ಗಂಡನ ಆಸ್ತಿಯಲ್ಲಿ ಹೆಂಡತಿಯ ಪಾಲು ಹೆಂಡತಿ ಗಂಡನಿಂದ ಆಸ್ತಿಯ ಪಾಲನ್ನು ಪಡೆದುಕೊಳ್ಳಬಹುದೆ..?

ಗಂಡನ ಆಸ್ತಿಯಲ್ಲಿ ಹೆಂಡತಿಯ ಪಾಲು….ನಾನು ಇವತ್ತು ಗಂಡನ ಆಸ್ತಿಯಲ್ಲಿ ಹೆಂಡತಿಗೆ ಎಷ್ಟು ಗಂಡ ಹೆಂಡತಿಯ ನಡುವೆ ಸರ್ವೇಸಾಮಾನ್ಯವಾಗಿ ಆಸ್ತಿ ಹಕ್ಕಿನ ಕುರಿತಂತೆ ಚರ್ಚೆಯಾಗುತ್ತಾ ಇರುತ್ತದೆ ಗಂಡನ ಆಸ್ತಿ ವಿಚಾರಕ್ಕೆ ಬರುವುದಾದರೆ ಗಂಡನ ಸ್ವಯಾರ್ಜಿತ ಆಸ್ತಿ ಮತ್ತು ಪಿತ್ರಾರ್ಜಿತ ಆಸ್ತಿ ಎಂದು ಇರುತ್ತದೆ.

WhatsApp Group Join Now
Telegram Group Join Now

ಪಿತ್ರಾರ್ಜಿತ ಆಸ್ತಿ ಬಗ್ಗೆ ತಿಳಿದುಕೊಳ್ಳುವುದಾದರೆ ಮೂರು ತಲೆಮಾರಿನಿಂದ ಬಂದಿರುತ್ತದೆ ಅವನ ತಂದೆಯಿಂದ ಆಸ್ತಿ ಬಂದ ಆಸ್ತಿ ಕೂಡ ಪಿತ್ರಾರ್ಜಿತ ಆಸ್ತಿ ಅವನ ತಾತನಿಂದ ಬಂದಂತಹ ಆಸ್ತಿ ಕೂಡ ಪಿತ್ರಾರ್ಜಿತ ಆಸ್ತಿ ಆಗಿರುತ್ತದೆ ಹಾಗೆ ಮುತ್ತಾತನಿಂದ ಆಸ್ತಿ ಬಂದಿದ್ದರು ಕೂಡ ಅದು ಪಿತ್ರಾರ್ಜಿತ ಆಸ್ತಿ ಆಗಿರುತ್ತದೆ ಹೀಗೆ ಮೂರು ತಲೆಮಾರಿನಿಂದ ಬಂದಂತಹ ಆಸ್ತಿ, ಪಿತ್ರಾರ್ಜಿತ ಆಸ್ತಿ.

ಆಗಿರುತ್ತದೆ, ವಯೋಜಿತ ಆಸ್ತಿ ಎಂದರೆ ಯಾವುದೇ ಒಬ್ಬ ವ್ಯಕ್ತಿ ತನ್ನ ಸ್ವಂತ ದುಡಿಮೆಯಿಂದ ಶ್ರಮದಿಂದ ಗಳಿಸಿದಂತಹ ಆಸ್ತಿ ಆಗಿರುತ್ತದೆ ಒಬ್ಬ ವ್ಯಕ್ತಿ ಪಿತ್ರಾರ್ಜಿತ ಆಸ್ತಿ ಆಗಿರಬಹುದು ಅಥವಾ ಸ್ವೀಯರ್ಜಿತ ಆಸ್ತಿ ಹೊಂದಿರಬಹುದು ಯಾವುದೇ ಆಸ್ತಿಯನ್ನು ಹೊಂದಿದ್ದರು ಕೂಡ ಅವನ ಆಸ್ತಿಯಲ್ಲಿ ಹೆಂಡತಿಯ ಪಾಲು ಹೇಗಿರುತ್ತದೆ ಎಂದು ನೋಡುವುದಾದರೆ ಎರಡು ರೀತಿಯಲ್ಲಿ.

ಹೇಳಬೇಕಾಗುತ್ತದೆ ಗಂಡ ಬದುಕಿದ್ದಾಗ ಹೆಂಡತಿಯು ಯಾವ ರೀತಿ ಹಕ್ಕುದಾರಳಾಗುತ್ತಾಳೆ ಮತ್ತು ಗಂಡನ ಮರಣದ ನಂತರ ಯಾವ ರೀತಿ ಹಕ್ಕುದಾರಳಾಗುತ್ತಾಳೆ ಎಂದು ಗಂಡ ಬದುಕಿದ್ದಾಗ ಅವನ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಯಲ್ಲಿ ಹಕ್ಕು ಯಾವ ರೀತಿಯಾಗಿ ಇರುತ್ತದೆ ಎಂದರೆ ಗಂಡನಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಎಷ್ಟೇ ಆಸ್ತಿ ಬಂದಿರಲಿ ಅಥವಾ ಸ್ವಯಾರ್ಜಿತವಾಗಿ ಎಷ್ಟೇ.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಆಸ್ತಿಯನ್ನು ಅವನು ಗಳಿಸಿರಲಿ ಅದರಲ್ಲಿ ಹೆಂಡತಿಯು ಪಾಲನ್ನು ಕೇಳುವುದಕ್ಕೆ ಬರುವುದಿಲ್ಲ ಯಾವುದೊ ಮನಸ್ತಾಪದಿಂದ ಹೆಂಡತಿ ಡಿವೋರ್ಸ್ ತೆಗೆದುಕೊಳ್ಳಬೇಕು ಎಂದು ನಿರ್ಧಾರ ಮಾಡಿ ಗಂಡನ ಆಸ್ತಿಯಲ್ಲಿ ಅರ್ಧ ಹಕ್ಕನ್ನು ಕೇಳಬಹುದು ಎಂದು ಅಂದುಕೊಂಡಿದ್ದರೆ ಖಂಡಿತ ಅದು ಸಾಧ್ಯವಿಲ್ಲ ಯಾವತ್ತೂ ಕೂಡ ಗಂಡನಿಗೆ ಪಿತ್ರಾರ್ಜಿತ ಆಸ್ತಿ ಬಂದಿರಲಿ ಅಥವಾ ಸ್ವಯಾರ್ಜಿತ.

ಆಸ್ತಿ ಬಂದಿರಲಿ ಅದರಲ್ಲಿ ಹೆಂಡತಿ ಪಾಲನ್ನು ಕೇಳುವುದಕ್ಕೆ ಬರುವುದಿಲ್ಲ ಆದರೆ ಪಿತ್ರಾರ್ಜಿತ ಆಸ್ತಿಯನ್ನು ಅನುಭವಿಸುವುದಕ್ಕೆ ಗಂಡ ಹಕ್ಕುದರನಾಗಿರುತ್ತಾನೆ ಆದರೆ ಮಾರಾಟ ಮಾಡಬೇಕು ಎಂದರೆ ಅಥವಾ ಬೇರೆ ರೀತಿಯ ಒಂದು ವರ್ಗಾವಣೆ ಮಾಡಬೇಕು ಎಂದರೆ ಹೆಂಡತಿ ಮತ್ತು ಮಕ್ಕಳ ಸಹಿ ಬೇಕಾಗುತ್ತದೆ ಅಂದರೆ ಪಿತ್ರಾರ್ಜಿತವಾಗಿ ಬಂದಂತಹ ಆಸ್ತಿಯಲ್ಲಿ.

ಅವನ ಹೆಂಡತಿ ಹಕ್ಕು ದರಳಾಗಿರುತ್ತಾಳೆ ಆದರೆ ಗಂಡ ಬದುಕಿದ್ದಾಗ ಅವನಿಂದ ಅರ್ಧ ಪಾಲು ಬೇಕು ಅಥವಾ ನನಗೆ ಒಂದು ಪಾಲನ್ನು ಕೊಡಿ ಎಂದು ಕೇಳುವುದಕ್ಕೆ ಬರುವುದಿಲ್ಲ ತುಂಬಾ ಜನರಿಗೆ ಗಂಡನಲ್ಲಿ ಅರ್ಧ ಪಾಲು ಆಸ್ತಿ ಹೆಂಡತಿಗೆ ಇರುತ್ತದೆ ಎಂದು ತುಂಬಾ ತಪ್ಪು ತಿಳುವಳಿಕೆ ಇರುತ್ತದೆ ಗಂಡನ.

ಸ್ವಯಾರ್ಜಿತ ಆಸ್ತಿ ಆಗಿರಬಹುದು ಅಥವಾ ಪಿತ್ರಾರ್ಜಿತ ಆಸ್ತಿ
ಆಗಿರಬಹುದು ಯಾವುದೇ ಆಸ್ತಿಯಲ್ಲಿ ಪಾಲು ಕೇಳುವಂತಹ ಹಕ್ಕು ಹೆಂಡತಿಗೆ ಇರುವುದಿಲ್ಲ ಅದೇ ಗಂಡ ಹೆಂಡತಿಯ ಮಧ್ಯೆ ಮನಸ್ತಾಪ ಬಂದು ದೂರವಾದ ಸಂದರ್ಭದಲ್ಲಿ ಹೆಂಡತಿ ಜೀವನಾಂಶವನ್ನು ಕೇಳಬಹುದು ಜೀವನ ನಿರ್ವಹಣೆಗಾಗಿ.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ಜೀವನಶವನ್ನ ಪಡೆಯುವುದಕ್ಕೆ ಹಕ್ಕುದಾರಳಾಗಿರುತ್ತಾಳೆ ಜೀವನಾಂಶವನ್ನು ಗಂಡನ ಆಸ್ತಿ ಆದಾಯ ಮತ್ತು ಬದುಕುವ ರೀತಿಗೆ ಅನುಗುಣವಾಗಿ ಜೀವನಾಂಶವನ್ನು ತನ್ನ ಹೆಂಡತಿಗೆ ಕೊಡಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">