ಮುನಿರತ್ನ ದುಡ್ಡಿನ ಕೋಟೆ ಎಷ್ಟು ದೊಡ್ಡದು ಗೊತ್ತಾ ? ಜೆಸಿಬಿ ಮಾಲೀಕ ಆಂಧ್ರದಲ್ಲೂ ಆಸ್ತಿಗಳ ಒಡೆಯ...! » Karnataka's Best News Portal

ಮುನಿರತ್ನ ದುಡ್ಡಿನ ಕೋಟೆ ಎಷ್ಟು ದೊಡ್ಡದು ಗೊತ್ತಾ ? ಜೆಸಿಬಿ ಮಾಲೀಕ ಆಂಧ್ರದಲ್ಲೂ ಆಸ್ತಿಗಳ ಒಡೆಯ…!

ಜೆಸಿಬಿ ಮಾಲಿಕ ಆಂಧ್ರದಲ್ಲೂ ಆಸ್ತಿಗೆ ಒಡೆಯ… ಕ್ಷೇತ್ರದ ಅನುದಾನ ಕೋಸ್ಕರ ಡಿಸಿಎಂ ಡಿಕೆ ಶಿವಕುಮಾರ್ ಕಾಲಿಗೆ ಬಿದ್ದ ಮುನಿರತ್ನ ಎಷ್ಟು ಶ್ರೀಮಂತ ಗೊತ್ತಾ ಇವರ ದುಡ್ಡಿನ ಕೋಟೆ ಎಷ್ಟು ದೊಡ್ಡದು ಅದರ ಒಳಗೆ ಏನೇನು ಇದೆ ಎನ್ನುವುದನ್ನು ಈ ವಿಡಿಯೋದಲ್ಲಿ ಹೇಳುತ್ತೇನೆ. ಮುನಿರತ್ನ ಎಷ್ಟು ಶ್ರೀಮಂತ ರಾಜಕಾರಣಿಯಾಗಿರುವ ಮುನಿರತ್ನ ಬೆಂಗಳೂರಿನ.

WhatsApp Group Join Now
Telegram Group Join Now

ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಜೊತೆಗೆ ಸಿನಿಮಾ ನಿರ್ಮಾಪಕ ಕೂಡ ಹೌದು ಇಂತಹ ಮುನಿರತ್ನ ಕುಟುಂಬದ ಬಳಿ ಬರೋಬ್ಬರಿ 293 ಕೋಟಿ ಮೌಲ್ಯದ ಆಸ್ತಿ ಇದೆ ಈಗಂತ 2023ರ ವಿಧಾನಸಭೆ ಎಲೆಕ್ಷನ್ ಸಮಯದಲ್ಲಿ ಘೋಷಿಸಿಕೊಂಡಿದ್ದಾರೆ. 105 ಕೋಟಿ ಮೌಲ್ಯದ ಕೃಷಿ ಭೂಮಿ ಮುನಿರತ್ನ ಕುಟುಂಬದ ಆಸ್ತಿಯ ಬಳಿ ದೊಡ್ಡ ಪಾಲು ಇರುವುದು.

ಕೃಷಿಭೂಮಿಯದು ಇವರ ಬಳಿ ಬರೋಬ್ಬರಿ 105 ಕೋಟಿಯ ಕೃಷಿ ಭೂಮಿ ದು ಇವರ ಬಳಿ ಬರೋಬ್ಬರಿ 105 ಕೋಟಿ ಮೌಲ್ಯದ ಕೃಷಿ ಭೂಮಿ ಇದೆ ದೇವನಹಳ್ಳಿ ಯಲಹಂಕ ದೊಡ್ಡಬಳ್ಳಾಪುರ ಬೆಂಗಳೂರಿನ ಉತ್ತರ ತಾಲೂಕುಗಳು ಮತ್ತು ಆಂಧ್ರದ ಚಿತ್ತೂರಿನಲ್ಲಿಯೂ ಈ ಐದು ಜಿಲ್ಲೆಗಳಲ್ಲಿಯೇ ಒಟ್ಟು 68 ಕೃಷಿ ಭೂಮಿಯನ್ನು ಹೊಂದಿದ್ದಾರೆ, 98 ಕೋಟಿಯ ಕೃಷಿಯೇತರ.

ಭೂಮಿ ಮುನಿರತ್ನ ಕುಟುಂಬದ ಆಸ್ತಿಯಲ್ಲಿ ಎರಡನೇ ದೊಡ್ಡ ಪಾಲು ಇರುವುದು ಕೃಷಿಯೇತರ ಭೂಮಿಯದು ಇವರ ಬಳಿ ಬರೋಬ್ಬರಿ 98 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಇದೆ ಆಂಧ್ರಪ್ರದೇಶದ ಒಂದು ಕಡೆ ಸೇರಿದಂತೆ ಒಟ್ಟು 27 ಕಡೆ ಕೃಷಿಯೇತರ ಭೂಮಿಗಳನ್ನ ಹೊಂದಿದ್ದಾರೆ.34 ಕೋಟಿಯ ವಾಣಿಜ್ಯ ಕಟ್ಟಡಗಳು ಮುನಿರತ್ನ ಬೆಂಗಳೂರಿನಲ್ಲಿ ಎರಡು.

ವಾಣಿಜ್ಯ ಕಟ್ಟಡಗಳಿಗೆ ಮಾಲೀಕರಾಗಿದ್ದಾರೆ ಪೀಣ್ಯಾದಲ್ಲಿ ಇರುವ ಕಮರ್ಷಿಯಲ್ ಬಿಲ್ಡಿಂಗ್ನ ಮೌಲ್ಯ 33 ಕೋಟಿ ಗೆದ್ದಲಹಳ್ಳಿಯಲ್ಲಿರುವ ಬಿಲ್ಡಿಂಗ್ನ ಮೌಲ್ಯ ಒಂದು ಕೋಟಿ ರೂಪಾಯಿ, 28 ಕೋಟಿ ಸಾಲ ಕೊಟ್ಟಿದ್ದಾರೆ 102 ಕೋಟಿ ಸಾಲ ಮಾಡಿದ್ದಾರೆ,, ಮುನಿರತ್ನ ಕುಟುಂಬ ವಿವಿಧ ವ್ಯಕ್ತಿ ಮತ್ತು ಕಂಪನಿಗಳಿಗೆ ಬರೋಬ್ಬರಿ 28 ಕೋಟಿ ಸಾಲವನ್ನು ಕೊಟ್ಟಿದೆ.

ಇದಕ್ಕೆ ವಿರುದ್ಧ ಎಂಬಂತೆ ಬರೋಬರಿ 102 ಕೋಟಿ ಸಾಲ ಮಾಡುವುದಾಗಿಯೂ ಎಲೆಕ್ಷನ್ ಸಮಯದ ಪಿಟ್ ನಲ್ಲಿ ಘೋಷಿಸಿಕೊಂಡಿದ್ದಾರೆ.10 ಮನೆಗಳು 21 ಕೋಟಿ ಮೌಲ್ಯ ಮುನಿರತ್ನ ಕುಟುಂಬದ ಬಳಿ ಒಟ್ಟು 10 ಮನೆ ಅಥವಾ ವಸತಿ ಕಟ್ಟಡಗಳು ಇವೆ ಮುನಿರತ್ನ ಹೆಸರಿನಲ್ಲಿ ಆರು ಮನೆ ಪತ್ನಿ ಮಂಜುಳ ಹೆಸರಿನಲ್ಲಿ ನಾಲ್ಕು ಮನೆ ಎಲ್ಲಾ ಮನೆಗಳ ಒಟ್ಟು
ಮೌಲ್ಯ 21 ಕೋಟಿ. ಜೆಸಿಬಿ ಸೇರಿ 27 ವಾಹನಗಳಿಗೆ ಮಾಲೀಕ.

ಮುನಿರತ್ನ ಅವರ ಬಳಿ ಬರೋಬ್ಬರಿ 27 ವಾಹನಗಳು ಇವೆ ಅದರಲ್ಲಿ ವಿವಿಧ ಕಂಪನಿಯ 10 ಕಾರು 4 ಸ್ಕೂಟರ್ ಎರಡು ಬೈಕ್ 5 ಟಿಪ್ಪರ್ ಮೂರು ಟ್ರ್ಯಾಕ್ಟರ್ ಒಂದು ಜೆಸಿಬಿ ಒಂದು ಟ್ಯಾಂಕರ್ ಒಂದು ಟಾಟಾ ಎಸಿ ಇದೆ ಎಲ್ಲಾ ವಾಹನಗಳ ಒಟ್ಟು ಮೌಲ್ಯ ಒಂದು ಕೋಟಿ ಒಂದು ಕೋಟಿ 31 ಲಕ್ಷ ರೂಪಾಯಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">