ಹಿಂದುಗಳು ನಿಜವೆಂದು ನಂಬಿರುವಂತಹ 12 ಮೂಡನಂಬಿಕೆಗಳು..ಈ ವಿಷಯಗಳು ತಿಳಿಯದೆ ಎಷ್ಟೋ ಜನ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ

ಹಿಂದುಗಳು ನಿಜವೆಂದು ನಂಬಿರುವ ಹನ್ನೆರಡು ಮೂಢನಂಬಿಕೆಗಳು… ನಮ್ಮ ಸನಾತನ ಧರ್ಮದಲ್ಲಿ ಅಂದರೆ ಹಿಂದೂ ಧರ್ಮದಲ್ಲಿ ನಿಜ ಎಂದು ಎಷ್ಟೋ ಜನ ನಂಬುತ ಇರುವಂತಹ 12 ಮೂಢನಂಬಿಕೆಗಳನ್ನು ಈ ವಿಡಿಯೋದಲ್ಲಿ ನಾವು ತಿಳಿದುಕೊಳ್ಳೋಣ. ಮುಖ್ಯವಾಗಿ ಮೊದಲ ಮೂಢನಂಬಿಕೆ ಜಾಸ್ತಿ ಜನ ಮಹಿಳೆಯರು ಕೇಳುತ್ತಿರುತ್ತಾರೆ ಗುರುಗಳೇ.

WhatsApp Group Join Now
Telegram Group Join Now

ಮಂಗಳವಾರ ಶುಕ್ರವಾರ ಮನೆಯಯನ್ನು ಶುಚಿ ಮಾಡಬಾರದಂತಲ್ಲ ಅದೇ ರೀತಿಯಾಗಿ ಮಂಗಳವಾರ ಶುಕ್ರವಾರ ಮನೆಯಲ್ಲಿ ಕಸ ಗುಡಿಸಬಾರದಂತಲ್ಲ ಮನೆಯಲ್ಲಿರುವ ಕಸವನ್ನು ತೆಗೆದುಕೊಂಡು ಹೋಗಿ ಹೊರಗೆ ಹಾಕಿದರೆ ಮನೆಯಿಂದ ಲಕ್ಷ್ಮಿ ಒರಟು ಹೋಗುತ್ತಾಳಂತ ಹೇಳುತ್ತಾರಲ್ಲ ಇದು ನಿಜಾನಾ ಎಂದು ಕೇಳುತ್ತಾ ಇದ್ದಾರೆ ಇದು ಮೊದಲನೆಯ ಮೂಢನಂಬಿಕೆ.

ಮಂಗಳವಾರ ವಾಗಲಿ ಶುಕ್ರವಾರ ವಾಗಲಿ ನಾವು ಮನೆಯಲ್ಲಿ ಕಸ ಗುಡಿಸಬಹುದು ಮನೆ ಶುಚಿ ಮಾಡಿಕೊಳ್ಳಬಹುದು. ಮನೆಯಲ್ಲಿರುವಂತಹ ಕಸವನ್ನು ತೆಗೆದುಕೊಂಡು ಹೋಗಿ ಹೊರಗಡೆ ಹಾಕಬಹುದು ಆ ರೀತಿ ಕಸವನ್ನು ಮನೆಯಿಂದ ಆಚೆ ಹಾಕುವುದರಿಂದ ಲಕ್ಷ್ಮಿ ಹೊರಟು ಹೋಗುವುದಿಲ್ಲ ಲಕ್ಷ್ಮಿ ದೇವಿಗೆ ಶುಚಿಯಾಗಿರುವಂತಹ ಮನೆ ಎಂದರೆ ತುಂಬಾ ಇಷ್ಟ ಯಾವ.

ಮನೆಯಲ್ಲಿ ಕಸ ಇಲ್ಲದೆ ಮನೆ ಶುಚಿಯಾಗಿರುತ್ತದೆಯೋ ಯಾವ ಮನೆಯಲ್ಲಿ ಗಂಡ ಹೆಂಡತಿ ಸಂತೋಷವಾಗಿ ಇರುತ್ತಾರೋ ಯಾವ ಮನೆಯಲ್ಲಿ ಅನು ನಿತ್ಯ ದೀಪಾರಾಧನೆ ಮಾಡುತ್ತಾರೋ ಆ ಮನೆಯಲ್ಲಿ ಲಕ್ಷ್ಮಿ ಸದಾ ವಾಸವಾಗಿ ಇರುತ್ತಾಳೆ ಅಷ್ಟೇ ವಿನಹ ಮನೆಯಲ್ಲಿ ಕಸವನ್ನು ಇಟ್ಟುಕೊಂಡು ಮನೆಯಲ್ಲಿ ಕಸವನ್ನು ಹಾಕಿಕೊಂಡು ಮನೆ ದರಿದ್ರವಾಗಿದ್ದರೆ ಆ ಮನೆಯಲ್ಲಿ ಲಕ್ಷ್ಮಿ.

ಬರುವುದಿಲ್ಲ ವಿನಹ ಮನೆಯಲ್ಲಿರುವ ಕಸ ಹೊರಗೆ ಹಾಕಿದರೆ ಲಕ್ಷ್ಮಿ ಏನು ಓಡಿ ಹೋಗುವುದಿಲ್ಲ ಇದು ಮೊದಲ ಮೂಡನಂಬಿಕೆ, ಅದೇ ರೀತಿಯಾಗಿ ಎರಡನೇ ಮೂಢನಂಬಿಕೆ ಏನು ಎಂದರೆ ಮಕ್ಕಳಿಗೆ ಯಾರಿಗಾದರೂ ಜ್ವರ ಬಂದರೆ ತಕ್ಷಣವೇ ಅವರನ್ನು ದರ್ಗಾ ಗೆ ಕರೆದುಕೊಂಡು ಹೋಗಿ ತಾಯಿತವನ್ನು ಕಟ್ಟಿಸುತ್ತಿರುತ್ತಾರೆ, ಇನ್ನು ಕೆಲವರು ದೇವಸ್ಥಾನಗಳಿಗೆ ಹೋಗಿ.

ಬೇವಿನಸೊಪ್ಪಲ್ಲಿ ಮಂತ್ರವನ್ನು ಹಾಕಿಸುತ್ತಾ ಇರುತ್ತಾರೆ ಅದೇ ರೀತಿಯಾಗಿ ಚರ್ಚೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರೇಯರ್ ಆಯ್ಲಿ ಉಜ್ಜುತ್ತಾ ಇರುತ್ತಾರೆ ಈ ರೀತಿಯಾಗಿ ಈ ರೀತಿ ಮಾಡುವುದರಿಂದ ಜ್ವರ ಅನಾರೋಗ್ಯ ಸಮಸ್ಯೆಗಳು ದೂರ ಆಗುವುದಿಲ್ಲ ಅವೆಲ್ಲ ಮೊದಲ ಕಾಲಕ್ಕೆ ಹೋಯಿತು ನೀವು ನನ್ನನ್ನು ಬೈದುಕೊಂಡರು ಪರವಾಗಿಲ್ಲ ಈಗ ಬರುತ್ತ ಇರುವಂತಹ.

ಕಾಯಿಲೆಗಳು ಸಾಮಾನ್ಯವಾಗಿರುವಂತಹ ಕಾಯಿಲೆಗಳು ಅಲ್ಲ ಜ್ವರವಾಗಲಿ, ತಲೆ ನೋವಾಗಲಿ ನೆಗಡಿಯಾಗಲಿ ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಬರಲಿ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ವೈದ್ಯರೇ ಪ್ರಥಮ ಚಿಕಿತ್ಸೆಯನ್ನು ಮಾಡಬೇಕು ಅಷ್ಟೇ ವಿನಹ ಅವರನ್ನು ದರ್ಗಾ ಗೆ ಕರೆದುಕೊಂಡು ಹೋಗಿ ಸಾಬರ ಬಳಿ ತಾಯಿತವನ್ನು ಕಟ್ಟಿಸುವುದು ದೇವಸ್ಥಾನಕ್ಕೆ.

ಕರೆದುಕೊಂಡು ಹೋಗಿ ಪುರೋಹಿತರ ಬಳಿ ಮಂತ್ರ ಹಾಕಿಸುವುದು ಇವೆಲ್ಲ ಮಾಡಬಾರದು ಏಕೆಂದರೆ ಮಕ್ಕಳ ಜೀವನ ಎನ್ನುವುದು ತುಂಬಾ ಅಮೂಲ್ಯವಾದದು ಅವರಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ತಾಯಿತ ಕಟ್ಟಿರುವಂತಹ ಮಹಾನುಭಾವ ಬಂದು ನೋಡುತ್ತಾನ ಅಥವಾ ಮಂತ್ರ ಹಾಕಿರುವಂತಹ.

ಪುರೋಹಿತರು ಬಂದು ನೋಡುತ್ತಾರ ಯಾರು ನೋಡುವುದಿಲ್ಲ
ನಮ್ಮ ಮಕ್ಕಳ ವಿಚಾರದಲ್ಲಿ ಅಸಡ್ಡೆ ಮಾಡಬಾರದು ಪೂರ್ವಕಾಲದಲ್ಲಿ ಅಂತಹ ಮಹಾನುಭಾವರು ಇದ್ದರು ಈಗ ಅಂತಹ ಮಹಾನುಭಾವರು ಯಾರು ಇಲ್ಲ ದಯಮಾಡಿ ನನ್ನನ್ನು ಬೈದುಕೊಂಡರು ಪರವಾಗಿಲ್ಲ ಮಕ್ಕಳಿಗೆ ಯಾವುದೇ.

ಅನಾರೋಗ್ಯ ಸಮಸ್ಯೆ ಬರಲಿ ತಕ್ಷಣ ಆಸ್ಪತ್ರೆ ಹೋಗಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿ ಅಷ್ಟೇ ವಿನಹ ತಾಯತ ಕಟ್ಟಿಸುವುದು ಮಂತ್ರ ಹಾಕುವುದು ಏನೇನೋ ಮಾಡುವುದು ಈ ರೀತಿ ಮಾಡಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.