ದೇವಿ ಪೂಜೆಗೆ ಮೇಲೆ ಪೂಜೆ ಪ್ರಸಾದ ಹೂವಿನ ಬಗ್ಗೆ ಸಂದೇಹನೇ ಬೇಡ… ನವರಾತ್ರಿ ವಿಶೇಷ ದ ಬಗ್ಗೆ ಹೇಳೋಣ ಎಂದು ನಾನು ಮಾತನಾಡುತ್ತಾ ಇದ್ದೇನೆ ಈ ವಿಡಿಯೋದಲ್ಲಿ ನಾನು ಬಣ್ಣ ಯಾವುದು ಮತ್ತು ದೇವಿಯ ಮಹಾತ್ಮೆಯನ್ನು ಕೂಡ ಚಿಕ್ಕ ಚಿಕ್ಕದಾಗಿ 9 ದಿನಗಳ ಬಗ್ಗೆಯೂ ಕೂಡ ಹೇಳುತ್ತೇನೆ ಇನ್ನೊಂದು ವಿಶೇಷ ಏನು ಎಂದರೆ ಯಾವ ಹೂವು ಪೂಜೆ ಮಾಡಬಹುದು.
ನವರಾತ್ರಿ ಹಾಗೂ ದೇವಿಗಳಿಗೆ ಮತ್ತು ಯಾವ ಪ್ರಸಾದವನ್ನು ಮಾಡಿಕೊಳ್ಳಬಹುದು ಎನ್ನುವುದನ್ನು ಸಾಮಾನ್ಯವಾಗಿ ಹೇಳುತ್ತೇನೆ ಈ ದಿವಸ ಈ ಪ್ರಸಾದ ಎಂದು ಹೇಳುವುದಿಲ್ಲ ನಾನು ಸಾಮಾನ್ಯವಾಗಿ ಯಾವಾಗ ನೀವು ದೇವಿ ಪೂಜೆ ಮಾಡಬೇಕಾದರೂ ಯಾವಾಗ ಪೂಜೆ ಮಾಡಬೇಕಾದರೂ ಇದನ್ನು ನೆನಪಿನಲ್ಲಿ ಇಟ್ಟುಕೊಂಡರೆ ಸಾಕು ಮೊದಲು ಹೂವಿನ ವಿಷಯಕ್ಕೆ.
ಬಂದರೆ ದೇವಿಗೆ ಕೆಂಪು ಬಿಳಿ ಈ ರೀತಿಯ ಕಲರ್ಫುಲ್ ಮತ್ತು ಬ್ರೈಟ್ ಹೂವುಗಳು ತುಂಬಾನೇ ಇಷ್ಟ ಬಿಳಿ ಸ್ವಲ್ಪ ಕಡಿಮೆ ಹಾಗೂ ಇನ್ನೂ ಒಂದು ಎಚ್ಚರಿಕೆ ವಿಷಯ ಏನು ಎಂದರೆ ದೇವಿಗೆ ತುಳಸಿಯನ್ನು ಯಾವಾಗಲು ಪೂಜೆ ಮಾಡಬಾರದು ಪತ್ರಗಳನ್ನು ಪೂಜೆ ಮಾಡಿದಾಗ ಸುವಾಸನೆ ಇರುವಂತಹ ಪತ್ರಗಳನ್ನು ಪೂಜೆ ಮಾಡಬೇಕು ಹಾಗೆ ಹೂವು ಯಾವಾಗಲೂ ಸುವಾಸನೆಯಿಂದ.
ಇರಬೇಕು ಹೂವಿನಲ್ಲಿ ಪರಾಗ ಇರಬೇಕು ಅಂದರೆ ಹೂವಿನ ಮಧ್ಯದಲ್ಲಿ ಒಂದು ಕಡ್ಡಿಯ ರೀತಿ ಬಂದಿರುತ್ತದೆ ಅದರಲ್ಲಿ ದುಂಬಿ ಜೇನುನೊಣಗಳೆಲ್ಲ ಕುಳಿತಿರುತ್ತವೆ ಅದು ಇದ್ದರೇನೇ ಹೂವು ಪೂಜೆಗೆ ಒಳ್ಳೆಯದು ಎಂದು ಹೇಳುತ್ತಾರೆ ಮತ್ತು ಕಾಕಡ ಹೂವು ಅದರಲ್ಲಿ ಇರುವುದಿಲ್ಲ ಸುಮಾರು ಹೂಗಳಲ್ಲಿ ಪರಾಗ ಇರುವುದಿಲ್ಲ ಅದನ್ನೆಲ್ಲ ನೋಡಿಕೊಂಡು ಪೂಜೆ ಮಾಡಬೇಕು.
ಎಂದು ಹೇಳುತ್ತಾರೆ ಪೂಜೆ ಮಾಡುವಾಗ ಹೂಗಳಿಗೆ ಬಹಳನೇ ಪ್ರಾಮುಖ್ಯತೆ ಇದೆ ಕೆಟ್ಟು ಹೋಗಿರುವ ಹೂಗಳು ಅರ್ಧ ಉದುರಿರುವ ಹೂಗಳು ಹಾಗೂ ಕಂದು ಬಣ್ಣಕ್ಕೆ ಬಂದಿರುವ ಹೂಗಳನ್ನು ಆರಿಸಿ ಇಟ್ಟುಕೊಂಡು ಮೊದಲು ಅದನ್ನ ನಂತರ ಪೂಜೆ ಮಾಡಬೇಕು ಈ ಪೂಜೆ ಮಾಡುವ ಹೂಗಳಲ್ಲಿ ತುಂಬಾನೇ ಸುವಾಸನೆ ಇರಬೇಕು ಎಂದು ಹೇಳಿದೆ ನಾನು ಅದಕ್ಕೆ ಹೇಳುತ್ತಾರೆ.
ನೋಡಿ ಎಲ್ಲರಿಗೂ ಒಳ್ಳೆಯ ಗಂಡ ಸಿಕ್ಕರೆ ಒಳ್ಳೆಯ ಮಕ್ಕಳು ಹುಟ್ಟಿದರೆ ಯಾವ ಒಳ್ಳೆಯ ಹೂವನ್ನು ಇಟ್ಟು ಪೂಜೆ ಮಾಡಿದ್ದಳು ಹಿಂದಿನ ಜನ್ಮದಲ್ಲಿ ಅದಕ್ಕೆ ಈ ಜನ್ಮದಲ್ಲಿ ಒಳ್ಳೆಯ ಮಕ್ಕಳನ್ನು ಪಡೆದಿದ್ದಾಳೆ ಒಳ್ಳೆಯ ಗಂಡನನ್ನು ಪಡೆದಿದ್ದಾಳೆ ಎಂದು ಒಂದು ನಾಲ್ನುಡಿ ನಮ್ಮಲ್ಲಿ ಇದೆ ಅದಕ್ಕೆ ಪೂಜೆ ಮಾಡಬೇಕಾದರೆ ಹೂಗಳನ್ನು ಆದಷ್ಟು ಎಚ್ಚರಿಕೆಯಿಂದ ಇಟ್ಟುಕೊಳ್ಳಿ ಪತ್ರಗಳಲ್ಲಿ.
ತುಳಸಿ ಪೂಜೆ ಮಾಡಬಾರದು ಮತ್ತು ಬಿಲ್ವಪತ್ರೆಯನ್ನು ಕೂಡ ಪೂಜೆ ಮಾಡಬಾರದು ಎಂದು ಹೇಳಿದ್ದೇನೆ ನಿಮಗೆ ಮಿಕ್ಕಿದೆಲ್ಲಾ ಸುವಾಸನೆ ಇರುವುದು ಮರಗ ದವನ ಪಂಚಪತ್ರ ಈ ರೀತಿ ಅದನ್ನೆಲ್ಲ ಪೂಜೆ ಮಾಡಿದರೆ ದೇವಿಗೆ ಒಳ್ಳೆಯದು ವರಮಹಾಲಕ್ಷ್ಮಿ ಹಬ್ಬದಲ್ಲಿ ಹೇಗೆ ದೇವಿ ಪೂಜೆಯನ್ನು ಅನುಸರಿಸುತ್ತಾ ಬಂದಿರುತ್ತೀರಾ ಹಾಗೆ ಇದರಲ್ಲಿಯೂ ಕೂಡ.
ಮಾಡಬೇಕು ದೇವಿ ಪೂಜೆಗಳು ಎಲ್ಲ ಕೂಡ ಒಂದೇ ರೀತಿಯಾಗಿ ಬರುತ್ತದೆ ಇನ್ನು ಇದರ ಬಗ್ಗೆ ವಿವರಣೆ ಬೇಕು ಎಂದರೆ ನಾನು ಒಂದು ವಿಡಿಯೋವನ್ನು ಮಾಡಿದ್ದೇನೆ ಅದರಲ್ಲಿ ಹಬ್ಬಕ್ಕೂ ಮೊದಲು ಏನೇನು ಮಾಡಿಕೊಳ್ಳಬೇಕು ಎನ್ನುವ ಸಂಪೂರ್ಣ ವಿವರಣೆ ಇದೆ ಆ ಲಿಂಕ್ ಅನ್ನು ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಕೊಟ್ಟಿರುತ್ತೇನೆ ಖಂಡಿತವಾಗಿ ನೀವು ಅದನ್ನು ನೋಡಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.