ನವರಾತ್ರಿಯ ಯಾವುದೇ ದಿನ ಗುಪ್ತವಾಗಿ ಇಲ್ಲಿ ಇಡಿ 2 ದಿವ್ಯ ಲವಂಗ..ತಂತ್ರ ಮಂತ್ರ ತೊಂದರೆ ಆಗಿದ್ರೆ ಎಲ್ಲವೂ ದೂರು

ನವರಾತ್ರಿಯ ಲವಂಗದ ಈ ಉಪಾಯ ಅದೃಷ್ಟ ಬದಲಾಗುತ್ತದೆ ಭಿಕಾರಿ ಕೋಟ್ಯಾಧೀಶನಾಗುತ್ತಾನೆ… ನವರಾತ್ರಿಯ ಮಹಾ ಹಬ್ಬವು ಒಂಬತ್ತು ದೇವಿಯರು ಈ ಮಾತಿನ ಅರ್ಥ 9 ಕನ್ಯರಿಗೆ ಸಮರ್ಪಣೆಯಾಗಿದೆ ಕನ್ಯ ಪೂಜೆ ಮಾಡುವುದರಿಂದ ನಮ್ಮೆಲ್ಲರ ಕಷ್ಟಗಳು ಸಹ ದೂರವಾಗುತ್ತದೆ ಇವತ್ತಿನ ವಿಡಿಯೋದಲ್ಲಿ ನಾವು ನಿಮಗೆ ತಿಳಿಸಿದ ಹಾಗೆ ಈ ಬಾರಿ ದುರ್ಗಾಮಾತೆ ಆನೆಯ ಮೇಲೆ.

WhatsApp Group Join Now
Telegram Group Join Now

ಸವಾರಿ ಮಾಡಿಕೊಂಡು ಭೂಮಿಯ ಮೇಲೆ ಬಂದಿದ್ದಾರೆ ಇಲ್ಲಿ ಅವರು ತಮ್ಮ ಎಲ್ಲಾ ಭಕ್ತರ ಕಷ್ಟಗಳನ್ನು ಸಹ ದೂರ ಮಾಡುತ್ತಾರೆ ಅವರು ಬಂದ ಮೇಲೆ ಭೂಮಿಯಲ್ಲಿರುವಂತಹ ಎಲ್ಲಾ ಹೂಗಳು ಹರಳುತ್ತವೆ ಮಳೆಯು ಕೂಡ ಚೆನ್ನಾಗಿ ಆಗುತ್ತದೆ ಇವುಗಳ ಜೊತೆಗೆ ವಾತಾವರಣವೆಲ್ಲ ಹಚ್ಚ ಹಸಿರಾಗಿ ಕೂಡಿಕೊಳ್ಳುತ್ತದೆ ಇಲ್ಲಿ ಮನುಷ್ಯನ ಜೀವನವು.

ಸುಗಮಗೊಳ್ಳುತ್ತದೆ ಈ ಬಾರಿ ಇರುವಂತಹ ನವರಾತ್ರಿ ಹಬ್ಬವು ತುಂಬಾನೇ ಮಂಗಳ ಕರಿ ಮತ್ತು ಶುಭ ಹಾಗಿದೆ ಈ ಬಾರಿ ನವರಾತ್ರಿ ಹಬ್ಬವು 15 ಅಕ್ಟೋಬರ್ ರವಿವಾರ ಶುರುವಾಗಿ 26 ಅಕ್ಟೋಬರ್ ಗುರುವಾರದ ದಿನ ಮುಕ್ತಾಯಗೊಳ್ಳುತ್ತದೆ ಇಲ್ಲಿ 24ನೇ ಅಕ್ಟೋಬರ್ ದಿನವೇ ದುರ್ಗಾದೇವಿ ಮೂರ್ತಿಯ ವಿಸರ್ಜನೆ ಕೂಡ ಆಗುತ್ತದೆ ನವರಾತ್ರಿಯ ಅಷ್ಟಮಿ ಮತ್ತು.

ನವಮಿ ತಿಥಿಯಲ್ಲಿ ಕನ್ಯಾ ಪೂಜೆಯ ವಿಧ ಇರುತ್ತದೆ ಈ ಬಾರಿ ಮಹಾ ಅಷ್ಟಮಿ ತಿಥಿಯು 22 ಅಕ್ಟೋಬರ್ 2023 ರವಿವಾರದ ದಿನ ಇರುತ್ತದೆ ಮತ್ತು ನವಮಿ ತಿಥಿಯು 23 ಅಕ್ಟೋಬರ್ ಸೋಮವಾರದ ದಿನ ಇರುತ್ತದೆ ಇಂತಹ ಸ್ಥಿತಿಯಲ್ಲಿ ನೀವು ಅಷ್ಟಮಿ ತಿಥಿ ನವಮಿ ತಿಥಿಗಳಲ್ಲಿ ಮನೆಯ ಪೂಜೆಯನ್ನ ಖಂಡಿತವಾಗಿ ಮಾಡಿರಿ ಇವತ್ತಿನ ವಿಡಿಯೋದಲ್ಲಿ ನಾವು ನಿಮಗೆ.

See also  ಶಕ್ತಿಶಾಲಿ ದುರ್ಗಾ ದೇವಿಯ ಅನುಗ್ರಹ ಈ 8 ರಾಶಿಗೆ ಇಂದಿನಿಂದ ಧನಲಾಭ,ಸ್ತ್ರೀಯರಿಂದ ಲಾಭ,ಮಕ್ಕಳಿಂದ ಜಯ

ಲವಂಗ ಮತ್ತು ಏಲಕ್ಕಿ ಯಿಂದ ಮಾಡುವ ತುಂಬಾನೇ ಚಿಕ್ಕದಾಗಿರುವ ಸರಳವಾದ ಉಪಾಯವನ್ನು ತಿಳಿಸಿ ಕೊಡುತ್ತೇವೆ. ನಮ್ಮ ಸನಾತನ ಧರ್ಮಗಳಲ್ಲಿ ಲವಂಗನೆ ತುಂಬಾ ಒಳ್ಳೆಯ ಮಹತ್ವವಾದ ವಸ್ತುಗಳು ಎಂದು ಹೇಳಿದ್ದಾರೆ ಪೂಜೆ ಪಟನಗಳಲ್ಲಿ ಅನುಷ್ಠಾನ ಇತ್ಯಾದಿ ಕಾರ್ಯಗಳಲ್ಲಿ ಇವುಗಳಿಗೆ ತುಂಬಾನೇ ವಿಶೇಷವಾದ ಮಹತ್ವವನ್ನು ನೀಡಲಾಗಿದೆ ಲವಂಗವು.

ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದಾಗಿರುವುದರ ಜೊತೆಗೆ ನಮ್ಮ ಜ್ಯೋತಿಷ್ಯದ ಉಪಾಯಗಳಲ್ಲೂ ಸಹ ಇದರ ಬಳಕೆ ಆಗುತ್ತದೆ ಲವಂಗದ ಪ್ರಯೋಗಗಳನ್ನು ಪೂಜಪಟ್ಟಣಗಳಷ್ಟೇ ಅಲ್ಲದೆ ತಂತ್ರ ಮಂತ್ರದ ವಿಷಯದಲ್ಲೂ ಸಹ ಬಳಸಲಾಗುತ್ತದೆ ಏಕೆಂದರೆ ಇವುಗಳನ್ನು ಶಕ್ತಿಯ ವಾಹಕ ಎಂದು ತಿಳಿಯಲಾಗಿದೆ ನಿಮ್ಮ ಅದೃಷ್ಟ ಭಾಗ್ಯವನ್ನು.

ಬದಲಾಯಿಸಲು ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲು ನೀವು ಬೇಕಾದರೂ ಈ ಲವಂಗದ ಚಿಕ್ಕದಾಗಿರುವ ಅದ್ಭುತ ಉಪಾಯವನ್ನು ಮಾಡಬಹುದು. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡಬಾರದು ಎಂದರೆ ಇಲ್ಲಿ ನೀವು ಚಿಕ್ಕದಾಗಿರುವ ಉಪಾಯವನ್ನು ಮಾಡಿರಿ ನವರಾತ್ರಿಯ ದಿನಗಳಲ್ಲಿ ಸಾಯಂಕಾಲ ದೀಪ ಹಚ್ಚುವ ಪಾತ್ರೆಯಲ್ಲಿ 5.

ಲವಂಗವನ್ನು ಮೂರು ಕರ್ಪೂರದ ತುಂಡುಗಳನ್ನು ಹಾಕಿ ಮೂರು ದೊಡ್ಡದಾಗಿರುವ ಏಲಕ್ಕಿಗಳನ್ನು ಅದರಲ್ಲಿ ಹಾಕಬೇಕು ಆನಂತರ ಅವುಗಳನ್ನು ಸುಡಬೇಕು ಒಂದು ವೇಳೆ ಅದರಲ್ಲಿ ಹೊಗೆ ಆಡಲು ಶುರು ಮಾಡಿದರೆ ಅದನ್ನ ಮನೆಯಲ್ಲಿ ತೆಗೆದುಕೊಂಡು ಹೋಗಿ ತಿರುಗಾಡಿರಿ ಇವು ಪೂರ್ತಿಯಾಗಿ ಸುಟ್ಟು ಕುಡಿಯಾದ ನಂತರ ಆ ಪುಡಿಯನ್ನು ಶುದ್ಧವಾದ ನೀರಿನಲ್ಲಿ ಹಾಕಿರಿ ನಂತರ ಅದನ್ನು.

See also  ಮಹಿಳೆಯರು ತವರು ಮನೆಯಿಂದ ಈ 9 ವಸ್ತುಗಳನ್ನು ತಂದುಕೊಂಡರೆ..ಅದೃಷ್ಟ ಐಶ್ವರ್ಯ ನಿಮ್ಮದೆ

ಮನೆಯ ಮುಖ್ಯ ಬಾಗಿಲಿಗೆ ಅಥವಾ ಮುಂದೆ ಸಿಂಪಡಿಸಬೇಕು ಇದರಿಂದ ಮನೆಯಲ್ಲಿ ಇರುವಂತಹ ಕೆಟ್ಟ ಶಕ್ತಿಗಳು ನಾಶವಾಗುತ್ತದೆ ಮನೆಯ ಮುಖ್ಯ ದ್ವಾರ ಸಕಾರಾತ್ಮಕ ಶಕ್ತಿಗಳಿಂದ ತುಂಬಿಕೊಳ್ಳುತ್ತದೆ ಮತ್ತು ಪವಿತ್ರವೂ ಆಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">