಾರ ಸಂಪನ್ನರಾಗಿರಬೇಕು. ಶುದ್ಧಾಂತ ಕರಣದಿಂದ ಪೂಜೆ ಪುನಸ್ಕಾರ ಗಳನ್ನು ಮಾಡಬೇಕು. ಆ ಪೋಟೋ ಗಳಿಗೆ ಏನು ಮಾಡಿರುತ್ತಾರೆ? ಅಂಚನ್ನ ಕಟ್ಟಿಸಿರುತ್ತಾರೆ, ಗ್ಲಾಸ್ ಹಾಕಿ ಇರುತ್ತದೆ ಆ ಫೋಟೊವನ್ನು ಇಟ್ಟುಕೊಂಡಿರುತ್ತಾರೆ. ಗ್ಲಾಸಿನ ಮೇಲೆ ದಿವಸನೂ ಅರಿಶಿಣ ಕುಂಕುಮವನ್ನು ಹಾಕುತ್ತಾರೆ , ಪೂಜೆ ಪುನಸ್ಕಾರ ಗಳನ್ನು ಮಾಡುತ್ತಾರೆ, ಅದು ಸರಿಯ ತಪ್ಪ?

WhatsApp Group Join Now
Telegram Group Join Now

ನಾವು ದೇವತಾ ಪೂಜೆಯನ್ನು ಮಾಡುವಂತಹ ವಿಷಯದಲ್ಲಿ ಕೆಲವರು ವಿಗ್ರಹವನ್ನು ಇಟ್ಟುಕೊಂಡು ಪೂಜೆ ಮಾಡುತ್ತಾರೆ. ಹಲವರು ಹೇಳೋದು ಮಡಿ ಮೈಲಿಗೆ ಸಾಕಾಗುವುದಿಲ್ಲ ತಮ್ಮ, ಅಂತ ಖಂಡಿತ ಹೌದು, ನಾವು ಚರ ಪ್ರತಿಷ್ಠೆಯಾಗಿರಲಿ, ಸ್ಥಿರ ಪ್ರತಿಷ್ಠೆಯಾಗಿರಲೀ ದೇವರನ್ನು ಮಾಡಿದ ಮೇಲೆ ದೇವರನ್ನು ಕಂಡ ಮೇಲೆ ನಾವು ಮಡಿ ಮೈಲಿಗೆಯಲ್ಲಿರಬೇಕು. ಆಚಾರ ಶುದ್ಧ ವಾಗಿರಬೇಕು. ಸದಾಚಾರ ಸಂಪನ್ನರಾಗಿರಬೇಕು, ಶುದ್ಧ ಅಂತಃಕರಣ ದಿಂದ ಪೂಜೆ ಪುನಸ್ಕಾರ ಮಾಡಬೇಕು. ಹಾಗಿದ್ದಾಗ ಮಾತ್ರ ದೇವತಾ ಒಲವೇಯನ್ನು ದೇವತಾ ಮೂರ್ತಿ ಯನ್ನು ಪಡೆದುಕೊಳ್ಳಿಕ್ಕೆ ಸಾಧ್ಯ.

ಕೆಲವರು ವಿಗ್ರಹಾರಾಧನೆ ಮಾಡುವುದಿಲ್ಲ. ಕೆಲವರು ಮನೆಯಲ್ಲಿ ನೋಡಿದಾಗ ವಿಗ್ರಹಗಳನ್ನು ಇಟ್ಟುಕೊಂಡಿರುವುದಿಲ್ಲ. ಮೂಲ ಮನೆ ಊರಿನಲ್ಲೂ ಇರುತ್ತದೆ. ವರ್ಷಕ್ಕೆ ಒಂದು ಸಾರಿ ಹೋಗಿ ಪೂಜೆ ಮಾಡುತ್ತಾರೆ. ಇನ್ನು ಪೇಟೆಯಲ್ಲಿರುವವರು ಕೈಕಾಲು ಮುಖ ತೊಳೆದುಕೊಂಡರೆ ಶುದ್ಧವಾಯಿತು ಅಂತ ಅಂದುಕೊಳ್ಳುತ್ತಾರೆ ಇಂಥವರು ಫೋಟೋವನ್ನು ಇಟ್ಟು ಪೂಜೆ ಮಾಡಿಕೊಳ್ಳಬಹುದು. ಇಲ್ಲಿ ಫೋಟೋಕ್ಕೆ ಗ್ಲಾಸನ್ನು ಹಾಕಿ ಅಂಚನ ಕಟ್ಟಿ ಇಡುತ್ತಾರೆ ಇದರ ಮೇಲೆ ಅರಿಶಿನ ಕುಂಕುಮ ಹಾಕಿದರೆ ಏನು ಫಲ ಸಿಗುತ್ತದೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಗ್ಲಾಸಿನ ಮೇಲೆ ಹೂವನ್ನು ಹಾಕಿ ಅರಿಶಿಣ ಕುಂಕುಮವನ್ನು ಇಡುತ್ತಾರೆ ಕೆಲವರ ಮನೆಯಲ್ಲಿ ಇತರ ಮಾಡುವುದರಿಂದ ಏನು ಪ್ರಯೋಜನವು ಸಿಗುವುದಿಲ್ಲ. ದೇವರು ಇದನ್ನು ಒಪ್ಪಿಕೊಳ್ಳುವುದಿಲ್ಲ. ನಾವು ಪೂಜೆ ಮಾಡುವಾಗ ಸರಿಯಾದ ಪೂಜೆ ಮಾಡಬೇಕು. ಕೆಲವರು ಬಿರುಕು ಬಿಟ್ಟಂತಹ ಒಡೆದು ಹೋದಂತಹ ಭಿನ್ನವಾದ ಮೂರ್ತಿಗಳನ್ನ ಫೋಟೋಗಳನ್ನು ಇಟ್ಟು ಪೂಜೆ ಮಾಡುತ್ತಾರೆ ಇದರಿಂದ ಯಾವ ಫಲವ ದೊರೆಯುವುದಿಲ್ಲ ಇದರಿಂದ ಮನೆಗೆ ಹಾನಿ ಉಂಟಾಗುತ್ತದೆ ಆರ್ಥಿಕ ಸಂಕಷ್ಟ ಉಂಟಾಗುತ್ತದೆ ಆದ್ದರಿಂದ ಇಂತಹ ಫೋಟೋಗಳನ್ನು ಇಟ್ಟು ಪೂಜೆ ಮಾಡಬಾರದು.

ಯಾವಾಗಲೂ ಸಹಿತ ಶುದ್ಧವಾದ ಫೋಟೋಗಳನ್ನು ಇಟ್ಟು ಪೂಜಿಸಬೇಕು. ದೇವರ ಮುಖವು ಸ್ವಚ್ಛವಾಗಿ ಕಾಣಿಸಬೇಕು ದೇವರ ಫೋಟೋ ಸ್ವಚ್ಛವಾಗಿರಬೇಕು ಅಂತಹ ಫೋಟೋಗಳನ್ನು ಇಟ್ಟು ಪೂಜಿಸುವುದರಿಂದ ಮನೆಯಲ್ಲಿ ಪುಣ್ಯ ಫಲವು ದೊರೆಯುತ್ತದೆ. ಭಿನ್ನವಾದ ಫೋಟೋಗಳನ್ನ ಮೂರ್ತಿಗಳನ್ನ ಯಾವಾಗಲೂ ಮನೆಯಲ್ಲಿ ಇರಬಾರದು. ಮತ್ತೆ ಫೋಟೋಗಳ ಮೇಲೆ ಗ್ಲಾಸ್ ಅಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಗ್ಲಾಸ್ ನಿಂದ ಫೋಟೋ ಕವರ್ ಆಗಿರಬಾರದು.

ಈ ರೀತಿ ಮಾಡುವುದರಿಂದ ನಾವು ಅರಿಶಿಣ ಕುಂಕುಮ ಇಟ್ಟು ಭಕ್ತಿಯಿಂದ ಪೂಜೆ ಮಾಡಿದರು ಸಹಿತ ಅದು ದೇವರಿಗೆ ಮಾಡಿದ ರೀತಿ ಆಗುವುದಿಲ್ಲ ಕ್ಲಾಸಿಗೆ ಪೂಜೆಯನ್ನು ಮಾಡಿದ ರೀತಿಯಾಗುತ್ತದೆ ಆದ್ದರಿಂದ ಫೋಟೋ ಹೇಗಿರಬೇಕು ಅಂತಂದ್ರೆ ಮೇಲೆ ಗ್ಲಾಸ್ ಇರಬಾರದು ಹೀಗೆ ಶುದ್ಧವಾದ ಫೋಟೋ ಇರಬೇಕು. ಈ ರೀತಿಯಾಗಿ ನೀವು ಪೂಜೆ ಮಾಡಿದರೆ ಖಂಡಿತವಾಗಲೂ ನಿಮಗೆ ಪುಣ್ಯದ ಫಲ ಸಿಗುತ್ತದೆ. ಮತ್ತೆ ದೇವರ ಪೂಜೆಯನ್ನು ದಿನಾಲು ಮಾಡಬೇಕು. ಕೆಲವರು ಮಾಡುತ್ತಾರೆ ಯಾವಾಗಲೂ ಮಾಡುತ್ತಾರೆ ಮನಸ್ಸು ಇಚ್ಛೆ ಮಾಡುತ್ತಾರೆ ಮನಸ್ಸಿಗೆ ಬಂದ ದಿನ ಪೂಜೆಯನ್ನು ಮಾಡುತ್ತಾರೆ ತಿಂಗಳಾದರೂ ಆಯಿತು 15 ದಿನ ಆದ್ರೂ ಆಯ್ತು ಪೂಜೆಯನ್ನೇ ಮಾಡುವುದಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

[irp]


crossorigin="anonymous">